17.5 C
Bangalore
Monday, December 16, 2019

ಬೆಂಗಳೂರು ಗ್ರಾಮಾಂತರ

ಕಬಡ್ಡಿಯಂತಹ ದೇಸಿ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯುವಲ್ಲಿ ಉತ್ತಮ ವೇದಿಕೆ ಅಗತ್ಯವಿದೆ

ದೊಡ್ಡಬಳ್ಳಾಪುರ: ಇಂದಿನ ಯುವ ಜನತೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳಬೇಕಿದ್ದು, ಕಬಡ್ಡಿಯಂತಹ ದೇಸಿ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯುವಲ್ಲಿ ಉತ್ತಮ ವೇದಿಕೆ ಅಗತ್ಯವಿದೆ ಎಂದು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಹೇಳಿದರು. ನಗರದ ಖಾಸ್‌ಬಾಗ್ ದರ್ಗಾಪುರ ಆಂಜನೇಯಸ್ವಾಮಿ...

ಕನ್ನಡ ಸಾರಸ್ವತ ಲೋಕದ ದಿಗ್ಗಜರ ಕೃತಿಗಳ ಅಧ್ಯಯನ ಪರಿಪಾಠವಾಗಲಿ

ನೆಲಮಂಗಲ: ವಿದ್ಯಾರ್ಥಿಗಳು ಕನ್ನಡ ಸಾರಸ್ವತ ಲೋಕದ ದಿಗ್ಗಜರ ಕೃತಿಗಳನ್ನು ಅಧ್ಯಯನ ಮಾಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಎಚ್.ಎಸ್.ಲಕ್ಷ್ಮೀನಾರಾಯಣ್‌ಭಟ್ ತಿಳಿಸಿದರು. ಬೆಂಗಳೂರು ಉತ್ತರ ತಾಲೂಕು ದಾಸನಪುರದ ಆಚಾರ್ಯ ಗುರುಪರಂಪರಾ ವಿದ್ಯಾಲಯದಲ್ಲಿ ಶನಿವಾರ ಬೆಂಗಳೂರು ಸ್ವಾಮಿ...

ದ್ವಿಚಕ್ರ ವಾಹನ ಮತ್ತು ಕಾರು ಡಿಕ್ಕಿಯಾಗಿ ದ್ವಿ ಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ದಾಬಸ್‌ಪೇಟೆ: ಮಾಕೇನಹಳ್ಳಿ ಗ್ರಾಮದಲ್ಲಿ ಶನಿವಾರ ದ್ವಿಚಕ್ರ ವಾಹನ ಮತ್ತು ಕಾರು ಡಿಕ್ಕಿಯಾಗಿ ದ್ವಿ ಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ತುಮಕೂರು ಜಿಲ್ಲೆ ಅರೆಗುಜ್ಜನಹಳ್ಳಿ ಗ್ರಾಮದ ಕೆ.ರವಿ (18)ಮೃತಪಟ್ಟವರು. ಆಲದ...

ಜಿಲ್ಲೆಯಲ್ಲಿ ‘ಮಾತೃವಂದನಾ ಸಪ್ತಾಹ’ ಯಶ: ರಾಜ್ಯದಲ್ಲೇ ಜಿಲ್ಲೆಗೆ 2ನೇ ಸ್ಥಾನ

ಶಿವರಾಜ ಎಂ. ಬೆಂಗಳೂರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಮಾತೃವಂದನಾ’ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುವುದರೊಂದಿಗೆ ‘ಮಾತೃವಂದನಾ ಸಪ್ತಾಹ’ದ ಮೂಲಕ ಮತ್ತಷ್ಟು ಗರ್ಭಿಣಿ ಹಾಗೂ ಬಾಣಂತಿಯರಿಗೆ ಯೋಜನೆ ಮುಟ್ಟಿಸುವಲ್ಲಿ ಮಹಿಳಾ ಮತ್ತು...

ಆನೇಕಲ್ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಪಟ್ಟು: ರೈಲ್ವೆ ಇಲಾಖೆ ಡಿಆರ್‌ಎಂ ಸಕ್ಸೇನ ಸಂಘ-ಸಂಸ್ಥೆಗಳಿಂದ ಮನವಿ

ಆನೇಕಲ್: ತಾಲೂಕು ಕೇಂದ್ರದಲ್ಲಿ ಸಂಚರಿಸುವ ಎಲ್ಲ ಎಕ್ಸ್‌ಪ್ರೆಸ್ ರೈಲುಗಳನ್ನು ಕನಿಷ್ಠ 1 ನಿಮಿಷ ನಿಲುಗಡೆ ಮಾಡಬೇಕು. ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯ ನೀಡುವ ಜತೆಗೆ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿ ನಿತ್ಯ ರೈಲು ಪ್ರಯಾಣಿಕರ...

ಮೂಢನಂಬಿಕೆಗಳ ಬಗ್ಗೆ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಲು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಸಲಹೆ

ಸೂಲಿಬೆಲೆ: ಪ್ರಪಂಚ ವೈಜ್ಞಾನಿಕವಾಗಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಶಾಲಾ ಹಂತದಿಂದಲೇ ಮೂಢನಂಬಿಕೆಗಳ ಬಗ್ಗೆ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ...

ರೈತರ ಮಕ್ಕಳಿಗೆ ಬಮುಲ್ ಪ್ರೋತ್ಸಾಹ ಕಾರ್ಯಕ್ರಮ ಎಲ್ಲರಿಗೂ ಮಾದರಿ: ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಮತ

ದೇವನಹಳ್ಳಿ: ಬೆಂಗಳೂರು ಸಹಕಾರ ಹಾಲು ಒಕ್ಕೂಟ, ದೇವನಹಳ್ಳಿ ಶಿಬಿರ ಪ್ರತಿಭಾವಂತ ಮಕ್ಕಳಿಗೆ ಅದರಲ್ಲೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಮಕ್ಕಳಿಗೆ ಪುರಸ್ಕಾರ ಹಾಗೂ ಹಣದ ಚೆಕ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ನಿಸರ್ಗ...

ಮಲ್ಲಾಪುರದಲ್ಲಿ ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ: ಜಾತ್ರೆ ಕಣ್ತುಂಬಿಕೊಂಡ ಅಪಾರ ಭಕ್ತರು

ನೆಲಮಂಗಲ: ತಾಲೂಕಿನ ಮಲ್ಲಾಪುರದ ಪ್ರಸಿದ್ಧ ಶ್ರೀ ಬಯಲು ಉದ್ಭವ ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪರಿಷೆ ಅಂಗವಾಗಿ ವಿಘ್ನೇಶ್ವರ ಸ್ವಾಮಿಗೆ ಹೋಮಹವನಾದಿ ಜತೆಗೆ...

ಹೆದ್ದಾರಿ 4ರ ಜಾಸ್ ಟೋಲ್ ಬಳಿ ಲಾರಿ-ಬಸ್ ಡಿಕ್ಕಿಯಾಗಿ 16 ಮಂದಿಗೆ ಗಾಯ

ನೆಲಮಂಗಲ: ತುಮಕೂರು-ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 4ರ ಜಾಸ್ ಟೋಲ್ ಬಳಿ ಗುರುವಾರ ರಾಜ್ಯ ಸಾರಿಗೆ ಬಸ್ ಮತ್ತು ಲಾರಿ ನಡುವೆ ಸಂಭವಿಸಿರುವ ಅಪಘಾತದಲ್ಲಿ ಚಾಲಕ ಸೇರಿ 16 ಮಂದಿ ಗಾಯಗೊಂಡಿದ್ದಾರೆ. ಬಸ್ ಚಾಲಕ...

ಬೊಮ್ಮನಹಳ್ಳಿ ಅಭಿವೃದ್ಧಿಗೆ ಸರ್ಕಾರದಿಂದ 600 ಕೋಟಿ ರೂ. ಅನುದಾನ ಬಿಡುಗಡೆ

ಆನೇಕಲ್: ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸರ್ಕಾರದವರೆಗೂ ಇಂದು ಬಿಜೆಪಿ ಆಡಳಿತದಲ್ಲಿದ್ದು, ದೇಶದ ಅಭಿವೃದ್ಧಿ ಹೊಂದುತ್ತಿದೆ ಎಂದು ಶಾಸಕ ಸತೀಶ್‌ರೆಡ್ಡಿ ಹೇಳಿದರು. ಬಿಬಿಎಂಪಿ ವಾರ್ಡ್‌ನ ಹೊಂಗಸಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ...

27, 28 ರಂದು ಬೆಂ. ಗ್ರಾಮಾಂತರ ಜಿಲ್ಲೆ ಸರ್ಕಾರಿ ನೌಕರರ ಕ್ರೀಡಾಕೂಟ ಸಿದ್ಧತೆ

ಬೆಂಗಳೂರು: ಕ್ರೀಡೆಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿಸಲು ಸಹಕರಿಸುತ್ತವೆ. ಅಂಥ ಕ್ರೀಡೆಗಳನ್ನು ಒಳಗೊಂಡ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ ನೀಡಿದರು. ಬೀರಸಂದ್ರ ಗ್ರಾಮದ ಜಿಲ್ಲಾಡಳಿತ...

ಅನುದಾನಕ್ಕೆ ಬೀಳಲಿದೆಯೇ ಬ್ರೇಕ್!: ಚುನಾವಣೆ ಬಳಿಕ ಹೊಸಕೋಟೆಯಲ್ಲಿ ಚರ್ಚೆ

ಶಿವರಾಜ ಎಂ. ಬೆಂಗಳೂರು ಹೊಸಕೋಟೆ ಉಪಚುನಾವಣೆ ಸಮರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ಬಚ್ಚೇಗೌಡರಿಗೆ ಮತದಾರರೇನೋ ಜೈ ಎಂದಿದ್ದಾರೆ. ಆದರೆ ಗೆಲುವಿನ ಗೆರೆ ಮುಟ್ಟುವಲ್ಲಿ ಎಡವಿರುವ ಬಿಜೆಪಿಯ ಎಂಟಿಬಿ ನಾಗರಾಜ್ ಸೋಲಿನಿಂದ ಹೊಸಕೋಟೆಗೆ ಸರ್ಕಾರ ೋಷಿಸಿದ್ದ ನೂರಾರು...
- Advertisement -

Trending News

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ ಇರದು;...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ....

VIDEO: ಶತಕ ಬಾರಿಸಿ ಔಟಾದ ವಿರಾಟ್ ಕೊಹ್ಲಿ ಮೈದಾನದಿಂದ ಹೊರಹೋಗುತ್ತಿದ್ದಾಗ ಬಾಂಗ್ಲಾ...

ಕೋಲ್ಕತ: ಇಲ್ಲಿನ ಈಡನ್​ ಗಾರ್ಡನ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಪಿಂಕ್​...

ಮಹಾರಾಷ್ಟ್ರದ ಹೊಸ ಮೈತ್ರಿಸರ್ಕಾರ ರಾಜಕೀಯ ಚಿತ್ರಣವನ್ನೇ ಬದಲಿಸಬಹುದೆಂದ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡರು

ಮೈಸೂರು: ಮಹಾರಾಷ್ಟ್ರದ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ಮೈತ್ರಿ ಸರ್ಕಾರದ ಬಗ್ಗೆ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ...

ವಾರ ಭವಿಷ್ಯ: ಈ ರಾಶಿಯವರು ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸಿ. ಇಲ್ಲದಿದ್ದರೆ...

ಮೇಷ: ನೀವು ಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನು...

VIDEO| ಬೃಹತ್​ ಗಾತ್ರದ ಹೆಬ್ಬಾವಿನ ಮಿಂಚಿನ ವೇಗದ ಬೇಟೆಯನ್ನು ನೋಡಿ ಬೆಕ್ಕಸ...

ನವದೆಹಲಿ: ಹೆಬ್ಬಾವು ಮತ್ತು ಚಿರತೆ ನಡುವಿನ ಕಾದಾಟದ ವಿಡಿಯೋ...

ನಾಯಿಗಳ ಜತೆ ವಾಕಿಂಗ್​ಗೆ ಕಾಡಿಗೆ ಹೋದ ಗರ್ಭಿಣಿ ತುಂಬ ಹೊತ್ತಾದರೂ ಬಾರದಾಗ...

ಪ್ಯಾರಿಸ್​​: ಈಕೆ 6 ತಿಂಗಳ ಗರ್ಭಿಣಿ. ಪ್ರತಿದಿನ ಸಂಜೆ ತನ್ನ ನಾಯಿಗಳೊಂದಿಗೆ...

ಜನರಿಗೆ ದುಃಸ್ವಪ್ನವಾಗಿ ಕಾಡಿದ್ದ ‘ಒಸಮಾ ಬಿನ್​ ಲಾಡೆನ್​’ ಇನ್ನಿಲ್ಲ; ಸಾಯುವ ವೇಳೆ...

ಗುವಾಹಟಿ: ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯ ಸುತ್ತಮುತ್ತಲಿನ ಜನರನ್ನು ಇನ್ನಿಲ್ಲದಂತೆ ಕಾಡಿದ್ದ...

ನಿತ್ಯ ಭವಿಷ್ಯ: ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ವಿಶೇಷ ಎಚ್ಚರ...

ಮೇಷ: ಹತ್ತಾರು ಬಗೆಯ ಒತ್ತಡಗಳನ್ನು ಸೃಷ್ಟಿಸಿಕೊಂಡು ಪರದಾಡುವ ಹಾಗಾಗುತ್ತದೆ....

‘ಕೊಹ್ಲಿ ಹುಟ್ಟುವ ಮೊದಲೇ ಭಾರತ ಕ್ರಿಕೆಟ್​ ತಂಡ ಗೆದ್ದಿತ್ತು ಎಂಬುದು ನೆನಪಿರಲಿ,...

ಮುಂಬೈ: ಕೋಲ್ಕತ್ತದ ಈಡನ್​ಗಾರ್ಡ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಿಂಕ್​ಬಾಲ್ ಟೆಸ್ಟ್​ನಲ್ಲಿ ಮೂರನೇ...