ಬಲಿಷ್ಠ ರಾಷ್ಟ್ರ ನಿರ್ವಣಕ್ಕೆ ಒಂದಾಗಿ

ಮಹಾಲಕ್ಷ್ಮೀಪುರ: ಜಾತಿ ಸಮುದಾಯಗಳ ತಾರತಮ್ಯವಿಲ್ಲದೆ ಬಲಿಷ್ಠ ಭಾರತ ನಿರ್ವಣಕ್ಕೆ ಹಿಂದುಗಳು ಒಂದಾಗಬೇಕೆಂದು ಸ್ವರ್ಣವಲ್ಲೀ ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ. ಕಂಠೀರವ ನಗರದ ಬಲಮುರಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ‘ಉತ್ತಿಷ್ಠ ಭಾರತದ…

View More ಬಲಿಷ್ಠ ರಾಷ್ಟ್ರ ನಿರ್ವಣಕ್ಕೆ ಒಂದಾಗಿ

ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ 123 ಅರ್ಜಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೆಂಪೇಗೌಡ ಜಯಂತಿ ಆಚರಣೆ ನಂತರ ಬಿಬಿಎಂಪಿಯಿಂದಲೂ ಜಯಂತಿ ಆಚರಣೆಗೆ ಸಿದಟಛಿತೆ ನಡೆದಿದೆ. ವಾಡಿಕೆಯಂತೆ ಪ್ರತಿವರ್ಷ ಬೆಂಗಳೂರು ಕರಗ ನಡೆಯುವ ದಿನದಂದು ಬಿಬಿಎಂಪಿಯಿಂದ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷವಿಧಾನಸಭೆ…

View More ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ 123 ಅರ್ಜಿ

ಲವ್ ಜಿಹಾದ್ ಬ್ಲ್ಯಾಕ್​​ವೆುೕಲ್!

ಬೆಂಗಳೂರು: ಕೇರಳ ಲವ್ ಜಿಹಾದ್ ಪ್ರಕರಣದ ಮತ್ತಷ್ಟು ಸ್ಪೋಟಕ ವಿಚಾರಗಳು ಬಯಲಾಗಿವೆ. ಸಂತ್ರಸ್ತ ಯುವತಿಯ ಅಶ್ಲೀಲ ಚಿತ್ರಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದ ಆರೋಪಿ, ಅದನ್ನು ತೋರಿಸಿ ಆಕೆಯನ್ನು ಬ್ಲಾ್ಯಕ್​ವೆುೕಲ್ ಮಾಡಿ ಮತಾಂತರಗೊಳಿಸಿದ್ದ ಎಂಬ ವಿಚಾರ…

View More ಲವ್ ಜಿಹಾದ್ ಬ್ಲ್ಯಾಕ್​​ವೆುೕಲ್!

ಮಿಥುನ್ ಮಗನ ವಿರುದ್ಧ ರೇಪ್ ಆರೋಪ

ನವದೆಹಲಿ: ಹಿರಿಯ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿ ಮತ್ತು ಮಿಥುನ್ ಪತ್ನಿ ಯೋಗಿತಾ ಬಾಲಿ ವಿರುದ್ಧ ಅತ್ಯಾಚಾರ, ವಂಚನೆ, ಸಮ್ಮತಿ ಇಲ್ಲದೆ ಗರ್ಭಪಾತ ಮಾಡಿಸಿದ ಆರೋಪ ಸಂಬಂಧ ಎಫ್​ಐಆರ್ ದಾಖಲಿಸಲು ಕೋರ್ಟ್…

View More ಮಿಥುನ್ ಮಗನ ವಿರುದ್ಧ ರೇಪ್ ಆರೋಪ

ಆರು ಕಾಲಿನ ರೋಬಾಟ್ ಆವಿಷ್ಕರಿಸಿದ ವಿದ್ಯಾರ್ಥಿಗಳು

ಬೆಂಗಳೂರು: ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿದ್ಯಾರ್ಥಿಗಳು ರಕ್ಷಣಾ ಕಾರ್ಯಾಚರಣೆ, ತುರ್ತು ಸಂದರ್ಭಗಳು, ಗಣಿ ಅವಘಡಗಳಲ್ಲಿ ಅನುಕೂಲವಾಗುವಂತಹ ರೋಬಾಟ್ ಆವಿಷ್ಕರಿಸಿದ್ದಾರೆ. ‘ಹೆಕ್ಸಾಪಾಡ್ ರೋಬಾಟ್’ನ್ನು ಇಂಜಿನಿಯರಿಂಗ್​ನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಹರ್ಷ, ಅನುದೀಪ್,…

View More ಆರು ಕಾಲಿನ ರೋಬಾಟ್ ಆವಿಷ್ಕರಿಸಿದ ವಿದ್ಯಾರ್ಥಿಗಳು

ಪರೀಕ್ಷೆ ಮುಗಿದ ಮೂರು ಗಂಟೆಯಲ್ಲೇ ಲಿತಾಂಶ

ಬೆಂಗಳೂರು: ಪರೀಕ್ಷೆ ನಡೆಸಿದ ನಂತರ ಕೇವಲ ಮೂರು ಗಂಟೆಯಲ್ಲಿ ಲಿತಾಂಶ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಹೊಸ ದಾಖಲೆ ಸೃಷ್ಟಿಸಿದೆ. 7 ಮತ್ತು 8ನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆಗಳನ್ನು ಸೋಮವಾರ ಬೆಳಗ್ಗೆ ವಿವಿ…

View More ಪರೀಕ್ಷೆ ಮುಗಿದ ಮೂರು ಗಂಟೆಯಲ್ಲೇ ಲಿತಾಂಶ

ವಿಭಜನೆಗೆ ಸದಸ್ಯರಿಂದಲೇ ವಿರೋಧ

ಬೆಂಗಳೂರು: ದಿನದಿಂದ ದಿನಕ್ಕೆ ವಿಶಾಲವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಮೂಲಸೌಕರ್ಯ ಒದಗಿಸಲು ಒಂದು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ 5 ಪಾಲಿಕೆಯನ್ನು ರೂಪಿಸಿ ಬಿಬಿಎಂಪಿ ವಿಭಜಿಸಲು ಸರ್ಕಾರ ಮುಂದಾಗಿದೆ. ಆದರೆ, ಈ ಕ್ರಮಕ್ಕೆ ಬಿಬಿಎಂಪಿ ಹಾಲಿ ಸದಸ್ಯರು…

View More ವಿಭಜನೆಗೆ ಸದಸ್ಯರಿಂದಲೇ ವಿರೋಧ

ರೇಷ್ಮೆ ಚಂದ್ರಿಕೆ ಟೆಂಡರ್​ಅಕ್ರಮ

ಬೆಂಗಳೂರು: ರೇಷ್ಮೆ ಬೆಳೆಗಾರರ ಅನುಕೂಲಕ್ಕೆ ಕೇಂದ್ರ ಸರ್ಕಾರ ವಿತರಿಸಿದ್ದ ರೇಷ್ಮೆ ಹುಳು ಸಾಕಣೆ ಜಪಾನ್ ಮಾದರಿ ಚಂದ್ರಿಕೆ ಖರೀದಿಯಲ್ಲಿ 3.82 ಕೋಟಿ ರೂ. ಅವ್ಯವಹಾರದ ಆರೋಪ ಕೇಳಿಬಂದಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಮೈಸೂರಿನ ಕೇಂದ್ರಿಯ ರೇಷ್ಮೆ…

View More ರೇಷ್ಮೆ ಚಂದ್ರಿಕೆ ಟೆಂಡರ್​ಅಕ್ರಮ

ಶಶಿಕಲಾ ಆಪ್ತ ಪುಗಳೇಂದಿ ವಿಚಾರಣೆ ನಡೆಸಿದ ಎಸಿಬಿ

ಬೆಂಗಳೂರು: ಜಯಲಲಿತಾ ಆಪ್ತೆ ಶಶಿಕಲಾಗೆ ಕಾರಾಗೃಹದಲ್ಲಿ ವಿಶೇಷ ಸವಲತ್ತು ಒದಗಿಸಲು 2 ಕೋಟಿ ರೂ. ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಎಐಎಡಿಎಂಕೆ ಕರ್ನಾಟಕ ರಾಜ್ಯಾಧ್ಯಕ್ಷ ಪುಗಳೇಂದಿ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)…

View More ಶಶಿಕಲಾ ಆಪ್ತ ಪುಗಳೇಂದಿ ವಿಚಾರಣೆ ನಡೆಸಿದ ಎಸಿಬಿ

ವಿಜಯವಾಣಿ ಜನತಾದರ್ಶನ ವಾರ್ಡ್​ಗಳಲ್ಲಿ ಪುನರಾರಂಭ

ಬೆಂಗಳೂರು: ಮಹಾನಗರದ ಜನತೆ ಪ್ರತಿನಿತ್ಯ ಅನುಭವಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ವಿಜಯವಾಣಿ’ ಹಾಗೂ ದಿಗ್ವಿಜಯ 24×7 ನ್ಯೂಸ್’ ಸುದ್ದಿವಾಹಿನಿಯ ಜನಪ್ರಿಯ ಕಾರ್ಯಕ್ರಮ ಜನತಾದರ್ಶನ ಶನಿವಾರ (ಜು. 7) ಮತ್ತೆ ಆರಂಭವಾಗಲಿದೆ. ಈ…

View More ವಿಜಯವಾಣಿ ಜನತಾದರ್ಶನ ವಾರ್ಡ್​ಗಳಲ್ಲಿ ಪುನರಾರಂಭ