ಉಕ್ಕಿನ ಮೇಲ್ಸೇತುವೆ ಇನ್ನಷ್ಟು ವಿಳಂಬ ಮಾರ್ಚ್​ನಲ್ಲೇ ಮುಗಿಯಬೇಕಿದ್ದ ಕಾಮಗಾರಿ: ಯೋಜನೆ ಮಾರ್ಪಾಡಿನಿಂದ ಸಮಸ್ಯೆ

ಬೆಂಗಳೂರು: ಯೋಜನೆಯಲ್ಲಿನ ಬದಲಾವಣೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಷ್ಟರಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗಬೇಕಿದ್ದ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಇನ್ನೂ 9 ತಿಂಗಳು ತಡವಾಗಲಿದೆ. ಹೀಗಾಗಿ ಆ ಮಾರ್ಗದಲ್ಲಿ ಸಂಚರಿಸುವವರು ದಟ್ಟಣೆಯನ್ನು ಇನ್ನಷ್ಟು…

View More ಉಕ್ಕಿನ ಮೇಲ್ಸೇತುವೆ ಇನ್ನಷ್ಟು ವಿಳಂಬ ಮಾರ್ಚ್​ನಲ್ಲೇ ಮುಗಿಯಬೇಕಿದ್ದ ಕಾಮಗಾರಿ: ಯೋಜನೆ ಮಾರ್ಪಾಡಿನಿಂದ ಸಮಸ್ಯೆ

ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್: ನಿಯಮಬಾಹಿರವಾಗಿ ಜಂಟಿ ಆಯುಕ್ತರು, ಉಪ ಆಯುಕ್ತರ ನಿಯೋಜನೆಗೆ ವಿರೋಧ

ಬೆಂಗಳೂರು: ಬಿಬಿಎಂಪಿಯಲ್ಲಿ ನಿಯಮಬಾಹಿರವಾಗಿ ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರ ನಿಯೋಜನೆ ಮಾಡುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಅಮೃತ್​ರಾಜ್ ಎಂಬುವರು ಸಲ್ಲಿಸಿರುವ ಅರ್ಜಿ…

View More ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್: ನಿಯಮಬಾಹಿರವಾಗಿ ಜಂಟಿ ಆಯುಕ್ತರು, ಉಪ ಆಯುಕ್ತರ ನಿಯೋಜನೆಗೆ ವಿರೋಧ

ಡಾ.ಹರಿಕೃಷ್ಣ ಮರಂಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ವಿದ್ಯಾರ್ಥಿಗಳನ್ನು ಉದ್ಯಮಶೀಲರನ್ನಾಗಿ ಸಿದ್ಧಗೊಳಿಸುವ ನಿಟ್ಟಿನಲ್ಲಿ ಉತ್ತಮ ತಂತ್ರಜ್ಞಾನ ಶಿಕ್ಷಣ ನೀಡುತ್ತಿರುವ ‘ವಿಷನ್ ಡಿಜಿಟಲ್ ಇಂಡಿಯಾ’ದ ಮುಖ್ಯಸ್ಥ ಡಾ.ಹರಿಕೃಷ್ಣ ಮರಂ ಅಂತಾರಾಷ್ಟ್ರೀಯ ಆರ್ಥಿಕ ಶೃಂಗಸಭೆಯಿಂದ ನೀಡಲಾಗುವ ಪ್ರತಿಷ್ಠಿತ ‘ಇಂಟರ್​ನ್ಯಾಷನಲ್ ಐಕಾನ್ ಅವಾರ್ಡ್’ಗೆ ಭಾಜನರಾಗಿದ್ದಾರೆ. ನಗರದ…

View More ಡಾ.ಹರಿಕೃಷ್ಣ ಮರಂಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಸುಲಭ ಸವಾರಿಗೆ ಎಲೆಕ್ಟ್ರಿಕ್ ಸ್ಕೂಟರ್

ಬೆಂಗಳೂರು: ದೇಶದ ಅತಿ ದೊಡ್ಡ ಎಲೆಕ್ಟ್ರಿಕ್ ಬ್ರಾ್ಯಂಡ್ ಎನಿಸಿಕೊಂಡಿ ರುವ ಹೀರೋ ಎಲೆಕ್ಟ್ರಿಕ್ ಇಂಡಿಯಾ ಸಂಸ್ಥೆ ಲಿಥಿಯಂ ಬ್ಯಾಟರಿಚಾಲಿತ ಆಪ್ಟಿಮಾ ಇಆರ್ ಮತ್ತು ಎನ್​ವೈಎಕ್ಸ್ ಐಆರ್ ಎಂಬ ಹೊಸ ಎರಡು ಮಾದರಿಯ ಇ-ಸ್ಕೂಟರ್​ಗಳನ್ನು ಮಾರುಕಟ್ಟೆಗೆ…

View More ಸುಲಭ ಸವಾರಿಗೆ ಎಲೆಕ್ಟ್ರಿಕ್ ಸ್ಕೂಟರ್

ಕ್ಲಿಷ್ಟ ಸನ್ನಿವೇಶದಲ್ಲಿ ವರ್ತನೆ ಬದಲಾಗದಿರಲಿ: ಬ್ರಹ್ಮಕುಮಾರಿ ಶಿವಾನಿ ಪ್ರವಚನ, ಬೆಂಗಳೂರು ಮಹಾ ಉತ್ಸವದಲ್ಲಿ ಗುರುವಂದನೆ

ಬೆಂಗಳೂರು: ಕ್ಲಿಷ್ಟ ಸನ್ನಿವೇಶ ಮತ್ತು ಇತರರ ನಡವಳಿಕೆಯಿಂದ ನಮ್ಮ ವರ್ತನೆಯಲ್ಲಿ ಬದಲಾವಣೆಯಾಗಬಾರದು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹೋದರಿ ಶಿವಾನಿ ಸಲಹೆ ನೀಡಿದ್ದಾರೆ. ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ…

View More ಕ್ಲಿಷ್ಟ ಸನ್ನಿವೇಶದಲ್ಲಿ ವರ್ತನೆ ಬದಲಾಗದಿರಲಿ: ಬ್ರಹ್ಮಕುಮಾರಿ ಶಿವಾನಿ ಪ್ರವಚನ, ಬೆಂಗಳೂರು ಮಹಾ ಉತ್ಸವದಲ್ಲಿ ಗುರುವಂದನೆ

ಸರ್ಕಾರ ಸಮ್ಮತಿಸದೆ ಬಜೆಟ್ ಜಾರಿ ಅಸಾಧ್ಯ ಎಂದು ಬಿಬಿಎಂಪಿ ಸಭೆಯಲ್ಲಿ ಆಯುಕ್ತರ ಸ್ಪಷ್ಟನೆ: ಬಜೆಟ್ ತಡೆಹಿಡಿದಿದ್ದಕ್ಕೆ ಆಡಳಿತ- ಪ್ರತಿಪಕ್ಷ ಜಟಾಪಟಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡದೆ ಬಿಬಿಎಂಪಿ ಬಜೆಟ್ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಆಯುಕ್ತ ಮಂಜುನಾಥಪ್ರಸಾದ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಬಜೆಟ್ ತಡೆ ಹಿಡಿದಿರುವ ಕುರಿತಂತೆ ಸೋಮವಾರ ನಡೆದ ಬಿಬಿಎಂಪಿ ವಿಶೇಷ…

View More ಸರ್ಕಾರ ಸಮ್ಮತಿಸದೆ ಬಜೆಟ್ ಜಾರಿ ಅಸಾಧ್ಯ ಎಂದು ಬಿಬಿಎಂಪಿ ಸಭೆಯಲ್ಲಿ ಆಯುಕ್ತರ ಸ್ಪಷ್ಟನೆ: ಬಜೆಟ್ ತಡೆಹಿಡಿದಿದ್ದಕ್ಕೆ ಆಡಳಿತ- ಪ್ರತಿಪಕ್ಷ ಜಟಾಪಟಿ

ಎರಡು ದಿನದಲ್ಲಿ ರಸ್ತೆ ಗುಂಡಿ ಮುಚ್ಚದಿದ್ದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಮೇಯರ್ ಎಚ್ಚರಿಕೆ

ಬೆಂಗಳೂರು: ಪ್ರಮುಖ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಗುಂಡಿಗಳನ್ನು ಇನ್ನೆರಡು ದಿನಗಳಲ್ಲಿ ಮುಚ್ಚದಿದ್ದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮೇಯರ್ ಎಚ್ಚರಿಕೆ ನೀಡಿದ್ದಾರೆ. ಬಿಇಎಲ್ ವೃತ್ತದಿಂದ ಹೊರವರ್ತಲ ರಸ್ತೆಯ ಗುಣಮಟ್ಟ ಪರಿಶೀಲಿಸಿದ ಗಂಗಾಂಬಿಕೆ,…

View More ಎರಡು ದಿನದಲ್ಲಿ ರಸ್ತೆ ಗುಂಡಿ ಮುಚ್ಚದಿದ್ದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಮೇಯರ್ ಎಚ್ಚರಿಕೆ

ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್: ವಾಯುಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ

ಬೆಂಗಳೂರು: ಕಬ್ಬನ್​ಪಾರ್ಕ್ ಉದ್ಯಾನದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ವಾಹನಗಳು ಸಂಚಾರಕ್ಕೆ ನಿರ್ಬಂಧ ಹೇರಲು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಕಬ್ಬನ್​ಪಾರ್ಕ್ ಮೂಲಕ ಪ್ರತಿದಿನ 5 ರಿಂದ 6…

View More ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್: ವಾಯುಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ

ತನಿಖೆಗೆ ಎಸ್​ಬಿಎಂ ಒತ್ತಡ ಕಾರಣ? ಟೆಂಡರ್​ಶ್ಯೂರ್, ವೈಟ್​ಟಾಪಿಂಗ್ ಕಾಮಗಾರಿಗಳ ತನಿಖೆಗೆ ಸಿಎಂ ಆದೇಶ

ಬೆಂಗಳೂರು: ವೈಟ್​ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಅನರ್ಹಗೊಂಡಿರುವ ನಗರದ ಮೂವರು ಶಾಸಕರ (ಎಸ್​ಬಿಎಂ) ಒತ್ತಡವೇ ಕಾರಣ ಎಂಬ ಮಾತುಗಳು ಕೇಳಿಬಂದಿದೆ. ಆ ಮೂಲಕ 2 ಸಾವಿರ…

View More ತನಿಖೆಗೆ ಎಸ್​ಬಿಎಂ ಒತ್ತಡ ಕಾರಣ? ಟೆಂಡರ್​ಶ್ಯೂರ್, ವೈಟ್​ಟಾಪಿಂಗ್ ಕಾಮಗಾರಿಗಳ ತನಿಖೆಗೆ ಸಿಎಂ ಆದೇಶ

ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ 4.5 ಲಕ್ಷ ಮಂದಿ

ಬೆಂಗಳೂರು: 73ನೇ ಸ್ವಾತಂತ್ರೊ್ಯೕತ್ಸವ ಅಂಗವಾಗಿ ಕಳೆದ 10 ದಿನಗಳಿಂದ ಲಾಲ್​ಬಾಗ್​ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆ ಬಿದ್ದಿದ್ದು, ಒಟ್ಟು 4.58 ಲಕ್ಷ ಜನರು ಭೇಟಿ ನೀಡಿದ್ದಾರೆ. ಜಯಚಾಮರಾಜ ಒಡೆಯರ್ ಜೀವನ ಹಾಗೂ ಸಾಧನೆಯನ್ನು…

View More ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ 4.5 ಲಕ್ಷ ಮಂದಿ