ಜಯನಗರದಲ್ಲಿ ನವೀಕೃತ ತನಿಷ್ಕ್ ಮಳಿಗೆ

ಬೆಂಗಳೂರು: ಜಯನಗರದ 3ನೇ ಬಡಾವಣೆ 22ನೇ ಕ್ರಾಸ್​ನ ತನಿಷ್ಕ್ ಜ್ಯುವೆಲರಿ ಶಾಪ್ ಅನ್ನು ನವೀಕರಣಗೊಳಿಸಲಾಗಿದೆ. ತನಿಷ್ಕ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೆ. ವೆಂಕಟರಮಣ್ ನವೀಕೃತ ಮಳಿಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, 2ಲಕ್ಷ…

View More ಜಯನಗರದಲ್ಲಿ ನವೀಕೃತ ತನಿಷ್ಕ್ ಮಳಿಗೆ

ನಿವೇಶನ ಹಣ ಪಾವತಿ ಅವಧಿ 30 ದಿನ ವಿಸ್ತರಣೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನಕ್ಕೆ ಬಾಕಿ ಹಣ ಪಾವತಿ ಮಾಡುವ ಅವಧಿಯನ್ನು ಬಿಡಿಎ ವಿಸ್ತರಿಸಿದೆ. ಬಡಾವಣೆಯಲ್ಲಿ 2ನೇ ಹಂತದಲ್ಲಿ ನಿವೇಶನಕ್ಕೆ ಆಯ್ಕೆಯಾಗಿರುವ ಫಲಾನುಭವಿಗಳು ಉಳಿಸಿಕೊಂಡಿರುವ ಬಾಕಿ ಮೊತ್ತ ಪಾವತಿಗೆ 30 ದಿನ…

View More ನಿವೇಶನ ಹಣ ಪಾವತಿ ಅವಧಿ 30 ದಿನ ವಿಸ್ತರಣೆ

ಉಚಿತ ಜಾಗ ಸಿಕ್ಕರೆ ಮಣ್ಣು ತಿನ್ನಲೂ ಸಿದ್ಧ!

ಬೆಂಗಳೂರು: ಉಚಿತವಾಗಿ ಸರ್ಕಾರಿ ಜಮೀನು ಸಿಗುತ್ತದೆ ಎಂದರೆ ಜನ ಮಣ್ಣು ತಿನ್ನಲೂ ಸಿದ್ಧರಿರುತ್ತಾರೆ… ಸರ್ಕಾರಿ ಜಮೀನು ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ಆಡಿದ ತೀಕ್ಷ್ಣ ಮಾತುಗಳಿವು. 45 ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ…

View More ಉಚಿತ ಜಾಗ ಸಿಕ್ಕರೆ ಮಣ್ಣು ತಿನ್ನಲೂ ಸಿದ್ಧ!

ಐಸಿಐಸಿಐ ಗ್ರಾಹಕರಿಗೆ ಬಂಪರ್

ಬೆಂಗಳೂರು: ಐಸಿಐಸಿಐ ಬ್ಯಾಂಕ್ ವಿನೂತನ ಹಾಗೂ ವಿಸõತ ಶ್ರೇಣಿಯ ನಿಶ್ಚಿತ ಠೇವಣಿ (ಎಫ್​ಡಿ) ಮತ್ತು ಆವರ್ತಕ ಠೇವಣಿ (ಆರ್​ಡಿ) ಯೋಜನೆ ಘೋಷಿಸಿದ್ದು, ಹೊಸ ಯೋಜನೆಗಳು ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನ ನೀಡಲಿವೆ. ಹೊಸ ಯೋಜನೆ ಯನ್ನು…

View More ಐಸಿಐಸಿಐ ಗ್ರಾಹಕರಿಗೆ ಬಂಪರ್

ಏರ್ ಶೋಗೆ ಎಚ್​ಎಎಲ್ ಸಿದ್ಧ

ಬೆಂಗಳೂರು: ರಫೇಲ್, ಎಫ್​ಎ 18, ಏರ್​ಬಸ್, ಬೋಯಿಂಗ್ ಸೇರಿ ಹಲವು ವಿದೇಶಿ ಯುದ್ಧ ವಿಮಾನ, ಹೆಲಿಕಾಪ್ಟರ್​ಗಳಿಗೆ ಪೈಪೋಟಿ ನೀಡಲು ಹಿಂದುಸ್ಥಾನ್ ಏರೋನಾಟಿಕ್ಸ್ ಲಿ. (ಎಚ್​ಎಎಲ್) ನಿರ್ವಿುತ ದೇಶಿ ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳು ಸಿದ್ಧಗೊಂಡಿವೆ. ಅದರ…

View More ಏರ್ ಶೋಗೆ ಎಚ್​ಎಎಲ್ ಸಿದ್ಧ

ಶಂಕರಮಠ ವಾರ್ಡ್​ನಲ್ಲಿಂದು ಜನತಾದರ್ಶನ

ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಸಾರಥ್ಯ | ಜನಪ್ರತಿನಿಧಿ, ಅಧಿಕಾರಿಗಳ ಉಪಸ್ಥಿತಿ ಬೆಂಗಳೂರು: ವಾರ್ಡ್ ಮಟ್ಟದಲ್ಲಿನ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಅವಕಾಶ ಕಲ್ಪಿಸುವ ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್​ನ ಜನಪ್ರಿಯ ಕಾರ್ಯಕ್ರಮ ಜನತಾದರ್ಶನ…

View More ಶಂಕರಮಠ ವಾರ್ಡ್​ನಲ್ಲಿಂದು ಜನತಾದರ್ಶನ

ಏರೋ ಇಂಡಿಯಾದಲ್ಲಿ ಪರಶುರಾಮ

ಬೆಂಗಳೂರು: ಕಾಶ್ಮೀರಕ್ಕಾಗಿ 1947ರಲ್ಲಿ ಭಾರತ- ಪಾಕಿಸ್ತಾನದ ನಡುವೆ ನಡೆದ ಯುದ್ಧ ಸಂದರ್ಭದಲ್ಲಿ ಸಿಖ್ ರೆಜಿಮೆಂಟ್​ಗಳನ್ನು ಗಡಿ ಭಾಗಕ್ಕೆ ಹೊತ್ತೊಯ್ದಿದ್ದ ಡಕೋಟಾ ಯುದ್ಧ ವಿಮಾನ ಪ್ರಪ್ರಥಮ ಬಾರಿಗೆ ಏರೋ ಇಂಡಿಯಾದಲ್ಲಿ ವೈಮಾನಿಕ ಪ್ರದರ್ಶನ ನೀಡಲಿದೆ. ಯುದ್ಧ…

View More ಏರೋ ಇಂಡಿಯಾದಲ್ಲಿ ಪರಶುರಾಮ

2 ವರ್ಷದಿಂದ ಗಿಡ ನೆಡದ ಬಿಡಿಎ!

ಬೆಂಗಳೂರು: ರಾಜಧಾನಿಯನ್ನು ಮತ್ತಷ್ಟು ಹಸಿರುಮಯವಾಗಿಸುವ ಹೊಣೆ ಹೊತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2 ವರ್ಷಗಳಿಂದ ನಗರದಲ್ಲಿ ನಿರ್ವಿುಸಿದ ಬಡಾವಣೆಗಳಲ್ಲಿ ಒಂದೇ ಒಂದು ಗಿಡ ನೆಟ್ಟಿಲ್ಲ. ಆದರೆ, ಕೆಂಪೇಗೌಡ ಬಡಾವಣೆ ನಿರ್ವಣಕ್ಕೆ ಕಡಿದಿರುವ ಮರಗಳ…

View More 2 ವರ್ಷದಿಂದ ಗಿಡ ನೆಡದ ಬಿಡಿಎ!

ತ್ಯಾಜ್ಯ ವಿಂಗಡಿಸದಿದ್ದರೆ ದಂಡ ತೆರಬೇಕು

ಬೆಂಗಳೂರು: ಹಸಿ, ಒಣ, ಸ್ಯಾನಿಟರಿ ತ್ಯಾಜ್ಯಗಳನ್ನು ವಿಂಗಡಿಸದಿದ್ದರೆ ದಂಡ ವಿಧಿಸುವ ಪ್ರಕ್ರಿಯೆಗೆ ಹೊಸ ಗುತ್ತಿಗೆದಾರರನ್ನು ನೇಮಿಸಿದ ನಂತರ ಚಾಲನೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ತಿಳಿಸಿದ್ದಾರೆ. ತ್ಯಾಜ್ಯ ನಿರ್ವಹಣೆ ಸಂಬಂಧ ಕರೆಯಲಾಗಿರುವ ಟೆಂಡರ್​ನಲ್ಲಿನ…

View More ತ್ಯಾಜ್ಯ ವಿಂಗಡಿಸದಿದ್ದರೆ ದಂಡ ತೆರಬೇಕು

ಸಸ್ಯ ಖರೀದಿಯಲ್ಲೂ ರಾಜಧಾನಿ ಮುಂದೆ

|ಅಭಯ್ ಮನಗೂಳಿ ಬೆಂಗಳೂರು: ಬಂಗಾರ ಖರೀದಿಗೆ ಮಹಿಳೆಯರು ಆಭರಣ ಮಳಿಗೆಗಳಲ್ಲಿ ಮುಗಿಬೀಳುವ ಬದಲು, ಸಸಿ ಖರೀದಿಗೆ ಸಾಲುಗಟ್ಟಿ ನಿಂತರೆ ಹೇಗಿರುತ್ತದೆ…? ಈ ಕುತೂಹಲ ನಿಮ್ಮದಾದರೆ ಸಸ್ಯಕಾಶಿ ಲಾಲ್​ಬಾಗ್​ನ ನರ್ಸರಿಮೆನ್ ಕೋ-ಆಪರೇಟಿವ್ ಸೊಸೈಟಿಗೊಮ್ಮೆ ಭೇಟಿ ಕೊಡಬೇಕು.…

View More ಸಸ್ಯ ಖರೀದಿಯಲ್ಲೂ ರಾಜಧಾನಿ ಮುಂದೆ