ಮುನವಳ್ಳಿ: ಪಟ್ಟಣದ ಚಿತ್ರಕಲೆ ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಎಸ್.ಬಿ.ಹಿರಲಿಂಗನ್ನವರ ಅವರಿಗೆ ಕರ್ನಾಟಕ ಹಾಸ್ಯರತ್ನ ರಾಜ್ಯ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಬುಧವಾರ ಸೋಮಶೇಖರಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಕ್ರೀಡೆ ಹಾಗೂ…
View More ಮುನವಳ್ಳಿ: ಎಸ್.ಬಿ.ಹಿರಲಿಂಗನ್ನವರಗೆ ಸನ್ಮಾನCategory: ಬೆಳಗಾವಿ
ಅರಟಾಳ: ಅಡುಗೆ ಅನಿಲ ಸಿಲಿಂಡರ್ ವಿತರಣೆ
ಅರಟಾಳ: ಅಡುಗೆ ಅನಿಲ ಬಳಸಿ, ಪರಿಸರ ಮತ್ತು ಅರಣ್ಯ ಸಂರಕ್ಷಣೆ ಮಾಡಿ ಎಂದು ಪಿಕೆಪಿಎಸ್ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದ್ದಾರೆ. ಗ್ರಾಮದ 50 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸಿ…
View More ಅರಟಾಳ: ಅಡುಗೆ ಅನಿಲ ಸಿಲಿಂಡರ್ ವಿತರಣೆಬಾವನಸೌಂದತ್ತಿ: ಸಂತ ರೋಹಿದಾಸ ಜಯಂತಿ
ಬಾವನಸೌಂದತ್ತಿ: ಗ್ರಾಮದಲ್ಲಿ ಮಂಗಳವಾರ ರೋಹಿದಾಸ ಸಮುದಾಯದ ವತಿಯಿಂದ ಸಂತ ರೋಹಿದಾಸ ಜಯಂತಿ ಆಚರಿಸಲಾಯಿತು. ಭಜನೆ ಮೂಲಕ ಗ್ರಾಮದ ವಿವಿಧ ಗಲ್ಲಿಗಳಲ್ಲಿ ಅಂಕಲಿಯ ಎರಡು ಮಾವುಲಿ ಅಶ್ವಗಳನ್ನು ಮೆರವಣಿಗೆ ಮಾಡಲಾಯಿತು.
View More ಬಾವನಸೌಂದತ್ತಿ: ಸಂತ ರೋಹಿದಾಸ ಜಯಂತಿಬೆಳಗಾವಿ: ಢವಳೇಶ್ವರ ಜಾತ್ರೆಯಲ್ಲಿ ಗುಂಡೇಟಿನಿಂದ ವ್ಯಕ್ತಿ ಸಾವು
ಬೆಳಗಾವಿ: ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಬುಧವಾರ ನಡೆದ ರಂಗೇಶ್ವರ ದೇವರ ಜಾತ್ರೆಯಲ್ಲಿ ಆಕಸ್ಮಿಕ ಗುಂಡು ಹಾರಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಗ್ರಾಮದ ನಿಜಗುಣಿ ಮಹಾರುದ್ರಪ್ಪ ಅಂಗಡಿ (47) ಮೃತ ವ್ಯಕ್ತಿ. ಗ್ರಾಮದ…
View More ಬೆಳಗಾವಿ: ಢವಳೇಶ್ವರ ಜಾತ್ರೆಯಲ್ಲಿ ಗುಂಡೇಟಿನಿಂದ ವ್ಯಕ್ತಿ ಸಾವುಸಂಬರಗಿ: ಪಾಂಡೇಗಾಂವದಲ್ಲಿ ಶಿವಾಜಿ ಜಯಂತಿ
ಸಂಬರಗಿ: ಶಿವಾಜಿ ಮಹಾರಾಜರ ಆಚಾರ-ವಿಚಾರಗಳ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೆಂಪವಾಡ ಸಕ್ಕರೆ ಕಾರ್ಖಾನೆ ಕಾರ್ಯಕಾರಿ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದ್ದಾರೆ. ಸಮೀಪದ ಪಾಂಡೇಗಾಂವ ಗ್ರಾಮದಲ್ಲಿ ಶಿವಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ…
View More ಸಂಬರಗಿ: ಪಾಂಡೇಗಾಂವದಲ್ಲಿ ಶಿವಾಜಿ ಜಯಂತಿಅರಟಾಳದಲ್ಲಿ ಶಿವಾಜಿ ಜಯಂತಿ
ಅರಟಾಳ: ಬಾಲ್ಯದಿಂದಲೇ ರಾಮಾಯಣ, ಮಹಾಭಾರತವನ್ನು ತಾಯಿ ಜೀಜಾಬಾಯಿಯಿಂದ ತಿಳಿದ ಶಿವಾಜಿ ಮಹಾರಾಜರು ತನ್ನ 15 ನೇ ವರ್ಷದಲ್ಲಿ ಅಧಿಪತ್ಯ ಸಾಧಿಸಿದ ಮಹಾನ್ ಶಕ್ತಿ ಎಂದು ಪಿಕೆಪಿಎಸ್ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದ್ದಾರೆ. ಗ್ರಾಪಂ ಕಾರ್ಯಾಲಯದಲ್ಲಿ…
View More ಅರಟಾಳದಲ್ಲಿ ಶಿವಾಜಿ ಜಯಂತಿಸವದತ್ತಿ: ಸಮಗ್ರ ಕೃಷಿ ಬೇಸಾಯ ಪದ್ಧತಿ ಅಳವಡಿಸಿ
ಸವದತ್ತಿ: ತಾಲೂಕಿನಲ್ಲಿ ರೈತರು ಆರ್ಥಿಕವಾಗಿ ಮುಂದೆ ಬರಬೇಕಾದರೆ ಸಮಗ್ರ ಕೃಷಿ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಆನಂದ ಮಾಮನಿ ಹೇಳಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ…
View More ಸವದತ್ತಿ: ಸಮಗ್ರ ಕೃಷಿ ಬೇಸಾಯ ಪದ್ಧತಿ ಅಳವಡಿಸಿಬೆಳಗಾವಿ : ಕಬ್ಬಿನ ಬಿಲ್ಗಾಗಿ 400 ಅರ್ಜಿ ಸಲ್ಲಿಸಿದ ರೈತರು
ಬೆಳಗಾವಿ : ಕಬ್ಬಿಗೆ ಎಫ್ಆರ್ಪಿ ದರ, ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ…
View More ಬೆಳಗಾವಿ : ಕಬ್ಬಿನ ಬಿಲ್ಗಾಗಿ 400 ಅರ್ಜಿ ಸಲ್ಲಿಸಿದ ರೈತರುಬೆಳಗಾವಿ: ರಿಂಗ್ ರೋಡ್ಗೆ ಭೂಮಿ ನೀಡಲು ವಿರೋಧ
ಬೆಳಗಾವಿ: ತಾಲೂಕಿನ ಮುತಗಾ ಗ್ರಾಪಂನ ಸದಸ್ಯರು, ಗ್ರಾಮಸ್ಥರು ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ಕೃಷಿ ಭೂಮಿ ಸ್ವಾಧೀನ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ…
View More ಬೆಳಗಾವಿ: ರಿಂಗ್ ರೋಡ್ಗೆ ಭೂಮಿ ನೀಡಲು ವಿರೋಧಮಾಂಜರಿ: ನೇಣು ಬಿಗಿದುಕೊಂಡು ಬಾಣಂತಿ ಆತ್ಮಹತ್ಯೆ
ಮಾಂಜರಿ: ಹೆರಿಗೆಯಾಗಿ 12 ದಿನ ಕಳೆದಿದ್ದ ಗ್ರಾಮದ ಬಾಣಂತಿ ಮಹಿಳೆಯೊಬ್ಬರು ಸೋಮವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಸುಪ್ರಿಯಾ ಸಂಜಯ ಅಂಬಿ (25) ಆತ್ಮಹತ್ಯೆ ಮಾಡಿಕೊಂಡವಳು. ಈಕೆ ತನಗೆ ಗಂಡು ಮಗು…
View More ಮಾಂಜರಿ: ನೇಣು ಬಿಗಿದುಕೊಂಡು ಬಾಣಂತಿ ಆತ್ಮಹತ್ಯೆ