ಮೈದುಂಬಿ ಹರಿಯುತ್ತಿರುವ ಕೃಷ್ಣೆ

ರಬಕವಿ/ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೊಯ್ನಾ ಜಲಾಶಯ ಹಾಗೂ ರಾಜಾಪುರ ಡ್ಯಾಂಗಳಿಂದ ನೀರು ಸರಾಗವಾಗಿ ಹರಿದು ಬರುತ್ತಿದ್ದು, ಹಿಪ್ಪರಗಿ ಅಣೆಕಟ್ಟಿನ ಹಿನ್ನೀರಿನಿಂದಾಗಿ ರಬಕವಿ-ಬನಹಟ್ಟಿ ಸಮೀಪದ ಮಹಿಷವಾಡಗಿ…

View More ಮೈದುಂಬಿ ಹರಿಯುತ್ತಿರುವ ಕೃಷ್ಣೆ

ಕಾಶಪ್ಪನವರೇ, ಸೋಲಿಸಿದ್ದು ನಾವಲ್ಲ!

ಬಾಗಲಕೋಟೆ: ಕಾಶಪ್ಪನವರೇ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದ್ದು ಪಕ್ಷದ ಹಿರಿಯ ಮುಖಂಡರಲ್ಲ. ನಿಮ್ಮ ಅಹಂಕಾರ, ಹಿಡಿತವಿಲ್ಲದ ಭಾಷೆ ಹಾಗೂ ದುರ್ನಡತೆಯೇ ಕಾರಣ. ನಿಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡು ಇನ್ನೊಬ್ಬರ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿ… ಇದು ಮಾಜಿ ಶಾಸಕ,…

View More ಕಾಶಪ್ಪನವರೇ, ಸೋಲಿಸಿದ್ದು ನಾವಲ್ಲ!

ಒಂದೇ ಕೊಠಡಿಯಲ್ಲಿ 120 ಮಕ್ಕಳು

ಬಸಯ್ಯ ವಸ್ತ್ರದ ರಬಕವಿ/ಬನಹಟ್ಟಿ: ಮಕ್ಕಳ ಕೊರತೆಯಿದೆ ಎಂದು ರಾಜ್ಯ ಸರ್ಕಾರ ನೂರಾರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಂದ್ ಮಾಡಲು ಹೊರಟಿದೆ. ಆದರೆ ರಬಕವಿ- ಬನಹಟ್ಟಿ ಪ.ಪೂ. ಕಾಲೇಜಿನಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದರೂ ಅಗತ್ಯ ಕೊಠಡಿಗಳಿಲ್ಲದೆ…

View More ಒಂದೇ ಕೊಠಡಿಯಲ್ಲಿ 120 ಮಕ್ಕಳು

ಮಹಾಕೂಟೇಶ್ವರ ಪುಷ್ಕರಣಿಯಲ್ಲಿ ನಟಸಾರ್ವಭೌಮ ಚಿತ್ರೀಕರಣಕ್ಕೆ ವಿರೋಧ

ಬಾಗಲಕೋಟೆ: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ನಟ ಸಾರ್ವಭೌಮ ಸಿನಿಮಾ ಚಿತ್ರೀಕರಣಕ್ಕೆ ಅಪಸ್ವರ ಕೇಳಿಬಂದಿದ್ದು, ಮಹಾಕೂಟೇಶ್ವರ ಪುಷ್ಕರಣಿಯಲ್ಲಿ ಚಿತ್ರೀಕರಣಕ್ಕೆ ವಿರೋಧ ವ್ಯಕ್ತವಾಗಿದೆ. ಬಾದಾಮಿ ತಾಲೂಕಿನ ಐತಿಹಾಸಿಕ ಮಹಾಕೂಟೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಚಿತ್ರೀಕರಣದ ಸೆಟ್…

View More ಮಹಾಕೂಟೇಶ್ವರ ಪುಷ್ಕರಣಿಯಲ್ಲಿ ನಟಸಾರ್ವಭೌಮ ಚಿತ್ರೀಕರಣಕ್ಕೆ ವಿರೋಧ

ಮಹಿಳೆಗೆ ತರಾಟೆ

ಮುದ್ದೇಬಿಹಾಳ: ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಬೀದಿ ಹಸು ಕಳ್ಳತನ ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಪಟ್ಟಣದ ಮಹಿಳೆಯೊಬ್ಬಳನ್ನು ಸಾರ್ವಜನಿಕ ವಾಗಿಯೇ ಕೆಲವರು ಶುಕ್ರವಾರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕಸಾಯಿಖಾನೆಗೆ ಮಾರಿದ್ದ…

View More ಮಹಿಳೆಗೆ ತರಾಟೆ

ಕೃಷ್ಣೆಯಲ್ಲಿ ಮುಳುಗಿದ ಬ್ಯಾರೇಜ್

ಚಿಕ್ಕಪಡಸಲಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣೆ ಮೈದುಂ ಬಿದ್ದು, ಗ್ರಾಮದ ಬಳಿಯ ಶ್ರಮಬಿಂದು ಸಾಗರಕ್ಕೆ ಅಪಾರ ಪ್ರಮಾ ಣದ ನೀರು ಹರಿದು ಬರುತ್ತಿದೆ. ಕೊಯ್ನಾ 195 ಮಿ.ಮೀ., ನವಜಾ 179 ಮಿ.ಮೀ., ಮಹಾಬಳೇಶ್ವರ 156…

View More ಕೃಷ್ಣೆಯಲ್ಲಿ ಮುಳುಗಿದ ಬ್ಯಾರೇಜ್

ಬೊಮ್ಮನಹಳ್ಳಿ ಯುಕೆಪಿ ಪ್ರಧಾನ ವ್ಯವಸ್ಥಾಪಕರಾಗಿ ನಿಯೋಜನೆ

ಬಾಗಲಕೋಟೆ: ಯುಕೆಪಿ ಪ್ರಧಾನ ವ್ಯವಸ್ಥಾಪಕಾರಾಗಿ ಡಾ.ಎಸ್. ಬಿ. ಬೊಮ್ಮನಹಳ್ಳಿ ಅವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2010ನೇ ಬ್ಯಾಚ್​ನ ಐಎಎಸ್ ಅಧಿಕಾರಿಯಾಗಿರುವ ಎಸ್.ಬಿ. ಬೊಮ್ಮನಹಳ್ಳಿ ಸದ್ಯ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.…

View More ಬೊಮ್ಮನಹಳ್ಳಿ ಯುಕೆಪಿ ಪ್ರಧಾನ ವ್ಯವಸ್ಥಾಪಕರಾಗಿ ನಿಯೋಜನೆ

ಎಎಸ್​ಐ ಮನೆಯಲ್ಲೇ ಕಳ್ಳತನ

ಕೆರೂರ: ಪಟ್ಟಣದ ಪೊಲೀಸ್ ಠಾಣೆ ಎಎಸ್​ಐ ಈರಣಗೌಡ ಹಿರೇಗೌಡರ ಅವರ ನೆಹರು ನಗರದ ಐಬಿ ಹಿಂದಿನ ಬಾಡಿಗೆ ಮನೆಯ ಬಾಗಿಲಿನ ಚಿಲಕ ಮುರಿದು ಕಳ್ಳರು ಚಿನ್ನ-ಬೆಳ್ಳಿ ಹಾಗೂ ವಾಕಿಟಾಕಿ ಕಳ್ಳತನ ಮಾಡಿದ್ದಾರೆ. ಎಎಸ್​ಐ ಈರಣಗೌಡ…

View More ಎಎಸ್​ಐ ಮನೆಯಲ್ಲೇ ಕಳ್ಳತನ

ಮಾನವ ಕಳ್ಳಸಾಗಣೆ ಆರೋಪಿ ಖುಲಾಸೆ

ರಬಕವಿ/ಬನಹಟ್ಟಿ: ಮಾನವ ಕಳ್ಳ ಸಾಗಾಣಿಕೆ ಆರೋಪದಡಿ ಬಂಧಿತನಾಗಿದ್ದ ಆರೋಪಿಯನ್ನು ಜಮಖಂಡಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಿಡುಗಡೆಗೊಳಿಸಿ ತೀರ್ಪು ನೀಡಿದೆ. ಮುಧೋಳ ತಾಲೂಕು ಪೆಟ್ಲೂರು ಗ್ರಾಮದ ಪುರುಷೋತ್ತಮ ರೋಹಿದಾಸ ಕೊಕಾಟೆ ಬಿಡುಗಡೆಗೊಂಡ…

View More ಮಾನವ ಕಳ್ಳಸಾಗಣೆ ಆರೋಪಿ ಖುಲಾಸೆ

ಪೊಲೀಸ್- ಗ್ರಾನೈಟ್ ವ್ಯಾಪಾರಸ್ಥರ ವಾಗ್ವಾದ

ಇಳಕಲ್ಲ (ಗ್ರಾ): ಕಾನೂನುಬದ್ಧವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ ಲಾರಿ ತಡೆದ ಪೊಲೀಸರಿಗೆ ಗ್ರಾನೈಟ್ ಕಾರ್ಖಾನೆ ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿ ಚಳಿ ಬಿಡಿಸಿದ ಪ್ರಸಂಗ ಗುರುವಾರ ಪಟ್ಟಣದಲ್ಲಿ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ…

View More ಪೊಲೀಸ್- ಗ್ರಾನೈಟ್ ವ್ಯಾಪಾರಸ್ಥರ ವಾಗ್ವಾದ