ಜಿಎಸ್​ಟಿ ನೋಂದಣಿ ಆರಂಭ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿ(ಜಿಎಸ್​ಟಿ)ಗೆ ಜ.1ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ಜ.15ರೊಳಗಾಗಿ ವರ್ತಕರು ನೋಂದಣಿ ಮಾಡಿಸಿಕೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ರಿತ್ವಿಕ್ ಪಾಂಡೆ ತಿಳಿಸಿದ್ದಾರೆ.…

View More ಜಿಎಸ್​ಟಿ ನೋಂದಣಿ ಆರಂಭ

ಭಾರತದ 8 ಪ್ರಮುಖ ಉದ್ಯಮ, ನವೆಂಬರ್ ಬೆಳವಣಿಗೆ ಶೇ. 4.9

ನವದೆಹಲಿ: ಭಾರತದ ಮೂಲಸವಲತ್ತುಗಳಿಗೆ ಸಂಬಂಧಿಸಿದ ಎಂಟು ಪ್ರಮುಖ ಉದ್ಯಮ ರಂಗಗಳಲ್ಲಿ 2016ರ ನವೆಂಬರ್ ತಿಂಗಳಲ್ಲಿ ಶೇಕಡಾ 4.9ರ ಬೆಳವಣಿಗೆ ಆಗಿದೆ, ಇದು ಅಕ್ಟೋಬರ್ ತಿಂಗಳ ಬೆಳವಣಿಗೆಗೆ ಹೋಲಿಸಿದರೆ ಕಡಿಮೆ , ಆದರೆ ಕಳೆದ ವರ್ಷದ…

View More ಭಾರತದ 8 ಪ್ರಮುಖ ಉದ್ಯಮ, ನವೆಂಬರ್ ಬೆಳವಣಿಗೆ ಶೇ. 4.9

ಹೊಸ ವರ್ಷದ ಷಾಕ್, ಪೆಟ್ರೋಲ್, ಡೀಸೆಲ್ ತುಟ್ಟಿ

ನವದೆಹಲಿ: ವಾಹನ ಸವಾರರಿಗೆ ಹೊಸ ವರ್ಷದ ಆಘಾತವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಜನವರಿ 1 ಮತ್ತು 2ರ ನಡುವಣ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರ ಲೀಟರಿಗೆ 1.29 ರೂಪಾಯಿ ಏರಿಕೆಯಾಗಿದೆ. ಡೀಸೆಲ್…

View More ಹೊಸ ವರ್ಷದ ಷಾಕ್, ಪೆಟ್ರೋಲ್, ಡೀಸೆಲ್ ತುಟ್ಟಿ

ಬ್ಯಾಂಕ್ ಅವಧಿ ಸಾಲ ಬಡ್ಡಿ ದರಗಳಲ್ಲಿ ಗಣನೀಯ ಇಳಿಕೆ

ಮೋದಿ ಭಾಷಣ ಬಳಿಕ ಎಸ್​ಬಿಐ, ಐಡಿಬಿಐ, ಯೂನಿಯನ್ ಬ್ಯಾಂಕ್ ಕ್ರಮ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ದೇಶದ ಪ್ರಮುಖ ಬ್ಯಾಂಕುಗಳಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,…

View More ಬ್ಯಾಂಕ್ ಅವಧಿ ಸಾಲ ಬಡ್ಡಿ ದರಗಳಲ್ಲಿ ಗಣನೀಯ ಇಳಿಕೆ

11 ತಿಂಗಳ ಕನಿಷ್ಠಕ್ಕೆ ಚಿನ್ನದ ಬೆಲೆ; 10 ಗ್ರಾಂಗೆ 27,550 ರೂಪಾಯಿ

ನವದೆಹಲಿ: ನೋಟು ನಿಷೇಧದ ಬಳಿಕ ಚಿನ್ನದ ಮಾರುಕಟ್ಟೆಗೂ ತೊಂದರೆ ಎದುರಾಗಿದೆ. ಸೋಮವಾರ 250 ರೂ. ಕುಸಿತ ಕಂಡ ಚಿನ್ನ 10 ಗ್ರಾಂ.ಗೆ 27,550 ರೂ. ದರ ಹೊಂದಿದ್ದು, 11 ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ…

View More 11 ತಿಂಗಳ ಕನಿಷ್ಠಕ್ಕೆ ಚಿನ್ನದ ಬೆಲೆ; 10 ಗ್ರಾಂಗೆ 27,550 ರೂಪಾಯಿ

ಪ್ರಮಾದದಿಂದ ಠೇವಣಿ ಮೊತ್ತ ವ್ಯತ್ಯಾಸ

ಮುಂಬೈ: ಬ್ಯಾಂಕ್​ನಲ್ಲಿ ಸಂಗ್ರಹವಾದ ಠೇವಣಿಗಿಂತ ಸುಮಾರು 500 ಕೋಟಿ ರೂ. ಹೆಚ್ಚುವರಿ ಠೇವಣಿಯನ್ನು ಆರ್​ಬಿಐಗೆ ವರದಿ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಶ್ಯಾಮರಾವ್ ವಿಠಲ್ ಬ್ಯಾಂಕ್​ನ ಎಂಡಿ ಸುಹಾಸ್ ಸಹಕಾರಿ ಸ್ಪಷ್ಟನೆ ನೀಡಿದ್ದು, ಇದು…

View More ಪ್ರಮಾದದಿಂದ ಠೇವಣಿ ಮೊತ್ತ ವ್ಯತ್ಯಾಸ

ಮಿಸ್ತ್ರಿಗೆ ಆರಂಭಿಕ ಹಿನ್ನಡೆ

ಮುಂಬೈ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸೈರಸ್ ಮಿಸ್ತ್ರಿಗೆ ಸಂಸ್ಥೆ ವಿರುದ್ಧದ ಕಾನೂನು ಹೋರಾಟದಲ್ಲಿ ಆರಂಭಿಕ ಹಿನ್ನಡೆಯಾಗಿದೆ. ವಜಾಗೊಳಿಸಿರುವ ಟಾಟಾ ಸನ್ಸ್ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ…

View More ಮಿಸ್ತ್ರಿಗೆ ಆರಂಭಿಕ ಹಿನ್ನಡೆ

ಮಧುಮೇಹಿಗಳಿಗೆ ಬೈದ್ಯನಾಥ್ ಚ್ಯವನ್​ಫಿಟ್

ನವದೆಹಲಿ: ಮಧುಮೇಹ ಕಾಯಿಲೆ ಇರುವವರಿಗಾಗಿ ಶ್ರೀ ಬೈದ್ಯನಾಥ್ ಆಯುರ್ವೆದ ಭವನ ಸಕ್ಕರೆ ರಹಿತ ಬೈದ್ಯನಾಥ್ ಚ್ಯವನ್​ಫಿಟ್ ಬಿಡುಗಡೆ ಮಾಡಿದೆ. ದೇಶದಲ್ಲಿ ಮಧುಮೇಹಿಗಳಿಗಾಗಿ ಚ್ಯವನಪ್ರಾಶ ತಯಾರಿಸಿದ ಮೊದಲ ಸಂಸ್ಥೆ ಬೈದ್ಯನಾಥ್ ಆಗಿದ್ದು, ಈ ಉತ್ಪನ್ನದಲ್ಲಿ ದೇಹಕ್ಕೆ…

View More ಮಧುಮೇಹಿಗಳಿಗೆ ಬೈದ್ಯನಾಥ್ ಚ್ಯವನ್​ಫಿಟ್

3 ತಿಂಗಳಲ್ಲಿ ಎಸ್​ಬಿಐ ವಿಲೀನ ಪ್ರಕ್ರಿಯೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಸ್ಟೇಟ್​ಬ್ಯಾಂಕ್ ಸಮೂಹದ ವಿವಿಧ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಸದ್ಯ ರಾಜ್ಯದಲ್ಲಿ 730 ಶಾಖೆಗಳಿದ್ದು, ಪ್ರಕ್ರಿಯೆ ಪೂರ್ಣಗೊಂಡರೆ 1,854 ಶಾಖೆಗಳಾಗಲಿವೆ ಎಂದು ಭಾರತೀಯ…

View More 3 ತಿಂಗಳಲ್ಲಿ ಎಸ್​ಬಿಐ ವಿಲೀನ ಪ್ರಕ್ರಿಯೆ

2 ಲೀಟರ್​ನ ಫ್ರೀಡಂ ಸೂರ್ಯಕಾಂತಿ ಎಣ್ಣೆ ಮಾರುಕಟ್ಟೆಗೆ

ಬೆಂಗಳೂರು: ‘ಜೆಮಿನಿ ಎಡಿಬಲ್ಸ್ ಆಂಡ್ ಫ್ಯಾಟ್ಸ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್’(ಜೆಎಫ್ ಇಂಡಿಯಾ) 2 ಲೀಟರ್​ನ ಫ್ರೀಡಂ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಪೆಟ್ ಬಾಟಲ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾ ರಾಜ್ಯದಲ್ಲಿ ರಿಫೈನ್ಡ್ ಸೂರ್ಯಕಾಂತಿ…

View More 2 ಲೀಟರ್​ನ ಫ್ರೀಡಂ ಸೂರ್ಯಕಾಂತಿ ಎಣ್ಣೆ ಮಾರುಕಟ್ಟೆಗೆ