ಜಲಸಂಪನ್ಮೂಲ ಇಲಾಖೆಗೆ ಒಟ್ಟು 17,212 ಕೋಟಿ ರೂ. ಅನುದಾನ

ಬೆಂಗಳೂರು: ಜಲಸಂಪನ್ಮೂಲ ಇಲಾಖೆಗೆ 2019-2020ನೇ ಸಾಲಿನಲ್ಲಿ ಒಟ್ಟು 17,212 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಏತ ನೀರಾವರಿ ಯೋಜನೆಗಳಿಗೆ 1,563 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಕೆರೆ ತುಂಬಿಸುವ ಯೋಜನೆಗಳಿಗೆ 1,680 ಕೋಟಿ ರೂ.,…

View More ಜಲಸಂಪನ್ಮೂಲ ಇಲಾಖೆಗೆ ಒಟ್ಟು 17,212 ಕೋಟಿ ರೂ. ಅನುದಾನ

ಮೀನುಗಾರಿಕೆಗೆ ಉತ್ತೇಜನ; ‘ರೈತ ಕಣಜ’ ಯೋಜನೆ ಜಾರಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎರಡನೇ ಬಜೆಟ್‌ ಮಂಡಿಸುತ್ತಿರುವ ಸಿಎಂ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ಮೀನುಗಾರಿಕೆ ಮತ್ತು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಲು ಹಲವಾರು ಯೋಜನೆಗಳನ್ನು ಈ ಭಾರಿ…

View More ಮೀನುಗಾರಿಕೆಗೆ ಉತ್ತೇಜನ; ‘ರೈತ ಕಣಜ’ ಯೋಜನೆ ಜಾರಿ

ಹಾಲು ಉತ್ಪಾದಕರ ಪ್ರೋತ್ಸಾಹಧನ ಪ್ರತಿ ಲೀಟರ್​ಗೆ 1 ರೂ. ಹೆಚ್ಚಳ

ಬೆಂಗಳೂರು: ಹಾಲು ಉತ್ಪಾದಕರಿಗೆ ಇದುವರೆಗೂ ಪ್ರತಿ ಲೀಟರ್​ಗೆ 5 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದೀಗ ಇದರಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರತಿ ಲೀಟರ್​ಗೆ 6 ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.…

View More ಹಾಲು ಉತ್ಪಾದಕರ ಪ್ರೋತ್ಸಾಹಧನ ಪ್ರತಿ ಲೀಟರ್​ಗೆ 1 ರೂ. ಹೆಚ್ಚಳ

ಸಿರಿಧಾನ್ಯ ಬೆಳೆದು ಸಿರಿವಂತನಾಗುವ ಅವಕಾಶ; ಶೇ.3 ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಬೆಳೆ ಸಾಲ

ಬೆಂಗಳೂರು: ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಸಿರಿಧಾನ್ಯ ಮೇಳ ಸೇರಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ 2019-2020ನೇ ಸಾಲಿನ ಬಜೆಟ್​ನಲ್ಲಿ ಸಿರಿಧಾನ್ಯ ಬೆಳೆಯುವ ರೈತರ ಬ್ಯಾಂಕ್​…

View More ಸಿರಿಧಾನ್ಯ ಬೆಳೆದು ಸಿರಿವಂತನಾಗುವ ಅವಕಾಶ; ಶೇ.3 ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಬೆಳೆ ಸಾಲ

ದಾಳಿಂಬೆ, ದ್ರಾಕ್ಷಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ. ಪ್ಯಾಕೇಜ್‌

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ರೈತಪರ ಕಾಳಜಿಯನ್ನು ಅತೀವವಾಗಿ ವ್ಯಕ್ತಪಡಿಸಿದ್ದು ಎಲ್ಲ ಕ್ಷೇತ್ರದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕೋಟ್ಯಂತರ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಬರ ನಿರೋಧಕ ಜಲಾನಯನ…

View More ದಾಳಿಂಬೆ, ದ್ರಾಕ್ಷಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ. ಪ್ಯಾಕೇಜ್‌

ಒನ್​ ಟೈಂ ಸೆಟಲ್​ಮೆಂಟ್​ಗೆ ವಿರೋಧ ವ್ಯಕ್ತವಾದರೂ ಎದೆಗುಂದಲಿಲ್ಲ

ರೈತರ ಸಾಲಮನ್ನಾ ಕುರಿತು ಬಜೆಟ್​ನಲ್ಲಿ ಸಿಎಂ ಪ್ರಸ್ತಾಪ ಬೆಂಗಳೂರು: ರೈತರ ಸಾಲಮನ್ನಾ ವಿಷಯದಲ್ಲಿ ವಾಣಿಜ್ಯ ಬ್ಯಾಂಕ್​ಗಳು ಒನ್​ ಟೈಂ ಸೆಟಲ್​ಮೆಂಟ್​ನಿಂದ ಹಿಂದೆ ಸರಿದರೂ ಸರ್ಕಾರ ಹಿಂದಡಿ ಇಡಲಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 2019-2020ನೇ…

View More ಒನ್​ ಟೈಂ ಸೆಟಲ್​ಮೆಂಟ್​ಗೆ ವಿರೋಧ ವ್ಯಕ್ತವಾದರೂ ಎದೆಗುಂದಲಿಲ್ಲ

ಕುಮಾರ ಲೆಕ್ಕ 2019: ಭದ್ರಾ ಮೇಲ್ಡಂಡೆ ಯೋಜನೆಗೆ ವೇಗ, ಕೃಷ್ಣಾ ಮೇಲ್ದಂಡೆಗೆ 1,050 ಕೋಟಿ ರೂ. ಟೆಂಡರ್

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸುತ್ತಿದ್ದು, ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಆರಂಭಿಸಿದೆ.…

View More ಕುಮಾರ ಲೆಕ್ಕ 2019: ಭದ್ರಾ ಮೇಲ್ಡಂಡೆ ಯೋಜನೆಗೆ ವೇಗ, ಕೃಷ್ಣಾ ಮೇಲ್ದಂಡೆಗೆ 1,050 ಕೋಟಿ ರೂ. ಟೆಂಡರ್

ಬ್ರ್ಯಾಂಡ್​ ಬೆಂಗಳೂರಿಗಾಗಿ ಸಿಎಂ ನವನಿರ್ಮಾಣ ಯೋಜನೆಯಡಿ 8 ಸಾವಿರ ಕೋಟಿ ರೂ. ಅನುದಾನ

ಬೆಂಗಳೂರು: ಬ್ರ್ಯಾಂಡ್​ ಬೆಂಗಳೂರು ಉತ್ತಮಪಡಿಸಲು ಸಿಎಂ ನವನಿರ್ಮಾಣ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 8 ಸಾವಿರ ಕೋಟಿ ರೂ. ಅನುದಾನ ಒದಗಿಸುವುದಾಗಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 2019-2020ನೇ ಸಾಲಿನ ಬಜೆಟ್​ ಅನ್ನು ಶುಕ್ರವಾರ…

View More ಬ್ರ್ಯಾಂಡ್​ ಬೆಂಗಳೂರಿಗಾಗಿ ಸಿಎಂ ನವನಿರ್ಮಾಣ ಯೋಜನೆಯಡಿ 8 ಸಾವಿರ ಕೋಟಿ ರೂ. ಅನುದಾನ

ಗದ್ದಲದ ನಡುವೆ ಸಿಎಂ ಕುಮಾರಸ್ವಾಮಿ ಬಜೆಟ್​ ಮಂಡನೆ; ಬಿಜೆಪಿ ಶಾಸಕರ ಸಭಾತ್ಯಾಗ

ಬೆಂಗಳೂರು: ಬಜೆಟ್​ ಅಧಿವೇಶನದ ಶುಕ್ರವಾರದ ಕಲಾಪ ಆರಂಭವಾಗುತ್ತಲೇ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ಎಬ್ಬಿಸಿ, ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರಿಂದ ಬಜೆಟ್​ ಮಂಡನೆಗೆ ಅಡ್ಡಿಪಡಿಸಲು ಯತ್ನಿಸಿದರು. ಆದರೂ ಇದಕ್ಕೆ ಜಗ್ಗದ ಕುಮಾರಸ್ವಾಮಿ ಬಜೆಟ್​ ಓದಲು…

View More ಗದ್ದಲದ ನಡುವೆ ಸಿಎಂ ಕುಮಾರಸ್ವಾಮಿ ಬಜೆಟ್​ ಮಂಡನೆ; ಬಿಜೆಪಿ ಶಾಸಕರ ಸಭಾತ್ಯಾಗ

ಯಡಿಯೂರಪ್ಪ ವಿರುದ್ಧ ಸ್ಪೀಕರ್​ಗೆ ಸಿಎಂ ಮತ್ತು ಕಾಂಗ್ರೆಸ್​ ದೂರು

ಬೆಂಗಳೂರು: ಆಪರೇಷನ್​ ಕಮಲದ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಅವರ ಹೆಸರನ್ನು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಬಿ.ಎಸ್​. ಯಡಿಯೂರಪ್ಪ, ಶಾಸಕರಾದ ಶಿವನಗೌಡ ಮತ್ತು ಪ್ರೀತಂ ಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಿಎಂ…

View More ಯಡಿಯೂರಪ್ಪ ವಿರುದ್ಧ ಸ್ಪೀಕರ್​ಗೆ ಸಿಎಂ ಮತ್ತು ಕಾಂಗ್ರೆಸ್​ ದೂರು