ಐಒಸಿಯಿಂದ 1.2 ಕೋಟಿ ಕುಟುಂಬಕ್ಕೆ ಎಲ್ಪಿಜಿ ಸಂಪರ್ಕ

ಚೆನ್ನೈ: ಇತ್ತೀಚೆಗೆ ಚೆನ್ನೈನಲ್ಲಿ ಆಯೋಜನೆಗೊಂಡಿದ್ದ ಗ್ರಾಹಕರ ದಿನಚರಣೆಯಂದು ಇಂಡಿಯನ್ ಆಯಿಲ್ ಕಾಪೋರೇಷನ್ (ಐಒಸಿ) 4 ಸಾವಿರ ಹೊಸ ಗ್ರಾಹಕರಿಗೆ ಅಡುಗೆ ಅನಿಲ ವಿತರಿಸಿತು. ಈ ಮೂಲಕ ತಮಿಳುನಾಡಿನಲ್ಲಿ 867 ವಿತರಕರ ಮೂಲಕ 1.2 ಕೋಟಿ…

View More ಐಒಸಿಯಿಂದ 1.2 ಕೋಟಿ ಕುಟುಂಬಕ್ಕೆ ಎಲ್ಪಿಜಿ ಸಂಪರ್ಕ

ನಾಲ್ಕನೇ ದಿನವೂ ಏರಿದ ಪೆಟ್ರೋಲ್​ ಬೆಲೆ; ಇಂದಿನ ದರ ಎಷ್ಟು?

ನವದೆಹಲಿ: ದೇಶಾದ್ಯಂತ ನಾಲ್ಕನೇ ದಿನವೂ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್​ ಬೆಲೆಯಲ್ಲಿ 48-60 ಪೈಸೆ ಮತ್ತು ಡೀಸೆಲ್​ ಮೇಲಿನ ದರ 60-75 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 49 ಪೈಸೆ ಏರಿಕೆ…

View More ನಾಲ್ಕನೇ ದಿನವೂ ಏರಿದ ಪೆಟ್ರೋಲ್​ ಬೆಲೆ; ಇಂದಿನ ದರ ಎಷ್ಟು?

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಎಷ್ಟು?

ನವದೆಹಲಿ: ಸತತ ಏರಿಕೆ ಬಳಿಕ, ಇಳಿಕೆ ಕಂಡು ಮತ್ತೆ ಏರಿಕೆಯತ್ತ ಮುಖಮಾಡಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಶನಿವಾರ ಕೂಡ ಬೆಲೆ ಏರಿಕೆಯಾಗಿದ್ದು, ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಲೀ. ಪೆಟ್ರೋಲ್‌ 19 ಪೈಸೆ ಮತ್ತು ಡೀಸೆಲ್‌…

View More ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಎಷ್ಟು?

ಜಿಎಸ್​ಟಿ ಧಮಾಕಾ!

ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ, ಆರ್ಥಿಕವಾಗಿ ದುರ್ಬಲರಾದ ಮೇಲ್ವರ್ಗದವರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10 ಮೀಸಲಾತಿ ಘೋಷಿಸಿದ್ದ ಕೇಂದ್ರ ಸರ್ಕಾರ ಇದೀಗ ದೇಶದ 18 ಲಕ್ಷ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಜಿಎಸ್​ಟಿಯಲ್ಲಿ ಭರ್ಜರಿ…

View More ಜಿಎಸ್​ಟಿ ಧಮಾಕಾ!

ಯಶ್ ಆಡಿಟರ್​ಗೂ ಐಟಿ ಬಿಸಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಟ ಯಶ್ ಆಡಿಟರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಗುರುವಾರ (ಜ.10) ಮಧ್ನಾಹ್ನ 2 ಗಂಟೆಗೆ ಅಧಿಕಾರಿಗಳು ಶೇಷಾದ್ರಿಪುರದಲ್ಲಿರುವ ಯಶ್ ಆಡಿಟರ್ ಬಸವರಾಜ್ ಕಚೇರಿ ಮೇಲೆ ದಾಳಿ…

View More ಯಶ್ ಆಡಿಟರ್​ಗೂ ಐಟಿ ಬಿಸಿ

ಏರ್​ಪೋರ್ಟ್​ನಿಂದ ಪಿಂಕ್ ಟ್ಯಾಕ್ಸಿ 24/7 ಸೇವೆ ಶುರು

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಹಿಳೆಯರಿಗಾಗಿ ಆರಂಭಿಸಿರುವ ಮಹಿಳೆಯರೇ ಚಲಾಯಿಸುವ ಗುಲಾಬಿ ಕಾರು (ಪಿಂಕ್ ಟ್ಯಾಕ್ಸಿ) ಸೇವೆಗೆ ಸೋಮವಾರ ನಿಗಮದ ಎಂಡಿ ಕುಮಾರ ಪುಷ್ಕರ್ ಚಾಲನೆ ನೀಡಿದರು. ಮಹಿಳೆಯರೇ ಚಾಲಕರಾಗಿರುವ 10…

View More ಏರ್​ಪೋರ್ಟ್​ನಿಂದ ಪಿಂಕ್ ಟ್ಯಾಕ್ಸಿ 24/7 ಸೇವೆ ಶುರು

ಸಿನಿರಂಗದ ಶೇ.40 ವಹಿವಾಟು ನಗದು

ಬೆಂಗಳೂರು: ಸ್ಯಾಂಡಲ್​ವುಡ್ ನಟರು, ನಿರ್ವಪಕರ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕೆಲ ಸಿನಿಮಾ ವಹಿವಾಟು ಶೇ. 30ರಿಂದ 40 ನಗದು ರೂಪದಲ್ಲಿ ನಡೆದಿದೆ ಎಂದು ಕರ್ನಾಟಕ ಗೋವಾ ವಲಯದ ಆದಾಯ ತೆರಿಗೆ…

View More ಸಿನಿರಂಗದ ಶೇ.40 ವಹಿವಾಟು ನಗದು

ಕೇಂದ್ರಕ್ಕೆ 40 ಸಾವಿರ ಕೋಟಿ ರೂ.

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಈ ಬಾರಿ ಕೇಂದ್ರ ಸರ್ಕಾರಕ್ಕೆ 30-40 ಸಾವಿರ ಕೋಟಿ ರೂ. ಮಧ್ಯಂತರ ಲಾಭಾಂಶ ನೀಡುವ ಸಾಧ್ಯತೆ ಇದೆ. ವಿತ್ತ ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1ರಂದು ಬಜೆಟ್…

View More ಕೇಂದ್ರಕ್ಕೆ 40 ಸಾವಿರ ಕೋಟಿ ರೂ.

ಐಟಿ ಬೇಟೆ 109 ಕೋಟಿ ರೂ.!

ಬೆಂಗಳೂರು: ಸ್ಯಾಂಡಲ್​ವುಡ್ ನಟ, ನಿರ್ವಪಕರ ಸಂಪತ್ತಿನ ಕೋಟೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಬರೋಬ್ಬರಿ 109 ಕೋಟಿ ರೂ. ಮೊತ್ತದ ಅಘೋಷಿತ ಆಸ್ತಿ ಪತ್ತೆ ಹಚ್ಚಿದೆ! ದಾಳಿ ವೇಳೆ ಮನೆ ಹಾಗೂ…

View More ಐಟಿ ಬೇಟೆ 109 ಕೋಟಿ ರೂ.!

ದೇಶಾದ್ಯಂತ ಬೆಲೆ ಇಳಿಕೆ ಕಂಡ ಡೀಸೆಲ್‌, ಪೆಟ್ರೋಲ್‌ ಯಥಾಸ್ಥಿತಿ: ಬೆಂಗಳೂರಿನಲ್ಲೆಷ್ಟು?

ನವದೆಹಲಿ: ಸತತ ಎರಡು ದಿನಗಳ ಇಳಿಕೆ ಕಂಡ ಬಳಿಕ ದೇಶಾದ್ಯಂತ ಪೆಟ್ರೋಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಡೀಸೆಲ್‌ ಬೆಲೆ ಮಾತ್ರ 10-11 ಪೈಸೆಗಳಷ್ಟು ಭಾನುವಾರ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ…

View More ದೇಶಾದ್ಯಂತ ಬೆಲೆ ಇಳಿಕೆ ಕಂಡ ಡೀಸೆಲ್‌, ಪೆಟ್ರೋಲ್‌ ಯಥಾಸ್ಥಿತಿ: ಬೆಂಗಳೂರಿನಲ್ಲೆಷ್ಟು?