ಆರ್ಥಿಕತೆಗೆ ಅನರ್ಹರ ಎಫೆಕ್ಟ್!

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉತ್ತಮ ಬಜೆಟ್ ನೀಡಿರುವುದಾಗಿ ಬೀಗುತ್ತಿದ್ದಾರೆ. ಆದರೆ, ಅಭಿವೃದ್ಧಿ ವೆಚ್ಚವನ್ನು ಹೆಚ್ಚಿಸುವ ದೃಷ್ಟಿಯಿಂದ ಸಹಾಯಧನ ಆಧಾರಿತ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ವಿತ್ತೀಯ ನಿರ್ವಹಣೆ…

View More ಆರ್ಥಿಕತೆಗೆ ಅನರ್ಹರ ಎಫೆಕ್ಟ್!

ನವ ಬೆಂಗಳೂರು ನಿರ್ಮಾಣ ಕನಸು

ಸಿಲಿಕಾನ್ ಸಿಟಿಯ ಬ್ರಾ್ಯಂಡ್ ಮೌಲ್ಯ ಹೆಚ್ಚಿಸುವ ಜತೆಜತೆಗೆ ‘ನವ ಬೆಂಗಳೂರು’ ನಿರ್ವಣದ ಬಗ್ಗೆ ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕಾಗಿ ಬಿಬಿಎಂಪಿಗೆ 8,015 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಆದರೆ, ಹಿಂದಿನ ಬಜೆಟ್​ಗಳಲ್ಲಿ ಘೋಷಿಸಿದ ಯೋಜನೆಗಳನ್ನೇ ಮತ್ತೆ…

View More ನವ ಬೆಂಗಳೂರು ನಿರ್ಮಾಣ ಕನಸು

ನೇಗಿಲಯೋಗಿಗೆ ಮೊದಲ ಬೋಗಿ

ಹತ್ತಾರು ನಿರೀಕ್ಷೆಗಳು, ಆಪರೇಷನ್ ಕಾಮೋಡ, ಲೋಕಸಭೆ ಚುನಾವಣೆ ಮೇಲೆ ಕಣ್ಣು, ಜತೆಗೆ ವಿತ್ತೀಯ ಶಿಸ್ತನ್ನು ಪಾಲಿಸಬೇಕಾದ ಸವಾಲುಗಳ ನಡುವೆಯೇ ಶುಕ್ರವಾರ 2019-20ನೇ ಸಾಲಿನ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಾದೇಶಿಕ ಸಮಾನತೆಗೆ ಗಮನ ನೀಡಿ,…

View More ನೇಗಿಲಯೋಗಿಗೆ ಮೊದಲ ಬೋಗಿ

ಬಿಯರ್ ದುಬಾರಿ, ಅಬಕಾರಿ ಆದಾಯಕ್ಕೆ ಕಿಕ್!

ಮದ್ಯನಿಷೇಧದ ಹೋರಾಟ ಹೆಚ್ಚಾಗುತ್ತಿದ್ದರೂ, ರಾಜ್ಯ ಸರ್ಕಾರ ಅಬಕಾರಿ ಕ್ಷೇತ್ರವನ್ನು ಆದಾಯದ ಪ್ರಮುಖ ಮೂಲಗಳಲ್ಲಿ ಒಂದೆಂದು ಪರಿಗಣಿಸಿದೆ. ಹೀಗಾಗಿ ಬಜೆಟ್​ನಲ್ಲಿ ಅಬಕಾರಿ ಆದಾಯದ ಗುರಿ ಹೆಚ್ಚಿಸುವುದರ ಜತೆಗೆ ಬಿಯರ್ ಮೇಲಿನ ಸುಂಕ ಏರಿಸಿದೆ. ಬಿಯರ್ ಮೇಲಿನ…

View More ಬಿಯರ್ ದುಬಾರಿ, ಅಬಕಾರಿ ಆದಾಯಕ್ಕೆ ಕಿಕ್!

ಮಠಗಳ ಮೇಲಣ ಭಕ್ತಿ ಕುಂದಿಲ್ಲವಯ್ಯ!

ರಾಜ್ಯದ ಧಾರ್ವಿುಕ ಕ್ಷೇತ್ರಗಳ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉದಾರ ನೆರವು ನೀಡಿದ್ದರು. ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಠ-ಮಾನ್ಯಗಳಿಗೆ ನೆರವು ನೀಡಿದ್ದರಾದರೂ ಅಷ್ಟೊಂದು ಉದಾರತೆ ತೋರಿರಲಿಲ್ಲ. ಈಗಿನ ಸಮ್ಮಿಶ್ರ ಸರ್ಕಾರ ಬಹುತೇಕ ಎಲ್ಲ ಜಿಲ್ಲೆಗಳ…

View More ಮಠಗಳ ಮೇಲಣ ಭಕ್ತಿ ಕುಂದಿಲ್ಲವಯ್ಯ!

ರೈತನಿಗೆ ಸಿರಿ, ಹೊಸ ಬೆಳೆ ವಿಮೆಗೆ ದಾರಿ

ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನಕ್ಕೆ ‘ರೈತಸಿರಿ’, ಕರಾವಳಿ ಮತ್ತು ಮಲೆನಾಡಿನ ಭತ್ತ ಬೆಳೆಗಾರರ ನೆರವಿಗಾಗಿ ‘ಕರಾವಳಿ ಪ್ಯಾಕೇಜ್’, ಶೂನ್ಯ ಬಂಡವಾಳ ಕೃಷಿ ಸಂಶೋಧನೆಗೆ 40 ಕೋಟಿ, ದಾಳಿಂಬೆ- ದ್ರಾಕ್ಷಿ ಬೆೆಳೆಗಾರರಿಗೆ 150 ಕೋಟಿ ರೂ. ವಿಶೇಷ…

View More ರೈತನಿಗೆ ಸಿರಿ, ಹೊಸ ಬೆಳೆ ವಿಮೆಗೆ ದಾರಿ

ಸಮಗ್ರ ಕರ್ನಾಟಕಕ್ಕೆ ಕುಮಾರ ಕಾಣಿಕೆ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ‘ಸಮಗ್ರ ಕರ್ನಾಟಕ’ವನ್ನು ತಲುಪುವ ಮೂಲಕ ತಾವು ಮಂಡಿಸಿದ ಚೊಚ್ಚಲ ಆಯವ್ಯಯ ವೇಳೆ ಎದುರಾಗಿದ್ದ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದ ಆರಂಭದಲ್ಲಿ ಮಂಡಿಸಿದ್ದ…

View More ಸಮಗ್ರ ಕರ್ನಾಟಕಕ್ಕೆ ಕುಮಾರ ಕಾಣಿಕೆ

ಶಿಕ್ಷಣ ಕ್ಷೇತ್ರಕ್ಕೆ ಹೊಸತನದ ಹೊಳಪು

ಉನ್ನತ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ‘ಹೊಸ ಪೀಳಿಗೆ ಉನ್ನತ ಶಿಕ್ಷಣ’ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಈ ಪರಿಕಲ್ಪನೆಯನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅನುಷ್ಠಾನಗೊಳಿಸಿ ಹೊಸ ಕಲಿಕಾ ವಿಧಾನ ಜಾರಿಗೊಳಿಸಲಿದೆ. #…

View More ಶಿಕ್ಷಣ ಕ್ಷೇತ್ರಕ್ಕೆ ಹೊಸತನದ ಹೊಳಪು

ಬಂಡವಾಳ ಸಂಗ್ರಹಕ್ಕೆ ಮೆಗಾ ಜಿಮ್

ರಾಜ್ಯದ ಕೈಗಾರಿಕಾ ವಲಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ 2020ರ ಜನವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಲಾಗುತ್ತದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಕೈಗಾರಿಕೆಗಳನ್ನು ಬೆಂಗಳೂರಿನಿಂದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ…

View More ಬಂಡವಾಳ ಸಂಗ್ರಹಕ್ಕೆ ಮೆಗಾ ಜಿಮ್

ಸರ್ವರನ್ನು ಮೆಚ್ಚಿಸಲು ಹೊರಟ ಸಿಎಂ; ರೈತರ ಕಲ್ಯಾಣಕ್ಕೆ ಉದಾರ ಕೊಡುಗೆ

ಬೆಂಗಳೂರು: ಬಜೆಟ್​ ಅಧಿವೇಶನದ ಆರಂಭದಲ್ಲೇ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ್ದ ಬಿಜೆಪಿ ಇಂದು ಬಜೆಟ್​ ಮಂಡನೆ ವೇಳೆಯೂ ಪ್ರತಿಭಟನೆಗಿಳಿಯುವ ಸಾಧ್ಯತೆಗಳಿದ್ದವು. ಇದನ್ನು ಅರಿತ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಒಂದೇ ಒಂದು ಸುದ್ದಿಗೋಷ್ಠಿ ಮೂಲಕ ಪ್ರತಿಭಟನೆಯನ್ನು…

View More ಸರ್ವರನ್ನು ಮೆಚ್ಚಿಸಲು ಹೊರಟ ಸಿಎಂ; ರೈತರ ಕಲ್ಯಾಣಕ್ಕೆ ಉದಾರ ಕೊಡುಗೆ