ಸೆನ್ಸೆಕ್ಸ್ 382 ಅಂಕ ಜಿಗಿತ

ಮುಂಬೈ: ಲೋಕಸಭಾ ಚುನಾವಣೆಗೆ ಮುಹೂರ್ತ ಘೋಷಣೆಯಾದ ಬೆನ್ನಿಗೆ ಸೋಮವಾರ ಷೇರುಪೇಟೆಯಲ್ಲಿ ಉತ್ಸಾಹ ಹೆಚ್ಚಿತ್ತು. ಹೂಡಿಕೆದಾರರು ಸಕ್ರಿಯವಾಗಿದ್ದ ಕಾರಣ ಸೆನ್ಸೆಕ್ಸ್ 382 ಅಂಕ ಮತ್ತು ನಿಫ್ಟಿ 132 ಅಂಕ ಜಿಗಿತ ದಾಖಲಿಸಿದೆ. ಸೆನ್ಸೆಕ್ಸ್​ನ ಈ ಭಾರಿ…

View More ಸೆನ್ಸೆಕ್ಸ್ 382 ಅಂಕ ಜಿಗಿತ

ಆಲೂಗಡ್ಡೆ, ಬೆಳ್ಳುಳ್ಳಿ ಬೆಲೆ ತೀವ್ರ ಕುಸಿತ

| ಹೂವಪ್ಪ ಎಚ್. ಇಂಗಳಗೊಂದಿ ಬೆಂಗಳೂರು: ಹೊರರಾಜ್ಯಗಳಿಂದ ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗತೊಡಗಿದ್ದು ಬೆಲೆಯಲ್ಲಿ ತೀವ್ರ ಕುಸಿತವಾಗಿದೆ. ಮಧ್ಯಪ್ರದೇಶ, ಉತ್ತರಪ್ರದೇಶ ಬೆಳ್ಳುಳ್ಳಿ ಹೆಚ್ಚು ಬೆಳೆಯುತ್ತಿದ್ದು, ದಿನಾ ಸುಮಾರು 2…

View More ಆಲೂಗಡ್ಡೆ, ಬೆಳ್ಳುಳ್ಳಿ ಬೆಲೆ ತೀವ್ರ ಕುಸಿತ

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ ! ಗ್ರಾಹಕನ ಜೇಬಿಗೆ ಕತ್ತರಿ

ನವದೆಹಲಿ: ಪೆಟ್ರೋಲ್‌ ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ಗೆ 7 ಪೈಸೆ ಜಾಸ್ತಿಯಾಗಿದ್ದರೆ, ಡೀಸೆಲ್‌ಗೆ 10-11 ಪೈಸೆಯಷ್ಟು ಏರಿಕೆಯಾಗಿದ್ದು, ಗ್ರಾಹಕನ ಜೇಬಿಗೆ ಕತ್ತರಿ ಬೀಳುವಂತಾಗಿದೆ. ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ…

View More ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ ! ಗ್ರಾಹಕನ ಜೇಬಿಗೆ ಕತ್ತರಿ

ಎಲ್​ಪಿಜಿ ದರ ಏರಿಕೆ

ನವದೆಹಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್​ಪಿಜಿ) ದರ ಪ್ರತಿ ಸಿಲಿಂಡರ್​ಗೆ -ಠಿ; 2.08 ಹೆಚ್ಚಳವಾಗಿದೆ. ಸಬ್ಸಿಡಿಯೇತರ ಸಿಲಿಂಡರ್ ಬೆಲೆ -ಠಿ; 42.50 ಏರಿಕೆಯಾಗಿದೆ. ಮೂರು ತಿಂಗಳ ನಂತರ ಎಲ್​ಪಿಜಿ ದರ ಪರಿಷ್ಕೃತವಾಗಿದೆ. ಇಂಧನದ…

View More ಎಲ್​ಪಿಜಿ ದರ ಏರಿಕೆ

ಮತ್ತೆ ಉತ್ತರಮುಖಿಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ! ಬೆಂಗಳೂರಿನಲ್ಲೆಷ್ಟು?

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ ಆರನೇ ದಿನವಾದ ಮಂಗಳವಾರವೂ ಇಂಧನ ಬೆಲೆಯನ್ನು ಏರಿಕೆ ಮಾಡಿವೆ. ಇದರಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲೂ ಕೂಡ ಇಂಧನ ಬೆಲೆ…

View More ಮತ್ತೆ ಉತ್ತರಮುಖಿಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ! ಬೆಂಗಳೂರಿನಲ್ಲೆಷ್ಟು?

ಗೃಹ ಸಾಲದ ಭಾರಕ್ಕೆ ಟರ್ಮ್​ ವಿಮೆಯ ಖಾತರಿ

50 ಲಕ್ಷ ರೂ. ಮೌಲ್ಯದ ಅಪಾರ್ಟ್​ವೆುಂಟ್ ಖರೀದಿಸಿದ್ದು, 35 ಲಕ್ಷ ರೂ. ಸಾಲ ಮಾಡಿದ್ದೇನೆ. ಪತ್ನಿ ಗೃಹಿಣಿ. ನನಗೆ ಈಗಿರುವ ಕೆಲಸ ಹೊರತುಪಡಿಸಿ ಇನ್ಯಾವುದೇ ಆದಾಯದ ಮೂಲಗಳಿಲ್ಲ. ಗೃಹಸಾಲ ತೀರಿಸುವ ಮುನ್ನ ನನ್ನ ಜೀವಕ್ಕೆ…

View More ಗೃಹ ಸಾಲದ ಭಾರಕ್ಕೆ ಟರ್ಮ್​ ವಿಮೆಯ ಖಾತರಿ

ಕೋಳಿ, ಮೊಟ್ಟೆ ಬೆಲೆ ಏರಿಕೆ

ಹೂವಪ್ಪ ಎಚ್.ಇಂಗಳಗೊಂದಿ ಬೆಂಗಳೂರು: ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆ ದಿಢೀರನೆ ಏರಿಕೆಯಾಗಿದೆ. ಸಗಟು ಮಾರಾಟದಲ್ಲಿ 12 ಮೊಟ್ಟೆಗೆ 58 ರೂ. ಇದ್ದ ದರ 60 ರೂ.ಗೇರಿದೆ. ಚಿಲ್ಲರೆ ದರ 1 ಮೊಟ್ಟೆಗೆ 5.50…

View More ಕೋಳಿ, ಮೊಟ್ಟೆ ಬೆಲೆ ಏರಿಕೆ

ಉದ್ಯೋಗಿಗಳ ಭವಿಷ್ಯ ನಿಧಿ ಮೇಲಿನ ಬಡ್ಡಿದರ ಹೆಚ್ಚಳ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್‌ಒ) ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ಶೇ.8.55 ರಿಂದ 8.65ಕ್ಕೆ ಏರಿಕೆ ಮಾಡಿದ್ದು, ಇದರಿಂದಾಗಿ ಆರು ಕೋಟಿ ಚಂದಾದಾರರಿಗೆ ಲಾಭವಾಗಲಿದೆ. ಇಪಿಎಫ್‌ಒದ ಕೇಂದ್ರ ಮಂಡಳಿಯ ಟ್ರಸ್ಟಿಗಳ (ಸಿಬಿಟಿ) ಸಭೆಯ…

View More ಉದ್ಯೋಗಿಗಳ ಭವಿಷ್ಯ ನಿಧಿ ಮೇಲಿನ ಬಡ್ಡಿದರ ಹೆಚ್ಚಳ

ಹನ್ನೆರಡು ಬ್ಯಾಂಕ್​ಗಳಿಗೆ 48 ಸಾವಿರ ಕೋಟಿ ಹೂಡಿಕೆ

ನವದೆಹಲಿ: ಬ್ಯಾಂಕ್​ಗಳ ಪುನಶ್ಚೇತನ ಮತ್ತು ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ 12 ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಈ ಹಣಕಾಸು ವರ್ಷದಲ್ಲಿ 48,239 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ವಿತ್ತ ಸಚಿವಾಲಯ ಘೋಷಿಸಿದೆ. ಕಾರ್ಪೆರೇಷನ್ ಬ್ಯಾಂಕ್​ಗೆ…

View More ಹನ್ನೆರಡು ಬ್ಯಾಂಕ್​ಗಳಿಗೆ 48 ಸಾವಿರ ಕೋಟಿ ಹೂಡಿಕೆ

ಕೇಂದ್ರಕ್ಕೆ ಹೆಚ್ಚುವರಿ ಮಧ್ಯಂತರ ಲಾಭಾಂಶವಾಗಿ 28 ಸಾವಿರ ಕೋಟಿ ರೂ. ಪಾವತಿಗೆ ಮುಂದಾದ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರ ಮಂಡಳಿಯು ತನ್ನ ಹೆಚ್ಚುವರಿ ಮಧ್ಯಂತರ ಲಾಭಾಂಶ 28,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲು ತೀರ್ಮಾನಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಮಾಡಿರುವ ಆರ್‌ಬಿಐ, ಸೀಮಿತ ಆಡಿಟ್…

View More ಕೇಂದ್ರಕ್ಕೆ ಹೆಚ್ಚುವರಿ ಮಧ್ಯಂತರ ಲಾಭಾಂಶವಾಗಿ 28 ಸಾವಿರ ಕೋಟಿ ರೂ. ಪಾವತಿಗೆ ಮುಂದಾದ ಆರ್‌ಬಿಐ