2013ರವರೆಗೆ ಇತ್ತು ಆರ್ಥಿಕ ಅಂಧಕಾರ

ಐದು ವರ್ಷಗಳ ಹಿಂದಿನ ಮಾತು. ದೇಶದಲ್ಲಿ ಕಳವಳ ತುಂಬಿದ್ದ ಕಾಲ ಅದು. ಪ್ರಧಾನಿಯಾಗಿ ಹತ್ತು ವರ್ಷ ಕಳೆದಿದ್ದ ಮನಮೋಹನ ಸಿಂಗ್ ನೇತೃತ್ವದಲ್ಲಿ ದೇಶವೇ ಕಳೆದುಹೋಗಿತ್ತು! ಸಿಂಗ್ ಪರಾಕ್ರಮ ಅದು! ಆಗ ಏನೆಲ್ಲ ಇತ್ತು ಎನ್ನುವುದಕ್ಕಿಂತ…

View More 2013ರವರೆಗೆ ಇತ್ತು ಆರ್ಥಿಕ ಅಂಧಕಾರ

ದೇಶ ಕಾಯುವ ಆಪದ್ಧನ

ಆರ್​ಬಿಐ ಮೀಸಲು ನಿಧಿಯ ಬಳಕೆಯ ಕುರಿತು ಇತ್ತೀಚೆಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ನಿಧಿಯನ್ನು ಕೇಂದ್ರ ಸರ್ಕಾರ ಬಳಸುವುದಾದರೆ ವಾಸ್ತವದಲ್ಲಿ ಅದೇನೂ ಸಮಸ್ಯೆಯೇ ಅಲ್ಲ. ಈ ಹಿಂದೆಯೂ ಮೀಸಲು ನಿಧಿಗೆ ಏನನ್ನೂ ವರ್ಗಾಯಿಸದೆ ಉಳಿಕೆಯಾದ ಎಲ್ಲ…

View More ದೇಶ ಕಾಯುವ ಆಪದ್ಧನ

ಬೆಳೆ ಅಂಜೂರ, ಬದುಕು ಬಂಗಾರ

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೃಷಿ ಭೂಮಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಹೆಚ್ಚಾಗಿ ಕಾಣಸಿಗುವುದು ಮೆಕ್ಕೆಜೋಳ. ಒಣಭೂಮಿಯಿಂದಾಗಿ ಇತರ ಬೆಳೆಗಳನ್ನು ಬೆಳೆಯುವ ಸಾಹಸ ಮಾಡುವ ರೈತರು ಕಡಿಮೆ. ಆದರೆ, ಅರಸಿಕೆರೆ ಹೋಬಳಿಯ ಗುಳೇದಹಟ್ಟಿ ತಾಂಡಾದ ರೈತ…

View More ಬೆಳೆ ಅಂಜೂರ, ಬದುಕು ಬಂಗಾರ

ಯಾವ ಕ್ರೆಡಿಟ್ ಕಾರ್ಡ್ ಉತ್ತಮ?

ಮನಿಮಾತು ಅಂಕಣವನ್ನು ಪ್ರತಿವಾರ ಗಮನಿಸುತ್ತೇನೆ. ಕ್ರೆಡಿಟ್ ಕಾರ್ಡ್​ಗಳಲ್ಲಿ ಯಾವುದು ಉತ್ತಮ ಎನ್ನುವ ಬಗ್ಗೆ ಮಾಹಿತಿ ನೀಡಿ. | ತಿಲಕ್ ರಾಜ್ ಕ್ರೆಡಿಟ್ ಕಾರ್ಡ್​ಗಳಲ್ಲಿ ಇದೇ ಬ್ಯಾಂಕ್​ನ ಕಾರ್ಡ್ ಉತ್ತಮ ಎಂದು ಹೇಳಲು ಸಾಧ್ಯವಿಲ್ಲ. ಒಂದೊಂದು…

View More ಯಾವ ಕ್ರೆಡಿಟ್ ಕಾರ್ಡ್ ಉತ್ತಮ?

ಕೋಳಿ ಸಾಕಣೆ ಎಂಬ ಸುಲಭ ಉದ್ಯಮ

ಜವಾರಿ ಕೋಳಿ ಸಾಕಣೆ ಬಗ್ಗೆ ಮಾಹಿತಿ ನೀಡಿ. ಬೆಳಗಾವಿ ಜಿಲ್ಲೆಯಲ್ಲಿ ಯಾರಾದರೂ ಈ ಕೋಳಿ ಸಾಕುತ್ತಿದ್ದರೆ ಅವರ ವಿಳಾಸ ತಿಳಿಸಿ. | ಶ್ರೀನಿವಾಸ ನಾಯಕ್ ಬೆಂಗಳೂರಿನ ನಂಜುಂಡಸ್ವಾಮಿ ಕಳೆದ 20 ವರ್ಷಗಳಿಂದ ನಾಟಿ ಕೋಳಿ…

View More ಕೋಳಿ ಸಾಕಣೆ ಎಂಬ ಸುಲಭ ಉದ್ಯಮ

ಅಡಕೆ ನಾಡಿನಲ್ಲಿ ಒಣಮೇವಿಗೆ ಬಹುಬೇಡಿಕೆ

| ಬೀರಣ್ಣ ನಾಯಕ ಮೊಗಟಾ ಮಲೆನಾಡಿನ ಭತ್ತ ಬೆಳೆಯುವ ಗದ್ದೆಗಳೆಲ್ಲ ಅಡಕೆ ತೋಟಗಳಾಗಿ ಮಾರ್ಪಡುತ್ತಿದ್ದಂತೆ ರೈತರು ಇನ್ನೊಂದು ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಅದು ಹಸುಗಳ ಮೇವಿನ ಸಮಸ್ಯೆ! ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ…

View More ಅಡಕೆ ನಾಡಿನಲ್ಲಿ ಒಣಮೇವಿಗೆ ಬಹುಬೇಡಿಕೆ

ಗುಂಟೆ ಏಳು, ಲಾಭ ಲಕ್ಷ

| ಹರೀಶ್​ ಬಿ.ಎಸ್​. ಕೇಳಿದರೆ ಆಶ್ಚರ್ಯ, ನಂಬುವುದು ಕಷ್ಟ. ಆದರೂ, ಸತ್ಯ. ಸಾಧ್ಯವೆಂದು ತೋರಿಸಿದ್ದು ಶಂಕರೇಗೌಡ್ರು. ಮೈಸೂರು ತಾಲೂಕಿನ ದೇವಗಳ್ಳಿಯವರು. ದಶಕದಿಂದ ಸಾವಯವದ ನಂಟು. ಆರೆಕರೆಯಲ್ಲಿ ಅರವತ್ತಕ್ಕೂ ಹೆಚ್ಚು ಬೆಳೆ. ಆದರೆ, ಇಲ್ಲಿ ಹೇಳ…

View More ಗುಂಟೆ ಏಳು, ಲಾಭ ಲಕ್ಷ

ಆಪ್ ಬಂತು ಎಟಿಎಂ ಹೋಯ್ತು

|ಉಮೇಶ್​ಕುಮಾರ್ ಶಿಮ್ಲಡ್ಕ ನಗದು ಚಲಾವಣೆಯೇ ಸೂಕ್ತ, ಅದುವೇ ಒಳಿತು ಎಂದು ಪ್ರತಿಪಾದಿಸುವ ಜನರೂ ಇತ್ತೀಚೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯೊಳಗೆ ಬರತೊಡಗಿದ್ದಾರೆ. 2016ರ ಅಂತ್ಯದಿಂದೀಚೆಗೆ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟಿನ ಸಂಖ್ಯೆ ಇದಕ್ಕೆ ಸಾಕ್ಷಿ.…

View More ಆಪ್ ಬಂತು ಎಟಿಎಂ ಹೋಯ್ತು

ಹಳ್ಳಿಕಾರ್​ ಗೋ ವೈಭವ!

ನಿವೃತ್ತ ಇಂಜಿನಿಯರ್ ತಂದೆ ಮತ್ತು ವಿದೇಶದಲ್ಲಿ ಓದಿದ ಮಗ ಇಬ್ಬರೂ ಸೇರಿ ನೂರಾರು ಹಳ್ಳಿಕಾರ್ ತಳಿಯ ದನಗಳನ್ನು ಸಾಕುವ ಮೂಲಕ ದೇಸಿ ಗೋವುಗಳ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. |ತೇಜಸ್ವಿನಿ ಎಸ್. ದೇಸಿ ಗೋವಿನ…

View More ಹಳ್ಳಿಕಾರ್​ ಗೋ ವೈಭವ!

ಸಮಗ್ರ ಕೃಷಿಯಲ್ಲಿ ಸಂತಸ

ಮೂರುವರೆ ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾಗಿರುವವರು ಶಿರ್ವದ ಕಲ್ಲೊಟ್ಟು ಎಂಬ ಕುಗ್ರಾಮದ ರಾಘವೇಂದ್ರ ನಾಯಕ್. ಅವರ ತಾಯಿ ಹೇಳುವಂತೆ ಹಿಂದೆ ಈ ಭಾಗದಲ್ಲಿ ನೀರಿಗೆ ತತ್ವಾರ ಉಂಟಾಗಿತ್ತು. ತದನಂತರ ಗಂಗಾ…

View More ಸಮಗ್ರ ಕೃಷಿಯಲ್ಲಿ ಸಂತಸ