ರಂಗಭೂಮಿಯಲ್ಲಿ ನಡೆಯೋದೆಲ್ಲಾ ಪ್ರಯೋಗ, ಶೋ ಅಲ್ಲ ರಂಗ ದಿಗ್ಗಜ ಬಿ. ವಿ. ಕಾರಂತರ ಮಾತು ಇದು. ನಿಜದಲ್ಲಿ ಈ ಮಾತು ಸಿನೆಮಾ, ಧಾರಾವಾಹಿಗಳಿಗೂ ಅನ್ವಯವಾಗಬೇಕು. ಏಕೆಂದರೆ ಪ್ರಯೋಗಗಳೇ ಇಂಥ ಮಾಧ್ಯಮಗಳನ್ನು ಜೀವಂತವಾಗಿಡುವುದು. ಹೊಸದಕ್ಕೆ...
ಅಪ್ಪ... ಇವತ್ತು ಮೂವಿ ಪ್ಲಾನ್. ಈಗಷ್ಟೇ ಡಿಸೈಡ್ ಮಾಡಿದ್ದು. ಅಮ್ಮನ್ನೂ ಒಪ್ಸಿದ್ದೀನಿ, ಊಟ ಹೊರಗಡೆ...
ಸಂಜೆ ಮನೆಗೆ ಬಂದ ಅಪ್ಪನಿಗೆ ಮಗಳು ತಾಕೀತು ಕೊಟ್ಟೊಡನೆ ಎಂದಿನ ಸಂಜೆ ಸಮಾರಾಧನೆ ಗುಂಗಿನಲ್ಲಿದ್ದ ಯಜಮಾನರಿಗೆ ಗಾಬರಿಯಾಗಿ ಪ್ಲಾ್ಯನು...
ಹೆಚ್ಚಿನ ಗಂಡಸರಿಗೆ ತಮ್ಮ ಸ್ನೇಹಿತ- ಸ್ನೇಹಿತೆಯರ ಹುಟ್ಟುಹಬ್ಬ ನೆನಪಿದ್ದರೂ, ಹೆಂಡತಿಯ ಹುಟ್ಟಿನ ದಿನ ನೆನಪಿಗೆ ಬರುವುದೇ ಇಲ್ಲ. ಫೇಸ್ಬುಕ್ ನೆನಪಿಸಿದರೆ ನೆನಪಾಗಬೇಕಷ್ಟೇ. ಆದ್ದರಿಂದ ಮಹಿಳೆಯರು ತಮ್ಮ ಗಂಡನ ಮೇಲೆ ವಿಪರೀತ ಸಿಟ್ಟು ಮಾಡಿಕೊಳ್ಳುವ...
ಬಾರ್ ಒಳಗೆ ಬೆಳಕು ಇಲ್ಲದೇ ಮಬ್ಬು ಮಬ್ಬಾಗಿದ್ದರೇನೆ ಮದ್ಯಪ್ರಿಯರಿಗೆ ಕಿಕ್ ಏರುವುದು. ಇಂಥ ಜಾಗದಲ್ಲಿ ಎಲ್ಲಾ ಲೈಟ್ಗಳನ್ನು ಆನ್ ಮಾಡಿದರೆ ಮದ್ಯ ಹೀರುವವರಿಗೆ ಹೇಗೆನ್ನಿಸಬಹುದು? ಅದಕ್ಕೆ ಉತ್ತರ ಪಶ್ಚಿಮ ಅಮೆರಿಕದ ಕೊಲೊರಾಡೊ ಪ್ರಾಂತ್ಯದಲ್ಲಿ...
ತಮ್ಮ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಬಂದು ರಸ್ತೆ ನಡುವೆಯೇ ಅದರ ಮಲ ವಿಸರ್ಜನೆಗೆ ಅನುವು ಮಾಡಿಕೊಡುವುದನ್ನು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಆದರೆ ಮೂಗು ಮುಚ್ಚಿಕೊಂಡು ಹೋಗದೆ ನಮಗೆ ಬೇರೆ ವಿಧಿ ಇಲ್ಲ. ಆದರೆ...
ಇಂಗ್ಲೆಂಡ್ ಕೆನರ್ಸ್ ಬರ್ಗ್ನಲ್ಲೊಂದು ಬಾವಿಯಿದೆ. ಈ ಬಾವಿಯ ನೀರು ಯಾವ ವಸ್ತುಗಳ ಮೇಲೆ ತಾಕಿದರೂ ಅದು ಕಲ್ಲಾಗಿ ಮಾರ್ಪಾಟು ಆಗುತ್ತದೆಯಂತೆ! ಒಂದು ಕಡೆಯಿಂದ ನೋಡಲು ಈ ಬಾವಿ ಬುರುಡೆಯಂತೆ ಕಾಣುವ ಕಾರಣ, ಇಲ್ಲಿ...
ನಾವು ಎಲ್ಲರಿಗಿಂತ ಚಿಕ್ಕವರು, ಮಠದ ಪರಂಪರೆ ಬಹಳ ದೊಡ್ಡದು, ಅದನ್ನು ನಿರ್ವಹಿಸುವ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. ದೊಡ್ಡ ರಥಕ್ಕೆ ಚಿಕ್ಕ ಎತ್ತನ್ನು ಕಟ್ಟಿದಂತಾಗಿದೆ. ಎಲ್ಲರ ಸಹಕಾರದಿಂದ ಈ ರಥವನ್ನು ಮುನ್ನಡೆಸಿಕೊಂಡು ಹೋಗುತ್ತೇವೆ....
ಕಲಬುರಗಿಯಲ್ಲಿ ಮುಂದಿನ ಫೆಬ್ರವರಿ 5ರಿಂದ 7ರವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸುಪ್ರಸಿದ್ಧ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಆಯ್ಕೆ ಆಗಿದ್ದಾರೆ. ಅವರ 43 ವರ್ಷಗಳಷ್ಟು ನಿಡುಗಾಲದ...
ಈಗ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿರುವ ಹನಿಟ್ರ್ಯಾಪ್ನ ಉದ್ದೇಶ ಪ್ರಭಾವಿ ವ್ಯಕ್ತಿಗಳಿಂದ ದುಡ್ಡು ವಸೂಲಿ ಮಾಡುವುದಷ್ಟೇ. ಆದರೆ ಈ ಹನಿಟ್ರ್ಯಾಪಿನ ಇತಿಹಾಸವನ್ನು ನೋಡಿದರೆ ಅಲ್ಲಿ ಬೇರೆಯದೇ ಕಥೆಯಿದೆ.
ಇದೂ ಒಂದು ಬಗೆಯ ಗಾಳವೇ.
ಮೀನನ್ನು ಹಿಡಿಯಬೇಕೆಂದರೆ...
ಭಾರತೀಯ ಪತ್ರಿಕೋದ್ಯಮದಲ್ಲಿ ಆವಿಷ್ಕಾರಿ ಪ್ರಯೋಗಗಳನ್ನು ಮಾಡಿದ, ಯಾವುದೇ ರಾಜಿ-ಮರ್ಜಿಗೆ ಸಿಲುಕದೆ ಅತ್ಯಂತ ವಿಶ್ವಾಸಾರ್ಹ ಎನಿಸಿಕೊಂಡ, ‘ಸಂಪಾದಕರ ಸಂಪಾದಕ’ ಎಂದು ಹೆಸರಾದ ವಿನೋದ್ ಮೆಹ್ತಾ ಅವರ ಜೀವನ ಕಥನ ಇದು.
ಪತ್ರಿಕೋದ್ಯಮದಲ್ಲಿ ಭರ್ತಿ 40 ವರ್ಷಗಳ...
ಯಾವ ವಸ್ತುವಿನ ಬಗ್ಗೆ ಕವಿತೆ ಬರೆಯಲಿ ಎಂಬುದು ಈ ಕಾಲದ ಕವಿಗಳನ್ನು ಕಾಡುವ ಸಮಸ್ಯೆ. ಹಿಂದಿನ ಕಾಲದ ಕವಿಗಳಿಗೆ ಈ ತಲೆಬಿಸಿ ಇರಲಿಲ್ಲ. ಆಗ ಎಲ್ಲಾ ಕವಿಗಳು ರಾಮಾಯಣ ಅಥವಾ ಮಹಾಭಾರತದ ಕತೆಯನ್ನು...