ವಿವೇಕ ದರ್ಶನ ಲೋಕಾರ್ಪಣೆ

ಭಾರತೀಯರಲ್ಲಿ ಹೊಸ ಸಂಚಲನ ಮೂಡಿಸಿ, ಸನಾತನಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಸ್ವಾಮಿ ವಿವೇಕಾನಂದರು. 126 ವರ್ಷಗಳ ಹಿಂದೆ ಅವರು ಭೇಟಿ ನೀಡಿದ್ದ ಬೆಳಗಾವಿಯ ನಿವಾಸವು ಮೂರು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಂಡಿದ್ದು ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.…

View More ವಿವೇಕ ದರ್ಶನ ಲೋಕಾರ್ಪಣೆ

ಕುಂಭಮೇಳದ ಕನ್ನಡ ನಂಟು

ಸನಾತನ ಧರ್ಮದ ಶ್ರದ್ಧಾಳುಗಳ ಪಾಲಿಗೆ ಕುಂಭಮೇಳ ಎಂದರೆ ಅತ್ಯಪೂರ್ವ ಅವಕಾಶ. ಈ ಮಹಾಪರ್ವ ಆರಂಭವಾಗಿರುವ ಪ್ರಯಾಗರಾಜ್​ನಲ್ಲಿ ಕಾಶೀ ಜ್ಞಾನಸಿಂಹಾಸನಪೀಠದ ಜಂಗಮವಾಡಿ ಮಠವಿದೆ. ಈ ಮಠದ ಕಿರುಪರಿಚಯ ಇಲ್ಲಿದೆ.  | ಪ್ರಶಾಂತ ರಿಪ್ಪನ್​ಪೇಟೆ ಭಾರತದ ಸುದೀರ್ಘ ಸಾಂಸ್ಕೃತಿಕ…

View More ಕುಂಭಮೇಳದ ಕನ್ನಡ ನಂಟು

ಹರಪನಹಳ್ಳಿ ಭೀಮವ್ವ

ಹತ್ತೊಂಬತ್ತನೆಯ ಶತಮಾನದ ಮಹಿಳಾ ಕೀರ್ತನಕಾರ್ತಿಯರಲ್ಲಿ ಅಗ್ರಸ್ಥಾನದಲ್ಲಿರುವವರು ಹರಪನಹಳ್ಳಿ ಭೀಮವ್ವ. ಅವರ ಆರಾಧನೆಯ ಈ ಸಂದರ್ಭದಲ್ಲಿ ದಾಸಸಾಹಿತ್ಯಕ್ಕೆ ಅವರ ಕೊಡುಗೆಯ ಅವಲೋಕನ ಇಲ್ಲಿದೆ. | ಕೆ. ಲೀಲಾ ಶ್ರೀನಿವಾಸ ಹರಪನಹಳ್ಳಿ ಕರ್ನಾಟಕದ ದಾಸಪರಂಪರೆಯಲ್ಲಿ 19ನೆಯ ಶತಮಾನದ ಅಗ್ರಗಣ್ಯ…

View More ಹರಪನಹಳ್ಳಿ ಭೀಮವ್ವ

ಶಿಲೆಯಲ್ಲ ಈ ಗುಹೆಯು…

| ಹೇಮಮಾಲಾ ಬಿ. ಮೈಸೂರು ಮಲೇಶ್ಯಾದ ಕೌಲಾಲಂಪುರ್​ನಿಂದ ಸುಮಾರು ಹದಿಮೂರು ಕಿಲೋಮೀಟರ್ ದೂರದಲ್ಲಿ ‘ಬಟು ಕೇವ್ಸ್’ ಎಂದು ಕರೆಯಲ್ಪಡುವ ಅದ್ಭುತ ಪ್ರಾಕೃತಿಕ ವಿಸ್ಮಯವಿದೆ. ಇದು ‘ಲೈಮ್ ಸ್ಟೋನ್’ನಿಂದ (ಸುಣ್ಣದ ಕಲ್ಲು) ರಚನೆಯಾದ ಗುಹೆಯಾಗಿದ್ದು, ಸುಮಾರು…

View More ಶಿಲೆಯಲ್ಲ ಈ ಗುಹೆಯು…

ದೀಪ ಹಚ್ಚುವುದು ಏಕೆ?

| ಕೆ. ನಿರುಪಮಾ ಬೆಂಗಳೂರು ನಮ್ಮೆಲ್ಲರ ಮನೆಗಳಲ್ಲಿಯೂ ಪ್ರತಿದಿನ ಬೆಳಗ್ಗೆ ಮತ್ತು ಸಂಧ್ಯಾಕಾಲದಲ್ಲಿ ದೀಪ ಹಚ್ಚಿ ಪ್ರಾರ್ಥನೆ ಮಾಡುವುದು ರೂಢಿ. ಕೆಲವರು ದಿನವಿಡೀ ಬೆಳಗುವ ನಂದಾದೀಪವನ್ನೂ ಹಚ್ಚಿಡುತ್ತಾರೆ. ಯಾವುದೇ ಒಂದು ಒಳ್ಳೆಯ ಕೆಲಸ ಶುರು…

View More ದೀಪ ಹಚ್ಚುವುದು ಏಕೆ?

ರಾಗ ದ್ವೇಷಗಳ ಮುಕ್ತಿಯಿಂದಲೇ ಮನಃಶಾಂತಿ

| ಸ್ವಾಮಿ ಹರ್ಷಾನಂದಜೀ, ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು ಮುಂದಿನ ಶ್ಲೋಕದಲ್ಲಿ ಸ್ಥಿತಪ್ರಜ್ಞನು ಅಥವಾ ಆ ಮಟ್ಟದಲ್ಲಿರುವವನು ಹೇಗೆ ಕೆಲಸ ಮಾಡುವನೆಂದು ಭಗವಂತ ತಿಳಿಸಿದ್ದಾನೆ. (ರಾಗದ್ವೇಷವಿಮುಕ್ತೈಸ್ತು…: 2-64) ಆದರೆ ರಾಗದ್ವೇಷಗಳಿಂದ (ಪ್ರಿಯ ವಸ್ತುವಿನಲ್ಲಿಯ ಆಸಕ್ತಿಯೇ ‘ರಾಗ’ ಮತ್ತು…

View More ರಾಗ ದ್ವೇಷಗಳ ಮುಕ್ತಿಯಿಂದಲೇ ಮನಃಶಾಂತಿ

ಏನು ಜೀವನದರ್ಥ?

| ಡಾ. ನಾಗಪತಿ ಎಮ್ಮೆಗುಂಡಿ ಈ ಜೀವನವೆಂಬ ನದಿಯ ಮೂಲಸ್ರೋತ ಅನಾದಿ. ಆದರೆ ಇದಕ್ಕೊಂದು ಕೊನೆ ಎಂಬುದಿದೆ. ಕಿರುತೊರೆ ಹಳ್ಳವೆನಿಸಿ, ಹಳ್ಳ ಹೊಳೆಯಾಗಿ, ಹೊಳೆ ನದಿಯಾಗಿ ಸಾಗರ ಸೇರಿ ತನ್ನ ಕೊನೆಯನ್ನು ಸಾಧಿಸುವುದು. ನಿಜವಾಗಿ…

View More ಏನು ಜೀವನದರ್ಥ?

ಅಕ್ಷಯಪಾತ್ರೆ ಕರುಣಿಸಿದ ಸೂರ್ಯ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಶೌನಕರ ಮಾತುಗಳನ್ನು ಕೇಳಿದ ಧರ್ಮರಾಜ ನುಡಿದ; ‘ಪೂಜ್ಯರೇ! ನಾನು ಖಂಡಿತವಾಗಿಯೂ ರಾಜ್ಯವನ್ನು ಕಳೆದುಕೊಂಡಿದ್ದೇನೆ ಎಂದು ದುಃಖಿಸುತ್ತಿಲ್ಲ. ನನ್ನೊಂದಿಗೆ ಬಂದ ನಿಮ್ಮಂತಹ ಜ್ಞಾನಿಗಳ…

View More ಅಕ್ಷಯಪಾತ್ರೆ ಕರುಣಿಸಿದ ಸೂರ್ಯ

ವಿಧವೆಯರು ಮತ್ತು ಸಮಾಜ

ವಿಧವೆಯರ ಕುರಿತಾಗಿ ನಿಮ್ಮ ಮನೆಯ ಅಭಿಪ್ರಾಯವೇನು? ‘ನ ವಿದ್ಯತೇ ಧವಃ ಯಸ್ಯಾಃ ಸಾ ವಿಧವಾ’ ಯಾರಿಗೆ ಪತಿಯಿರುವುದಿಲ್ಲವೋ ಅವರನ್ನು ವಿಧವೆ ಎಂದು ಕರೆಯುವ ಪದ್ಧತಿಯಿದೆ. ಎಂದರೆ ಪತಿಯ ಮರಣದ ನಂತರದಲ್ಲಿ ಇರುವ ಪತ್ನಿ ಎಂದು.…

View More ವಿಧವೆಯರು ಮತ್ತು ಸಮಾಜ

ಅದ್ಭುತ ಶಿಲ್ಪಕಲೆಯ ಕೈದಾಳ ಚನ್ನಕೇಶವ

ಶಿಲ್ಪಗಳನ್ನು ಕೆತ್ತುವುದರಲ್ಲಿ ಹೆಸರುವಾಸಿಯಾಗಿದ್ದವನು ಅಮರಶಿಲ್ಪಿ ಎಂಬ ಹೆಸರಿನಿಂದ ಪ್ರಖ್ಯಾತನಾದ ಜಕಣಾಚಾರಿ. ಆತ ಇನ್ನೂ ಹೆಚ್ಚಿನದನ್ನು ಕಲಿಯಬೇಕೆಂಬ ಉದ್ದೇಶದಿಂದ ಹೆಂಡತಿ ಮಗು ಮನೆಯನ್ನು ಬಿಟ್ಟು ಯೋಗ್ಯ ಗುರುವಿನ ಹುಡುಕಾಟದಲ್ಲಿ ಹೊರಟುಬಿಡುತ್ತಾನೆ. ಹೀಗೆ ತಿರುಗುತ್ತ ಅನೇಕ ದೇವಸ್ಥಾನಗಳನ್ನು,…

View More ಅದ್ಭುತ ಶಿಲ್ಪಕಲೆಯ ಕೈದಾಳ ಚನ್ನಕೇಶವ