ನಿತ್ಯೋತ್ಸವ ಇಂದು ವಿಶ್ವ ಪರಿಸರ ದಿನ

ವಿವಿಧ ರೀತಿಯ ಮಾಲಿನ್ಯ, ಅರಣ್ಯನಾಶ, ಪ್ಲಾಸ್ಟಿಕ್ ಹಾವಳಿ, ಕೈಗಾರಿಕೀಕರಣ, ನಗರೀಕರಣ… ಇವೆಲ್ಲದುದರ ಪರಿಣಾಮ ಮಳೆ ಇಳಿಮುಖವಾಗುತ್ತಿದೆ, ತಾಪ ಏರುತ್ತಿದೆ. ಹೀಗೆಯೇ ಮುಂದುವರೆದರೆ ಭೂಮಿಯ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸುವುದೂ ಕಷ್ಟ. ಅಭಿವೃದ್ಧಿಯೂ ಬೇಕು, ಜತೆಗೆ…

View More ನಿತ್ಯೋತ್ಸವ ಇಂದು ವಿಶ್ವ ಪರಿಸರ ದಿನ

ಬನ್ನಿ ಸರಸರ… ಉಳಿಸೋಣ ಪರಿಸರ

ಪರಿಸರ ಉಳಿಸುವ ಬಗ್ಗೆ ವಿಶಿಷ್ಟ ಐಡಿಯಾ ಕೊಡಿ ಎಂಬ ‘ವಿಜಯವಾಣಿ’ ಕರೆಗೆ ಸ್ಪಂದಿಸಿ ನೂರಾರು ಪತ್ರಗಳು, ಸಾವಿರಾರು ಇ-ಮೇಲ್​ಗಳು ಬಂದಿವೆ. ಪರಿಸರ ರಕ್ಷಿಸುವ ಬಗ್ಗೆ ಜನರಲ್ಲಿ ಎಷ್ಟು ಆಸಕ್ತಿ ಇದೆ ಎಂಬುದಕ್ಕೆ ಇದು ಸಾಕ್ಷಿ.…

View More ಬನ್ನಿ ಸರಸರ… ಉಳಿಸೋಣ ಪರಿಸರ

ಮೌಲ್ಯಮಾಪನ ಎಡವಟ್ಟು ಯಾರು ಹೊಣೆ?

ಫಲಿತಾಂಶ ಕೊಂಚ ಹೆಚ್ಚುಕಡಿಮೆಯಾದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವುದೇ? ಶೇ. 90ಕ್ಕಿಂತ ಹೆಚ್ಚು ಅಥವಾ ನೂರಕ್ಕೆ ನೂರು ಅಂಕ ಗಳಿಸುವುದೇ ದೊಡ್ಡ ಸಾಧನೆಯೇ? ಮಕ್ಕಳೇನು ಅಂಕ ಗಳಿಸುವ ಯಂತ್ರಗಳೇ? ಇವನ್ನೆಲ್ಲ ಮೀರುವಂತೆ ನಮ್ಮ ಮಕ್ಕಳನ್ನು ರೂಪಿಸಬೇಡವೇ?…

View More ಮೌಲ್ಯಮಾಪನ ಎಡವಟ್ಟು ಯಾರು ಹೊಣೆ?

ಕೊಡಲು ಪ್ರೀತಿ, ಸ್ನೇಹವಿದೆ!

ಒಂದು ರೀತಿಯಲ್ಲಿ ಈ ಜಗತ್ತೇ ಸಂತೆ. ನಾವೆಲ್ಲಾ ವ್ಯಾಪಾರಿಗಳು. ಇಲ್ಲಿ ಕೊಡುವ-ಕೊಳ್ಳುವ ವ್ಯವಹಾರಗಳು ಸದಾ ನಡೆಯುತ್ತಲೇ ಇರುತ್ತವೆ. ಕೆಲವನ್ನು ಕೊಟ್ಟು, ಕೆಲವನ್ನು ಪಡೆಯುತ್ತೇವೆ. ನಾವು ಇತರರಿಗೆ ಏನನ್ನು ಕೊಡುತ್ತೇವೆಯೋ ಅವುಗಳೇ ನಮಗೆ ತಿರುಗಿ ಬರುತ್ತವೆ.…

View More ಕೊಡಲು ಪ್ರೀತಿ, ಸ್ನೇಹವಿದೆ!

ಎಲ್ಲೆಲ್ಲೂ ಮೊಬೈಲು, ಎಲ್ಲವೂ ಮೊಬೈಲು!

ಕಳೆದ 50 ವರ್ಷಗಳ ಅವಧಿಯಲ್ಲಿ ಮನುಕುಲದ ಮೇಲೆ ಗಮನಾರ್ಹ ಪ್ರಭಾವ ಬೀರಿರುವ ಆವಿಷ್ಕರಣಗಳ ಪೈಕಿ ಮೊಬೈಲ್ ಫೋನಿಗೆ ಬಹುಮುಖ್ಯ ಸ್ಥಾನವಿದೆ. ಸಂವಹನ ಮಾಧ್ಯಮಗಳನ್ನು ನಾಲ್ಕು ಗೋಡೆಗಳ ಮಿತಿಯಿಂದಾಚೆಗೆ ಕರೆತಂದದ್ದು ಈ ಸಾಧನದ ಸಾಧನೆ. ಈಗ…

View More ಎಲ್ಲೆಲ್ಲೂ ಮೊಬೈಲು, ಎಲ್ಲವೂ ಮೊಬೈಲು!

ಸಾಧನೆಗೆ ಅಡ್ಡಿಯಾಗದ ಅಂಧತ್ವ

| ಮಾಲಿನಿ ಆರ್.ಪಿ. ಎಲ್ಲ ಅನುಕೂಲಗಳಿದ್ದರೂ, ಕೈ ಕಾಲುಗಳು ಗಟ್ಟಿಯಾಗಿದ್ದರೂ ಇಲ್ಲದುದನ್ನು ನೆನೆದು ಕೊರಗುವವರೇ ಹೆಚ್ಚು ಮಂದಿ. ಇಂಥವರ ನಡುವೆ ಅಪರೂಪವಾಗಿ ಕಾಣಿಸುವವರು ಬೆಂಗಳೂರಿನ ಸೈಯದ್ ಮನ್ಸೂರ್ ಷಾ. 16ನೇ ವಯಸ್ಸಿನಲ್ಲಿ ಕಣ್ಣನ್ನು ಕಳೆದುಕೊಂಡರೂ,…

View More ಸಾಧನೆಗೆ ಅಡ್ಡಿಯಾಗದ ಅಂಧತ್ವ

ಪ್ಲಾಸ್ಟಿಕ್ಕೇ ಇಲ್ಲಿ ಡೊನೇಷನ್: ಶಿಕ್ಷಣ ಕ್ಷೇತ್ರದಲ್ಲಿ ಯುವಜೋಡಿಯ ಕ್ರಾಂತಿ

ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭಗೊಳ್ಳಲಿವೆೆ. ಶಾಲೆಯ ಹೆಸರು, ಘನತೆಗೆ ತಕ್ಕಂತೆ ಡೊನೇಷನ್ ಪಡೆಯಲು ಶಾಲೆಗಳು ಪೈಪೋಟಿಗೆ ಬಿದ್ದಿದ್ದರೆ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಲು ಹಲವು ಪೋಷಕರು ದುಡ್ಡು ಎಣಿಸುತ್ತಿದ್ದಾರೆ. ಆದರೆ ಅಸ್ಸಾಂನ…

View More ಪ್ಲಾಸ್ಟಿಕ್ಕೇ ಇಲ್ಲಿ ಡೊನೇಷನ್: ಶಿಕ್ಷಣ ಕ್ಷೇತ್ರದಲ್ಲಿ ಯುವಜೋಡಿಯ ಕ್ರಾಂತಿ

ವಿನಾಶವಾಗದಿರಲಿ ವಿಸ್ಮಯ ಲೋಕ

ಸೃಷ್ಟಿಯ ಚಲನೆಗೆ, ಮನುಷ್ಯನ ಜೀವನಕ್ಕೆ ಅತ್ಯುಪಯುಕ್ತವಾಗಿರುವ ಜೀವ ವೈವಿಧ್ಯ ಲೋಕದಲ್ಲಿ ಎಣಿಸಲಾರದಷ್ಟು ವಿಸ್ಮಯ ಅಡಗಿದೆ. ಆದರೆ ಮನುಷ್ಯನ ದುರಾಸೆಯ ಫಲವಾಗಿ ಜೀವ ವೈವಿಧ್ಯತಾ ಅಗ್ರನೆಲೆಗಳು ದಾಳಿಗೊಳಗಾಗಿ ತತ್ತರಿಸುತ್ತಿವೆ. ಪರಿಸರ ಪ್ರೀತಿಯನ್ನು ಫೇಸ್​ಬುಕ್, ವಾಟ್ಸ್​ಆಪ್​ಗಳಿಗೆ ಸೀಮಿತಗೊಳಿಸದೇ,…

View More ವಿನಾಶವಾಗದಿರಲಿ ವಿಸ್ಮಯ ಲೋಕ

ರೋಬಾಟ್ ಜಗತ್ತಿನಲ್ಲಿ ಒಂದು ಸುತ್ತು

ಯಂತ್ರಮಾನವ, ಅಂದರೆ ರೋಬಾಟ್​ಗಳ ಕುರಿತು ನಮಗೆ ಎಲ್ಲಿಲ್ಲದ ಕುತೂಹಲ. ಮೊದಲಿಗೆ ವೈಜ್ಞಾನಿಕ ಕತೆ ಹಾಗೂ ಚಲನಚಿತ್ರಗಳ ಮೂಲಕ ನಮಗೆ ಪರಿಚಯವಾದ ಈ ಪರಿಕಲ್ಪನೆ ಇಂದು ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಭಾವ ತೋರಿಸುತ್ತಿದೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ…

View More ರೋಬಾಟ್ ಜಗತ್ತಿನಲ್ಲಿ ಒಂದು ಸುತ್ತು

ಪ್ರಕೃತಿ, ವಿಕೃತಿ, ಸಂಸ್ಕೃತಿ

ಇತ್ತೀಚಿನ ದಿನಗಳಲ್ಲಿ ಪ್ರಕೃತಿ ನಾಶವಾಗುತ್ತಿದೆ; ಪ್ರಕೃತಿ ಸಹಜವಾದ ಗುಣ ಸ್ವಭಾವಗಳು ಮಾಯವಾಗುತ್ತಿದೆ. ಜನರಲ್ಲಿ ವಿಕೃತ ಮನೋಸ್ಥಿತಿಗಳು, ವಿಧ್ವಂಸಕ ಮನೋಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಸಂಸ್ಕೃತಿ-ಸಂಸ್ಕಾರಗಳು ಮರೆಯಾಗುತ್ತಿವೆ. ಪ್ರಕೃತಿ-ವಿಕೃತಿ-ಸಂಸ್ಕೃತಿ ಈ ಮೂರು ಕೂಡ ಭಿನ್ನ ಭಿನ್ನ ಅರ್ಥ ಆಯಾಮವುಳ್ಳ…

View More ಪ್ರಕೃತಿ, ವಿಕೃತಿ, ಸಂಸ್ಕೃತಿ