ಮಸ್ತ್

ಸಣ್ಣ ತಪ್ಪೆಂದು ಬಿಡಲಾದೀತೆ?

ಮೈಕೆಲ್ ಎಂಜೆಲೊ ವಿಶ್ವಮಾನ್ಯ ಕಲಾವಿದ. ಒಮ್ಮೆ ಇಂಗ್ಲೆಂಡಿನ ಚರ್ಚ್ ಒಂದರ ಒಳಾಂಗಣ ವಿನ್ಯಾಸಕ್ಕೆ ಅವರ ಕಲಾಕೃತಿಗಳನ್ನು ಕೇಳಿದರು. ಅದಕ್ಕಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಎಂಜೆಲೊ, ಅದು ಪೂರ್ಣಗೊಳ್ಳುವ ಮುನ್ನವೇ ಸೊಂಟನೋವಿಗೆ...

ಕ್ರಿಯೇಟಿವ್ ಆಗಿದ್ದರೆ ಕೆಲಸ

ಜಾಹೀರಾತುಗಳಲ್ಲಿ ತೋರಿಸುವುದೆಲ್ಲಾ ನಿಜವಲ್ಲ ಎಂದು ತಿಳಿದಿದ್ದರೂ, ಒಂದಲ್ಲ ಒಂದು ಸಂದರ್ಭದಲ್ಲಾದರೂ ಇದಕ್ಕೆ ಮರುಳಾಗದವರು ಇಲ್ಲವೇ ಇಲ್ಲ ಎನ್ನಬಹುದು. ಕೆಲವೇ ಸೆಕೆಂಡುಗಳ ವಿಡಿಯೋ ಜಾಹೀರಾತುಗಳು ಕೋಟ್ಯಂತರ ಮಂದಿಯನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳುವ...

ವೆಬ್​ಲೋಕದ ಆಳ-ಅಗಲ

ಮನೆಗೆ ನೀರು ತಂದುಕೊಡಲು ಕೊಳಾಯಿಗಳೂ - ಟ್ಯಾಂಕರುಗಳೂ ಇಲ್ಲದ ಕಾಲದಲ್ಲಿ ನಿತ್ಯದ ಬಳಕೆಗೆ ಬೇಕಾದ ನೀರನ್ನು ಬಾವಿಯಿಂದ ಸೇದುವ ಅಭ್ಯಾಸ ಸಾಮಾನ್ಯವಾಗಿತ್ತು. ಹೀಗೆ ನೀರು ಸೇದಲು ಬಳಸುತ್ತಿದ್ದ ಕೊಡ ಯಾವಾಗಲಾದರೂ...

ಸಾಧನೆಯ ಸ್ಪೂರ್ತಿ ಮೌಲಾಲಿ…

ದಟ್ಟ ದಾರಿದ್ರ್ಯದ ನಡುವೆಯೂ ಹಗಲೂ ರಾತ್ರಿ ಛಲ ಬಿಡದೆ ಕಂಡ ಕನಸುಗಳನ್ನು ನನಸು ಮಾಡಿಕೊಂಡು ಸಾಧನೆಯ ದಾರಿಯಲ್ಲಿ ಸಾಗುತ್ತಿರುವ ಜನರು ಇಂದು ಬೆರಳೆಣಿಕೆಯಷ್ಟೇ ಇದ್ದಾರೆ. ಅಂಥ ಸಾಧಕರಲ್ಲಿ ಒಬ್ಬರು ವಿಜಯಪುರ...

ಟೀಕೆಗಳೂ ಇರಬೇಕು !

ಒಮ್ಮೆ ಓರ್ವ ಪುರುಷ, ತನ್ನ ಮಡದಿಯ ಜತೆ ಕುದುರೆ ಸವಾರಿ ಮೂಲಕ ಪರ ಊರಿಗೆ ಹೊರಟ. ಮಡದಿಯನ್ನು ಕುದುರೆಯ ಮೇಲೆ ಕುಳ್ಳಿರಿಸಿ, ತಾನು ಕುದುರೆಯ ಜತೆ ನಡೆಯಲಾರಂಭಿಸಿದ. ಇದನ್ನು ನೋಡಿದ...

ಪ್ರತಿಭಾನ್ವಿತರಿಗೆ ಕೇಂದ್ರದ ವಿದ್ಯಾರ್ಥಿ ವೇತನ

ವಿದ್ಯಾರ್ಥಿವೇತನಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ, ಪ್ರತಿವರ್ಷವೂ ‘ನ್ಯಾಷನಲ್ ಮೀನ್ಸ್ ಕಮ್ ಮೆರಿಟ್’ (ಎನ್​ಎಮ್​ಎಂ) ವಿದ್ಯಾರ್ಥಿ ವೇತನ ನೀಡುತ್ತಿದೆ. 9ನೇ ತರಗತಿಯಿಂದ ಪಿಯುಸಿವರೆಗೆ ಸರ್ಕಾರಿ ಶಾಲಾ-ಕಾಲೇಜು ಹಾಗೂ ಸರ್ಕಾರದಿಂದ ಅನುದಾನ...

ಸ್ಮಾರ್ಟ್​ಫೋನ್ ಜರ್ನಲಿಸಂ

ಈಗ ಬಹುತೇಕ ಯುವಜನರಿಗೆ ಅಪ್​ಡೇಟೆಡ್ ವರ್ಷನ್​ಗಳ ಸ್ಮಾರ್ಟ್​ಫೋನ್​ಗಳೇ ಬೇಕು. ಆದರೆ ಅದರಲ್ಲಿನ ತಂತ್ರಜ್ಞಾನಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಬಗೆ ಮಾತ್ರ ಹೆಚ್ಚಿನವರಿಗೆ ತಿಳಿದೇ ಇಲ್ಲ. ಅದಕ್ಕಾಗಿಯೇ ಸ್ಮಾರ್ಟ್​ಫೋನ್ ಎಂದ ತಕ್ಷಣ ಅದರಿಂದ...

ಸಿನಿಮಾಟೋಗ್ರಫಿಗೆ ಅಮೃತ ಸಿಂಚನ

ಒಂದು ದೃಶ್ಯದ ಜೀವಾಳ ಅದರ ಛಾಯಾಗ್ರಹಣ. ತೆರೆಯ ಮೇಲೆ ಅತ್ಯದ್ಭುತ ದೃಶ್ಯಗಳನ್ನು ಕಂಡು ‘ವಾವ್’ ಎಂದರೆ ಅದರ ಹಿಂದಿರುವ ಶ್ರಮ ಸಿನಿಮಾಟೋಗ್ರಫರ್​ದ್ದು. ಫೋಟೋಗ್ರಫಿ ಎನ್ನುವುದು ಹಲವರಿಗೆ ಕಚಗುಳಿ ಇಡುವ ಸಾಹಸದ...

ಸಾಧನೆಯ ಡೋಲು ಬಡಿದ ಜಹಾನ್

‘ಹೆಣ್ಣು ಮಕ್ಕಳೆಲ್ಲಾ ಡೋಲು ಬಾರಿಸುವುದಿಲ್ಲ, ನಿನಗೆ ಡೋಲು ಕಲಿಸು ಎನ್ನಲು ನಾಚಿಕೆ ಆಗುವುದಿಲ್ಲವೆ?’ ಎಂದು ಬೈದು ಕಳಿಸಿದವರನ್ನೆಲ್ಲಾ ನಾಚಿಸುವಂತೆ ಡೋಲು ಬಾರಿಸಿ ವಿಶ್ವವಿಖ್ಯಾತಿ ಗಳಿಸಿದ್ದಾಳೆ ಭಾರತದ ಅತ್ಯಂತ ಕಿರಿಯ ಡೋಲು...

ಸಂಗೀತಕ್ಕೆ ಪ್ರೇರೇಪಿಸಿದ ಆಸ್ಪತ್ರೆ ವಾಸ!

ಜೀವನದಲ್ಲಿ ನಡೆಯಬಾರದ ಏನೋ ಸಣ್ಣ-ಪುಟ್ಟ ಘಟನೆ ನಡೆದು ಬಿಟ್ಟರೆ, ಭವಿಷ್ಯವೇ ಕತ್ತಲಾಗಿ ಹೋಯಿತು ಎಂದುಕೊಂಡು ಖಿನ್ನತೆಗೆ ಜಾರುವ ಯುವಕ-ಯುವತಿಯರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಆದರೆ ಎರಡೂವರೆ ವರ್ಷ...

ಜೀವನದಲ್ಲಿ ರಿಸ್ಕೂ ಇರಲಿ!

ಜೀವನದಲ್ಲಿ ನಮಗೆ ಯಾವುದೂ ಪುಕ್ಕಟೆಯಾಗಿ ಸಿಗದು. ಪ್ರತಿಯೊಂದನ್ನೂ ಅದರ ಬೆಲೆಯನ್ನು ತೆತ್ತೇ ಪಡೆಯಬೇಕಾಗುತ್ತದೆ. ಬೆಲೆ ಎಂದರೆ ಬರೇ ಹಣ ಮಾತ್ರವಲ್ಲ; ಅದು ನಮ್ಮ ಸಮಯವಿರಬಹುದು, ತ್ಯಾಗ, ಪರಿಶ್ರಮಗಳಿರಬಹುದು; ಇಲ್ಲವೇ ತೆಗೆದುಕೊಂಡ...

ಒಬ್ಬಳೇ ಮಗಳಾಗಿದ್ದರೆ ಸ್ಕಾಲರ್​ಷಿಪ್

ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡುವ ಸಂಬಂಧ ಕುಟುಂಬದಲ್ಲಿ ಒಂದೇ ಹೆಣ್ಣುಮಗುವಾಗಿ ಹುಟ್ಟಿದ್ದರೆ (ಗಂಡು ಮಕ್ಕಳೂ ಇರಬಾರದು) ಅಂಥವರಿಗೆ ಕೇಂದ್ರ ಸರ್ಕಾರ ಪ್ರತಿವರ್ಷ ವಿದ್ಯಾರ್ಥಿವೇತನ ನೀಡುತ್ತಿದೆ. ಈ ವರ್ಷ ಯಾವುದೇ...
- Advertisement -

Latest News

ಗುಜರಿ ಸೇರುವ ನೂರು ಕೋಟಿಗೂ...

ಕೋಲ್ಕತ: ಪ್ರತಿವರ್ಷ ನೂರು ಕೋಟಿಗೂ ಅಧಿಕ ಹಳೆಯ ಟೈರ್​ಗಳು ಗುಜರಿಗೆ ಸೇರುತ್ತವೆ. ಇವುಗಳನ್ನು ಮರುಬಳಕೆ ಮಾಡುವುದು ತುಸು ವೆಚ್ಚದಾಯಕ ಹಾಗೂ ಪೂರ್ಣ ಪ್ರಮಾಣದಲ್ಲಿ ರಬ್ಬರ್ ಮರಳಿ ದೊರೆಯುವುದಿಲ್ಲ. ಜತೆಗೆ, ಇವುಗಳನ್ನು...

ಮೈತ್ರಿ ಸರ್ಕಾರ ಪತನದ ಮೂಲ...

ಚಿಕ್ಕಬಳ್ಳಾಪುರ: ಮೈತ್ರಿ ಸರ್ಕಾರದ ಪತನಕ್ಕೆ ನಾನು ಮೂಲ ಪುರುಷನಲ್ಲ. ಆ ಮೂಲ ಪುರುಷನ ಪತ್ತೆಗೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ತನಿಖೆ ನಡೆಸಲಿ ಎಂದು ಅನರ್ಹ ಶಾಸಕ ಡಾ.ಸುಧಾಕರ್​ ಟಾಂಗ್​ ನೀಡಿದರು. ಎರಡು...

ಚನ್ನರಾಯಪಟ್ಟಣ ತಾಲೂಕಿನ ಮತಿಘಟ್ಟ ಬಳಿ...

ಚನ್ನರಾಯಪಟ್ಟಣ: ತಾಲೂಕಿನ ಮತಿಘಟ್ಟ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆ ಏರಿ ಮೇಲಿನ ಸೇತುವೆಗೆ ಗುದ್ದಿರುವ ಪರಿಣಾಮ ಐವರು ಗಾಯಗೊಂಡಿದ್ದಾರೆ. ಬೆಂಗಳೂರು ಮೂಲದವರಾದ ಐವರು ಸ್ವಿಫ್ಟ್ ಕಾರಿನಲ್ಲಿ ಶ್ರವಣಬೆಳಗೊಳಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು...

ಒಂಬತ್ತನೇ ವಯಸ್ಸಿಗೇ ಪದವಿ ಪಡೆದು...

ಆ್ಯಮ್​ಸ್ಟರ್​ಡ್ಯಾಮ್: ಬುದ್ಧಿವಂತ ಮಗುವೊಂದು ಒಂಬತ್ತನೇ ವಯಸ್ಸಿಗೆ ಪದವಿ ಪೂರ್ಣಗೊಳಿಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ಪದವೀಧರ ಎಂಬ ಖ್ಯಾತಿಗೆ ಪಾತ್ರವಾಗಿದೆ. ನೆದರ್ಲೆಂಡ್ ರಾಜಧಾನಿ ಆ್ಯಮ್​ಸ್ಟರ್​ಡ್ಯಾಮ್​ನ ಲಾರೆಂಟ್ ಸೈಮನ್ಸ್ "ಐಂಡ್‌ಹೋವನ್ ತಂತ್ರಜ್ಞಾನ...

ನಾಪತ್ತೆಯಾದ ನವವಿವಾಹಿತ ವ್ಯಕ್ತಿಯ ಶವ...

ಮಂಡ್ಯ: ನಾಪತ್ತೆಯಾದ ನವ ವಿವಾಹಿತ ವ್ಯಕ್ತಿ ಶವವಾಗಿ ಹೇಮಾವತಿ ನದಿಯಲ್ಲಿ ಪತ್ತೆಯಾಗಿದ್ದಾನೆ. ಮಂಡ್ಯ ತಾಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದ ಮಂಜು (29) ಅವರ ಶವ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ...

ಶಬರಿಮಲೈಗೆ ತೆರಳುವ ಮಹಿಳೆಯರಿಗೆ ರಕ್ಷಣೆ...

ತಿರುವನಂತಪುರಂ: ಶಬರಿಮಲೈಗೆ ಮಹಿಳೆಯರನ್ನು ಕರೆದೊಯ್ಯವ ಹಾಗೂ ಅಲ್ಲಿಗೆ ತೆರಳುವ ಮಹಿಳೆಯರಿಗೆ ರಕ್ಷಣೆ ನೀಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ. ಮೂರು ತಿಂಗಳ ಶಬರಿಮಲೈ ಯಾತ್ರೆ ಶನಿವಾರ ಆರಂಭವಾಗುವ...

ದೆಹಲಿ ವಾಯು ಗುಣಮಟ್ಟ ನಿರಂತರ...

ನವದೆಹಲಿ: ವಾಯು ಮಾಲಿನ್ಯದ ಮಟ್ಟ ಸತತ ನಾಲ್ಕನೇ ದಿನವೂ ತೀವ್ರ ಗತಿಯಲ್ಲಿ ಮುಂದುವರೆದ ಪರಿಣಾಮ ವಿಷಕಾರಿ ಹೊಗೆಯ ದಪ್ಪ ಪದರ ದೆಹಲಿಯನ್ನು ಆವರಿಸಿದೆ. ಗಾಳಿಯ ವೇಗ ಕಡಿಮೆಯಾಗಿರುವುದರಿಂದ ಮಾಲಿನ್ಯ ಅಧಿಕವಾಗಿದೆ. ಗಾಳಿಯಲ್ಲಿರುವ...

ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಜಾಮೀನು...

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ದೆಹಲಿ ಹೈಕೋರ್ಟ್​ ನೀಡಿದ್ದ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೊರ್ಟ್​ ವಜಾಗೊಳಿಸಿದೆ. ನ್ಯಾ. ರೋಹಿಂಗ್​ಟನ್​ ನಾರಿಮನ್​ ಅವರನ್ನು...

ಅಯೋಧ್ಯೆ ತೀರ್ಪು:ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ...

ಮುಜಾಫರನಗರ:ಯಾರೇ ಪ್ರಚೋದನಕಾರಿ ಪೋಸ್ಟ್​ಗಳನ್ನು ಹಾಕಿದರೂ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ಎಚ್ಚರಿಸಿತ್ತು. ಇದನ್ನು ಕಡೆಗಣಿಸಿ ಪ್ರಚೋದನಕಾರಿ ಪೋಸ್ಟ್​ ಹಾಕಿದ ಬಿಜೆಪಿ ಕಾರ್ಯಕರ್ತನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಭಾವ ಸೂಕ್ಷ್ಮ ಪ್ರಕರಣವಾಗಿರುವ ಅಯೋಧ್ಯೆ...

ಕ್ಷುಲ್ಲಕ ಕಾರಣಕ್ಕೆ ಲಾಂಗು ಮಚ್ಚುಗಳಿಂದ...

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪುಡಿರೌಡಿಗಳ ಗುಂಪು ಆಟೋಚಾಲಕನನ್ನು ಮಚ್ಚು ಲಾಂಗುಗಳಿಂದ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವ ನಗರದಲ್ಲಿ ನಡೆದಿದೆ. ಸತೀಶ್ ಮಾರಾಣಾಂತಿಕ ಹಲ್ಲೆಗೆ...