ಅಭಿಮಾನವೋ ಅತಿರೇಕವೋ

‘ಅಭಿಮಾನ’ ಎಂಬುದು ವ್ಯಕ್ತಿಯೊಬ್ಬನ ಅನನ್ಯ ಸಾಧನೆ ಕುರಿತಂತೆ ಜನಸಾಮಾನ್ಯರ ಅಂತರಂಗದ ಆರಾಧನೆಯೇ ಹೊರತು, ಅದು ಬಹಿರಂಗ ಪ್ರದರ್ಶನವಲ್ಲ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ‘ಅಭಿಮಾನಿ’ಗಳು ಅತಿರೇಕದಿಂದ ವರ್ತಿಸಿ ಒಂದೋ ಬೇರೆಯವರ ‘ಜೀವ ತೆಗೆ’ಯುತ್ತಿದ್ದಾರೆ, ಇಲ್ಲವೇ…

View More ಅಭಿಮಾನವೋ ಅತಿರೇಕವೋ

ಕೋಪವ ಗೆದ್ದರೆ ಬದುಕೇ ಗೆದ್ದಂತೆ

‘ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡ, ಬದಲಿಗೆ ಬುದ್ಧಿಯ ಕೈಗೆ ಕೋಪವನ್ನು ಕೊಡು’ ಎಂದು ತಿಳಿದವರು ಹೇಳುವ ಮಾತು ಅಕ್ಷರಶಃ ಸತ್ಯ. ಏಕೆಂದರೆ ಕೋಪದ ಹೊತ್ತಿನಲ್ಲಿ ನಾವು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಊಹಿಸಲೂ…

View More ಕೋಪವ ಗೆದ್ದರೆ ಬದುಕೇ ಗೆದ್ದಂತೆ

ಲಿಮ್ಕಾ ದಾಖಲೆಯತ್ತ ಪಾಕ ಪ್ರವೀಣ

9,000 ರೀತಿಯ ತಿನಿಸು ಮಾಡುವ ಶರತ್ ಸಾಧನೆ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಮಗನ ಸಾಧನೆ ಕಂಡು ಶರತ್ ಹೆತ್ತವರ ಸಂತಸಕ್ಕೆ ಪಾರವೇ ಇಲ್ಲ. ಸದ್ಯ ಮುಂಬೈನಲ್ಲಿ ಅಮೆರಿಕ ಮೂಲದ ಕಾರ್ನಿವಲ್ ಕ್ರೂಸ್​ಲೈನ್ ಹಡಗಿನಲ್ಲಿ…

View More ಲಿಮ್ಕಾ ದಾಖಲೆಯತ್ತ ಪಾಕ ಪ್ರವೀಣ

ಅಹಂಕಾ(ಖಾ)ರ

| ಡಾ.ಕೆ.ಪಿ. ಪುತ್ತೂರಾಯ ಅಹಂಕಾರ-ದರ್ಪ-ಜಂಭ-ಮದ-ಸೊಕ್ಕು- ಎಲ್ಲವೂ ದುರ್ಗಣವನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುವ ಭಿನ್ನ ಭಿನ್ನ ಪದಗಳು. ಪಶು ಪಕ್ಷಿಗಳಲ್ಲಿ, ಪ್ರಾಣಿಗಳಲ್ಲಿ, ಈ ಗುಣವನ್ನು ನಾವು ಕಾಣಲಾರೆವು. ಉದಾಹರಣೆಗೆ, ಸೌಂದರ್ಯವನ್ನೇ ಮೂರ್ತಿವೆತ್ತಿರುವ ನವಿಲಿಗೆ ಯಾವ…

View More ಅಹಂಕಾ(ಖಾ)ರ

ಅತಿಯಾಗುತ್ತಿದೆ ಸ್ಕ್ರೀನ್ ಟೈಮ್

| ಟಿ. ಜಿ. ಶ್ರೀನಿಧಿ ಒಂದು ಕಾಲವಿತ್ತು, ಸ್ಕ್ರೀನ್ ಎಂದರೆ ಆಗ ನೆನಪಿಗೆ ಬರುತ್ತಿದ್ದದ್ದು ಎರಡೇ – ಒಂದು ಹಿರಿತೆರೆ (ಸಿನಿಮಾ), ಇನ್ನೊಂದು ಕಿರಿತೆರೆ (ಟೀವಿ). ದಿನಕ್ಕೆ ಒಂದೆರಡು ಗಂಟೆ ಟಿ.ವಿ, ಥಿಯೇಟರಿನಲ್ಲಿ ಅಪರೂಪಕ್ಕೊಂದು…

View More ಅತಿಯಾಗುತ್ತಿದೆ ಸ್ಕ್ರೀನ್ ಟೈಮ್

ಸೋಲಿನ ಭಯ ಮೆಟ್ಟಿ ನಿಲ್ಲಿ….!

ಬದುಕೆಂದರೆ ಸವಾಲು. ಓಡಲೇಬೇಕು, ಜಯಿಸಲೇಬೇಕು, ಗುರಿ ಮುಟ್ಟಲೇಬೇಕು… ಎಲ್ಲ ಸರಿ. ಆದರೆ ಇವುಗಳಿಂದ ಬದುಕೇ ಒಂದು ಹೋರಾಟ ಎಂಬಂತೆ ಭಾಸವಾಗಿರುವುದು ಸತ್ಯ. ಹಾಗಾಗಿ ಬೇಕಿರಲಿ, ಬೇಡದಿರಲಿ ನಾವು, ನೀವೆಲ್ಲ ಹೋರಾಟದಲ್ಲಿ ಭಾಗಿಗಳಾಗಲೇಬೇಕು. ಹಾಗೆ ಹೋರಾಡಲು…

View More ಸೋಲಿನ ಭಯ ಮೆಟ್ಟಿ ನಿಲ್ಲಿ….!

ಇರುವುದೊಂದೇ ಜೀವ…

ಕರ್ನಾಟಕ ಒಂದರಲ್ಲಿಯೇ ಪ್ರತಿ ವರ್ಷ ಕನಿಷ್ಠ 10 ಸಾವಿರ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದರೆ, ಸುಮಾರು 50 ಸಾವಿರ ಮಂದಿ ಗಾಯಾಳು ಗಳಾಗುತ್ತಿದ್ದಾರೆ. ಅತ್ಯಧಿಕ ರಸ್ತೆ ಅಪಘಾತ ಸಂಭವಿಸುತ್ತಿರುವ ಭಾರತದ ರಾಜ್ಯಗಳ ಪೈಕಿ ಕರ್ನಾಟಕ…

View More ಇರುವುದೊಂದೇ ಜೀವ…

ಕಲಿಕೆಯ ದೊಡ್ಡ ವೇದಿಕೆ ಇ-ಲರ್ನಿಂಗ್

ಇಂದಿನ ಯುವ ಪೀಳಿಗೆ ಸದಾ ಹೊಸತನ್ನು ಬಯಸುತ್ತದೆ. ಅದಕ್ಕೆ ಪೂರಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನವೂ ಸಾಕಷ್ಟು ಮುಂದುವರಿಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಆಮೂಲಾಗ್ರ ಬದಲಾವಣೆಯಾಗುತ್ತಿದ್ದು, ಇದಕ್ಕೊಂದು ಸೇರ್ಪಡೆ ಇಂಟರ್​ನೆಟ್ ಮೂಲಕವೇ ಶಿಕ್ಷಣ ಪಡೆಯಬಹುದಾದ ಇ-ಲರ್ನಿಂಗ್. |…

View More ಕಲಿಕೆಯ ದೊಡ್ಡ ವೇದಿಕೆ ಇ-ಲರ್ನಿಂಗ್

ಪ್ರತಿಭೆಗಳಿಗೆ ಪ್ರಧಾನಿ ಫೆಲೋಷಿಪ್

ವರ್ಷದಿಂದ ವರ್ಷಕ್ಕೆ ಭಾರತದಿಂದ ಪ್ರತಿಭಾ ಪಲಾಯನ ಹೆಚ್ಚುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಳ್ಳಲು ವಿದೇಶಗಳಲ್ಲಿ ಹೇರಳ ಅವಕಾಶ ಇರುವ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೂಡ ಹೆಚ್ಚಿಗೆ ಸಿಗುವ ಹಿನ್ನೆಲೆಯಲ್ಲಿ ವಿದೇಶಕ್ಕೆ…

View More ಪ್ರತಿಭೆಗಳಿಗೆ ಪ್ರಧಾನಿ ಫೆಲೋಷಿಪ್

ಡಿಜಿಟಲ್ ಜೋಡಿ ಏನಿದರ ಮೋಡಿ?

| ಟಿ. ಜಿ. ಶ್ರೀನಿಧಿ ಹೊಸ ಉತ್ಪನ್ನಗಳನ್ನು ತಯಾರಿಸಲು ಹೊರಟಾಗ ಅವುಗಳ ವಿನ್ಯಾಸ, ಮೊದಲ ಮಾದರಿಯ ತಯಾರಿ ಮೊದಲಾದ ಕೆಲಸಗಳಲ್ಲಿ ತಂತ್ರಾಂಶಗಳನ್ನು (ಸಾಫ್ಟ್​ವೇರ್) ಬಳಸುವುದು ಸಾಮಾನ್ಯ. ಆನಂತರ ಉತ್ಪಾದನೆಯ ಕೆಲಸ ಶುರುವಾದಮೇಲೆ ಅಲ್ಲೂ ಕಂಪ್ಯೂಟರಿನ…

View More ಡಿಜಿಟಲ್ ಜೋಡಿ ಏನಿದರ ಮೋಡಿ?