ಮಕ್ಕಳ ಬದುಕಿಗೆ ತಾಯಿಯೇ ಹೊಣೆಯೇ?

ನಾನು 50 ವರ್ಷದ ಗೃಹಿಣಿ. ಪತಿ ಕೃಷಿಕರು. ಇಬ್ಬರು ಗಂಡು ಮಕ್ಕಳು. ನಾವು ಹಳ್ಳಿಯಲ್ಲೇ ಇದ್ದರೂ ಮಕ್ಕಳು ಇಬ್ಬರೂ ಇಂಜಿನಿಯರಿಂಗ್ ಮುಗಿಸಿದ್ದಾರೆ. ಮಕ್ಕಳು ವಿವೇಕವಂತರೂ ವಿನಯವಂತರೂ ಆಗಿ ನಮ್ಮೂರಿನವರೆಲ್ಲಾ ‘ಮಕ್ಕಳು ಇದ್ದರೆ ಹೀಗಿರಬೇಕು’ ಎಂದು…

View More ಮಕ್ಕಳ ಬದುಕಿಗೆ ತಾಯಿಯೇ ಹೊಣೆಯೇ?

ಮರುಮದುವೆ ಆಗಬಹುದೇ?

ನನ್ನ ಮದುವೆ 2014ರಲ್ಲಿ ಆಯಿತು. ನನ್ನ ಗಂಡ ಸರ್ಕಾರಿ ಕೆಲಸದಲ್ಲಿ ಇದ್ದರು. ಮದುವೆ ಆದ ಎರಡು ವರ್ಷದ ನಂತರ ಅವರು ರಸ್ತೆ ಅಪಘಾತದಲ್ಲಿ ಮೃತರಾದರು. ಈಗ ನನಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ…

View More ಮರುಮದುವೆ ಆಗಬಹುದೇ?

ಅಂತರಂಗದ ಸೌಂದರ್ಯ

ಶಾಲೆಗೆ ಹೋಗದೆ ಹಠ ಮಾಡುತ್ತಿದ್ದ ಹತ್ತು ವರ್ಷದ ಹುಡುಗನನ್ನು ಕರೆದುಕೊಂಡು ಬಂದಿದ್ದರು. ಮನೆಯಲ್ಲಿ ಮೌನವಾಗಿರುತ್ತಾನೆ. ಬೇರೆಯವರ ಜತೆ ಬೆರೆಯುವುದಿಲ್ಲ. ಹೊರಗೆ ಬರಲು ಹಿಂದೇಟು ಹಾಕುತ್ತಾನೆ. ಹೀಗೆ ಅವನಲ್ಲಿ ಸಾಮಾಜಿಕ ವಿಮುಖತೆಯ ಲಕ್ಷಣಗಳು ಹೆಚ್ಚುತ್ತಿರುವುದು ಸ್ಪಷ್ಟವಾಗಿತ್ತು.…

View More ಅಂತರಂಗದ ಸೌಂದರ್ಯ

ಕಾಲುಗಳಲ್ಲಿ ವಿಪರೀತ ಉರಿ ಏಕೆ?

ನನಗೆ 75 ವರ್ಷ. ಮಧುಮೇಹ, ಬಿಪಿ ಮತ್ತು ಥೈರಾಯ್್ಡ ಸಮಸ್ಯೆ ಇದೆ. ಶುಗರ್, ಬಿಪಿಗೆ ಔಷಧ ತೆಗೆದುಕೊಳ್ಳುತ್ತಿದ್ದೇನೆ. ಥೈರಾಯ್್ಡೆ ಆಯುರ್ವೆದ ಔಷಧ ತೆಗೆದುಕೊಳ್ಳುತ್ತಿದ್ದೆ. ಹೆಚ್ಚು ಪ್ರಯೋಜನವಾಗಲಿಲ್ಲ. ಒಂದೂವರೆ ವರ್ಷದ ಹಿಂದೆ ನನಗೆ ಕಾಲು ಉರಿ…

View More ಕಾಲುಗಳಲ್ಲಿ ವಿಪರೀತ ಉರಿ ಏಕೆ?

ಬದುಕು ರೂಪಿಸಿಕೊಳ್ಳಲು ನಾಚಿಕೆ ಏಕೆ?

23 ವರ್ಷದ ಯುವತಿ. 10ನೇ ತರಗತಿಯವರೆಗೆ ಓದಿದ್ದೇನೆ. ಅಮ್ಮ ಮನೆಗೆಲಸ ಮಾಡಿ ನಮ್ಮನ್ನು ಓದಿಸುತ್ತಿದ್ದರು. ಅವರ ಕಷ್ಟ ನೋಡಲಾರದೆ 10ನೇ ತರಗತಿ ಮುಗಿದ ಮೇಲೆ ಓದನ್ನು ಬಿಟ್ಟು ಕೆಲಸಕ್ಕೆ ಸೇರಿಕೊಂಡೆ. ಮನೆಯಲ್ಲಿ ತಾಯಿ, ಅಣ್ಣ,…

View More ಬದುಕು ರೂಪಿಸಿಕೊಳ್ಳಲು ನಾಚಿಕೆ ಏಕೆ?

ಹಳೆಯ ವಿಚಾರಕ್ಕೆ ಜಗಳ

ಮದುವೆಯಾಗಿ 2 ವರ್ಷ ಆಗಿದೆ. ಮೊದಲು ಬೇರೆಯವರ ಜೊತೆ ಎಂಗೇಜ್ಮೆಂಟ್ ಆಗಿತ್ತು. ಅದು ಮುರಿದ ಮೇಲೆ ಇವರನ್ನು ಮದುವೆಯಾದೆ. ಎಲ್ಲ ವಿಷಯ ತಿಳಿಸಿಯೇ ಮದುವೆಯಾಗಿದ್ದೆ. ಆದರೆ ಈಗ ನನ್ನ ಗಂಡ ಅದೇ ವಿಷಯಕ್ಕೆ ಯಾವಾಗಲೂ…

View More ಹಳೆಯ ವಿಚಾರಕ್ಕೆ ಜಗಳ

ವಯಸ್ಸಾದವಳಂತೆ ಕಾಣುತ್ತೇನೆ!

ನನ್ನ ವಯಸ್ಸು 35. ಪತಿಯ ವಯಸ್ಸು 40. ಅವರು ನೋಡುವುದಕ್ಕೆ ಇನ್ನೂ 25ರ ಯುವಕನಂತೆ ಕಾಣಿಸುತ್ತಾರೆ. ಆದರೆ, ನಾನು 50 ವರ್ಷದವಳಂತೆ ಕಾಣುತ್ತೇನೆ. ಇದರಿಂದ ಕೀಳರಿಮೆ ಉಂಟಾಗಿದೆ. ನನಗೆ ಅಲರ್ಜಿ ಮತ್ತು ಒಣಚರ್ಮದ ಸಮಸ್ಯೆ…

View More ವಯಸ್ಸಾದವಳಂತೆ ಕಾಣುತ್ತೇನೆ!

ಹದಿಹರೆಯದ ಕವಲುಗಳು

ಒಮ್ಮೆ ರಾಜನ ಆಸ್ಥಾನಕ್ಕೆ ಒಬ್ಬ ಬರುತ್ತಾನೆ. ತಾನು ತುಂಬ ಬುದ್ಧಿವಂತ, ತನ್ನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಸಿದ್ಧಪಡಿಸುವ ಉದ್ದೇಶದಿಂದ ಬರುತ್ತಾನೆ. ರಾಜಸಭೆಯಲ್ಲಿ ಒಂದು ಸವಾಲು ಎಸೆಯುತ್ತಾನೆ. ನನ್ನ ಕೈಯೊಳಗೆ ಒಂದು ಪಕ್ಷಿ ಇದೆ.…

View More ಹದಿಹರೆಯದ ಕವಲುಗಳು

ಹಣವೇ ಬದುಕೆನ್ನುವ ಹೆಂಡತಿ!

ನಾನು ಪ್ರಾಥಮಿಕ ಶಾಲಾ ಶಿಕ್ಷಕ. ಮೊದಲು ಹಳ್ಳಿಯಲ್ಲಿ ನನ್ನ ತಂದೆತಾಯಿಯರ ಜತೆ ಇದ್ದೆವು. ಸ್ವಲ್ಪ ದಿನದಲ್ಲೇ ತಾಯಿಗೂ ಹೆಂಡತಿಗೂ ಸರಿಬರದ ಕಾರಣದಿಂದಲೂ, ನನ್ನ ಅತ್ತೆ, ಮಾವ ಬಣ್ಣದ ಮಾತುಗಳನ್ನಾಡಿ ಇಲ್ಲದ ಆಮಿಷ ಒಡ್ಡಿದ್ದರಿಂದಲೂ, ಬೆಂಗಳೂರಿನಲ್ಲಿರುವ…

View More ಹಣವೇ ಬದುಕೆನ್ನುವ ಹೆಂಡತಿ!

ಮಧುಮೇಹವಿದ್ದರೆ ಮಕ್ಕಳಾಗುವುದಿಲ್ಲವೇ?

ನನ್ನ ವಯಸ್ಸು 30. ಮದುವೆ ಆಗಿ ಮೂರು ವರ್ಷಗಳಾಗಿವೆ. ನನ್ನ ಪತಿಗೆ 35 ವರ್ಷ. ಅವರಿಗೆ ಸಕ್ಕರೆ ಕಾಯಿಲೆ ಇದೆ. ಕಳೆದ ಮೂರು ವರ್ಷದಿಂದಲೂ ಮಕ್ಕಳಾಗಲು ಪ್ರಯತ್ನಿಸುತ್ತಲೇ ಇದ್ದೇವೆ. ಆಗುತ್ತಿಲ್ಲ. ನನಗೆ ಲೈಂಗಿಕ ಕ್ರಿಯೆಯಲ್ಲಿ…

View More ಮಧುಮೇಹವಿದ್ದರೆ ಮಕ್ಕಳಾಗುವುದಿಲ್ಲವೇ?