ಒಂಟಿ ಪಯಣಿಗಳು

ಯುವತಿಯೊಬ್ಬಳೇ ಪ್ರವಾಸಕ್ಕೆ ಹೋಗುವುದನ್ನು ಇಂದಿಗೂ ಕೆಲವರು ಮುಕ್ತವಾಗಿ ಸ್ವೀಕರಿಸದೇ ಇರಬಹುದು. ಆದರೆ, ಅದೀಗ ಟ್ರೆಂಡ್ ಅಂತೂ ಆಗಿದೆ. ಸ್ವಲ್ಪ ಎಚ್ಚರಿಕೆ ವಹಿಸಿ ಮುನ್ನಡೆದರೆ ಒಂಟಿ ಪ್ರವಾಸ ಬದುಕಿನ ಅಪೂರ್ವ ಅನುಭವಗಳಿಗೆ ಇನ್ನೊಂದು ಸೇರ್ಪಡೆಯಾಗಬಹುದು. |…

View More ಒಂಟಿ ಪಯಣಿಗಳು

ದತ್ತಕ ಪಡೆಯಲು ಬೇಕು ಪತಿ ಸಮ್ಮತಿ

# ಮದುವೆಯಾಗಿ 12 ವರ್ಷಗಳಾಗಿವೆ. ನಮಗೆ ಮಕ್ಕಳಿಲ್ಲ. ನಾವು ಹಿಂದೂ ಕುರುಬ ಜಾತಿಯವರು. ಯಜಮಾನರಿಗೆ ದತ್ತು ತೆಗೆದುಕೊಳ್ಳುವುದು ಇಷ್ಟವಿಲ್ಲ. ಆದರೆ ನನಗೆ ತುಂಬ ಇಷ್ಟ. ನನ್ನ ಅಣ್ಣನಿಗೆ ಅವಳಿಜವಳಿ ಮಕ್ಕಳು. ಒಬ್ಬ ಮಗುವನ್ನು ನೀನು…

View More ದತ್ತಕ ಪಡೆಯಲು ಬೇಕು ಪತಿ ಸಮ್ಮತಿ

ಬಣ್ಣದ ಸೌತೆಕಾಯಿ ವೈವಿಧ್ಯ

ಮಂಗಳೂರು ಸೌತೆಕಾಯಿ ಅಥವಾ ಬಣ್ಣದ ಸೌತೆಕಾಯಿಯನ್ನು ದಿನನಿತ್ಯದ ಅಡುಗೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಿಸಬಹುದು. ಬೇಸಿಗೆಯಲ್ಲಿ ಹೇರಳವಾಗಿ ಬೆಳೆಯುವ ಈ ಸೌತೆ ದೇಹಕ್ಕೆ ತಂಪು ನೀಡುತ್ತದೆ. ಸೌತೆಕಾಯಿ ಸಿಪ್ಪೆಯ ಚಟ್ನಿ ಬೇಕಾಗುವ ಸಾಮಗ್ರಿಗಳು: ಒಂದು…

View More ಬಣ್ಣದ ಸೌತೆಕಾಯಿ ವೈವಿಧ್ಯ

ವೃದ್ಧಾಪ್ಯದಲ್ಲಿ ಕೈಬಿಟ್ಟ ಮಗ

# ನಾನು 57 ವರ್ಷದ ನತದೃಷ್ಟ ಮಹಿಳೆ. 18ನೇ ವಯಸ್ಸಿನಲ್ಲೇ ಮದುವೆ ಮಾಡಿದರು. ಗಂಡ ಮಹಾ ಕುಡುಕನೆಂದು ಮೊದಲ ದಿನವೇ ಗೊತ್ತಾಯಿತು. ಅತ್ತೆಯವರೂ ಅವನಿಗೇ ಸಪೋರ್ಟ್ ಮಾಡುತ್ತಿದ್ದರು. ಕುಡಿಯುವುದು, ನನ್ನನ್ನು ಹೊಡೆಯುವುದು ಇದೇ ಅವರ…

View More ವೃದ್ಧಾಪ್ಯದಲ್ಲಿ ಕೈಬಿಟ್ಟ ಮಗ

ಎಡದ ಎಡರುಗಳು

‘ನನ್ನ ಮಗ/ಳು ತುಂಬ ತರ್ಕಬದ್ಧವಾಗಿ ಯೋಚಿಸುತ್ತಾನೆ/ಳೆ. ಎಲ್ಲದಕ್ಕೂ ತರ್ಕ ಮಾಡುತ್ತಾನೆ/ಳೆ. ಇನ್ನೊಬ್ಬರಿಗೆ ನೋವಾಗುತ್ತದೆ ಎನ್ನುವ ಕಲ್ಪನೆ ಇಲ್ಲದೆ ಮಾತನಾಡಿ ಬಿಡುತ್ತಾನೆ/ಳೆ. ಸತ್ಯವನ್ನಾದರೂ ಮೃದುವಾಗಿ ಹೇಳಬೇಕು ಎಂದು ಅವಳಿಗೆ ಅರ್ಥವೇ ಆಗುವುದಿಲ್ಲ. ಇನ್ನೊಬ್ಬರ ತಪ್ಪುಗಳನ್ನು ತರ್ಕಬದ್ಧವಾಗಿ…

View More ಎಡದ ಎಡರುಗಳು

ಸಾಧ್ವಿ ಸಂಪನ್ನೆ ಚಂದ್ರಮತಿ

ಮುಂದುವರಿದ ಭಾಗ… ನಿರ್ಗತಿಕನಾದ ರಾಜ ದ್ರವ್ಯ ಸಂಪಾದನೆಗಾಗಿ 48 ದಿವಸಗಳ ಅವಧಿ ಪಡೆದು ಹೆಂಡತಿ, ಮಗನೊಂದಿಗೆ ಕಾಶಿಗೆ ಹೋಗುತ್ತಾನೆ. ವಿಶ್ವಾಮಿತ್ರನ ಆಳು ನಕ್ಷತ್ರಿಕ ಹಣ ವಸೂಲಿಗಾಗಿ ಅವರನ್ನು ಹಿಂಬಾಲಿಸುತ್ತಾನೆ. ಅವನ ಕಾಟದಿಂದ ದಾರಿಯಲ್ಲಿ ಭಯಂಕರವಾದ…

View More ಸಾಧ್ವಿ ಸಂಪನ್ನೆ ಚಂದ್ರಮತಿ

ಅಬ್ಬಾ, ಎಂಥ ಅಮ್ಮ!

| ಡಾ.ಬಿ.ಎಸ್. ಜಯಶ್ರೀ, ಆಂಗ್ಲ ಪ್ರಾಧ್ಯಾಪಕರು,  ಅಡುಗೆ ಮನೆಯಲ್ಲಿ ಸೆರಗು ಕಟ್ಟಿ, ಈಳಿಗೆಮಣೆ ಮುಂದೆ ಮಗ, ಮಗ್ಳ ಕನಸು ಕಾಣುತ್ತಾ ಬೆರಳ ಪೆಟ್ಗೆ ಬಡ್ಕೊಳ್ಳೋಳೇ, ಇಲ್ಲವೇ ಕನಸಿನ ಮಧ್ಯೆ ತರಕಾರಿಯ ಹೋಳಾಗ್ಸಿ, ಬೆರಳ ಒಡ್ಡಿ, ಬೆರಳ…

View More ಅಬ್ಬಾ, ಎಂಥ ಅಮ್ಮ!

ದೈಹಿಕ ಸಂಬಂಧಕ್ಕೆ ಒಪ್ಪದ ಪತ್ನಿ

ಮದುವೆಯಾಗಿ ಎರಡು ವರ್ಷ ಆರು ತಿಂಗಳಾಗಿದೆ. ನಾನು ಮತ್ತು ಪತ್ನಿ ಚೆನ್ನಾಗಿಯೇ ಇದ್ದೆವು. ಆದರೆ ಪತ್ನಿ ಯಾವುದೇ ಕಾರಣಕ್ಕೂ ದೈಹಿಕ ಸಂಪರ್ಕಕ್ಕೆ ಒಪ್ಪುತ್ತಿಲ್ಲ. ಅವಳು ತುಂಬ ಒಳ್ಳೆಯವಳು. ನಾನು ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಏನಾಗಬಹುದು?…

View More ದೈಹಿಕ ಸಂಬಂಧಕ್ಕೆ ಒಪ್ಪದ ಪತ್ನಿ

ಅರಿತು ಬಾಳಲು ಜನ್ಮಸಾರ್ಥಕ

ಮದುವೆ ಎನ್ನುವ ಒಂದು ಹಂತದಿಂದ ಹೊಸ ಬದುಕು ಆರಂಭವಾಗುತ್ತದೆ. ಯಾವ ಸಿದ್ಧತೆಯೂ ಇಲ್ಲದೇ ವೈವಾಹಿಕ ಬದುಕಿಗೆ ಅಡಿಯಿಡುವ ಅನೇಕರು ಆರಂಭದಲ್ಲಿಯೇ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡು ಪರಿತಪಿಸುತ್ತಾರೆ. ಬದಲಿಗೆ ವೈವಾಹಿಕ ಜೀವನದ ಜವಾಬ್ದಾರಿ, ಮಹತ್ವ, ತನ್ನ…

View More ಅರಿತು ಬಾಳಲು ಜನ್ಮಸಾರ್ಥಕ

ಬಲದ ಬಲಾಬಲ

ಬಲ ಮಿದುಳಿನ ಸ್ವಭಾವ ಹೆಚ್ಚಿರುವ ಮಕ್ಕಳು ಸಮಗ್ರ ಚಿತ್ರಣವನ್ನು ಗ್ರಹಿಸುತ್ತಾರೆ. ಸಣ್ಣ ಸಣ್ಣ ವಿಷಯಗಳಿಗೆ ಆದ್ಯತೆ ಕಮ್ಮಿ. ತುಂಬ ವಿವರವಾಗಿ ಹೇಳುವ ಕಥೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೇಳುವ ಪ್ರತಿಯೊಂದು ಮಾಹಿತಿಯನ್ನು ಕಲ್ಪನೆಯ ಮೂಲಕ, ಚಿತ್ರರೂಪದಲ್ಲಿ…

View More ಬಲದ ಬಲಾಬಲ