ಕೇವಲ ಆನಂದ ಏಕರಸಮಯವಸ್ತು

|ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ದೇವ-ಜೀವೈಕ್ಯ ತತ್ತ್ವವು ಅರಿವಾಗಬೇಕಾದರೆ ಅವೆರಡರಲ್ಲಿರುವ ಬಂಧಕಗಳು ಸಾಧಕನಲ್ಲಿ ಇಲ್ಲವಾಗಬೇಕು. ತಾನು ಯಜಮಾನ ಎಂಬ ಭಾವವು ಪ್ರತಿಬಂಧಕವೇ ಸರಿ. ತಾನು ಯಜಮಾನನಿಗೆ ಗುಲಾಮ ಎಂಬುದೂ ಪ್ರತಿಬಂಧಕವೇ. ಇವೆರಡರೊಳಗಿನ ಬಂಧಕತ್ವವು ಹೋಗಬೇಕು. ಅದು…

View More ಕೇವಲ ಆನಂದ ಏಕರಸಮಯವಸ್ತು

ಅಮೃತಬಿಂದು

ಶ್ರೀ ಶೈವಾಗಮ ತ್ಯಕ್ತಾಸೋರ್ನಷ್ಟಲಿಂಗಸ್ಯ ತತ್ ಕ್ಷಣೇ ಮೋಕ್ಷಸಂಗತಿಃ | ನಾನರ್ಥಸ್ತದಸುತ್ಯಾಗಃ ಸಂಸ್ಕಾರಸ್ತು ಯಥಾ ಶೃಣು || ಇಷ್ಟಲಿಂಗವು ಕಳೆದ ಕಾರಣ ಪ್ರಾಣಬಿಟ್ಟ ವ್ಯಕ್ತಿಯು ತಕ್ಷಣವೇ ಮೋಕ್ಷ ಪಡೆಯುವ ಕಾರಣ ಅವನ ಪ್ರಾಣತ್ಯಾಗವು ನಿರರ್ಥಕವಾಗದು. ವೇದದಲ್ಲಿ…

View More ಅಮೃತಬಿಂದು

ಧರ್ಮಕ್ಕೆ ವಿನಾಶವಿಲ್ಲ

| ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಜಗತ್ತಿನಲ್ಲಿ ಬುದ್ಧಿವಂತರು ಮತ್ತು ವಿದ್ವಾಂಸರು ಸಿಗಬಹುದು. ಆದರೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಯೋಗ್ಯ ಚಿಂತಕರು ಮತ್ತು ಯೋಜಕರು ಸಿಗುವುದು ಕಷ್ಟದ ಕೆಲಸ. ಮುಳ್ಳಿನ ನಡುವೆ ಗುಲಾಬಿ ಹೂ…

View More ಧರ್ಮಕ್ಕೆ ವಿನಾಶವಿಲ್ಲ

ಸಮಷ್ಟಿಯ ಬಾಳ್ವೆ ಧನ್ಯ

| ಕವಿತಾ ಅಡೂರು ಪುತ್ತೂರು ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು | ಆತ್ಮವಿಸ್ತಾರವಾಗಿಪುದೆ ನಿತ್ಯಸುಖ || ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ | ಒಟ್ಟು ಬಾಳ್ವುದ ಕಲಿಯೋ – ಮಂಕುತಿಮ್ಮ || 432 || ಇತರರಿಗೆ ಒಳಿತು ಮಾಡದೆ,…

View More ಸಮಷ್ಟಿಯ ಬಾಳ್ವೆ ಧನ್ಯ

ಸೂಕ್ತಿ

ಕಾನೂನಿನ ನೈತಿಕ ಧ್ವನಿಯನ್ನು ಸಂಪೂರ್ಣ ಕಡೆಗಣಿಸುವುದರಿಂದ ವಿಚಕ್ಷಣಾತ್ಮಕ ನ್ಯಾಯವ್ಯವಸ್ಥೆಯು ಒಂದು ಶುಷ್ಕರಚನೆಯಾಗಿಬಿಡುತ್ತದೆ. | ವ್ಲಾಡಿಮಿರ್ ಲೆನಿನ್

View More ಸೂಕ್ತಿ

ಅಪರಿಮಿತ ಚೈತನ್ಯ ಪರಮಾತ್ಮ

 (3-7-1ರಿಂದ 9) | ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಯಾವ ಪರಮಾತ್ಮನ ದರ್ಶನದಿಂದ ಮನಸ್ಸು ಮೋಹಗಳನ್ನೆಲ್ಲ ದಾಟುತ್ತದೆಯೋ, ಆ ಪರಮಾತ್ಮಸ್ವರೂಪವನ್ನು ಹೇಳಬೇಕೆಂದು ಶ್ರೀರಾಮನು ಕೇಳಿದ್ದಾನೆ. ಅದಕ್ಕೆ ಶ್ರೀ ವಸಿಷ್ಠರು ಉತ್ತರ ನೀಡಿದ್ದಾರೆ. ಈಗ ಎರಡನೆಯ ಉತ್ತರ…

View More ಅಪರಿಮಿತ ಚೈತನ್ಯ ಪರಮಾತ್ಮ

ತವರುಮನೆಯಲ್ಲಿ ಅವಮಾನ

|ಡಾ. ಕೆ.ಎಸ್​.ನಾರಾಯಣಾಚಾರ್ಯ ಸತೀ ದಾಕ್ಷಾಯಣೀ ಒಂದು ಕ್ಷಣ, ಕೋಪದಿಂದ ನಂದಿಕೇಶ್ವರನ ಮುಖ ನೋಡಿ ಬಲಗೈ ಮೇಲೆತ್ತುತ್ತಾಳೆ – ‘‘ಸಾಕು ನಿಲ್ಲಿಸಿ, ಈ ವಾದ್ಯ ವಿಡಂಬನ ವೈಭವವನ್ನು’’ ಎಂಬಂತೆ. ಕೂಡಲೇ ಎಲ್ಲ ಸ್ತಬ್ಧ. ದಕ್ಷ ಆಸನದಿಂದೆದ್ದಿಲ್ಲ.…

View More ತವರುಮನೆಯಲ್ಲಿ ಅವಮಾನ

ಅಮೃತಬಿಂದು

ಶ್ರೀ ಶೈವಾಗಮ ಯದಿ ಧಾರ್ಯಂ ಲಿಂಗಮನ್ಯತ್ ಪ್ರಾಣತ್ಯಾಗೋ ನಿರರ್ಥಕಃ | ಚೇದಧಾರ್ಯಮಸಂಸ್ಕಾರ್ಯಂ ಗಾತ್ರಂ ತಸ್ಯ ಭವೇತ್ತದಾ || ದೋಷಸ್ತೂಭಯಥಾ ದೃಷ್ಟೋ ನಷ್ಟಲಿಂಗಸ್ಯ ದೇಹಿನಃ | ಏವಂ ಮೇ ಸಂಶಯಂ ಛಿಂಧಿ ಕರುಣಾವರುಣಾಲಯ || ಇಷ್ಟಲಿಂಗವು…

View More ಅಮೃತಬಿಂದು

ಮನದಾಳ ತೆರೆದಿಟ್ಟ ಮಾತೆ ಗಾಂಧಾರಿ

ಮಾತೆಯಾದವಳಿಗೆ ಪುತ್ರವಿಯೋಗಕ್ಕಿಂತ ಮಿಗಿಲಾದ ಶೋಕವಿರಲಾರದು. ಅಂಥ ದಾರುಣ ಶೋಕಕ್ಕೆ ಗುರಿಯಾಗಿರುವ ಗಾಂಧಾರಿಗೆ – ಪಾಂಡವರು ತನ್ನ ಬಳಿ ಬರುತ್ತಿದ್ದಾರೆಂದು ವಾರ್ತೆ ತಿಳಿಯುತ್ತಿದ್ದಂತೆಯೇ ಹೃದಯವು ಬುಸುಗುಡತೊಡಗಿತು. ಅವರಿಗೆ ತನ್ನ ತಪ್ತಮನದ ಶಕ್ತಿಯಿಂದ ಶಾಪವನ್ನು ನೀಡಬಯಸಿದವಳಾಗಿ ಬಿಗಿದು…

View More ಮನದಾಳ ತೆರೆದಿಟ್ಟ ಮಾತೆ ಗಾಂಧಾರಿ

ದೇವತೆಗಳಲ್ಲಿಯೇ ವಾಗ್ಯುದ್ಧ

ಶಿವಗಣಗಳು ದಾಕ್ಷಾಯಣಿಯ ಕೋಪವನ್ನರಿತು ರಭಸದಿಂದ ಎಲ್ಲ ತಾಳ-ಲಯವಾದ್ಯಗಳನ್ನೂ ಒಮ್ಮೆಲೆಗೇ ಕಿವಿ ಗಡಚಿಕ್ಕುವಂತೆ ನುಡಿಸಲಾರಂಭಿಸಿದ್ದಾರೆ. ಹೊಸ್ತಿಲಲ್ಲಿ ನಿಂತೇ ದಾಕ್ಷಾಯಣಿ, ಹಿಂದಿರುಗಿ ಅವರನ್ನು ಉಗ್ರವಾಗಿ ನೋಡಿ ಗದರುತ್ತಾಳೆ. ‘‘ವೀರರೇ! ಅಭಿಮಾನಿಗಳೇ! ತಪ್ಪು ನನ್ನದೇ! ಈ ತಂದೆಯದಲ್ಲ. ಯಜಮಾನರ…

View More ದೇವತೆಗಳಲ್ಲಿಯೇ ವಾಗ್ಯುದ್ಧ