ಪ್ರಾಣಿಪಕ್ಷಿಗಳಿಗಾಗಿ ಅರವಟ್ಟಿಗೆ

ಬೇಸಿಗೆಯ ಧಗೆಗೆ ಜೀವಜಗತ್ತು ತಲ್ಲಣಿಸುತ್ತಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಕುಡಿಯುವ ನೀರಿನ ಅಭಾವದಿಂದ ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ಹೆಚ್ಚಿನ ಸಮಸ್ಯೆ ಆಗುತ್ತದೆ. ಆದರೆ, ಈ ಮಕ್ಕಳು ತಮ್ಮ ಸುತ್ತಲ ಜೀವಸಂಕುಲಕ್ಕೆ ನೀರಿನ…

View More ಪ್ರಾಣಿಪಕ್ಷಿಗಳಿಗಾಗಿ ಅರವಟ್ಟಿಗೆ

ಚಿಣ್ಣರ ಜಲ ದಾಸೋಹ

ಹೈಟೆಕ್ ಯುಗದಲ್ಲಿ ಮಕ್ಕಳು ಮೊಬೈಲ್, ಟಿವಿ ಗೀಳಿನಲ್ಲಿ ಮಿಂದೇಳುತ್ತಿರುವಾಗ, ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪಕ್ಷಿ ಸಂಕುಲದ ಜಲದಾಹ ನೀಗಿಸಲು ಕೈಜೋಡಿಸಿದ್ದಾರೆ. ಈಗ ಬಿರುಬೇಸಿಗೆ. ನೆತ್ತಿ ಸುಡುವ…

View More ಚಿಣ್ಣರ ಜಲ ದಾಸೋಹ

ಅಳಿವಿನಂಚಿನಲ್ಲಿ ಜ್ವರದ ಕಾಯಿ

ಹಿಂದೊಮ್ಮೆ ರೈತರು ಹೊಲದ ರಕ್ಷಣೆಗೆ ಜೈವಿಕ ಬೇಲಿಯನ್ನಾಗಿ ಬೆಳೆಸುತ್ತಿದ್ದ ಗಜುಗ ಇಂದು ಬಹುತೇಕ ಕಣ್ಮರೆಯಾಗಿದೆ. ಅಪಾರ ಔಷಧೀಯ ಅಂಶಗಳನ್ನು ಒಳಗೊಂಡಿರುವ ಇದನ್ನು ಪೂರ್ತಿಯಾಗಿ ನಶಿಸುವ ಮುನ್ನ ರಕ್ಷಿಸಬೇಕಿದೆ. ಮನೋರಂಜನೆಗೆ ಟೆಲಿವಿಷನ್ ಇನ್ನೂ ಬರದೇ ಇದ್ದ…

View More ಅಳಿವಿನಂಚಿನಲ್ಲಿ ಜ್ವರದ ಕಾಯಿ

ಕೆಂಪುಕೊರಳಿನ ನೊಣಹಿಡುಕ Tickell’s blue flycatcher

ನೊಣಹಿಡುಕ ಕುಟುಂಬಕ್ಕೆ ಸೇರಿರುವ ಕೆಂಪುಕೊರಳಿನ ನೊಣಹಿಡುಕಗಳು ಭಾರತವೂ ಸೇರಿದಂತೆ ಆಗ್ನೇಯ ಏಷ್ಯಾ ಮೂಲಕ್ಕೆ ಸೇರಿರುವಂಥವು. ಗಂಟಲಿನ ಮೇಲೆ ಹಾಗೂ ಬೆನ್ನು ಪೂರ್ತಿ ನೀಲಿಬಣ್ಣವಿದ್ದರೆ ಗಂಟಲಿನ ಭಾಗ ಕೆಂಪು, ಕೆಳಗೆ ಎದೆ ಹೊಟ್ಟೆಯನ್ನು ಹಳದಿ ಮಿಶ್ರಿತ…

View More ಕೆಂಪುಕೊರಳಿನ ನೊಣಹಿಡುಕ Tickell’s blue flycatcher

ಗಮಕದ ಸಾಧಕ ವಿಭವ

ಇವನಿಗಿನ್ನೂ 9 ವರ್ಷ. ಆಗಲೇ ಗಮಕವಾಚನದಲ್ಲಿ ಆಸಕ್ತಿ. ಅಮರಕೋಶದ ಶ್ಲೋಕಗಳನ್ನು ಪಟಪಟನೆ ಹೇಳುತ್ತಾನೆ. ಭಗವದ್ಗೀತೆಯ ಹಲವು ಅಧ್ಯಾಯಗಳನ್ನು ಅರ್ಥಸಹಿತ ವಿವರಿಸುತ್ತಾನೆ. ಜತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಹಂತವನ್ನು ಮುಗಿಸಿ ಪರೀಕ್ಷೆ ಬರೆಯಲು 11…

View More ಗಮಕದ ಸಾಧಕ ವಿಭವ

ಆಮ್ ಎ ಬಾರ್ಬಿ ಗರ್ಲ್

ಮಕ್ಕಳ ನೆಚ್ಚಿನ ಬಾರ್ಬಿಗೆ ಈಗ 60 ವರ್ಷ. ಚಿರಯುವತಿಯಾಗಿರುವ ಬಾರ್ಬಿ ಇಂದಿಗೂ ಮಕ್ಕಳ ಫೇವರಿಟ್ ಗೊಂಬೆಯೇ. ಮಾರ್ಚ್ 9ರಂದು ಬಾರ್ಬಿ ಜನ್ಮ ತಳೆದ ದಿನ. ಈ ನೀಳಕಾಯದ ಸುಂದರ ಬಾರ್ಬಿಯ ಬಗ್ಗೆ ಗೊತ್ತಿರುವ ವಿಷಯಗಳು…

View More ಆಮ್ ಎ ಬಾರ್ಬಿ ಗರ್ಲ್

ಇರಲಿ ನಿಮ್ಮ ಪೆನ್ನಿಗೆ ಗ್ರಿಪ್!

| ಜಿ. ಕೆ. ವೆಂಕಟೇಶಮೂರ್ತಿ ಕಾರವಾರ ಎಲ್ಲ ವಿದ್ಯಾರ್ಥಿಗಳು ಯೋಚಿಸುವ ಒಂದು ಮುಖ್ಯ ವಿಷಯವೆಂದರೆ, ‘ನನಗೆ ಬರೆಯಲು ಯಾವ ಪೆನ್ ಸೂಕ್ತ?’ ಪರೀಕ್ಷೆಯ ಸಮಯದಲ್ಲಂತೂ ಇದು ಇನ್ನಷ್ಟು ಮುಖ್ಯವಾಗುತ್ತದೆ. ‘ಎಕ್ಸಾಂ ವಾರಿಯರ್ಸ್’ಗೆ (ಪರೀಕ್ಷಾ ಯೋಧರು)…

View More ಇರಲಿ ನಿಮ್ಮ ಪೆನ್ನಿಗೆ ಗ್ರಿಪ್!

ಅಕ್ವಾಕಿಡ್ ಅದ್ರಿತ್

ಈತನೊಬ್ಬ ಅಕ್ವಾಕಿಡ್. ಹೆಸರು ಅದ್ರಿತ್. ಈಜು ತಾರೆ ಮೈಕೆಲ್ ಫೆಲ್ಪ್್ಸ ಅಭಿಮಾನಿಯಾಗಿರುವ ಈ ಪುಟ್ಟ ಬಾಲಕ ಈಜು ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಶ್ಲಾಘನೀಯ. | ಅರ್ಚನಾ ಎಚ್. ಪ್ರತಿದಿನ ಸೂರ್ಯೂೕದಯಕ್ಕೂ ಮುಂಚೆಯೇ ಇವನ ಈಜಿನ…

View More ಅಕ್ವಾಕಿಡ್ ಅದ್ರಿತ್

ಐಫೆಲ್ ಗೋಪುರ

| ಸಿ.ಡಿ. ಪಾಟೀಲ್ ಪ್ಯಾರಿಸ್​ನಲ್ಲಿ ನೂರಕ್ಕೂ ಹೆಚ್ಚು ವರ್ಷಗಳಿಂದ ಈ ಗೋಪುರ ತಲೆ ಎತ್ತಿ ನಿಂತಿದೆ. ಇದರ ಎತ್ತರ 300 ಮೀಟರ್​ಗಳು. ಮೇಲಿನ ತುದಿಯಲ್ಲಿ ಮತ್ತೆ 20.75 ಮೀಟರ್ ಎತ್ತರದ ಟಿವಿ ಟ್ರಾನ್ಸ್​ಮೀಟರ್ ಇದೆ.…

View More ಐಫೆಲ್ ಗೋಪುರ

ಶಿಲೆಯಾಗಿಸುವ ಕ್ಷಾರೀಯ ನೀರು!

ಈ ಸರೋವರದ ನೀರು ಹಕ್ಕಿಗಳನ್ನು ಕಲ್ಲನ್ನಾಗಿ ಮಾಡಿಬಿಡುತ್ತದೆ! ಉತ್ಪ್ರೇಕ್ಷೆಯಲ್ಲ, ಇಲ್ಲಿ ಹಕ್ಕಿಗಳೇನಾದರೂ ನೀರಿಗಿಳಿದರೆ ಅಲ್ಲಿಯೇ ಪ್ರತಿಮೆಗಳಂತೆ ಆಗಿಬಿಡುತ್ತವೆ. ಏಕೆಂದರೆ, ಇಲ್ಲಿನ ನೀರು ಅಷ್ಟೊಂದು ಕ್ಷಾರೀಯವಾಗಿದೆ. ಆಫ್ರಿಕಾದ ತಾಂಜಾನಿಯಾದ ನ್ಯಾಟ್ರನ್ ಸರೋವರದ ಮಹಿಮೆ ಇದು. ಸೋಡಿಯಂ…

View More ಶಿಲೆಯಾಗಿಸುವ ಕ್ಷಾರೀಯ ನೀರು!