ಊಟದ ತಟ್ಟೆ ತೊಳೆದ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ: ವಿಡಿಯೋ ವೈರಲ್​

ವಾರ್ಧಾ: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಅವರ ತಾಯಿ, ಕಾಂಗ್ರೆಸ್​ ವರಿಷ್ಠರಾದ ಸೋನಿಯಾ ಗಾಂಧಿ ಸೇರಿ ಹಲವು ಕಾಂಗ್ರೆಸ್​ ಮುಖಂಡರು ತಮ್ಮ ಊಟದ ತಟ್ಟೆ ತೊಳೆಯುತ್ತಿರುವ ವಿಡಿಯೋ ವೈರಲ್​ ಆಗಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ಮಹಾತ್ಮಾ…

View More ಊಟದ ತಟ್ಟೆ ತೊಳೆದ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ: ವಿಡಿಯೋ ವೈರಲ್​

ರೋಹಿತ್​ ಶರ್ಮಾ ನಾಯಕತ್ವಕ್ಕೆ ಮನಸೋತು ಹೊಗಳಿದರು ಪಾಕಿಸ್ತಾನದ ಮಾಜಿ ನಾಯಕ

ನವದೆಹಲಿ: ಏಷ್ಯಾ ಕಪ್​ನಲ್ಲಿ ಭಾರತದ ಆಟಗಾರ ರೋಹಿತ್​ ಶರ್ಮಾ ನಾಯಕತ್ವಕ್ಕೆ ಪಾಕಿಸ್ತಾನದ ಈ ಮಾಜಿ ನಾಯಕ ಮನಸೋತಿದ್ದಾರೆ. ವಿರಾಟ್​ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ರೋಹಿತ್​ ಚಾಕಚಕ್ಯತೆಯನ್ನು ಕೊಂಡಾಡಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ…

View More ರೋಹಿತ್​ ಶರ್ಮಾ ನಾಯಕತ್ವಕ್ಕೆ ಮನಸೋತು ಹೊಗಳಿದರು ಪಾಕಿಸ್ತಾನದ ಮಾಜಿ ನಾಯಕ

ತನುಶ್ರೀಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಬೆದರಿಕೆ !

ನವದೆಹಲಿ: ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ತನುಶ್ರೀ ದತ್ತಾ ಈಗ ಅದಕ್ಕೆ ಸಂಬಂಧಪಟ್ಟಂತೆ ನನ್ನ ಮೇಲೆ ಮತ್ತೊಬ್ಬರು ಬೆದರಿಕೆವೊಡ್ಡಿದ್ದಾರೆ ಎಂದು ಹೇಳಿದ್ದಾರೆ. ತನ್ನ ಹಾಗೂ ನಾನಾ ಪಾಟೇಕರ್​…

View More ತನುಶ್ರೀಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಬೆದರಿಕೆ !

ಗಿರ್​ ಅರಣ್ಯ ಪ್ರದೇಶದಲ್ಲಿ 18 ದಿನದಲ್ಲಿ 21 ಸಿಂಹಗಳು ಸಾವು!

ನವದೆಹಲಿ: ಗುಜರಾತ್​ನ ಗಿರ್​ ರಾಷ್ಟ್ರೀಯ ಉದ್ಯಾನದ ಅರಣ್ಯ ಪ್ರದೇಶದಲ್ಲಿ ಕಳೆದ 18 ದಿನಗಳಿಂದ 21 ಸಿಂಹಗಳು ಮೃತಪಟ್ಟಿರುವುದು ವರದಿಯಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಸಾಲು ಸಾಲು ಸಿಂಹಗಳು ಮೃತಪಡುತ್ತಿರುವುದು ಅರಣ್ಯಾಧಿಕಾರಿಗಳು ಮತ್ತು ಸಂರಕ್ಷಣಾಕಾರರಲ್ಲಿ ಆತಂಕ…

View More ಗಿರ್​ ಅರಣ್ಯ ಪ್ರದೇಶದಲ್ಲಿ 18 ದಿನದಲ್ಲಿ 21 ಸಿಂಹಗಳು ಸಾವು!

ಕೋಲ್ಕತಾದಲ್ಲಿ ಬಾಂಬ್‌ ಸ್ಫೋಟ: 8 ವರ್ಷದ ಮಗು ಸಾವು, ನಾಲ್ವರಿಗೆ ಗಾಯ

ಕೋಲ್ಕತಾ: ನಗರ್‌ಬಜಾರ್‌ ಪ್ರದೇಶದ ಬಹುಮಹಡಿ ಕಟ್ಟಡದ ಎದುರು ಸಂಭವಿಸಿದ ಸ್ಫೋಟದಲ್ಲಿ 8 ವರ್ಷದ ಮಗು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಕಟ್ಟಡದ ತಳ ಮಹಡಿಯಲ್ಲಿದ್ದ ಹಣ್ಣಿನ ಅಂಗಡಿಯ ಸಮೀಪದಲ್ಲೇ ಬಾಂಬ್‌ ಸ್ಫೋಟಗೊಂಡಿದ್ದು, ಮುಂಜಾನೆ…

View More ಕೋಲ್ಕತಾದಲ್ಲಿ ಬಾಂಬ್‌ ಸ್ಫೋಟ: 8 ವರ್ಷದ ಮಗು ಸಾವು, ನಾಲ್ವರಿಗೆ ಗಾಯ

ಹಿಂಸಾಚಾರಕ್ಕೆ ತಿರುಗಿದ ‘ಕಿಸಾನ್​ ಕ್ರಾಂತಿ ಪಾದಯಾತ್ರೆ’: ರೈತರ ವಿರುದ್ಧ ಅಶ್ರುವಾಯು ಪ್ರಯೋಗ

ನವದೆಹಲಿ: ವಿದ್ಯುತ್, ಪೆಟ್ರೋಲ್​, ಡೀಸೆಲ್​ ದರ ಇಳಿಕೆ, ಸಾಲಮನ್ನಾ ಮತ್ತು ಸ್ವಾಮಿನಾಥನ್​ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶದ ರೈತರು ಹಮ್ಮಿಕೊಂಡಿದ್ದ ‘ಕಿಸಾನ್​ ಕ್ರಾಂತಿ ಪಾದಯಾತ್ರೆ’ ಹಿಂಸಾಚಾರಕ್ಕೆ ತಿರುಗಿದೆ. ಭಾರತೀಯ ಕಿಸಾನ್​ ಯೂನಿಯನ್​…

View More ಹಿಂಸಾಚಾರಕ್ಕೆ ತಿರುಗಿದ ‘ಕಿಸಾನ್​ ಕ್ರಾಂತಿ ಪಾದಯಾತ್ರೆ’: ರೈತರ ವಿರುದ್ಧ ಅಶ್ರುವಾಯು ಪ್ರಯೋಗ

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಖ್ಯಾತ ಗಾಯಕ ಬಾಲಭಾಸ್ಕರ್‌ ಸಾವು

ತಿರುವನಂತಪುರಂ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಕ ಮತ್ತು ಪಿಟೀಲು ವಾದಕ ಬಾಲಭಾಸ್ಕರ್(40) ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸೋಮವಾರ ತಡರಾತ್ರಿ 1 ಗಂಟೆ ವೇಳೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 25ರ…

View More ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಖ್ಯಾತ ಗಾಯಕ ಬಾಲಭಾಸ್ಕರ್‌ ಸಾವು

ಚರಂಡಿಗೆ ಇಳಿದು ಪುದುಚೇರಿ ಸಿಎಂರಿಂದ ಸ್ವಚ್ಛತಾ ಕಾರ್ಯ: ವಿಡಿಯೋ ವೈರಲ್​

ನವದೆಹಲಿ: ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ಸಲಾಕೆಯೊಂದಿಗೆ ಚರಂಡಿಯೊಳಗೆ ಇಳಿದು ಸ್ವಚ್ಛಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತದ ಅಂಗವಾಗಿ…

View More ಚರಂಡಿಗೆ ಇಳಿದು ಪುದುಚೇರಿ ಸಿಎಂರಿಂದ ಸ್ವಚ್ಛತಾ ಕಾರ್ಯ: ವಿಡಿಯೋ ವೈರಲ್​

ಮಂಗಳ ದೋಷದ ಪರಿಹಾರಕ್ಕಾಗಿ ಸೋದರ ಸೊಸೆ ಮೇಲೆ 4 ವರ್ಷಗಳಿಂದ ಅತ್ಯಾಚಾರ

ನವದೆಹಲಿ: ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ಅಕ್ಕನ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಗಿದ್ದ ಮಂಗಳ ದೋಷಕ್ಕೆ ಪರಿಹಾರ ನೀಡುವ ನೆಪದಲ್ಲಿ 23 ವರ್ಷದ ಯುವತಿ ಮೇಲೆ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ.…

View More ಮಂಗಳ ದೋಷದ ಪರಿಹಾರಕ್ಕಾಗಿ ಸೋದರ ಸೊಸೆ ಮೇಲೆ 4 ವರ್ಷಗಳಿಂದ ಅತ್ಯಾಚಾರ

ರಾಜ್​ಘಾಟ್​ನಲ್ಲಿ ಶಾಂತಿಧೂತನಿಗೆ ರಾಷ್ಟ್ರಪತಿ, ಪ್ರಧಾನಿ ನಮನ

ನವದೆಹಲಿ: 150ನೇ ಗಾಂಧಿ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್​ಘಾಟ್​ನಲ್ಲಿರುವ ಶಾಂತಿಧೂತನ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. #WATCH Prime Minister Narendra Modi pays tribute to #MahatmaGandhi at Rajghat.…

View More ರಾಜ್​ಘಾಟ್​ನಲ್ಲಿ ಶಾಂತಿಧೂತನಿಗೆ ರಾಷ್ಟ್ರಪತಿ, ಪ್ರಧಾನಿ ನಮನ