ರೈಲ್ವೆ ಇಲಾಖೆಯಲ್ಲಿ 2.5 ಲಕ್ಷ ಹುದ್ದೆ ಭರ್ತಿ

ನವದೆಹಲಿ: ರೈಲ್ವೆ ಇಲಾಖೆಯಲ್ಲಿ 2 ವರ್ಷಗಳಲ್ಲಿ 2.50 ಲಕ್ಷ ಹುದ್ದೆ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುವ ಸಂಸ್ಥೆ ಎಂಬ ಖ್ಯಾತಿ ಹೊಂದಿರುವ ರೈಲ್ವೆಯಲ್ಲಿ ಈಗಾಗಲೇ 1.5 ಲಕ್ಷ…

View More  ರೈಲ್ವೆ ಇಲಾಖೆಯಲ್ಲಿ 2.5 ಲಕ್ಷ ಹುದ್ದೆ ಭರ್ತಿ

ಗುಜರಾತ್​ನಲ್ಲಿ ಒಂಟೆ ಹಾಲು ಮಾರುಕಟ್ಟೆಗೆ!

ಗಾಂಧಿನಗರ: ಪೌಷ್ಟಿಕಾಂಶಗಳಿಂದ ಕೂಡಿದ ಒಂಟೆ ಹಾಲನ್ನು ಅಮುಲ್ ಸಂಸ್ಥೆ ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಿದ್ದು, ಗುಜರಾತ್​ನ ಗಾಂಧಿನಗರ, ಅಹಮದಾಬಾದ್ ಮತ್ತು ಕಛ್​ನಲ್ಲಿ ದೊರೆಯುತ್ತಿದೆ. ಒಂಟೆ ಹಾಲಿನಿಂದ ತಯಾರಿಸಿದ ಚಾಕೊಲೇಟ್​ಗೆ ಉತ್ತಮ ಸ್ಪಂದನೆ ವ್ಯಕ್ತವಾದ…

View More ಗುಜರಾತ್​ನಲ್ಲಿ ಒಂಟೆ ಹಾಲು ಮಾರುಕಟ್ಟೆಗೆ!

ಅಮಿತ್ ಷಾಗೆ ಮತ್ತೆ ಅನಾರೋಗ್ಯ?

ನವದೆಹಲಿ: ಎಚ್1ಎನ್1ನಿಂದ ಸುಧಾರಿಸಿಕೊಳ್ಳುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಪಶ್ಚಿಮಬಂಗಾಳದಲ್ಲಿ ಮಂಗಳವಾರ ಸಾರ್ವಜನಿಕ ಸಭೆ ನಡೆಸಿದ್ದ ಷಾ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ದೆಹಲಿಗೆ ವಾಪಸಾಗಿದ್ದು, ಬುಧವಾರ…

View More ಅಮಿತ್ ಷಾಗೆ ಮತ್ತೆ ಅನಾರೋಗ್ಯ?

ಮೌತ್ ಆರ್ಗನ್ ನುಡಿಸುವ ಆನೆ

ಕೆಲವು ವಾದ್ಯಗಳ ಸಂಗೀತವನ್ನು ಪಕ್ಷಿಗಳು ಅನುಕರಿಸುವುದುಂಟು. ಆದರೆ ಕೊಯಮತ್ತೂರಿನ ಇರತ್ತೆಯ್ ತಿರುಪತಿ ದೇವಸ್ಥಾನದಲ್ಲಿ ಲಕ್ಷ್ಮೀ ಎಂಬ ಆನೆಯೊಂದು ಮೌತ್ ಆರ್ಗನ್ ನುಡಿಸುತ್ತದೆ. ಮೌತ್ ಆರ್ಗನ್ ಕೊಟ್ಟರೆ ಸೊಂಡಿಲಲ್ಲಿ ತೆಗೆದುಕೊಳ್ಳುವ ಆನೆ ಬಳಿಕ ಆರಾಮಾಗಿ ನುಡಿಸುತ್ತದೆ.…

View More ಮೌತ್ ಆರ್ಗನ್ ನುಡಿಸುವ ಆನೆ

ರಾಹುಲ್​ ನಾಯಕತ್ವ ವೈಫಲ್ಯ, ಪ್ರಿಯಾಂಕಾಗೆ ಕಾಂಗ್ರೆಸ್ ಮಣೆ: ಸಂಬಿತ್​ ಪಾತ್ರ

ನವದೆಹಲಿ: ಉತ್ತಮ ನಾಯಕತ್ವ ನೀಡುವುದರಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ವಿಫಲವಾಗಿರುವುದನ್ನು ಒಪ್ಪಿಕೊಂಡಿರುವ ಕಾಂಗ್ರೆಸ್​ ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತಂದಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಸಂಬಿತ್​…

View More ರಾಹುಲ್​ ನಾಯಕತ್ವ ವೈಫಲ್ಯ, ಪ್ರಿಯಾಂಕಾಗೆ ಕಾಂಗ್ರೆಸ್ ಮಣೆ: ಸಂಬಿತ್​ ಪಾತ್ರ

ಗುಜರಾತ್‌ ನರಮೇಧ: ನಾಲ್ವರು ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: 2002ರ ಗುಜರಾತ್‌ನ ನರೋಡಾ ಪಾಟಿಯಾ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಅಪರಾಧಿಗಳಿಗೆ ಸುಪ್ರೀಂಕೋರ್ಟ್​​ ಜಾಮೀನು ನೀಡಿದೆ. ಪ್ರಮುಖ ಅಪರಾಧಿಗಳಾದ ಉಮೇಶ್‌ಭಾಯಿ ಭರ್ವಾಡ್‌, ರಾಜ್‌ಕುಮಾರ್‌, ಹರ್ಷದ್‌ ಮತ್ತು ಪ್ರಕಾಶ್‌ಭಾಯಿ ರಾಥೋಡ್‌ಗೆ ಈಗಾಗಲೇ 10…

View More ಗುಜರಾತ್‌ ನರಮೇಧ: ನಾಲ್ವರು ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನೇತಾಜಿಯ ಜನ್ಮ ವಾರ್ಷಿಕೋತ್ಸವಕ್ಕೆ ಗೌರವಾರ್ಪಣೆ ಮಾಡಿದ ರಾಷ್ಟ್ರಪತಿ, ಪ್ರಧಾನಿ

ಕೆಂಪುಕೋಟೆಯಲ್ಲಿ ನೇತಾಜಿ ಮ್ಯೂಸಿಯಂ ಉದ್ಘಾಟನೆ ನವದೆಹಲಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಅವರ 122ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ…

View More ನೇತಾಜಿಯ ಜನ್ಮ ವಾರ್ಷಿಕೋತ್ಸವಕ್ಕೆ ಗೌರವಾರ್ಪಣೆ ಮಾಡಿದ ರಾಷ್ಟ್ರಪತಿ, ಪ್ರಧಾನಿ

12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ 4 ಜನರ ಮೃತದೇಹ ಪತ್ತೆ

ರೈಸೇನ್‌(ಮಧ್ಯಪ್ರದೇಶ): 12 ದಿನದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೃತದೇಹವು ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ರೈಸೇನ್‌ ಜಿಲ್ಲೆಯ ಮಂಡಿದೀಪ್‌ ಟೌನ್‌ನ ನಿವಾಸದಲ್ಲಿ ಮಾಲೀಕ ಸಂಜು ಭೂರಿಯ(25) ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಓರ್ವ ಮಹಿಳೆ, ಆಕೆಯ…

View More 12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ 4 ಜನರ ಮೃತದೇಹ ಪತ್ತೆ

ಕಾಸರಗೋಡು ಡಾನ್​ಗೆ ಐಸಿಸ್ ನಂಟು

ಕಾಸರಗೋಡು: ಡಾ.ಪ್ರಭಾಕರ ಭಟ್ ಕಲ್ಲಡ್ಕ ಸಹಿತ ದಕ್ಷಿಣ ಭಾರತದ ಆರೆಸ್ಸೆಸ್ ಮುಖಂಡರ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮೂವರಿಗೆ , ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಸಂಪರ್ಕ ಇರುವುದನ್ನು ದೆಹಲಿ ಪೊಲೀಸರು…

View More ಕಾಸರಗೋಡು ಡಾನ್​ಗೆ ಐಸಿಸ್ ನಂಟು

ಶುಜಾ ವಿರುದ್ಧ ಎಫ್​ಐಆರ್

ನವದೆಹಲಿ: ವಿದ್ಯುನ್ಮಾನ ಮತಯಂತ್ರ(ಇವಿಎಂ) ಹ್ಯಾಕಿಂಗ್ ಕುರಿತು ಲಂಡನ್​ನಲ್ಲಿ ಆಧಾರ ರಹಿತ ಆರೋಪ ಮಾಡಿದ್ದ ಸೈಬರ್ ತಜ್ಞ ಸೈಯ್ಯದ್ ಶುಜಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಎಫ್​ಐಆರ್ ದಾಖಲಿಸಿದೆ. ಇವಿಎಂ ಹ್ಯಾಕಿಂಗ್ ಮೂಲಕ ಕಳೆದ ಲೋಕಸಭಾ…

View More ಶುಜಾ ವಿರುದ್ಧ ಎಫ್​ಐಆರ್