ಪಾಕ್ ಉಗ್ರ ಅಜರ್ ಫಿಕ್ಸ್

ನವದೆಹಲಿ: ಜನವರಿ 2ರಂದು ಪಂಜಾಬ್​ನ ಪಠಾಣ್​ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹಾಗೂ ಇತರ ಮೂವರ ವಿರುದ್ಧ ರಾಷ್ಟ್ರೀಯ…

View More ಪಾಕ್ ಉಗ್ರ ಅಜರ್ ಫಿಕ್ಸ್

ಅವಳಿ ಬಾಂಬ್ ಸ್ಫೋಟ ಯಾಸಿನ್ ಭಟ್ಕಳ್ ಸೇರಿ ಐವರು ಉಗ್ರರಿಗೆ ಗಲ್ಲು

ಹೈದರಾಬಾದ್: 2013ರಲ್ಲಿ ಹೈದರಾಬಾದ್​ನ ದಿಲ್​ಸುಖ್​ನಗರದಲ್ಲಿ ಬಾಂಬ್ ಸ್ಪೋಟಿಸಿ 18 ಜನರ ಹತ್ಯೆಗೆ ಕಾರಣರಾಗಿದ್ದ ನಿಷೇಧಿತ ಇಂಡಿಯನ್ ಮುಜಾಹಿದೀನ್ (ಐಎಂ)ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಹಾಗೂ ಇತರ ನಾಲ್ವರು ಉಗ್ರರಿಗೆ ಎನ್​ಐಎ ವಿಶೇಷ…

View More ಅವಳಿ ಬಾಂಬ್ ಸ್ಫೋಟ ಯಾಸಿನ್ ಭಟ್ಕಳ್ ಸೇರಿ ಐವರು ಉಗ್ರರಿಗೆ ಗಲ್ಲು

ಓದು ತಲೆಗೆ ಹತ್ತದೆ ನೌಕರಿಗಾಗಿ ದುಬೈಗೆ ಹೋಗಿದ್ದ

ಕಾರವಾರ/ ಭಟ್ಕಳ: ಭಯೋತ್ಪಾದನೆ ಆರೋಪ ಹೊತ್ತಿರುವ ಉಗ್ರಗಾಮಿ ಭಟ್ಕಳ ಮೂಲದ ಯಾಸಿನ್ ಭಟ್ಕಳ್​ಗೆ ಗಲ್ಲು ಶಿಕ್ಷೆ ಪ್ರಕಟವಾಗಿರುವುದು ಇಲ್ಲಿನ ಜನರಲ್ಲಿ ಸಂಚಲನ ಮೂಡಿಸಿದೆ. ದೇಶದಲ್ಲಿ ಎಲ್ಲೇ ಭಯೋತ್ಪಾದಕ ಚಟುವಟಿಕೆ ನಡೆದರೂ ಭಟ್ಕಳದ ಹೆಸರು ಸುತ್ತಿಕೊಳ್ಳುವುದು…

View More ಓದು ತಲೆಗೆ ಹತ್ತದೆ ನೌಕರಿಗಾಗಿ ದುಬೈಗೆ ಹೋಗಿದ್ದ

ನಿಷೇಧಾಜ್ಞೆ ನಡುವೆಯೂ ಮಣಿಪುರದಲ್ಲಿ ಹಿಂಸಾಚಾರ

ಇಂಪಾಲ್(ಮಣಿಪುರ): ಯುನೈಟೆಡ್ ನಾಗಾ ಕೌನ್ಸಿಲ್​ನಿಂದ ಹೆದ್ದಾರಿಗಳಲ್ಲಿ ಆರ್ಥಿಕ ವಹಿವಾಟು ತಡೆ ವಿರೋಧಿಸಿ ಮಣಿಪುರದ ಇಂಫಾಲ್ ಹಾಗೂ ಉಖ್ರೂಲ್ ರಸ್ತೆಯಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಹಾಗೂ ಹಿಂಸಾಚಾರ ಈಗ ಸೇನಾಪತಿ ಜಿಲ್ಲೆಗೂ ವಿಸ್ತರಿಸಿದ್ದು,…

View More ನಿಷೇಧಾಜ್ಞೆ ನಡುವೆಯೂ ಮಣಿಪುರದಲ್ಲಿ ಹಿಂಸಾಚಾರ

ಹೈದರಾಬಾದ್ ಸ್ಪೋಟ, ಯಾಸೀನ್ ಭಟ್ಕಳ್, ನಾಲ್ವರಿಗೆ ಮರಣದಂಡನೆ

ಹೈದರಾಬಾದ್: ಹೈದರಾಬಾದಿನ ದಿಲ್​ಕುಶ್​ನಗರದಲ್ಲಿ 2013ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕ ಯಾಸೀನ್ ಭಟ್ಕಳ್ ಮತ್ತು ಇತರ 4 ಮಂದಿ ಭಯೋತ್ಪಾದಕರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ವಿಶೇಷ ನ್ಯಾಯಾಲಯ ಸೋಮವಾರ ಮರಣ…

View More ಹೈದರಾಬಾದ್ ಸ್ಪೋಟ, ಯಾಸೀನ್ ಭಟ್ಕಳ್, ನಾಲ್ವರಿಗೆ ಮರಣದಂಡನೆ

ಅಕ್ರಮ ‘ಷರಿಯಾ ಕೋರ್ಟ್’ಗಳಿಗೆ ಮದ್ರಾಸ್ ಹೈಕೋರ್ಟ್ ನಿಷೇಧ

ಚೆನ್ನೈ: ತಮಿಳುನಾಡಿನ ಮಸೀದಿಗಳಲ್ಲಿ ಇನ್ನು ಮುಂದೆ ಅನಧಿಕೃತ ‘ಷರಿಯಾ’ ನ್ಯಾಯಾಲಯಗಳು ಕಾರ್ಯ ನಿರ್ವಹಿಸುವಂತಿಲ್ಲ. ಮದ್ರಾಸ್ ಹೈಕೋರ್ಟ್ ಇಂತಹ ಅಕ್ರಮ ನ್ಯಾಯಾಲಯಗಳನ್ನು ಸೋಮವಾರ ನಿಷೇಧಿಸಿದೆ. ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರವೇ…

View More ಅಕ್ರಮ ‘ಷರಿಯಾ ಕೋರ್ಟ್’ಗಳಿಗೆ ಮದ್ರಾಸ್ ಹೈಕೋರ್ಟ್ ನಿಷೇಧ

ಪಠಾಣ್​ಕೋಟ್ ದಾಳಿ, ಅಜರ್ ಇತರರ ವಿರುದ್ಧ ಚಾರ್ಜ್​ಶೀಟ್

ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ಭಯೋತ್ಪಾದಕ ದಾಳಿಯ ತನಿಖೆಯನ್ನು ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್​ಐಎ) ಪಾಕಿಸ್ತಾನಿ ಮೂಲದ ಜೈಷ್-ಇ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಆತನ ಸಹೋದರ ಮತ್ತು…

View More ಪಠಾಣ್​ಕೋಟ್ ದಾಳಿ, ಅಜರ್ ಇತರರ ವಿರುದ್ಧ ಚಾರ್ಜ್​ಶೀಟ್

ನಮ್ಮ ಅಜೆಂಡಾ ಭ್ರಷ್ಟಾಚಾರ ಬಂದ್, ವಿಪಕ್ಷ ಅಜೆಂಡಾ ಸಂಸತ್ ಬಂದ್

ಕಾನ್ಪುರ (ಉತ್ತರ ಪ್ರದೇಶ): ‘ನಮ್ಮ ಅಜೆಂಡಾ ಭ್ರಷ್ಟಾಚಾರವನ್ನು ಸ್ಥಗಿತಗೊಳಿಸುವುದು. ಅವರ (ವಿರೋಧ ಪಕ್ಷಗಳು) ಅಜೆಂಡಾ ಸಂಸತ್ತನ್ನು ಸ್ಥಗಿತಗೊಳಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ವಿಧಾನಸಭಾ…

View More ನಮ್ಮ ಅಜೆಂಡಾ ಭ್ರಷ್ಟಾಚಾರ ಬಂದ್, ವಿಪಕ್ಷ ಅಜೆಂಡಾ ಸಂಸತ್ ಬಂದ್

5000 ರೂ ಮೀರಿದ ಹಳೆನೋಟು ಜಮಾ, ಇನ್ನು ಒಂದೇ ಅವಕಾಶ

ನವದೆಹಲಿ: 2016ರ ಡಿಸೆಂಬರ್ 30ರ ವರೆಗಿನ ಅವಧಿಯಲ್ಲಿ 5000 ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಹಳೆಯ ನೋಟುಗಳನ್ನು ಒಂದು ಖಾತೆಯಲ್ಲಿ ಒಂದು ಬಾರಿ ಮಾತ್ರ ಮಾಡಲು ಅವಕಾಶ ನೀಡಲಾಗಿದೆ ಎಂದು ವಿತ್ತ ಸಚಿವಾಲಯದ ಪ್ರಕಟಣೆಯೊಂದು ತಿಳಿಸಿದೆ.…

View More 5000 ರೂ ಮೀರಿದ ಹಳೆನೋಟು ಜಮಾ, ಇನ್ನು ಒಂದೇ ಅವಕಾಶ

ಊರಿಗೆ ನುಗ್ಗಿದ ಸಿಂಹ, ಕಂಗಾಲಾದ ಜನ ದಿಕ್ಕಾಪಾಲು…

ಅಮ್ರೆಲಿ: ಸಿಂಹವೊಂದು ಊರಿನ ಒಳಗೆ ನುಗ್ಗಿ ದಾಂದಲೆ ನಡೆಸಿದ ಘಟನೆ ಗುಜರಾತ್​ನ ಅಮ್ರೆಲಿಯ ಸಸಾನ್ ಸಮೀಪದ ಗಿರ್ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಎಂದಿನಂತೆ ನಿವಾಸಿಗಳು ಮನೆಯಿಂದ ಆಚೆ ಹೋಗಬೇಕೆನ್ನುವ ಸಮಯದಲ್ಲಿ ರಸ್ತೆಯ…

View More ಊರಿಗೆ ನುಗ್ಗಿದ ಸಿಂಹ, ಕಂಗಾಲಾದ ಜನ ದಿಕ್ಕಾಪಾಲು…