ನವದೆಹಲಿ: ಬ್ಯಾಂಕ್ ಚೆಕ್ಗಳಲ್ಲೂ ಆಧಾರ್ ಸಂಖ್ಯೆ ನಮೂದಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಚೆಕ್ ಮೂಲಕ ನಡೆಯುವ ಅವ್ಯವಹಾರ ತಡೆಗೆ ಆಧಾರ್ ಸಂಖ್ಯೆ ಅಳವಡಿಸಲು ನಿರ್ಧರಿಸಿದೆ. ಸದ್ಯ ಬ್ಯಾಂಕ್ ಆಫ್ ಇಂಡಿಯಾದ ಚೆಕ್ನಲ್ಲಿ ಆಧಾರ್…
View More ಚೆಕ್ಗಳಿಗೂ ಆಧಾರ್ ಸಂಖ್ಯೆ ಜೋಡಣೆಗೆ ಸರ್ಕಾರ ನಿರ್ಧಾರCategory: ದೇಶ
ಕಲ್ಲಿದ್ದಲು ಗಣಿಯಲ್ಲಿ ದುರಂತ ಒಂಭತ್ತು ಕಾರ್ವಿುಕರ ಸಾವು
ರಾಂಚಿ: ಜಾರ್ಖಂಡದ ಗೊಡ್ಡಾ ಜಿಲ್ಲೆಯ ಕಲ್ಲಿದ್ದಲು ಗಣಿಯೊಂದರಲ್ಲಿ ಗುರುವಾರ ರಾತ್ರಿ ಭೂಕುಸಿತ ಸಂಭವಿಸಿದ್ದು, 9 ಕಾರ್ವಿುಕರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಏಳು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ. ದುರಂತ ಸಂಭವಿಸುವಾಗ ಸುಮಾರು 200…
View More ಕಲ್ಲಿದ್ದಲು ಗಣಿಯಲ್ಲಿ ದುರಂತ ಒಂಭತ್ತು ಕಾರ್ವಿುಕರ ಸಾವುದೆಹಲಿ ಗವರ್ನರ್ ಆಗಿ ಅನಿಲ್ ಬೈಜಾಲ್ ಪ್ರಮಾಣ ವಚನ ಸ್ವೀಕಾರ
ನವದೆಹಲಿ: ಮಾಜಿ ಅಧಿಕಾರಿ ಅನಿಲ್ ಬೈಜಾಲ್ ಅವರು ನವದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಶನಿವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ನಜೀಬ್ ಜಂಗ್ ರಾಜೀನಾಮೆಯಿಂದಾಗಿ ಗವರ್ನರ್ ಹುದ್ದೆ ತೆರವಾಗಿತ್ತು. 20ನೇ ಲೆಫ್ಟಿನೆಂಟ್ ಗವರ್ನರ್ ಆಗಿ…
View More ದೆಹಲಿ ಗವರ್ನರ್ ಆಗಿ ಅನಿಲ್ ಬೈಜಾಲ್ ಪ್ರಮಾಣ ವಚನ ಸ್ವೀಕಾರಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್ ಉಚ್ಛಾಟನೆ
ಲಖನೌ: ಸಮಾಜವಾದಿ ಪಕ್ಷದಲ್ಲಿ ಯಾದವೀ ಕಲಹ ತಾರಕಕ್ಕೇರಿದ್ದು, ಶುಕ್ರವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರನ್ನು ಮುಲಾಯಂ ಸಿಂಗ್…
View More ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್ ಉಚ್ಛಾಟನೆಡಿಸೆಂಬರ್ 31ರ ಬಳಿಕ ಡಿ.10ರ ಕ್ಯೂ ತೋರಿಸ್ಬೇಡಿ, ಜೇಟ್ಲಿ ಮನವಿ
ನವದೆಹಲಿ: ಪರಿಸ್ಥಿತಿ ದೊಡ್ಡ ಪ್ರಮಾಣದಲ್ಲಿ ಸಹಜ ಸ್ಥಿತಿಗೆ ಬಂದಿದೆ. ಡಿಸೆಂಬರ್ 31ರ ಬಳಿಕ ಡಿಸೆಂಬರ್ 10ರ ಕ್ಯೂಗಳನ್ನು ತೋರಿಸಬೇಡಿ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಮಾಧ್ಯಮಗಳಿಗೆ ಮನವಿ ಮಾಡಿದರು.…
View More ಡಿಸೆಂಬರ್ 31ರ ಬಳಿಕ ಡಿ.10ರ ಕ್ಯೂ ತೋರಿಸ್ಬೇಡಿ, ಜೇಟ್ಲಿ ಮನವಿನೋಟು ರದ್ದು, ನಗದು ರಹಿತ ಹಣ ವರ್ಗಾವಣೆಗೆ ಸುಗ್ಗಿ
ನವದೆಹಲಿ: ನೋಟು ರದ್ದತಿಯ ನಂತರ ದೇಶದ ಜನರು ನಗದು ರಹಿತ ವ್ಯವಸ್ಥೆಗೆ ಮೊರೆ ಹೋಗಿದ್ದು, ಯುಎಸ್ಎಸ್ಡಿ, ಮೊಬೈಲ್ ವ್ಯಾಲೆಟ್ಗಳು, ರೂಪೇ ಜತೆಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಡಿಜಿಟಲ್ ಹಣ…
View More ನೋಟು ರದ್ದು, ನಗದು ರಹಿತ ಹಣ ವರ್ಗಾವಣೆಗೆ ಸುಗ್ಗಿಪ್ರಧಾನಿ ಮೋದಿಯಿಂದ ‘ಭೀಮ್ ಆಪ್ ಲೋಕಾರ್ಪಣೆ
ನವದೆಹಲಿ: 500 ರೂ. ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಿದ ನಂತರ ಡಿಜಿಟಲ್ ಹಣ ಪಾವತಿ ವ್ಯವಸ್ಥೆಯ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಡಿಜಿಧನ್ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ…
View More ಪ್ರಧಾನಿ ಮೋದಿಯಿಂದ ‘ಭೀಮ್ ಆಪ್ ಲೋಕಾರ್ಪಣೆಪಂಜಾಬ್ನಲ್ಲಿ ಸಿಧು ಕಾಂಗ್ರೆಸ್ನ ಸಿಎಂ ಅಭ್ಯರ್ಥಿ?
ನವದೆಹಲಿ: ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ನ ಅಘೊಷಿತ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಕುರಿತು ಕಾಂಗ್ರೆಸ್ ಅಧ್ಯಕ್ಷ…
View More ಪಂಜಾಬ್ನಲ್ಲಿ ಸಿಧು ಕಾಂಗ್ರೆಸ್ನ ಸಿಎಂ ಅಭ್ಯರ್ಥಿ?ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಮನೆಗೆ ಕನ್ನ
ನವದೆಹಲಿ: ಪೂರ್ವ ದೆಹಲಿಯ ಪತ್ಪರಗಂಜ್ನಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ಕಚೇರಿಗೆ ಗುರುವಾರ ರಾತ್ರಿ ಕನ್ನ ಕೊರೆಯಲಾಗಿದ್ದು ಕಂಪ್ಯೂಟರ್ಗಳು ಮತ್ತು ದಾಖಲೆಗಳನ್ನು ಕಳವು ಮಾಡಲಾಗಿದೆ. ಕನ್ನ ಕೊರೆದ ಘಟನೆ ಬಗ್ಗೆ ದೆಹಲಿ…
View More ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಮನೆಗೆ ಕನ್ನಹಳೆ ನೋಟು ಸಂಗ್ರಹ, ಇಂದೇ ವರದಿಗೆ ಆರ್ಬಿಐ ನಿರ್ದೇಶನ
ಡಿಸೆಂಬರ್ 31ರಿಂದ ಹಳೆನೋಟುಗಳು ಬ್ಯಾಂಕ್ ನಗದು ಬ್ಯಾಲೆನ್ಸ್ ಭಾಗವಾಗುವಂತಿಲ್ಲ ಮುಂಬೈ: ಡಿಸೆಂಬರ್ 30ರಂದು ಬ್ಯಾಂಕಿಂಗ್ ವಹಿವಾಟು ಮುಗಿದ ತತ್ ಕ್ಷಣವೇ ಎಲ್ಲ ಬ್ಯಾಂಕುಗಳೂ ತಾವು ಸಂಗ್ರಹಿಸಿದ ಹಳೆನೋಟುಗಳ ವಿವರವನ್ನು ಬಗ್ಗೆ ಮಿಂಚಂಚೆ (ಇ-ಮೇಲ್) ಮೂಲಕ…
View More ಹಳೆ ನೋಟು ಸಂಗ್ರಹ, ಇಂದೇ ವರದಿಗೆ ಆರ್ಬಿಐ ನಿರ್ದೇಶನ