ನೋಟು ರದ್ದು ಬವಣೆ, ಬ್ಯಾಂಕ್ ಕ್ಯೂನಲ್ಲಿ ಇದ್ದಾಗಲೇ ಹೆರಿಗೆ

ಕಾನ್ಪುರ: ಹಣ ಪಡೆಯಲು ಬ್ಯಾಂಕಿನಲ್ಲಿ ಬೆಳಗ್ಗೆಯಿಂದಲೂ ಕ್ಯೂನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಸಂಜೆ ವೇಳೆಗೆ ಬ್ಯಾಂಕ್ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ದೆಹತ್ ಜಿಲ್ಲೆಯಲ್ಲಿ ಶುಕ್ರವಾರ ಘಟಿಸಿದೆ. ಸರ್ವೆಶ (30) ಎಂಬ…

View More ನೋಟು ರದ್ದು ಬವಣೆ, ಬ್ಯಾಂಕ್ ಕ್ಯೂನಲ್ಲಿ ಇದ್ದಾಗಲೇ ಹೆರಿಗೆ

ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಆರಂಭ, ಭಾರತದತ್ತ ಅಜೀಜ್

ಅಮೃತಸರ: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆ ಮತ್ತೆ ತಲೆ ಎತ್ತುತ್ತಿರುವ ಭೀತಿಯ ಮಧ್ಯೆ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿ ಪ್ರದೇಶದ ಪ್ರಮುಖ ದೇಶಗಳ ‘ಹಾರ್ಟ್ ಆಫ್ ಏಷ್ಯಾ’ ಈ ಪವಿತ್ರ…

View More ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಆರಂಭ, ಭಾರತದತ್ತ ಅಜೀಜ್

ಭಾರತ-ಖತಾರ್, ಹಲವಾರು ಸಹಕಾರ ಒಪ್ಪಂದಗಳಿಗೆ ಸಹಿ

ನವದೆಹಲಿ:  ವೀಸಾ, ಸೈಬರ್ ಸ್ಪೇಸ್ ಮತ್ತು ಹೂಡಿಕೆ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ಸಹಕಾರ ಒಪ್ಪಂದಗಳಿಗೆ ಭಾರತ ಮತ್ತು ಖತಾರ್ ಶನಿವಾರ ಸಹಿ ಹಾಕಿದವು. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಗೃಹ ಸಚಿವ ರಾಜನಾಥ್…

View More ಭಾರತ-ಖತಾರ್, ಹಲವಾರು ಸಹಕಾರ ಒಪ್ಪಂದಗಳಿಗೆ ಸಹಿ

13,000 ಕೋಟಿ ರೂ. ಕಾಳಧನ ಘೋಷಿಸಿದ್ದ ಉದ್ಯಮಿ ಕಣ್ಮರೆ

ಅಹಮದಾಬಾದ್: ತಮ್ಮ ಬಳಿ 13,000 ಕೋಟಿ ರೂಪಾಯಿಗೂ ಹೆಚ್ಚಿನ ಕಾಳಧನ ಇರುವುದಾಗಿ ಅಕ್ಟೋಬರ್ ತಿಂಗಳಲ್ಲಿ ಆದಾಯ ಘೋಷಣೆ ಯೋಜನೆಯ ಅಡಿಯಲ್ಲಿ ಘೋಷಿಸಿದ್ದ ಅಹಮದಾಬಾದ್ ಮೂಲದ ಉದ್ಯಮಿ ಮಹೇಶ್ ಷಾ ಕಣ್ಮರೆಯಾಗಿದ್ದಾರೆ. ಘೋಷಿತ ಕಪ್ಪು ಹಣದ…

View More 13,000 ಕೋಟಿ ರೂ. ಕಾಳಧನ ಘೋಷಿಸಿದ್ದ ಉದ್ಯಮಿ ಕಣ್ಮರೆ

ಕಾಶ್ಮೀರ ಉಗ್ರ ವಾನಿಗಿತ್ತು ಹಫೀಜ್ ಸಯೀದ್ ನಂಟು

ನವದೆಹಲಿ: ಕಳೆದ ಜುಲೈನಲ್ಲಿ ಸೇನಾ ದಾಳಿಯಲ್ಲಿ ಮೃತಪಟ್ಟ ಕಾಶ್ಮೀರ ಉಗ್ರ ಬುರ್ಹಾನ್ ವಾನಿ, ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಭಾರತದಲ್ಲಿ ಜಿಹಾದಿ ಹೋರಾಟ ಕುರಿತು…

View More ಕಾಶ್ಮೀರ ಉಗ್ರ ವಾನಿಗಿತ್ತು ಹಫೀಜ್ ಸಯೀದ್ ನಂಟು

ಉಗ್ರರ ದಾಳಿ ತಡೆದ ದಿಟ್ಟ ನಾರಿಯರು!

ಶ್ರೀನಗರ: ಸೇನಾಧಿಕಾರಿಗಳಿಬ್ಬರ ಪತ್ನಿಯರ ದಿಟ್ಟ ಸಾಹಸ 14 ಜನರ ಜೀವ ಉಳಿಸಿದ ಅಪರೂಪದ ಪ್ರಕರಣಕ್ಕೆ ಕಾಶ್ಮೀರದ ನಗರೊಟ ಸೇನಾ ಶಿಬಿರ ಸಾಕ್ಷಿಯಾಗಿದೆ. ಜಮ್ಮು-ಕಾಶ್ಮೀರದ ನಗರೊಟಾ ಸೇನಾನೆಲೆಯ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಉಗ್ರರ ತಂಡ,…

View More ಉಗ್ರರ ದಾಳಿ ತಡೆದ ದಿಟ್ಟ ನಾರಿಯರು!

ಕಾಶ್ಮೀರದಲ್ಲಿ ರೈಲು ಸ್ಫೋಟಕ್ಕೆ ಉಗ್ರರ ಸ್ಕೆಚ್, ಬಿಎಸ್​ಎಫ್

ಜಮ್ಮು: ಮಂಗಳವಾರ ಸಾಂಬಾ ಜಿಲ್ಲೆಯಲ್ಲಿ ಬಿಎಸ್ಎಫ್ ಯೋಧರಿಂದ ಹತ್ಯೆಗೀಡಾದ ಮೂವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲು ಸ್ಫೋಟ ನಡೆಸಲು ಸಕಲ ಸಿದ್ಧತೆ ನಡೆಸಿಕೊಂಡು ಬಂದಿದ್ದರು. ಅದಕ್ಕಾಗಿ ಐಇಡಿ ಸ್ಪೋಟಕ ಮತ್ತು ದ್ರವ ಸ್ಪೋಟಕಗಳನ್ನು…

View More ಕಾಶ್ಮೀರದಲ್ಲಿ ರೈಲು ಸ್ಫೋಟಕ್ಕೆ ಉಗ್ರರ ಸ್ಕೆಚ್, ಬಿಎಸ್​ಎಫ್

ನೋಟು ರದ್ಧತಿ, ದೇಶದ 40 ಸ್ಥಳಗಳಲ್ಲಿ ಇಡಿ ದಾಳಿ

ನವದೆಹಲಿ: ನೋಟು ರದ್ಧತಿಯ ನಂತರ ಕಪ್ಪು ಹಣ ಬದಲಾವಣೆ ಮಾಡುತ್ತಿದ್ದ ಹವಾಲಾ ಡೀಲರ್ಗಳ ಮೇಲೆ ಜಾರಿ ನಿರ್ದೇಶನಾಲಯ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಬುಧವಾರ ದೇಶಾದ್ಯಂತ 40 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ…

View More ನೋಟು ರದ್ಧತಿ, ದೇಶದ 40 ಸ್ಥಳಗಳಲ್ಲಿ ಇಡಿ ದಾಳಿ

ನಭಾ ಜೈಲ್ ಬ್ರೇಕ್ ಸೂತ್ರಧಾರ ನಾನೇ, ಹರ್ಮಿಂದರ್ ಮಿಂಟು

ನವದೆಹಲಿ/ ಪಟಿಯಾಲ: ಪಂಜಾಬಿನ ಪಟಿಯಾಲ ಜಿಲ್ಲೆಯ ನಭಾ ಜೈಲ್ ಬ್ರೇಕ್ ಕೃತ್ಯದ ಸೂತ್ರಧಾರಿ ಬೇರಾರೂ ಅಲ್ಲ, ಸ್ವತಃ ತಾನೇ ಎಂದು ನಭಾ ಸೆರೆಮನೆಯಿಂದ ಪರಾರಿಯಾಗಿ ಮತ್ತೆ ಬಂಧಿತಾಗಿರುವ ಖಲಿಸ್ತಾನ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಸಿಖ್…

View More ನಭಾ ಜೈಲ್ ಬ್ರೇಕ್ ಸೂತ್ರಧಾರ ನಾನೇ, ಹರ್ಮಿಂದರ್ ಮಿಂಟು

ಬಂಗಾಳ ಕೊಲ್ಲಿಯಲ್ಲಿ ಎದ್ದಿದೆ ‘ನಾಡಾ’ ಚಂಡಮಾರುತ

ತಮಿಳುನಾಡು, ಪುದುಚೆರಿಯಲ್ಲಿ ಭಾರಿ ಮಳೆ ನಿರೀಕ್ಷೆ ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎದ್ದಿದ್ದು ಡಿಸೆಂಬರ್ 2ರ ಶುಕ್ರವಾರ ತಮಿಳುನಾಡು ಕರಾವಳಿಯನ್ನು ಹಾದುಹೋಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡಿನ ವೇದಾರಣ್ಯಂ…

View More ಬಂಗಾಳ ಕೊಲ್ಲಿಯಲ್ಲಿ ಎದ್ದಿದೆ ‘ನಾಡಾ’ ಚಂಡಮಾರುತ