19 ವರ್ಷದ ಬಾಲಕಿ ಜತೆ ಭಾರತದ ಚಿಗರೆ ಸಲಿಂಗ ಕಾಮ, ಸತ್ಯ ಒಪ್ಪಿಕೊಂಡ ಭಾರತದ ಮೊದಲ ಅಥ್ಲೀಟ್​

ನವದೆಹಲಿ: ಭಾರತದಲ್ಲೇ ಅತಿವೇಗವಾಗಿ ಓಡುವ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಸಾಲದ್ದಕ್ಕೆ ಏಷ್ಯನ್​ ಗೇಮ್ಸ್​ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದು ರಾಷ್ಟ್ರದ ಕೀರ್ತಿ ಪತಾಕೆ ಹಾರಿಸಿದವರು. ಇದೀಗ ಇವರು ತಮ್ಮೂರಿನ ಬಾಲಕಿಯೊಂದಿಗೆ ಸಲಿಂಗ ಕಾಮ ಸಂಬಂಧ…

View More 19 ವರ್ಷದ ಬಾಲಕಿ ಜತೆ ಭಾರತದ ಚಿಗರೆ ಸಲಿಂಗ ಕಾಮ, ಸತ್ಯ ಒಪ್ಪಿಕೊಂಡ ಭಾರತದ ಮೊದಲ ಅಥ್ಲೀಟ್​

ಪ್ರಧಾನಿ ಮೋದಿ ಧ್ಯಾನ ಮಾಡಿದ ಗುಹೆಯ ದಿನದ ಬಾಡಿಗೆ 990 ರೂ., ಲಭ್ಯವಿದೆ ಆಹಾರ ಮತ್ತು ದೂರವಾಣಿ ಸೌಲಭ್ಯ

ಉತ್ತರಾಖಂಡ: ಇಲ್ಲಿನ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನಸ್ಥರಾಗಿದ್ದ ಗುಹೆ ಸಾರ್ವಜನಿಕರಿಗೂ ಬಾಡಿಗೆಗೆ ಲಭ್ಯವಿದೆ. ಒಬ್ಬರು ಮಾತ್ರ ಹೋಗಬಹುದಾದ ಈ ಗುಹೆಗೆ ದಿನಕ್ಕೆ 990 ರೂ. ಬಾಡಿಗೆ ನಿಗದಿಯಾಗಿದೆ. ನೋಡಲು ಇದು ಗುಹೆಯಂತೆ ಕಂಡರೂ…

View More ಪ್ರಧಾನಿ ಮೋದಿ ಧ್ಯಾನ ಮಾಡಿದ ಗುಹೆಯ ದಿನದ ಬಾಡಿಗೆ 990 ರೂ., ಲಭ್ಯವಿದೆ ಆಹಾರ ಮತ್ತು ದೂರವಾಣಿ ಸೌಲಭ್ಯ

ನಾನು ದೇವರ ಬಳಿ ನನಗಾಗಿ ಏನನ್ನೂ ಬೇಡಿಕೊಂಡಿಲ್ಲ, ನನ್ನ ದೇಶ, ಜನರ ಒಳಿತಿಗೆ ಪ್ರಾರ್ಥಿಸಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆಯಿಂದ ಉತ್ತರಖಾಂಡ ಪ್ರವಾಸದಲ್ಲಿ ಇದ್ದಾರೆ. ನಿನ್ನೆ ಕೇದಾರನಾಥ್​ ದೇಗುಲಕ್ಕೆ ಭೇಟಿ ನೀಡಿ ಸುಮಾರು ಒಂದೂವರೆ ತಾಸು ಪ್ರಾರ್ಥನೆ ಸಲ್ಲಿಸಿದ್ದರು. ಉತ್ತರಖಾಂಡದ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಪೂಜೆಯಲ್ಲಿ ಪಾಲ್ಗೊಂಡ ಮೋದಿಯವರು ಅದಾದ…

View More ನಾನು ದೇವರ ಬಳಿ ನನಗಾಗಿ ಏನನ್ನೂ ಬೇಡಿಕೊಂಡಿಲ್ಲ, ನನ್ನ ದೇಶ, ಜನರ ಒಳಿತಿಗೆ ಪ್ರಾರ್ಥಿಸಿದೆ: ಪ್ರಧಾನಿ ನರೇಂದ್ರ ಮೋದಿ

ಮಂಗಳ ಬಳಿಕ ಶುಕ್ರಾನ್ವೇಷಣೆಗೆ ಇಸ್ರೋ ಸಜ್ಜು!

ಶ್ರೀಹರಿಕೋಟಾ (ಆಂಧ್ರಪ್ರದೇಶ): ಸತತ ಆರು ವರ್ಷಗಳ ಅಂಗಾರಕನ ಅನ್ವೇಷಣೆ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಮುಂದಿನ 10 ವರ್ಷಗಳಲ್ಲಿ ಶುಕ್ರ ಗ್ರಹ ಅಧ್ಯಯನ ಸೇರಿ 6 ವೈಜ್ಞಾನಿಕ ಯೋಜನೆಗಳತ್ತ ದೃಷ್ಟಿ ಹರಿಸಿದೆ.…

View More ಮಂಗಳ ಬಳಿಕ ಶುಕ್ರಾನ್ವೇಷಣೆಗೆ ಇಸ್ರೋ ಸಜ್ಜು!

ಅಂಡಮಾನ್​ಗೆ ಇಂದು ಮಾನ್ಸೂನ್

ನವದೆಹಲಿ: ದಕ್ಷಿಣ ಅಂಡಮಾನ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಭಾನುವಾರ ಮಧ್ಯಾಹ್ನ ಬಂಗಾಳ ಕೊಲ್ಲಿ ಹಾಗೂ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲಿದೆ. ಅಂಡಮಾನ್​ನಲ್ಲಿ 40-50 ಕಿಮೀ ಪ್ರತಿ ಗಂಟೆ ವೇಗದಲ್ಲಿ ಗಾಳಿ ಬೀಸಲಿದೆ. ಜೂನ್ ಮೊದಲ ವಾರದಲ್ಲಿ…

View More ಅಂಡಮಾನ್​ಗೆ ಇಂದು ಮಾನ್ಸೂನ್

ದಕ್ಷಿಣ ಭಾರತಕ್ಕೂ ಉಷ್ಣಮಾರುತ ಭೀತಿ: ಐಐಟಿಎಂ ಅಧ್ಯಯನ ವರದಿ ಎಚ್ಚರಿಕೆ

ಪುಣೆ: ಮುಂದಿನ ವರ್ಷದಿಂದ ಭಾರತದಲ್ಲಿ ಉಷ್ಣ ಮಾರುತ ತೀವ್ರಗೊಳ್ಳಲಿದೆ ಎಂದು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೋಲಜಿ (ಐಐಟಿಎಂ) ಅಧ್ಯಯನ ವರದಿಯೊಂದು ತಿಳಿಸಿದೆ. ಎಲ್​ನಿನೊ ಮೊಡಕ್ಕಿ ಎಂಬ ವಿಶಿಷ್ಟ ರೀತಿಯ ವಾತಾವರಣ ಸೃಷ್ಟಿಯಾಗುತ್ತಿರುವುದು ಇದಕ್ಕೆ…

View More ದಕ್ಷಿಣ ಭಾರತಕ್ಕೂ ಉಷ್ಣಮಾರುತ ಭೀತಿ: ಐಐಟಿಎಂ ಅಧ್ಯಯನ ವರದಿ ಎಚ್ಚರಿಕೆ

ಪಠ್ಯಕ್ರಮ ಚೌಕಟ್ಟು ಪರಿಷ್ಕರಣೆಗೆ ಎನ್​ಸಿಇಆರ್​ಟಿ ಸಜ್ಜು

ನವದೆಹಲಿ: ದೇಶದ ಶೈಕ್ಷಣಿಕ ರಂಗದಲ್ಲಿ ದೊಡ್ಡ ಸುಧಾರಣೆಗೆ ಮುಂದಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿ (ಎನ್​ಸಿಇಆರ್​ಟಿ), 2005ರಲ್ಲಿ ರೂಪಿಸಿರುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್​ಸಿಎಫ್) ಪರಿಷ್ಕರಣೆಗೆ ಮುಂದಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ…

View More ಪಠ್ಯಕ್ರಮ ಚೌಕಟ್ಟು ಪರಿಷ್ಕರಣೆಗೆ ಎನ್​ಸಿಇಆರ್​ಟಿ ಸಜ್ಜು

ಸೀತಕ್ಕ ಎಂದೇ ಪ್ರಸಿದ್ಧಿಯಾದ ಶಾಸಕಿಯ ಬೆಂಗಾವಲು ವಾಹನ ಡಿಕ್ಕಿಯಾಗಿ 3 ವರ್ಷದ ಮಗು ಸಾವು!

ಹೈದರಾಬಾದ್‌: ಸೀತಕ್ಕ ಎಂದೇ ಪ್ರಸಿದ್ಧಿಯಾದ ಮುಲುಗು ಕ್ಷೇತ್ರದ ಶಾಸಕಿ ಧನಸರಿ ಅನಸೂಯ ಅವರ ಬೆಂಗಾವಲು ಪಡೆ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಮಗು ಮೃತಪಟ್ಟಿದೆ. ತೆಲಂಗಾಣದ ಏತುರುನಗರಂ ಮಂಡಲ್…

View More ಸೀತಕ್ಕ ಎಂದೇ ಪ್ರಸಿದ್ಧಿಯಾದ ಶಾಸಕಿಯ ಬೆಂಗಾವಲು ವಾಹನ ಡಿಕ್ಕಿಯಾಗಿ 3 ವರ್ಷದ ಮಗು ಸಾವು!

PHOTOS & VIDEOS| ಕೇದಾರನಾಥ್​ ದೇವಸ್ಥಾನ ಬಳಿಯಿರುವ ಪವಿತ್ರ ಗುಹೆಯಲ್ಲಿ ಧ್ಯಾನಸ್ಥರಾದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭಾ ಚುನಾವಣೆಗೆ ನಾಳೆ ಅಂತಿಮ ಹಂತದ ಮತದಾನ ನಡೆಯಲಿದ್ದು, ಚುನಾವಣಾ ಬಹಿರಂಗ ಪ್ರಚಾರಕ್ಕೆ ನಿನ್ನೆ(ಶುಕ್ರವಾರ) ತೆರೆಬಿದ್ದಿದೆ. ಪ್ರಚಾರದಲ್ಲಿ ಬಿಡುವಿಲ್ಲದೇ ಶ್ರಮಿಸಿ, ಮತ್ತೊಮ್ಮೆ ಕೇಂದ್ರದ ಗದ್ದುಗೆ ಏರಲು ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿರುವ ಪ್ರಧಾನಿ…

View More PHOTOS & VIDEOS| ಕೇದಾರನಾಥ್​ ದೇವಸ್ಥಾನ ಬಳಿಯಿರುವ ಪವಿತ್ರ ಗುಹೆಯಲ್ಲಿ ಧ್ಯಾನಸ್ಥರಾದ ಪ್ರಧಾನಿ ಮೋದಿ

ನೌಕಾಪಡೆ ಮುಖ್ಯಸ್ಥರ ನೇಮಕಾತಿ: ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ದೂರನ್ನು ತಿರಸ್ಕರಿಸಿದ ರಕ್ಷಣಾ ಸಚಿವಾಲಯ

ನವದೆಹಲಿ: ಭಾರತೀಯ ನೌಕಾಪಡೆ ಮುಖ್ಯಸ್ಥರನ್ನಾಗಿ ವೈಸ್​ ಅಡ್ಮಿರಲ್​ ಕರಂಬೀರ್​ ಸಿಂಗ್​ ಅವರನ್ನು ನೇಮಿಸಿದ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ಸಲ್ಲಿಸಿದ್ದ ದೂರನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಸೇವಾ…

View More ನೌಕಾಪಡೆ ಮುಖ್ಯಸ್ಥರ ನೇಮಕಾತಿ: ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ದೂರನ್ನು ತಿರಸ್ಕರಿಸಿದ ರಕ್ಷಣಾ ಸಚಿವಾಲಯ