ಅಪ್ಪನ ಜಾತ್ರೆಗೆ ಭಕ್ತರ ಪಾದಯಾತ್ರೆ

ನಾಯ್ಕಲ್: ಸೋಮವಾರ ನಡೆಯಲಿರುವ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳಲು ಗ್ರಾಮದ ನೂರಾರು ಭಕ್ತರು ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದರು. ಶನಿವಾರ ಬೆಳಗ್ಗೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಹನುಮಾನ ದೇವಸ್ಥಾನದಲ್ಲಿ…

View More ಅಪ್ಪನ ಜಾತ್ರೆಗೆ ಭಕ್ತರ ಪಾದಯಾತ್ರೆ

ಆಳ್ವಿಕರಿಂದ ನೈಜ ಇತಿಹಾಸಕ್ಕೆ ದ್ರೋಹ

ಯಾದಗಿರಿ: ಸೂರ್ಯ ಮುಳುಗದ ಸಾಮರ್ಾಜ್ಯ ಎಂದೇ ಪ್ರಖ್ಯಾತಿ ಹೊಂದಿದ ಬ್ರಿಟಿಷ್ ಸಾರ್ಮಾಜ್ಯಶಾಹಿಗಳ ಎದೆ ನಡುಗಿಸಿದ ಕ್ರಾಂತಿಕಾರಿಗಳ ಧಿರೋದಾತ್ತ ಹೋರಾಟದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸದೆ ಆಳ್ವಿಕರು ನೈಜ ಇತಿಹಾಸಕ್ಕೆ ದ್ರೋಹ ಎಸಗುತ್ತಿದ್ದಾರೆ ಎಂದು ಎಐಡಿಎಸ್ಒ ರಾಜ್ಯ…

View More ಆಳ್ವಿಕರಿಂದ ನೈಜ ಇತಿಹಾಸಕ್ಕೆ ದ್ರೋಹ

ಇವಿಎಂಗಳ ಪ್ರಥಮ ಹಂತದ ರ್ಯಾಂಡಮೈಜೇಷನ್

ಯಾದಗಿರಿ: ಜಿಲ್ಲೆಯಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಸಿದ್ಧತೆ ಕೈಗೊಂಡಿರುವ ಜಿಲ್ಲಾ ಚುನಾವಣಾಧಿಕಾರಿ ಎಂ.ಕೂರ್ಮಾರಾವ್, ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಇವಿಎಂಗಳ ಪ್ರಥಮ ಹಂತದ ರ್ಯಾಂಡಮೈಜೇಷನ್( ಯಾದೃಚ್ಛೀಕರಣ) ನಡೆಸಿದರು. ಕಲಬುರಗಿ…

View More ಇವಿಎಂಗಳ ಪ್ರಥಮ ಹಂತದ ರ್ಯಾಂಡಮೈಜೇಷನ್

ಗುರುಮಠಕಲ್ ಜನರ ಆಶೀರ್ವಾದ ನನ್ನ ಮೇಲಿದೆ

ಗುರುಮಠಕಲ್: ನಾನು ಚಿಂಚೋಳಿ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದರಿಂದಲೇ ಅಲ್ಲಿಯ ಜನ ಎರಡು ಬಾರಿ ವಿಧಾನಸಭೆಗೆ ಆಯ್ಕೆ ಮಾಡಿದ್ದು, ಈ ಬಾರಿ ಗುರುಮಠಕಲ್ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಬಿಜೆಪಿಯ ಕಲಬುರಗಿ…

View More ಗುರುಮಠಕಲ್ ಜನರ ಆಶೀರ್ವಾದ ನನ್ನ ಮೇಲಿದೆ

ಅಂತರರಾಜ್ಯ ಗಡಿಯಲ್ಲಿ ಅಗತ್ಯ ಸಹಕಾರ

ಯಾದಗಿರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ಜಲಾಲಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಯಾದಗಿರಿ ಮತ್ತು ನಾರಾಯಣಪೇಟ್ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಂತರರಾಜ್ಯ ಗಡಿಯಲ್ಲಿ…

View More ಅಂತರರಾಜ್ಯ ಗಡಿಯಲ್ಲಿ ಅಗತ್ಯ ಸಹಕಾರ

ಸಾಮಾಜಿಕ ಬದ್ಧತೆ ಬೆಳೆಸಿಕೊಳ್ಳಿ

ಯಾದಗಿರಿ: ಸಮಾಜ ಕಾರ್ಯ ಅಧ್ಯಯನವು ಪ್ರಸ್ತುತ ಹೆಚ್ಚಿನ ಆದ್ಯತೆ ಪಡೆಯುತ್ತಿರುವ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಮಾಜ ಕಾರ್ಯಕರ್ತರು ಸಾಮಾಜಿಕ ಬದ್ಧತೆ ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ…

View More ಸಾಮಾಜಿಕ ಬದ್ಧತೆ ಬೆಳೆಸಿಕೊಳ್ಳಿ

ರಂಗಿನಲ್ಲಿ ಮಿಂದೆದ್ದ ಗಿರಿ ಜಿಲ್ಲೆ

ಯಾದಗಿರಿ: ಹೋಳಿ ಹಬ್ಬದ ನಿಮಿತ್ತ ನಗರದಲ್ಲಿ ಶುಕ್ರವಾರ ಯುವಕರಿಂದ ಸಂಭ್ರಮದ ಹೋಳಿ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿಂದು ಅಘೋಷಿತ ವಾತಾವಾರಣ ನಿರ್ಮಾಣದಂತೆ ಭಾಸವಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಬಣ್ಣದ ಪ್ಯಾಕೇಟ್ಗಳನ್ನು ಹಿಡಿದು ಮೈಯೆಲ್ಲ ಬಣ್ಣ…

View More ರಂಗಿನಲ್ಲಿ ಮಿಂದೆದ್ದ ಗಿರಿ ಜಿಲ್ಲೆ

ತುಮಕೂರುನಲ್ಲಿ ಚೌಡಯ್ಯ ಜಾತ್ರೆ 29ಕ್ಕೆ

ವಡಗೇರಾ: ತುಮಕೂರು ಗ್ರಾಮದಲ್ಲಿ 29ರಂದು ನಡೆಯಲಿರುವ ನಿಜಶರಣ ಅಂಬಿಗರ ಚೌಡಯ್ಯ ಜಾತ್ರೆ ಹಾಗೂ ರಥೋತ್ಸವ ನಿಮಿತ್ತ ಉಮೇಶ ಕೆ. ಮುದ್ನಾಳ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಾತ್ರಾ ಮಹೋತ್ಸವ ಯಶಸ್ವಿಗೆ ವಿವಿಧ ಸಮಿತಿ ರಚಿಸಲಾಯಿತು.…

View More ತುಮಕೂರುನಲ್ಲಿ ಚೌಡಯ್ಯ ಜಾತ್ರೆ 29ಕ್ಕೆ

ಪ್ರಯಾಣಿಕರು ತಂಗಲು ಸ್ಥಳಾವಕಾಶ ನೀಡಿ

ಕಕ್ಕೇರಾ: ದೇವಾಪುರ ಕ್ರಾಸ್ನ ಬಸ್ ಶೆಲ್ಟರ್ ಮುಂದೆ ವ್ಯಾಪಾರಸ್ಥರು ತಳ್ಳುಬಂಡಿಗಳಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದರಿಂದ ಪ್ರಯಾಣಿಕರು ಕುಳಿತುಕೊಳ್ಳಲು ಸಾಧ್ಯವಾಗದೆ ರಸ್ತೆ ಬದಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಾಪುರ ಕ್ರಾಸ್ದಿಂದ ಸುರಪುರ, ಹುಣಸಗಿ ಹಾಗೂ ತಿಂಥಣಿ…

View More ಪ್ರಯಾಣಿಕರು ತಂಗಲು ಸ್ಥಳಾವಕಾಶ ನೀಡಿ

ಯೋಧನ ಕುಟುಂಬಕ್ಕೆ ನೆರವಾಗಲಿ ಸರ್ಕಾರ

ಯಾದಗಿರಿ: ತೆಲಂಗಾಣದ ರಾಮಗೊಂಡನಲ್ಲಿ ಕರ್ತವ್ಯ ನಿರತರಾಗಿದ್ದ ಶಹಾಪುರ ತಾಲೂಕಿನ ಅರಳಳ್ಳಿ ಗ್ರಾಮದ ವೀರಯೋಧ ತಿಪ್ಪಣ್ಣ ಸಾಹೇಬಗೌಡ ಅವರು ಹೃದಯಾಘಾತದಿಂದ ನಿಧನರಾದ ಹಿನ್ನಲೆಯಲ್ಲಿ ನಗರದ ಟೋಕರಿ ಕೋಲಿ ಸಮಾಜದ ಕಚೇರಿಯಲ್ಲಿ ಶೃದ್ಧಾಂಜಲಿ ಸಭೆ ನಡೆಸಲಾಯಿತು. ಸಮಾಜದ…

View More ಯೋಧನ ಕುಟುಂಬಕ್ಕೆ ನೆರವಾಗಲಿ ಸರ್ಕಾರ