ಜಿಲ್ಲೆಗೆ 10 ಕೋಟಿ ರೂ. ಅನುದಾನ ಬಿಡುಗಡೆ

ವಿಜಯಪುರ: ಭೀಕರ ಬರದ ಹಿನ್ನೆಲೆ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರಿಗೆ ಮೇವಿನ ಬ್ಯಾಂಕ್ ಹಾಗೂ ಗೋಶಾಲೆ ಸ್ಥಾಪಿಸಲು ಸರ್ಕಾರ ಜಿಲ್ಲೆಗೆ 10 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿ ಸೋಮವಾರ ಆದೇಶಿಸಿದೆ. ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ…

View More ಜಿಲ್ಲೆಗೆ 10 ಕೋಟಿ ರೂ. ಅನುದಾನ ಬಿಡುಗಡೆ

ಬೇಡಿಕೆ ಈಡೇರಿಕೆಗೆ ಆಗ್ರಹ

ವಿಜಯಪುರ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಗುತ್ತಿರುವ ತೊಂದರೆ ಪರಿಹರಿಸುವಂತೆ ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಯುನಿಯನ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರಿಗೆ ಮನವಿ ಸಲ್ಲಿಸಿದರು. ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಜತೆಗೆ ಕೆಲಸದ ಭದ್ರತೆಯು…

View More ಬೇಡಿಕೆ ಈಡೇರಿಕೆಗೆ ಆಗ್ರಹ

ಹನ್ನೆರಡು ಜನ ಪೊಲೀಸ್ ವಶಕ್ಕೆ

ಮುದ್ದೇಬಿಹಾಳ: ತಾಲೂಕಿನ ನೇಬಗೇರಿ ತಾಂಡಾದಲ್ಲಿ ಜಾಗ ವಿವಾದ ಕುರಿತು ಎರಡು ಗುಂಪುಗಳ ಮಧ್ಯೆ ಭಾನುವಾರ ರಾತ್ರಿ ನಡೆದ ಘರ್ಷಣೆಯಿಂದ 16ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹನ್ನೆರಡು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.…

View More ಹನ್ನೆರಡು ಜನ ಪೊಲೀಸ್ ವಶಕ್ಕೆ

ನೇಬಗೇರಿಯಲ್ಲಿ ಗುಂಪು ಘರ್ಷಣೆ

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಭಾನುವಾರ ಮಾರಾಮಾರಿ ನಡೆದು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೇವಾಲಾಲ ಭವನ ನಿರ್ಮಾಣ ವಿಚಾರವಾಗಿ ಕಟ್ಟಿಗೆ, ದೊಣ್ಣೆಗಳೊಂದಿಗೆ…

View More ನೇಬಗೇರಿಯಲ್ಲಿ ಗುಂಪು ಘರ್ಷಣೆ

ಸಾಮೂಹಿಕ ವಿವಾಹಗಳ ಸಂಖ್ಯೆ ಹೆಚ್ಚಲಿ

ಮುದ್ದೇಬಿಹಾಳ: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವವರ ಸಂಖ್ಯೆ ಹೆಚ್ಚಳವಾಗಬೇಕಿದೆ. ಸಾಮೂಹಿಕ ವಿವಾಹಗಳಲ್ಲಿ ಮಕ್ಕಳನ್ನು ಮದುವೆ ಮಾಡುವ ಸಂಪ್ರದಾಯಕ್ಕೆ ಅಡಿಯಪಾಯ ಹಾಕಬೇಕು ಎಂದು ಹಿರೂರಿನ ಜಯಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು. ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ನಿರ್ಮಿಸಿದ ಮಾರುತೇಶ್ವರ…

View More ಸಾಮೂಹಿಕ ವಿವಾಹಗಳ ಸಂಖ್ಯೆ ಹೆಚ್ಚಲಿ

ವಸ್ತು ಸಂಗ್ರಹಾಲಯಗಳ ರಕ್ಷಣೆ ಅವಶ್ಯ

ವಿಜಯಪುರ: ವಸ್ತುಸಂಗ್ರಹಾಲಯಗಳು ಮಾನವನ ಸಂಗ್ರಹದ ಬುದ್ಧಿಯ ಅನಾವರಣವಿದ್ದಂತೆ. ವಸ್ತುಸಂಗ್ರಹಾಲಯಗಳು ಮೌನ ವಿಶ್ವವಿದ್ಯಾಲಯವಿದ್ದಂತೆ ಎಂದು ಖ್ಯಾತ ಇತಿಹಾಸ ಸಂಶೋಧಕ ಡಾ.ಆನಂದ ಕುಲಕರ್ಣಿ ಹೇಳಿದರು. ಇಲ್ಲಿನ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂಯುಕ್ತಾಶ್ರಯದಲ್ಲಿ…

View More ವಸ್ತು ಸಂಗ್ರಹಾಲಯಗಳ ರಕ್ಷಣೆ ಅವಶ್ಯ

ನೀರು ಕೊಡ್ರೀ.. ಹೆಂಗಾರಾ ಬದುಕೊಳ್ತೀವ್ರೀ..!

ಹೀರಾನಾಯ್ಕ ಟಿ., ವಿಜಯಪುರ: ಕುಡಿಯ್ಯಕ ನೀರು ಕೊಡ್ರೀ ಸಾಹೇಬ್ರ.. ಹೆಂಗಾರಾ ಮಾಡಿ ಬಂದಿಕೊಳ್ತಿವ್ರೀ..ನಿಮ್ ಋಣನಾ ಮರಿಯಂಗಿಲ್ರೀ..ಬರಗಾಲ ಬಿದ್ದು, ನಮ್ಮ ಬಾಳ್ವೆ ಮೂರಾಬಟ್ಟೆ ಆಗೈತ್ರೀ.. ನೀವೇ ನಮಗ ದಾರಿ ತೋರಿಸಬೇಕ್ರಿ… ಇದು ಬರ ವೀಕ್ಷಣೆಗೆ ಭೇಟಿ…

View More ನೀರು ಕೊಡ್ರೀ.. ಹೆಂಗಾರಾ ಬದುಕೊಳ್ತೀವ್ರೀ..!

ವಿಶ್ವನಾಥ್ ಜವಾಬ್ದಾರಿಯಿಂದ ಮಾತನಾಡಲಿ

ವಿಜಯಪುರ : ಸಮನ್ವಯ ಸಮಿತಿ ಮುಖ್ಯಸ್ಥರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ಹೇಳಿಕೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಿಡಿಕಾರಿದ್ದಾರೆ. ವಿಜಯಪುರ ತಾಲೂಕಿನ…

View More ವಿಶ್ವನಾಥ್ ಜವಾಬ್ದಾರಿಯಿಂದ ಮಾತನಾಡಲಿ

ಬರ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

ವಿಜಯಪುರ: ಬರ ಪರಿಸ್ಥಿತಿ ಎದುರಿಸಲು ಯುದ್ಧೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಬರ ಪರಿಸ್ಥಿತಿ ನಿರ್ವಹಣೆ ಪರಿಶೀಲನಾ ಸಭೆಯ…

View More ಬರ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ

ಜನಿಸುವ ಮುನ್ನವೇ ಸಂಸ್ಕಾರ

ವಿಜಯಪುರ: ತಾಯಿ ಗರ್ಭಕ್ಕೆ ಲಿಂಗಧಾರಣೆ ಮಾಡಿ, ಮಗು ಜನಿಸುವ ಮುನ್ನ ಅದಕ್ಕೆ ಸಂಸ್ಕಾರ ನೀಡುವ ಪದ್ಧತಿ ಇರುವ ವಿಶ್ವದ ಏಕೈಕ ಧರ್ಮ ಅದು ವೀರಶೈವ ಲಿಂಗಾಯತ ಧರ್ಮ ಎಂದು ಉಜ್ಜಯನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು…

View More ಜನಿಸುವ ಮುನ್ನವೇ ಸಂಸ್ಕಾರ