ಪಿಎಫ್​ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ: ವೇಣುಗೋಪಾಲ್​

<< ನಿಷೇಧಿಸುವುದಿಲ್ಲ ಅಂದ್ರೆ ಬೆಂಬಲವಿದೆ ಅಂತಲ್ಲ : ಸಿದ್ದರಾಮಯ್ಯ >> ವಿಜಯಪುರ: ಪಿಎಫ್​ಐಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕೋಮಿನ ಮೇಲೆ ಅಶಾಂತಿ ಹರಡುತ್ತಿರುವವರು ಬಿಜೆಪಿ ಹಾಗೂ ಆರ್​ಎಸ್​ಎಸ್​ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ…

View More ಪಿಎಫ್​ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ: ವೇಣುಗೋಪಾಲ್​

ಲಿಂಗಾಯತ-ವೀರಶೈವ ಧರ್ಮ ಒಂದೇ

ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮದ ಬೆನ್ನಿಗೆ ನಿಂತಿರುವ ಸಚಿವ ಎಂ.ಬಿ. ಪಾಟೀಲರ ಕ್ಷೇತ್ರದಲ್ಲೇ ವೀರಶೈವ- ಲಿಂಗಾಯತ ಮತ್ತು ಲಿಂಗಾಯತ ಪ್ರತ್ಯೇಕವಾದಿಗಳ ವಾಕ್ಸಮರ ತಾರಕಕ್ಕೇರಿದೆ. ಮಂಗಳವಾರ ಬಬಲೇಶ್ವರ ಬೃಹನ್ಮಠದಲ್ಲಿ ಕಾಶಿ, ಉಜ್ಜಯಿನಿ ಹಾಗೂ ಶ್ರೀಶೈಲ ಜಗದ್ಗುರುಗಳ…

View More ಲಿಂಗಾಯತ-ವೀರಶೈವ ಧರ್ಮ ಒಂದೇ

ಶಾಮನೂರು ಶಿವಶಂಕರಪ್ಪ ತಮ್ಮ ಬರ್ತ್​ ಸರ್ಟಿಫಿಕೇಟ್​ ಬಹಿರಂಗ ಪಡಿಸಲಿ: ಎಂ.ಬಿ ಪಾಟೀಲ್​

ವಿಜಯಪುರ: ಶಾಮನೂರು ಶಿವಶಂಕ್ರಪ್ಪ, ಈಶ್ವರ ಖಂಡ್ರೆ ಮತ್ತು ತಿಪ್ಪಣ್ಣ ಮೊದಲು ತಮ್ಮ ಬರ್ತ್ ಸರ್ಟಿಫಿಕೇಟ್ ಬಹಿರಂಗ ಪಡಿಸಲಿ. ಅದರಲ್ಲಿ ವೀರಶೈವ ಎಂದಿದ್ದರೆ ನಾನು ತಲೆ ಬಾಗುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್​ ತಿಳಿಸಿದ್ದಾರೆ.…

View More ಶಾಮನೂರು ಶಿವಶಂಕರಪ್ಪ ತಮ್ಮ ಬರ್ತ್​ ಸರ್ಟಿಫಿಕೇಟ್​ ಬಹಿರಂಗ ಪಡಿಸಲಿ: ಎಂ.ಬಿ ಪಾಟೀಲ್​

ಟ್ರಿಬ್ಯೂನಲ್​ ಎದುರು ಗೋವಾದ ನಾಟಕ ಬಯಲು ಮಾಡುತ್ತೇವೆ: ಎಂ.ಬಿ. ಪಾಟೀಲ್​

ವಿಜಯಪುರ: ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಮನೋಹರ್​ ಪರಿಕ್ಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್​, ಗೋವಾದ ನಾಟಕವನ್ನು ಫೆ.6 ರಂದು ಟ್ರಿಬ್ಯೂನಲ್​​ನಲ್ಲಿ ಮುಂದೆ ಇಡಲಾಗುವುದು ಎಂದಿದ್ದಾರೆ. ತಾಲೂಕಿನ…

View More ಟ್ರಿಬ್ಯೂನಲ್​ ಎದುರು ಗೋವಾದ ನಾಟಕ ಬಯಲು ಮಾಡುತ್ತೇವೆ: ಎಂ.ಬಿ. ಪಾಟೀಲ್​

ವಿಜಯಪುರದಲ್ಲಿ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ರಾ ಕಿಚ್ಚ ಸುದೀಪ್‌…?!

ವಿಜಯಪುರ: ನಟ ಸುದೀಪ್‌ ಮೂಲತಃ ಶಿವಮೊಗ್ಗದವರಾಗಿದ್ದು, ಸದ್ಯ ನೆಲೆಸಿರುವುದು ಬೆಂಗಳೂರಿನಲ್ಲಿ ಎನ್ನುವುದು ಗೊತ್ತಿರುವ ವಿಚಾರ. ಆದರೆ ವಿಜಯಪುರದಲ್ಲಿ ಯಾವಾಗ ನೆಲೆಸಿದರು ಅಥವಾ ಅಲ್ಲಿಂದ ಜಾತಿ ಪ್ರಮಾಣ ಪತ್ರ ಯಾಕೆ ಸಲ್ಲಿಸಿದರು ಎನ್ನುವುದು ಸದ್ಯಕ್ಕೆ ಎದುರಾಗಿರುವ…

View More ವಿಜಯಪುರದಲ್ಲಿ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ರಾ ಕಿಚ್ಚ ಸುದೀಪ್‌…?!

ಕೈಯಲ್ಲಿ ರೈಫಲ್ ಇದ್ರೂ ಸೆಕ್ಯೂರಿಟಿಯನ್ನೇ ಯಾಮಾರಿಸಿದ ಲೂಟಿಕೋರರು

<< ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಹಾಡಹಗಲೇ 14 ಲಕ್ಷ ರೂ. ಲೂಟಿ >> ವಿಜಯಪುರ: ಶತಮಾನ ಕಂಡ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ಶಾಖೆಗಳಿಗೆ ಹಣ ಸಾಗಿಸುವ…

View More ಕೈಯಲ್ಲಿ ರೈಫಲ್ ಇದ್ರೂ ಸೆಕ್ಯೂರಿಟಿಯನ್ನೇ ಯಾಮಾರಿಸಿದ ಲೂಟಿಕೋರರು

ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣ: ಕಲಬುರಗಿ ಬಂದ್‌ ಇಂದು

ಕಲಬುರಗಿ: ವಿಜಯಪುರದಲ್ಲಿ ಬಾಲಕಿ ದಾನಮ್ಮ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಲಬುರಗಿ ಬಂದ್‌ಗೆ ಕರೆ ನೀಡಲಾಗಿದೆ. ಬಾಲಕಿ ಹತ್ಯೆಯನ್ನು ಖಂಡಿಸಿ ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಲಿಂಗಾಯತ ಸಂಘಟನೆಗಳು ಬಂದ್‌ಗೆ ಕರೆ…

View More ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣ: ಕಲಬುರಗಿ ಬಂದ್‌ ಇಂದು

ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ

ವಿಜಯಪುರ: ಅಪ್ರಾಪ್ತೆ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣದ ಆರೋಪಿಗಳಲ್ಲಿ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ 6 ದಿನ ಸಿಐಡಿ ವಶಕ್ಕೆ ನೀಡಲು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. 2ನೇ ಆರೋಪಿ…

View More ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ

ಬಾಲಕಿ ಅತ್ಯಾಚಾರ-ಕೊಲೆ ಖಂಡಿಸಿ ವಿಜಯಪುರದಲ್ಲಿ ಬಂದ್, ವ್ಯಾಪಕ ಬೆಂಬಲ

ವಿಜಯಪುರ: ದಲಿತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಕರೆ ನೀಡಿದ್ದ ಬಂದ್​ಗೆ ಪಕ್ಷಾತೀತ ಹಾಗೂ ಜಾತ್ಯತೀತ ಬೆಂಬಲ ವ್ಯಕ್ತವಾಗಿದೆ. ನೆರೆ ಜಿಲ್ಲೆಗಳಿಂದ ಜನಸಾಗರ ಹರಿದು ಬಂದಿದ್ದು, ಬಾಗಲಕೋಟೆ, ಕಲಬುರ್ಗಿ, ರಾಯಚೂರು,…

View More ಬಾಲಕಿ ಅತ್ಯಾಚಾರ-ಕೊಲೆ ಖಂಡಿಸಿ ವಿಜಯಪುರದಲ್ಲಿ ಬಂದ್, ವ್ಯಾಪಕ ಬೆಂಬಲ

ಅತ್ಯಾಚಾರ ಪ್ರಕರಣದ ತನಿಖೆ ಚುರುಕು

ವಿಜಯಪುರ: ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಐಡಿ ಎಸ್ಪಿ ಆನಂದಕುಮಾರ್ ನೇತೃತ್ವದ 12 ಅಧಿಕಾರಿಗಳ ತಂಡ ವಿಜಯಪುರಕ್ಕೆ ಆಗಮಿಸಿದ್ದು, ತನಿಖೆ ಚುರುಕುಗೊಳಿಸಿದೆ. ಮೊದಲು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ…

View More ಅತ್ಯಾಚಾರ ಪ್ರಕರಣದ ತನಿಖೆ ಚುರುಕು