ಕೋರ್ಟ್‌ಗಾಗಿ ಸ್ಥಳ ಪರಿಶೀಲನೆ

ಚಡಚಣ: ಪಟ್ಟಣದಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆಗಾಗಿ ಇಂಡಿ ಹಿರಿಯ ಶ್ರೇಣಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಎ.ಎಸ್ ಹಾಗರಗಿ ಭಾನುವಾರ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳೀಯ ಸೊಡ್ಡಿ ರಸ್ತೆ ಸಮೀಪದ ಸಮಾಜ ಕಲ್ಯಾಣ ಇಲಾಖೆಯ…

View More ಕೋರ್ಟ್‌ಗಾಗಿ ಸ್ಥಳ ಪರಿಶೀಲನೆ

ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಇಂಡಿ: ಎರಡು ಬೈಕ್‌ಗಳ ಮೇಲೆ ಮದ್ಯ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ತಾಂಬಾ ಗ್ರಾಮದ ಬಸವೇಶ್ವರ ವೃತ್ತದಿಂದ ಸ್ವಲ್ಪ ಅಂತರದಲ್ಲಿ ರಸ್ತೆ ಕಾವಲು ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಇಂಡಿ…

View More ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆ

ಕೊಲ್ಹಾರ: ಬಸವನಬಾಗೇವಾಡಿ ಮತಕ್ಷೇತ್ರದ ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಈ ಹಿಂದೆ ಆದ…

View More ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆ

ಈಜಲು ಹೋದ ಯುವಕ ಸಾವು

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿ ಸಮೀಪದ ಸವಳುಬಾವಿಗೆ ಈಜಲು ತೆರಳಿದ್ದ ಯುವಕ ಭಾನುವಾರ ಸಾವಿಗೀಡಾಗಿದ್ದಾನೆ. ಪಟ್ಟಣದ ಮಹ್ಮದ್ ಅಸ್ಲಂ ಕುತ್ಬುದ್ದೀನ್ ಮುದ್ದೇಬಿಹಾಳ (20) ಮೃತ ದುರ್ದೈವಿ. ಮಧ್ಯಾಹ್ನ 2 ಗಂಟೆ ವೇಳೆಗೆ ಈಜಲು ಬಾವಿಗೆ…

View More ಈಜಲು ಹೋದ ಯುವಕ ಸಾವು

ಹುತಾತ್ಮರ ವೃತ್ತ ಸ್ವಚ್ಛಗೊಳಿಸಿದ ಸಂಘಟಕರು

ವಿಜಯಪುರ : ನಗರದ ಹೃದಯ ಭಾಗದಲ್ಲಿರುವ ಹುತಾತ್ಮರ ವೃತ್ತವನ್ನು ವಿವಿಧ ಸಂಘಟನೆಗಳ ಸಂಘಟಕರು ಭಾನುವಾರ ಬೆಳಗ್ಗೆ ಸ್ವಚ್ಛಗೊಳಿಸಿದರು. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹುತಾತ್ಮರ ವೃತ್ತವನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯವಹಿಸಿದ್ದನ್ನು ಸಂಘಟಕರು ಖಂಡಿಸಿದರು. ಹುತಾತ್ಮರ…

View More ಹುತಾತ್ಮರ ವೃತ್ತ ಸ್ವಚ್ಛಗೊಳಿಸಿದ ಸಂಘಟಕರು

ಕಿರು-ತೆರೆ ವೃತ್ತಿ ಬದುಕಿನ ಸವಾಲುಗಳು

ಸದಾ ದುಷ್ಟ ಪಾತ್ರಗಳಲ್ಲೇ ಕಾಣಿಸಿಕೊಳ್ಳುವುದರಿಂದ ಮದುವೆಯಾಗದೇ ಉಳಿದ ಹೆಣ್ಣು ಮಕ್ಕಳು ಈ ಉದ್ಯಮದಲ್ಲಿದ್ದಾರೆ ಗೊತ್ತೆ! ಅಂತಾರಾಷ್ಟ್ರೀಯ ಮಹಿಳಾ ದಿನದ ವಸ್ತುವಾದ ‘ಬ್ಯಾಲೆನ್ಸ್ ಫಾರ್ ಬೆಟರ್’ನ ಬಗೆಗಿನ ಈ ಸರಣಿಯಲ್ಲಿ ಮುಂದುವರಿದ ಲೇಖನವಾಗಿ ತೆರೆಯ ಮೇಲಿನ…

View More ಕಿರು-ತೆರೆ ವೃತ್ತಿ ಬದುಕಿನ ಸವಾಲುಗಳು

ಭೀಕರ ರಸ್ತೆ ಅಪಘಾತಕ್ಕೆ 9 ಜನ ಬಲಿ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಸಮೀಪ ಶುಕ್ರವಾರ ನಸುಕಿನ ಜಾವ ವಿಜಯಪುರ- ಜೇವರ್ಗಿ ಹೆದ್ದಾರಿಯ ಬಂದಾಳ ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ (ಮಿನಿ ಲಾರಿ) ನಡುವೆ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಕ್ರೂಸರ್‌ನಲ್ಲಿದ್ದ 9…

View More ಭೀಕರ ರಸ್ತೆ ಅಪಘಾತಕ್ಕೆ 9 ಜನ ಬಲಿ

ಬಜಾರ್‌ದಲ್ಲಿ ಯುವಕನ ಬರ್ಬರ ಕೊಲೆ

ತಾಳಿಕೋಟೆ: ಪಟ್ಟಣದ ಕತ್ರಿ ಮುಖ್ಯ ಬಜಾರ್‌ದಲ್ಲಿ ಬೆಳಗ್ಗೆ ಹೋಟೆಲ್‌ಗೆ ಟೀ ಕುಡಿಯಲು ಕರೆದು ಹಾಡುಹಗಲೇ ಯುವಕನ ಬರ್ಬರ ಕೊಲೆ ಮಾಡಲಾಗಿದೆ. ಬಾಗಲಕೋಟೆ ಟೀಚರ್ ಕಾಲನಿಯ ಯಾಜಹ್ಮದ ಚಾಂದಸಾಬ ಲೋಣಿ (26) ಮೃತ ದುರ್ದೈವಿ. ಈತನ…

View More ಬಜಾರ್‌ದಲ್ಲಿ ಯುವಕನ ಬರ್ಬರ ಕೊಲೆ

ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ತಾಳಿಕೋಟೆ: ಭಾರತಕ್ಕೆ ಸ್ವಾತಂತ್ರೃ ಬಂದಾಗಲೇ ಯುದ್ಧ ಸನ್ನಿವೇಶ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಯುದ್ಧ ಭೀತಿಯ ವಾತಾವರಣ ಇದ್ದರೂ ವೀರ ಸೈನಿಕರ ಕಾವಲಿನಿಂದ ದೇಶವಾಸಿಗಳು ನೆಮ್ಮದಿಯಾಗಿದ್ದೇವೆ ಎಂದು ಪ್ರೊ.ದಿನಕರ ಜೋಶಿ ಹೇಳಿದರು. ಪಟ್ಟಣದ ನಿಮಿಷಾಂಬಾದೇವಿ…

View More ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ಮನುಷ್ಯನಷ್ಟೇ ಬದುಕುವ ಸ್ವಾತಂತ್ರ್ಯ ಪಕ್ಷಿಗಳಿಗಿದೆ

ಮುದ್ದೇಬಿಹಾಳ: ಪರಿಸರದಲ್ಲಿರುವ ಪಕ್ಷಿಗಳು ಹಾಗೂ ಪ್ರಾಣಿಗಳು, ಮನುಷ್ಯರಷ್ಟೇ ಬದುಕುವ ಸ್ವಾತಂತ್ರ್ಯ ಹೊಂದಿವೆ. ಈ ಬದುಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಎಂಜಿವಿಸಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ವಿ. ಗುರುಮಠ ಹೇಳಿದರು. ಪಟ್ಟಣದ…

View More ಮನುಷ್ಯನಷ್ಟೇ ಬದುಕುವ ಸ್ವಾತಂತ್ರ್ಯ ಪಕ್ಷಿಗಳಿಗಿದೆ