ಪಡಿತರ ಪರಿಪಾಟಲು!

ಕುಂದಾಪುರ: ಪಡಿತರ ಚೀಟಿ ಇಲ್ಲದೆ ಬದುಕು ಕಟ್ಟಿಕೊಳ್ಳುವುದು ಕಷ್ಟ ಎಂಬಂತಾಗಿದೆ. ತುತ್ತು ಅನ್ನದಿಂದ ಹಿಡಿದು, ಸರ್ಕಾರದ ಸೌಲಭ್ಯದವರಗೆ, ಅನಾರೋಗ್ಯದಿಂದ ಅಂತ್ಯ ಸಂಸ್ಕಾರದ ತನಕ ಪಡಿತರ ಚೀಟಿಗೆ ಅವಲಂಬಿತ.! ಪಡಿತರ ಚೀಟಿ ಪಡಿಪಾಟಲಿಗೆ ಪರದಾಡುವಂತೆ ಆಗಿದೆ.…

View More ಪಡಿತರ ಪರಿಪಾಟಲು!

ನದಿಗಿಳಿದ ವಿದ್ಯಾರ್ಥಿಗಳು ನೀರುಪಾಲು

ಬೈಂದೂರು: ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಂಜಾಲು ಎಡಮಾವಿನ ಹೊಳೆಯ ಬೊಬ್ಬರ್ಯ ಗುಂಡಿ ಎಂಬಲ್ಲಿ ಕಾಲು ತೊಳೆಯಲೆಂದು ನದಿಗಿಳಿದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಕಂಬದಕೋಣೆ ಗ್ರಾಮದ ಹಳಗೇರಿ ದೊಡ್ಮನೆ ವೆಂಕಪ್ಪ ಶೆಟ್ಟಿ…

View More ನದಿಗಿಳಿದ ವಿದ್ಯಾರ್ಥಿಗಳು ನೀರುಪಾಲು

ಅರ್ಧಕ್ಕೆ ಸ್ಥಗಿತಗೊಂಡ ಮರವಂತೆ ಬಂದರು ನಿರ್ಮಾಣ ಕಾಮಗಾರಿ

ಬಿ.ರಾಘವೇಂದ್ರ ಪೈ ಗಂಗೊಳ್ಳಿರಾಜ್ಯದ ಮೊದಲ ‘ಯು’ ಶೇಪ್ ಮಾದರಿಯ ಮರವಂತೆಯ ಹೊರ ಬಂದರು ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ವರ್ಷ ಕಳೆದರೂ, ಇನ್ನೂ ಆರಂಭಗೊಂಡಿಲ್ಲ. ಸಾಂಪ್ರದಾಯಿಕ ಮೀನುಗಾರಿಕಾ ಬಂದರು ಎಂದೇ ಹೆಸರಾದ ಮರವಂತೆಯಲ್ಲಿ ಮೀನುಗಾರಿಕೆಗೆ…

View More ಅರ್ಧಕ್ಕೆ ಸ್ಥಗಿತಗೊಂಡ ಮರವಂತೆ ಬಂದರು ನಿರ್ಮಾಣ ಕಾಮಗಾರಿ

ಕೃಷಿಗೆ ಅಕಾಲಿಕ ಮಳೆ ರಗಳೆ

ಬೆಳ್ಮಣ್: ಸಾಲ ಮಾಡಿ ಎಕರೆಗಟ್ಟಲೆ ಕೃಷಿ ಭೂಮಿ ಉತ್ತು ಬಿತ್ತಿ ಬೆಳೆದು, ಇನ್ನೇನು ಕಟಾವಿಗೆ ಬಂದಾಗ ಸುರಿಯುತ್ತಿರುವ ಅಕಾಲಿಕ ಮಳೆ ಗ್ರಾಮೀಣ ಭಾಗದ ರೈತರ ನಿದ್ದೆ ಕೆಡಿಸಿದೆ. ಅಕ್ಟೋಬರ್ ಎರಡನೇ ವಾರ ಕಾಣಿಸಿಕೊಂಡ ಭಾರಿ…

View More ಕೃಷಿಗೆ ಅಕಾಲಿಕ ಮಳೆ ರಗಳೆ

ಫ್ಲೈ ಓವರ್‌ಗೆ ವರ್ಷ 10!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಫ್ಲೈ ಓವರ್ ಕಾಮಗಾರಿ ಆರಂಭಿಸಿ 10 ವರ್ಷ ಪೂರೈಸಿದರೆ, ಅಂಡರ್‌ಪಾಸ್ ಕೆಲಸಕ್ಕೆ ಐದು ವರ್ಷ! ರಸ್ತೆ ಹಾಗೂ ಬ್ರಿಜ್‌ಗಳ ಅರೆಬರೆ ಕಾಮಗಾರಿ, ಸುಗಮ ಸಂಚಾರಕ್ಕಾಗಿ ಕೈಗೊಂಡ ಹೆದ್ದಾರಿ ವಿಸ್ತರಣೆ…

View More ಫ್ಲೈ ಓವರ್‌ಗೆ ವರ್ಷ 10!

ಉದ್ಘಾಟನೆಗೆ ಸಿದ್ಧ ಪಡುಬಿದ್ರಿ ಪಂಚಾಯಿತಿ ಕಟ್ಟಡ

ಹೇಮನಾಥ್ ಪಡುಬಿದ್ರಿಅನುದಾನದ ಹೊಂದಾಣಿಕೆಯ ಸ್ಪಷ್ಟತೆಯಿಲ್ಲದೆ ಅಪೂರ್ಣವಾಗಿದ್ದ ಪಡುಬಿದ್ರಿ ಗ್ರಾಮ ಪಂಚಾಯಿತಿ ಕಟ್ಟಡ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳಿಸಿ ಪ್ರಸಕ್ತ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ. ಅದಾನಿ-ಯುಪಿಸಿಎಲ್ ಸಿಎಸ್‌ಆರ್ ಅನುದಾನ ರೂ.50 ಲಕ್ಷ, ಗ್ರಾಮವಿಕಾಸ ಹಾಗೂ ಗ್ರಾಮ ಸ್ವರಾಜ್ಯ…

View More ಉದ್ಘಾಟನೆಗೆ ಸಿದ್ಧ ಪಡುಬಿದ್ರಿ ಪಂಚಾಯಿತಿ ಕಟ್ಟಡ

ಕರಾವಳಿಗೆ ಹಿಂಗಾರು ಪ್ರವೇಶ

ಮಂಗಳೂರು/ಉಡುಪಿ: ಕರಾವಳಿ ಸಹಿತ ರಾಜ್ಯದಲ್ಲಿ ಮುಂಗಾರು ಪ್ರತಾಪ ಕೊನೆಗೊಂಡಿದ್ದು, ಬುಧವಾರ ಗುಡುಗು- ಮಿಂಚಿನ ಅಬ್ಬರದೊಂದಿಗೆ ಹಿಂಗಾರು ಮಳೆಯ ಪ್ರವೇಶವಾಗಿದೆ. ಬುಧವಾರ ಮಳೆಯ ನಿರೀಕ್ಷೆಯಲ್ಲಿದ್ದ ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಧ್ಯಾಹ್ನ ಬಳಿಕ ಗುಡುಗು ಸಿಡಿಲು ಸಹಿತ…

View More ಕರಾವಳಿಗೆ ಹಿಂಗಾರು ಪ್ರವೇಶ

ನಿರ್ವಹಣೆ ಇಲ್ಲದೆ ಸೊರಗಿದ ಶೌಚಗೃಹ

ಪಡುಬಿದ್ರಿ: ಕಳೆದ ಒಂದು ತಿಂಗಳಿನಿಂದ ಸೂಕ್ತ ನಿರ್ವಹಣೆಯಿಲ್ಲದೆ ಪಡುಬಿದ್ರಿ ಪೇಟೆ ಬಳಿ ಇರುವ ಸಾರ್ವಜನಿಕ ಶೌಚಗೃಹ ಬಳಕೆಗೆ ಅಯೋಗ್ಯವಾಗಿದೆ. ಗ್ರಾಮ ಪಂಚಾಯಿತಿಗೆ ಸೇರಿದ ಈ ಶೌಚಗೃಹವನ್ನು ಐದು ವರ್ಷಗಳಿಂದ ಖಾಸಗಿ ಸಂಸ್ಥೆಯೊಂದು ಸಿಬ್ಬಂದಿ ನೇಮಿಸಿ…

View More ನಿರ್ವಹಣೆ ಇಲ್ಲದೆ ಸೊರಗಿದ ಶೌಚಗೃಹ

ಪೂರ್ಣಗೊಳ್ಳದ ವಸತಿ ಯೋಜನೆ

ಹೇಮನಾಥ್ ಪಡುಬಿದ್ರಿ ಫಲಾನುಭವಿಗಳು, ಸರ್ಕಾರ ಹಾಗೂ ನಿರ್ಮಿತಿ ಕೇಂದ್ರದ ನಡುವಿನ ಸಮಸ್ಯೆಗಳಿಂದ ಹೆಜಮಾಡಿ ಟೋಲ್ ಪ್ಲಾಜಾ ಸಮೀಪದ ಶಿವನಗರದ 14 ಕುಟುಂಬಗಳಿಗೆ ಹೆಜಮಾಡಿ ಗ್ರಾಪಂ ಸಮೀಪ ಸರ್ಕಾರಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳು ಮೂರು…

View More ಪೂರ್ಣಗೊಳ್ಳದ ವಸತಿ ಯೋಜನೆ

ಮುಂಗಾರು ಅಂತ್ಯದಲ್ಲಿ ಚುರುಕಾದ ಮಳೆ

ಮಂಗಳೂರು/ಉಡುಪಿ: ಮುಂಗಾರು ಮುಗಿದು ಹಿಂಗಾರು ಆರಂಭಗೊಳ್ಳುವ ಹೊತ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಚುರುಕುಗೊಂಡಿದೆ. ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಹಗಲು ವೇಳೆಯಲ್ಲೇ ಗುಡುಗು ಸಹಿತ ಮಳೆಯಾಗಿದ್ದು, ರಾತ್ರಿಯವರೆಗೂ ಮುಂದುವರಿಯಿತು. ಗ್ರಾಮಾಂತರ ಭಾಗದ ಕೆಲವೆಡೆ ಕೃತಕ…

View More ಮುಂಗಾರು ಅಂತ್ಯದಲ್ಲಿ ಚುರುಕಾದ ಮಳೆ