ಸಹಿಷ್ಣುತೆ ಹಿಂದು ಧರ್ಮದ ಸಾರ

ತುಮಕೂರು: ಧರ್ಮ, ದೇವರ ಹೆಸರಿನಲ್ಲಿ ದೇಶದ ಐಕ್ಯತೆ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ ನೀಡಿದರು. ತಾಲೂಕಿನ ಐನಾಪುರದಲ್ಲಿ ಭಾನುವಾರ ಶ್ರೀಮೋಕ್ಷ ಲಕ್ಷ್ಮೀರಂಗನಾಥ ಹಾಗೂ ಫಲಪ್ರದ ಆಂಜನೇಯ ದೇವಾಲಯದ…

View More ಸಹಿಷ್ಣುತೆ ಹಿಂದು ಧರ್ಮದ ಸಾರ

ಸಿದ್ಧಗಂಗಾ ಶ್ರೀಗಳಿಗೆ ಆಯುರ್ವೆದ ಚಿಕಿತ್ಸೆ

ತುಮಕೂರು: ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿತಿಗತಿ ಕುರಿತು ಸುತ್ತೂರುಶ್ರೀ, ಸಿದ್ದಲಿಂಗಶ್ರೀ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾನುವಾರ ಸಂಜೆ ಸಮಾಲೋಚಿಸಿದರು. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ವೈದ್ಯರು ಆಯುರ್ವೆದ ಚಿಕಿತ್ಸೆಯನ್ನೂ ಆರಂಭಿಸಿದ್ದಾರೆ. ಆರೋಗ್ಯ ಸುಧಾರಣೆಗೆ…

View More ಸಿದ್ಧಗಂಗಾ ಶ್ರೀಗಳಿಗೆ ಆಯುರ್ವೆದ ಚಿಕಿತ್ಸೆ

ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ

ಪಟ್ಟನಾಯಕನಹಳ್ಳಿ: ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರೆಗೆ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಭಾನುವಾರ ಓಂಕಾರೇಶ್ವರ ಸ್ವಾಮಿ ರಥಕ್ಕೆ ಕಳಶ ಪ್ರತಿಷ್ಠಾಪಿಸುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ ಧರ್ಮ ಧ್ವಜ ಸ್ಥಾಪನೆ, ರಾತ್ರಿ…

View More ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ

ರೈತ ಲಾಭದ ಲೆಕ್ಕಾಚಾರ ಹಾಕಲ್ಲ

ತುಮಕೂರು: ಎಲ್ಲರಂತೆ ರೈತನೂ ಲಾಭದ ಲೆಕ್ಕಾಚಾರ ಹಾಕಿ ವ್ಯವಸಾಯ ಮಾಡಿದರೆ ಬಹುತೇಕರು ಹಸಿವಿನಿಂದ ಸಾಯುವ ಸ್ಥಿತಿ ನಿರ್ವಣವಾಗಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು. ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನಿಂದ ಭಾನುವಾರ…

View More ರೈತ ಲಾಭದ ಲೆಕ್ಕಾಚಾರ ಹಾಕಲ್ಲ

ಫೆ.2, 3ರಂದು ಬೃಹತ್ ಉದ್ಯೋಗ ಮೇಳ

ತುಮಕೂರು: ನಗರದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಫೆ.2 ಹಾಗೂ 3ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ನಿರ್ದೇಶಿಸಿದರು. ಜಿಲ್ಲಾಧಿಕಾರಿ ಕಚೇರಿ…

View More ಫೆ.2, 3ರಂದು ಬೃಹತ್ ಉದ್ಯೋಗ ಮೇಳ

ಮೇವು ಬ್ಯಾಂಕ್, ಗೋಶಾಲೆ ತೆರೆಯಿರಿ

ತುಮಕೂರು: ಬರಪೀಡಿತ ತಾಲೂಕುಗಳಲ್ಲಿ ಮೇವು ಬ್ಯಾಂಕ್ ಹಾಗೂ ಗೋಶಾಲೆ ಆರಂಭಿಸಲು ಒತ್ತಾಯಿಸಿ ಶನಿವಾರ ಬಿಜಿಎಸ್ ವೃತ್ತದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟಿಸಿದರು. ಬರ ನಿರ್ವಹಣೆಯಲ್ಲಿ ವಿಫಲರಾಗಿರುವ ಜಿಲ್ಲಾಡಳಿತ ಹಾಗೂ…

View More ಮೇವು ಬ್ಯಾಂಕ್, ಗೋಶಾಲೆ ತೆರೆಯಿರಿ

ವೇಮನರ ಸಂದೇಶದಿಂದ ಒಳಿತು

ತುಮಕೂರು: ರೆಡ್ಡಿ ಜನಾಂಗ ಬಲಿಷ್ಟವಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ರೆಡ್ಡಿ ಜನಸಂಘದ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಶನಿವಾರ ನಡೆದ ಮಹಾಯೋಗಿ ವೇಮನ…

View More ವೇಮನರ ಸಂದೇಶದಿಂದ ಒಳಿತು

ಹಠ ಹಿಡಿದು ಕೊಳವೆ ಬಾವಿ ಕೊರೆಸಿ ನೀರು ಪಡೆದರು!

ಪಾವಗಡ: ಕೊಳವೆಬಾವಿ ಕೊರೆಸುವಂತೆ ಆಗ್ರಹಿಸಿ ತಿಮ್ಮಮನಹಳ್ಳಿ ಗ್ರಾಮಸ್ಥರು ಕೊಳವೆಬಾವಿ ಲಾರಿ ತಡೆದು, ಖಾಲಿ ಕೊಡಗಳೊಂದಿಗೆ ಗುರುವಾರ ಧರಣಿ ನಡೆಸಿ ನೀರು ಪಡೆಯುವಲ್ಲಿಯೂ ಯಶಸ್ವಿಯಾದರು. ತಿಮ್ಮಮ್ಮನಹಳ್ಳಿಯಲ್ಲಿ 2 ಸಾವಿರ ಜನಸಂಖ್ಯೆ ಇದ್ದು, ನೀರಿನ ಅಭಾವ ನೀಗಿಸಲು…

View More ಹಠ ಹಿಡಿದು ಕೊಳವೆ ಬಾವಿ ಕೊರೆಸಿ ನೀರು ಪಡೆದರು!

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ

ಶಿರಾ: ತಾಲೂಕಿನ ಹಾಸ್ಟೆಲ್​ಗಳಲ್ಲಿ ವಾರ್ಡನ್​ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬಯೋಮೆಟ್ರಿಕ್ ಹಾಜರಾತಿಗೂ ಭೌತಿಕ ಹಾಜರಾತಿಗೂ ವ್ಯತ್ಯಾಸವಿದೆ. ಮೇಲುಕುಂಟೆ ಗೊಲ್ಲಹಳ್ಳಿಯಲ್ಲಿ 2 ವರ್ಷದಿಂದ ಅಡುಗೆಯವನು ಕೆಲಸಕ್ಕೆ ಬರದಿದ್ದರೂ ದಿನಸಿ ಖರೀದಿಸುತ್ತಿರುವ ಕುರಿತು ಶುಕ್ರವಾರ ತಾಪಂ ಸಾಮಾನ್ಯ…

View More ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ

ಪೊಲೀಸ್ ವ್ಯವಸ್ಥೆ ಇನ್ನಷ್ಟು ‘ಸ್ಮಾರ್ಟ್’

ತುಮಕೂರು: ಸೈಬರ್ ಕ್ರೖೆಂ ಹೆಚ್ಚುತ್ತಿರುವುದರಿಂದ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ‘ಸ್ಮಾರ್ಟ್’ ಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಹೇಳಿದರು. ಆನ್​ಲೈನ್ ವಂಚನೆ, ಸೈಬರ್​ಕ್ರೖೆಂ, ವೈಟ್ ಕಾಲರ್ ಅಪರಾಧಗಳ ಪ್ರಮಾಣ ಹೆಚ್ಚುತ್ತಿದ್ದು, ಇದರ ತಡೆಗೆ ಸೂಕ್ತ…

View More ಪೊಲೀಸ್ ವ್ಯವಸ್ಥೆ ಇನ್ನಷ್ಟು ‘ಸ್ಮಾರ್ಟ್’