ಬೊಂಬೆನಗರಿ ಚನ್ನಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಅಯೋಮಯ

ಚನ್ನಪಟ್ಟಣ: ಇದ್ದೂ ಇಲ್ಲದಂತಿರುವ ಟ್ರಾಫಿಕ್ ಸಿಗ್ನಲ್ ದೀಪ, ಅಡ್ಡಾದಿಡ್ಡಿ ಪಾರ್ಕಿಂಗ್, ಬಳಕೆಯಾಗದ ಸರ್ವೀಸ್ ರಸ್ತೆ, ಸಂಚಾರ ನಿಯಂತ್ರಣ ಬಿಟ್ಟು ದಂಡ ವಸೂಲಿಗೆ ನಿಂತ ಪೊಲೀಸರು… ಈ ಎಲ್ಲ ಅವ್ಯವಸ್ಥೆಯಿಂದಾಗಿ ಬೊಂಬೆ ನಗರಿ ಸಂಚಾರ ವ್ಯವಸ್ಥೆ…

View More ಬೊಂಬೆನಗರಿ ಚನ್ನಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಅಯೋಮಯ

ಶ್ರೀಗಳ ಹುಟ್ಟೂರಿಗೆ ತಲಾ 25 ಕೋಟಿ ರೂ.

ರಾಮನಗರ: ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಮಹಾನ್ ಚೇತನಗಳ ಹುಟ್ಟೂರಿನ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಹುಟ್ಟಿ ತ್ರಿವಿಧ ದಾಸೋಹದ ಮೂಲಕ ಇಡೀ ದೇಶವೇ ನಿಬ್ಬೆರಗಾಗುವಂತೆ ಸೇವೆ ಮಾಡಿದ್ದ…

View More ಶ್ರೀಗಳ ಹುಟ್ಟೂರಿಗೆ ತಲಾ 25 ಕೋಟಿ ರೂ.

ಚನ್ನಮಾನಹಳ್ಳಿ ಡೇರಿಗೆ ಪ್ರಶಸ್ತಿ

ರಾಮನಗರ: ಹೈನುಗಾರಿಕಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಸಂಘ ಮತ್ತು ಅವಲಂಬಿತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಮುಲ್ ನಿರ್ದೇಶಕ ಪಿ.ನಾಗರಾಜು ಅಭಿಪ್ರಾಯಪಟ್ಟರು. ತಾಲೂಕಿನ ಮಾಯಗಾನಹಳ್ಳಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ 2018-19ನೇ ಸಾಲಿನ…

View More ಚನ್ನಮಾನಹಳ್ಳಿ ಡೇರಿಗೆ ಪ್ರಶಸ್ತಿ

ಬೂತ್‌ಮಟ್ಟದಲ್ಲಿ ಸಂಘಟನೆ ಅಗತ್ಯ

ರಾಮನಗರ: ಹಳೇ ವೈಷಮ್ಯಗಳನ್ನು ಮರೆತು ಪಕ್ಷವನ್ನು ಬೂತ್‌ಮಟ್ಟದಲ್ಲಿ ಸಕ್ರಿಯವಾಗಿ ಕಟ್ಟಿ ಬಲಪಡಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಸುನಿಲ್ ಕುಮಾರ್ ಸುರಾನ ಅಭಿಪ್ರಾಯಪಟ್ಟರು. ಬಿಡದಿಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಬಿಜೆಪಿ ಸಾಂಸ್ಥಿಕ ಚುನಾವಣೆ…

View More ಬೂತ್‌ಮಟ್ಟದಲ್ಲಿ ಸಂಘಟನೆ ಅಗತ್ಯ

ಕ್ಷೀರೋತ್ಪನ್ನ ಆಮದು ನಿರ್ಧಾರಕ್ಕೆ ವಿರೋಧ

ಚನ್ನಪಟ್ಟಣ: ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದುಕೊಳ್ಳುವ ಒಪ್ಪಂದದ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ಕಕಜವೇ) ಕಾರ್ಯಕರ್ತರು ನಗರದ ಅಂಚೆ ಕಚೇರಿ ವೃತ್ತದಲ್ಲಿ ಮಂಗಳವಾರ ಉಚಿತವಾಗಿ…

View More ಕ್ಷೀರೋತ್ಪನ್ನ ಆಮದು ನಿರ್ಧಾರಕ್ಕೆ ವಿರೋಧ

ರಾಮನಗರ ಜಿಪಂಗೆ ಬಸಪ್ಪ ಅಧ್ಯಕ್ಷ

ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಕನಕಪುರ ತಾಲೂಕು ಹೊಸದುರ್ಗ ಕ್ಷೇತ್ರದ ಜಿಪಂ ಸದಸ್ಯ ಎಚ್.ಬಸಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಚ್.ಬಸಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ…

View More ರಾಮನಗರ ಜಿಪಂಗೆ ಬಸಪ್ಪ ಅಧ್ಯಕ್ಷ

ಪಂಪ, ಕುಮಾರವ್ಯಾಸರ ಸಂದೇಶ ಸಾರ್ವಕಾಲಿಕ

ಚನ್ನಪಟ್ಟಣ: ಕಾವ್ಯಗಳ ಮೂಲಕ ಭೂತ, ವರ್ತಮಾನ ಹಾಗೂ ಭವಿಷ್ಯದ ಸಾರ್ವತ್ರಿಕ ಸತ್ಯ ಬರೆದವರು ಪಂಪ ಮತ್ತು ಕುಮಾರವ್ಯಾಸ ಎಂದು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ, ವಿಜಯವಾಣಿ ಅಂಕಣಕಾರ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ…

View More ಪಂಪ, ಕುಮಾರವ್ಯಾಸರ ಸಂದೇಶ ಸಾರ್ವಕಾಲಿಕ

ರಾರಾಜಿಸುತ್ತಿವೆ ಬ್ಯಾನರ್‌ಗಳು

ಚನ್ನಪಟ್ಟಣ: ನಗರದ ಹಲವೆಡೆ ರಾರಾಜಿಸುತ್ತಿರುವ ಪ್ಲಾಸ್ಟಿಕ್ ಪ್ಲೆಕ್ಸ್, ಬ್ಯಾನರ್‌ಗಳನ್ನು ಗಮನಿಸಿದಾಗ ನಗರಾದ್ಯಂತ ಅ.2ರ ಗಾಂಧಿ ಜಯಂತಿಯಂದು ನಗರಸಭೆ ನಡೆಸಿದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಜಾಥಾ ಕೇವಲ ಕಾಟಾಚಾರವೇ ಎಂಬ ಪ್ರಶ್ನೆ ಮೂಡಿಸಿದೆ. ದೇಶಾದ್ಯಂತ ಸಂಪೂರ್ಣ…

View More ರಾರಾಜಿಸುತ್ತಿವೆ ಬ್ಯಾನರ್‌ಗಳು

ಜೆಡಿಎಸ್ ದುಸ್ಥಿತಿಗೆ ಕುಟುಂಬ ‘ರಾಜ’ಕಾರಣ

ಮಾಗಡಿ: ಜೆಡಿಎಸ್ ಪಕ್ಷವನ್ನು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಕುಟುಂಬದ ಆಸ್ತಿಯನ್ನಾಗಿ ಬಳಸಿಕೊಳ್ಳದೆ ಸಾರ್ವಜನಿಕ ಸ್ವತ್ತು, ರಾಜ್ಯದ ಸ್ವತ್ತು ಎಂಬ ಭಾವಿಸಿ ಅಧಿಕಾರ ನಡೆಸಿದ್ದರೆ ಪಕ್ಷ ಇಂದು ಸದೃಢವಾಗಿ ಬೆಳೆಯುತ್ತಿತ್ತು ಎಂದು ಮಾಜಿ ಶಾಸಕ ಎಚ್.ಸಿ.…

View More ಜೆಡಿಎಸ್ ದುಸ್ಥಿತಿಗೆ ಕುಟುಂಬ ‘ರಾಜ’ಕಾರಣ

ಜನಪದ ಎಂದಿಗೂ ಅಳಿಯದ ಕಲೆ

ರಾಮನಗರ: ಸಾಲಿಗ್ರಾಮ ಶಿಲೆಯ ವಯಸ್ಸು ಎಷ್ಟು ಎಂದು ಬೇಕಾದರೂ ಹೇಳಬಹುದು, ಆದರೆ ಜಾನಪದ ಕಲೆಯ ವಯಸ್ಸನ್ನು ಅಳತೆ ಮಾಡಲು ಸಾಧ್ಯವಿಲ್ಲ ಎಂದು ಫೌಂಡೇಷನ್ ಫಾರ್ ಕ್ವಾಲಿಟಿ ಇಂಡಿಯಾದ ಸಿಇಒ ಡಾ.ತುಪ್ಪಿಲ್ ವೆಂಕಟೇಶ್ ಹೇಳಿದರು. ಜಾನಪದ…

View More ಜನಪದ ಎಂದಿಗೂ ಅಳಿಯದ ಕಲೆ