24 C
Bangalore
Sunday, December 8, 2019

ರಾಯಚೂರು

ನಾಡ ಕಚೇರಿ ನಿರ್ಮಾಣಕ್ಕೆ ಭೂಮಿಪೂಜೆ

ಗಿಣವಾರ ಗ್ರಾಮಕ್ಕೆ ಗ್ರಾಮ ವಿಕಾಸ ಯೋಜನೆಯಡಿ 1 ಕೋಟಿ ರೂ. ಅನುದಾನ ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ನಾಡ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕ...

ಸಿಂಧನೂರು ರಾಯರ ಮಠಕ್ಕೆ ಈಶಪ್ರಿಯತೀರ್ಥರ ಭೇಟಿ

ಸಿಂಧನೂರು: ಉಡುಪಿಯ ಅದಮಾರು ಮಠದ ಕಿರಿಯ ಸ್ವಾಮಿ ಈಶಪ್ರಿಯತೀರ್ಥರು ನಗರದ ರಾಘವೇಂದ್ರಸ್ವಾಮಿಗಳ ಮಠಕ್ಕೆ ಶನಿವಾರ ಭೇಟಿ ನೀಡಿದರು. ಬಳಿಕ ಮಾತನಾಡಿ, ಜ.18ರಿಂದ 2022 ಜ.18 ರವರೆಗೆ ಶ್ರೀಕೃಷ್ಣ ಪೂಜಾ ಪರ್ಯಾಯ ಪೀಠಾರೋಹಣದಲ್ಲಿರುತ್ತೇನೆ....

ರಕ್ತ ಕೊಟ್ಟೇವು, ನಿಶ್ಚಿತ ಪಿಂಚಣಿ ಬಿಡೆವು – ಎನ್‌ಪಿಎಸ್ ವಿರೋಧಿಸಿ ನೌಕರರಿಂದ ರಕ್ತದಾನ

ರಾಯಚೂರು: ಸರ್ಕಾರಿ ನೌಕರರ ವಿರೋಧಿಯಾಗಿರುವ ನೂತನ ಪಿಂಚಣಿ ಯೋಜನೆ ರದ್ದು ಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಎನ್‌ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ರಕ್ತದಾನ ಮಾಡುವ ಮೂಲಕ ವಿಭಿನ್ನವಾಗಿ ಶನಿವಾರ ಪ್ರತಿಭಟನೆ...

ಅಂಗಡಿಗಳ ತೆರವು, ಪರಿಹಾರಕ್ಕೆ ಒತ್ತಾಯಿಸಿ ಬೀದಿಬದಿ ವ್ಯಾಪಾರಿಗಳಿಂದ ಎಸಿಗೆ ಮನವಿ

ಲಿಂಗಸುಗೂರು: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಶುಕ್ರವಾರ ನಡುರಾತ್ರಿ ಜೆಸಿಬಿ ಮೂಲಕ ಅಂಗಡಿಗಳನ್ನು ಕೆಡವಿದ್ದು, ಪರಿಹಾರ ಕೊಡಿಸಬೇಕೆಂದು ಎಸಿ ಡಾ.ದಿಲೀಷ್ ಶಶಿಗೆ ಬೀದಿಬದಿ ವ್ಯಾಪಾರಿಗಳು ಶನಿವಾರ ಮನವಿ ಸಲ್ಲಿಸಿದರು. ನಾವು ತೆರವುಗೊಳಿಸಲು ಹೇಳಿಲ್ಲವೆಂದು...

ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ಮೊಸಳೆ ಪತ್ತೆ

ಲಿಂಗಸುಗೂರು: ತಾಲೂಕಿನ ನವಲಿ ಜಡೆಶಂಕರಲಿಂಗೇಶ್ವರ ದೇವಸ್ಥಾನ ಹತ್ತಿರ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಪ್ರಸಕ್ತ ವರ್ಷ ವಿಪರೀತ ಸುರಿದ ಮಳೆಯಿಂದಾಗಿ...

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೆನುಪ್ರಕಾರ ಊಟ ನೀಡಲು ಬಾಲಕರ ಪದವಿ ಪೂರ್ವ ವಸತಿ ನಿಲಯ ವಿದ್ಯಾರ್ಥಿಗಳ ಆಗ್ರಹ

ಮಾನ್ವಿ: ಪಟ್ಟಣದ ಬಾಲಕರ ಪದವಿ ಪೂರ್ವ ವಸತಿ ನಿಲಯದಲ್ಲಿ ಊಟದಲ್ಲಿ ಬಾಲಹುಳುಗಳು ಇರುವುದನ್ನು ಖಂಡಿಸಿ ವಿದ್ಯಾರ್ಥಿಗಳು ತಾಪಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಬಾಲಕರ ಪದವಿ ಪೂರ್ವ ವಸತಿ ನಿಲಯದಲ್ಲಿ...

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ – ಕನಕದಾಸ ಶಿಕ್ಷಣ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳ ಒತ್ತಾಯ

ಸಿಂಧನೂರು: ಹೈದರಾಬಾದ್ ಪಶು ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕನಕದಾಸ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಸುಕಾಲಪೇಟೆಯಲ್ಲಿರುವ ಶಾಲೆಯಿಂದ ತಹಸಿಲ್ ಕಚೇರಿವರೆಗೆ...

ಸಿಂಧನೂರಿನ ನಿವಾಸಿಗಳಿಗೆ ಸಮರ್ಪಕ ಕುಡಿವ ನೀರು ಪೂರೈಸಿ, ಕರವೇ ಯುವ ಸೇನೆ ಕಾರ್ಯಕರ್ತರ ಒತ್ತಾಯ

ಸಿಂಧನೂರು: ಮೂಲಸೌಕರ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದಿಂದ ನಗರಸಭೆ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಬುಧವಾರ...

ಉದ್ಯೋಗ ಖಾತ್ರಿ ಸಮರ್ಪಕ ಅನುಷ್ಠಾನಗೊಳಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಕೂಲಿಕಾರರ ಪ್ರತಿಭಟನೆ

ಸಿಂಧನೂರು: ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕು ಹಾಗೂ ಕೆಲಸ ನೀಡದ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಾಪಂ ಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ...

ಬಾಕಿ ವೇತನ ಪಾವತಿಸಲು ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ಒತ್ತಾಯ

ದೇವದುರ್ಗ: ತಾಲೂಕಿನ ವಿವಿಧ ಇಲಾಖೆ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರಿಗೆ ಬಾಕಿ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ನೇತೃತ್ವದಲ್ಲಿ...

ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲು ವಿದ್ಯಾರ್ಥಿಗಳ ಆಗ್ರಹ, ಸಂಚಾರ ತಡೆದು ಆಕ್ರೋಶ

ಮಸ್ಕಿ: ಹೈದರಾಬಾದ್‌ನಲ್ಲಿ ವೈದ್ಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ದಹನ ಮಾಡಿದ ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕೆಂದು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಹಳೇ...

ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲು ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆ ಒತ್ತಾಯ

ರಾಯಚೂರು: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ರದ್ದು ಪಡಿಸಿದ ಆದೇಶ ಹಿಂಪಡೆದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎಲ್ಲರಿಗೆ ಕೂಡಲೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಂತೆ ಸ್ಟೂಡೆಂಟ್ ಇಸ್ಲಾಮಿಕ್...
- Advertisement -

Trending News

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ ಇರದು;...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ....

VIDEO: ಶತಕ ಬಾರಿಸಿ ಔಟಾದ ವಿರಾಟ್ ಕೊಹ್ಲಿ ಮೈದಾನದಿಂದ ಹೊರಹೋಗುತ್ತಿದ್ದಾಗ ಬಾಂಗ್ಲಾ...

ಕೋಲ್ಕತ: ಇಲ್ಲಿನ ಈಡನ್​ ಗಾರ್ಡನ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಪಿಂಕ್​...

ಮಹಾರಾಷ್ಟ್ರದ ಹೊಸ ಮೈತ್ರಿಸರ್ಕಾರ ರಾಜಕೀಯ ಚಿತ್ರಣವನ್ನೇ ಬದಲಿಸಬಹುದೆಂದ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡರು

ಮೈಸೂರು: ಮಹಾರಾಷ್ಟ್ರದ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ಮೈತ್ರಿ ಸರ್ಕಾರದ ಬಗ್ಗೆ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ...

ವಾರ ಭವಿಷ್ಯ: ಈ ರಾಶಿಯವರು ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸಿ. ಇಲ್ಲದಿದ್ದರೆ...

ಮೇಷ: ನೀವು ಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನು...

VIDEO| ಬೃಹತ್​ ಗಾತ್ರದ ಹೆಬ್ಬಾವಿನ ಮಿಂಚಿನ ವೇಗದ ಬೇಟೆಯನ್ನು ನೋಡಿ ಬೆಕ್ಕಸ...

ನವದೆಹಲಿ: ಹೆಬ್ಬಾವು ಮತ್ತು ಚಿರತೆ ನಡುವಿನ ಕಾದಾಟದ ವಿಡಿಯೋ...

ನಾಯಿಗಳ ಜತೆ ವಾಕಿಂಗ್​ಗೆ ಕಾಡಿಗೆ ಹೋದ ಗರ್ಭಿಣಿ ತುಂಬ ಹೊತ್ತಾದರೂ ಬಾರದಾಗ...

ಪ್ಯಾರಿಸ್​​: ಈಕೆ 6 ತಿಂಗಳ ಗರ್ಭಿಣಿ. ಪ್ರತಿದಿನ ಸಂಜೆ ತನ್ನ ನಾಯಿಗಳೊಂದಿಗೆ...

ಜನರಿಗೆ ದುಃಸ್ವಪ್ನವಾಗಿ ಕಾಡಿದ್ದ ‘ಒಸಮಾ ಬಿನ್​ ಲಾಡೆನ್​’ ಇನ್ನಿಲ್ಲ; ಸಾಯುವ ವೇಳೆ...

ಗುವಾಹಟಿ: ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯ ಸುತ್ತಮುತ್ತಲಿನ ಜನರನ್ನು ಇನ್ನಿಲ್ಲದಂತೆ ಕಾಡಿದ್ದ...

ನಿತ್ಯ ಭವಿಷ್ಯ: ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ವಿಶೇಷ ಎಚ್ಚರ...

ಮೇಷ: ಹತ್ತಾರು ಬಗೆಯ ಒತ್ತಡಗಳನ್ನು ಸೃಷ್ಟಿಸಿಕೊಂಡು ಪರದಾಡುವ ಹಾಗಾಗುತ್ತದೆ....

‘ಕೊಹ್ಲಿ ಹುಟ್ಟುವ ಮೊದಲೇ ಭಾರತ ಕ್ರಿಕೆಟ್​ ತಂಡ ಗೆದ್ದಿತ್ತು ಎಂಬುದು ನೆನಪಿರಲಿ,...

ಮುಂಬೈ: ಕೋಲ್ಕತ್ತದ ಈಡನ್​ಗಾರ್ಡ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಿಂಕ್​ಬಾಲ್ ಟೆಸ್ಟ್​ನಲ್ಲಿ ಮೂರನೇ...