ಮಾತೃ ಗೌರವಿಸದ ಸಮಾಜ ದಾರಿದ್ರೃದ ಸಂಕೇತ

ಕೆ.ಆರ್.ಪೇಟೆ: ಜಗತ್ತಿನಲ್ಲಿ ಮಾತೃವನ್ನು ಗೌರವಿಸದ ಸಮಾಜ ಲೌಕಿಕವಾಗಿ ಮತ್ತು ಬೌದ್ಧಿಕವಾಗಿ ಶ್ರೀಮಂತವಾಗಿದ್ದರೂ, ಅದು ದಾರಿದ್ರ್ಯದ ಸಂಕೇತವಾಗಿರುತ್ತದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಮಠದ ಜಗದ್ಗುರುಗಳಾದ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ತೆಂಡೇಕೆರೆ ಗ್ರಾಮದ…

View More ಮಾತೃ ಗೌರವಿಸದ ಸಮಾಜ ದಾರಿದ್ರೃದ ಸಂಕೇತ

ಅನುದಾನ ಹಂಚಿಕೆ ತಾರತಮ್ಯ…!

ಮಂಡ್ಯ: ಕುಡಿಯುವ ನೀರಿಗೆ ಸಂಬಂಧಿಸಿದ ಅನುದಾನ ಕೊಡಲು ತಾರತಮ್ಯ ಮಾಡುತ್ತಿರುವ ಅಧಿಕಾರಿ ವಿರುದ್ಧ ಜಿಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ನಗರದ ಜಿಪಂನ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆ ಪ್ರಾರಂಭದಲ್ಲಿಯೇ…

View More ಅನುದಾನ ಹಂಚಿಕೆ ತಾರತಮ್ಯ…!

ದಯಾಮರಣ ಕೋರಿ ರೈತರ ಪಾದಯಾತ್ರೆ

ಪಾಂಡವಪುರ: ಗೊರೂರಿನ ಅಣೆಕಟ್ಟೆ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಸರ್ಕಾರ ಪರ್ಯಾಯವಾಗಿ ನೀಡಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಅರಣ್ಯಾಧಿಕಾರಿಗಳು ಅವಕಾಶ ನೀಡದ ಕಾರಣ ಬದುಕುವ ಅವಕಾಶ ಕ್ಷೀಣಿಸುತ್ತಿದೆ. ಹೀಗಾಗಿ ದಯಾ ಮರಣ ಕಲ್ಪಿಸುವಂತೆ ಒತ್ತಾಯಿಸಿ…

View More ದಯಾಮರಣ ಕೋರಿ ರೈತರ ಪಾದಯಾತ್ರೆ

ಸೊಳ್ಳೆಗಳ ಕಾಟದಿಂದ ಉದಯವಾಯ್ತು ಸೊಳ್ಳೆಪುರ !

ಎಂ.ಪಿ.ವೆಂಕಟೇಶ್ ಮದ್ದೂರು: ಆ ಊರಿನಲ್ಲಿ ಎಮ್ಮೆಗಳ ಸಾಕಣೆ ಜತೆಗೆ ಸುತ್ತಲು ನೀರಾವರಿ ಇದ್ದ ಕಾರಣದಿಂದ ಸೊಳ್ಳೆಗಳ ಕಾಟ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಸೊಳ್ಳೆಪುರ ಎಂಬ ಹೆಸರು ನಾಮಕರಣಗೊಂಡು ಇಂದಿಗೂ ಪ್ರಚಲಿತವಾಗಿದೆ. ಸುಮಾರು 70 ವರ್ಷಗಳ…

View More ಸೊಳ್ಳೆಗಳ ಕಾಟದಿಂದ ಉದಯವಾಯ್ತು ಸೊಳ್ಳೆಪುರ !

ಮಸೀದಿ ನಿರ್ಮಿಸಿದ ಸ್ಥಳದಲ್ಲಿ ದೇಗುಲ ಇದ್ದದ್ದು ನಿಜ

ಶ್ರೀರಂಗಪಟ್ಟಣ: ಆಂಜನೇಯ ದೇಗುಲ ಇದ್ದ ಸ್ಥಳದಲ್ಲಿ ಟಿಪ್ಪು ಜಾಮಿಯಾ ಮಸೀದಿ ನಿರ್ಮಾಣ ಮಾಡಿರುವುದು ಸತ್ಯ, ಆದರೆ ಅಂದಿನ ಬಹುಸಂಖ್ಯಾತ ಹಿಂದುಗಳ ಒಪ್ಪಿಗೆ ಪಡೆದುಕೊಂಡು ಕಟ್ಟಿದ್ದಾನೆ ಹೊರತು ವಿರೋಧದ ನಡುವೆ ಅಲ್ಲ ಎಂದು ಹಿರಿಯ ಸಾಹಿತಿ,…

View More ಮಸೀದಿ ನಿರ್ಮಿಸಿದ ಸ್ಥಳದಲ್ಲಿ ದೇಗುಲ ಇದ್ದದ್ದು ನಿಜ

ವಿವಿಧೆಡೆ ಇಂದಿರಾ ಕ್ಯಾಂಟೀನ್‌ಗೆ ಚಾಲನೆ

ಪಾಂಡವಪುರ: ಪಟ್ಟಣದ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವರು, ಹಿಂದಿನ ಸರ್ಕಾರ ಜಾರಿಗೊಳಿಸಿದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ…

View More ವಿವಿಧೆಡೆ ಇಂದಿರಾ ಕ್ಯಾಂಟೀನ್‌ಗೆ ಚಾಲನೆ

10 ರೂ. ನಾಣ್ಯಕ್ಕೆ ಬೆಲೆಯಿಲ್ಲ!

ಮಂಡ್ಯ: ಆರ್‌ಬಿಐ ಹೊರತಂದಿರುವ ಹತ್ತು ರೂ. ನಾಣ್ಯಗಳಿಗೆ ಬೆಲೆ ಇಲ್ಲ ಎಂಬ ಭಾವನೆ ಮತ್ತಷ್ಟು ಹೆಚ್ಚಿದ್ದು, ಯಾರೊಬ್ಬರು ಕೂಡ ಅವುಗಳನ್ನು ಪಡೆದುಕೊಳ್ಳದ್ದರಿಂದ ಸಮಸ್ಯೆ ಉದ್ಭ ವಿಸಿದೆ. 10 ರೂ. ನಾಣ್ಯಗಳು ನಡೆಯಲ್ಲ. ನಾವು ತೆಗೆದು…

View More 10 ರೂ. ನಾಣ್ಯಕ್ಕೆ ಬೆಲೆಯಿಲ್ಲ!

ಸಾಮಾಜಿಕ ಜಾಲತಾಣ ಸದುಪಯೋಗವಾಗಲಿ

ಮಂಡ್ಯ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕು ಎಂದು ಜಿಪಂ ಸದಸ್ಯ ಎಚ್.ಎನ್.ಯೋಗೇಶ್ ಸಲಹೆ ನೀಡಿದರು. ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ಸಂಸತ್-2019ರ ಜಿಲ್ಲಾ ಮಟ್ಟದ…

View More ಸಾಮಾಜಿಕ ಜಾಲತಾಣ ಸದುಪಯೋಗವಾಗಲಿ

ಆಯವ್ಯಯಕ್ಕೆ ಹಲವು ಸಲಹೆ

ಮಂಡ್ಯ, ಆಯವ್ಯಯ, MANDYA, BUDGET ಮಂಡ್ಯ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಎಬಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಿ, ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಸೇರಿ ನಗರದ ಮೂಲ ಸೌಕರ್ಯಕ್ಕೆ ಆಯವ್ಯಯದಲ್ಲಿ ಹೆಚ್ಚಿನ ಒತ್ತು ನೀಡಬೇಕೆಂದು ಪುರಪಿತೃಗಳು…

View More ಆಯವ್ಯಯಕ್ಕೆ ಹಲವು ಸಲಹೆ

ಖಾಸಗಿ ಬಸ್ಸುಗಳ ಪೈಪೋಟಿ

ಮಂಡ್ಯ: ನಾ ಮೊದಲು ಹೋಗಬೇಕು, ತಾನು ಮೊದಲು ಹೋಗಬೇಕೆಂದು ಖಾಸಗಿ ಬಸ್ಸುಗಳೆರಡರ ನಡುವಿನ ಜೂಟಾಟದಲ್ಲಿ ಒಂದು ಬಸ್ಸಿನ ಏಣಿ, ಕಿಟಕಿಗಳು ಜಖಂಗೊಂಡಿದ್ದು, ಅಪಘಾತದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಯಲ್ಲಿ ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ…

View More ಖಾಸಗಿ ಬಸ್ಸುಗಳ ಪೈಪೋಟಿ