ಕೋಲಾರ ಕ್ಷೇತ್ರಕ್ಕೆ ಮುನಿಯಪ್ಪ ಕೊಡುಗೆ ಶೂನ್ಯ

ಕೋಲಾರ: ಕಳೆದ 28 ವರ್ಷಗಳಿಂದ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಕ್ಷೇತ್ರದಲ್ಲಿ ಯಾವುದೇ ಒಂದು ಶಾಶ್ವತ ಅಭಿವೃದ್ಧಿ ಕಾರ್ಯ ಮಾಡದಿರುವುದರಿಂದ ಈ ಬಾರಿ ಮತದಾರರು ಬೆಂಬಲ ನೀಡುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಹೇಳಿದರು. ನಗರದ…

View More ಕೋಲಾರ ಕ್ಷೇತ್ರಕ್ಕೆ ಮುನಿಯಪ್ಪ ಕೊಡುಗೆ ಶೂನ್ಯ

ಒಳ ಹೊಡೆತವೋ ಒಪ್ಪಂದವೋ?

ಕೋಲಾರ: ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದ 8ಕ್ಕೂ ಹೆಚ್ಚು ಆಕಾಂಕ್ಷಿಗಳ ಪೈಕಿ ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿಗೆ ಬಿ.ಫಾರಂ ಸಿಕ್ಕಿರುವುದು ಬಿಜೆಪಿಯೊಳಗೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ನಮ್ಮ ಅಭ್ಯರ್ಥಿ ಒಳೇಟು ತಿನ್ನುತ್ತಾರೋ…

View More ಒಳ ಹೊಡೆತವೋ ಒಪ್ಪಂದವೋ?

ಕೋಲಾರಮ್ಮಗೆ ಪ್ರಾರ್ಥನೆ

ಕೋಲಾರ: ಕೆಸಿ ವ್ಯಾಲಿಗೆ ನೀಡಿರುವ ಕೋರ್ಟ್ ತಡೆಯಾಜ್ಞೆ ತೆರವುಗೊಂಡು ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಗೊಂಡು ಜಿಲ್ಲೆಯ ಬರದ ಬವಣೆ ನೀಗಲಿ ಎಂದು ಪ್ರಾರ್ಥಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದಿಂದ ಶುಕ್ರವಾರ ಕೋಲಾರಮ್ಮನಿಗೆ…

View More ಕೋಲಾರಮ್ಮಗೆ ಪ್ರಾರ್ಥನೆ

ಮಳೆ ನೀರಿನಿಂದ ಅಂತರ್ಜಲ ವೃದ್ಧಿ

ಕೋಲಾರ: ಪ್ರತಿ ಹನಿ ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ವೃದ್ಧಿಸುವ ಜತೆಗೆ ಕೃಷಿ ಚಟುವಟಿಕೆಗೆ ದೊಡ್ಡ ಮಟ್ಟದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು. ಜಿಲ್ಲಾಡಳಿತ, ಜಿಪಂ, ಕಾನೂನು ಸೇವಾ…

View More ಮಳೆ ನೀರಿನಿಂದ ಅಂತರ್ಜಲ ವೃದ್ಧಿ

ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ

ಕೋಲಾರ: ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಬೇಕಿದೆ ಎಂದು ಮಾಸ್ಟರ್ ಟ್ರೈನರ್ ಎಚ್.ಕೆ. ತಿಲಗಾರ್ ಅಧಿಕಾರಿಗಳಿಗೆ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ಶುಕ್ರವಾರ ಆಯೋಜಿಸಿದ್ದ ತರಬೇತಿ…

View More ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ

ಬಣ್ಣ ಎರಚಿಕೊಂಡು ಸಂಭ್ರಮ

ಕೋಲಾರ:ಒಂದೆಡೆ ಸುಡು ಬಿಸಿಲಿನ ಕಾವು, ವಿದ್ಯಾರ್ಥಿಗಳಿಗೆ ಪರೀಕ್ಷೆ ಟೆನ್ಷನ್. ಇದರ ನಡುವೆ ಲೋಕಸಭೆ ಚುನಾವಣೆ ಜ್ವರ. ಎಲ್ಲದರ ನಡುವೆಯೂ ನಗರದಲ್ಲಿ ಹೋಳಿ ಹಬ್ಬದ ಸಂಭ್ರಮ ಕಳೆಕಟ್ಟಿತ್ತು. ನಗರದಾದ್ಯಂತ ವಿದ್ಯಾರ್ಥಿಗಳಿಂದ ಹಿಡಿದು ಯುವಕರವರೆಗೆ ಅಲ್ಲಲ್ಲಿ ಗುಂಪು…

View More ಬಣ್ಣ ಎರಚಿಕೊಂಡು ಸಂಭ್ರಮ

ಎಸ್ಸೆಸ್ಸೆಲ್ಸಿಗೆ ಶಿಕ್ಷಣ ಇಲಾಖೆ ಸರ್ವ ಸನ್ನದ್ಧ

ಕೋಲಾರ: ಜಿಲ್ಲಾದ್ಯಂತ ಮಾ. 21ರಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲಿ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಮುನ್ನಾ ದಿನವಾದ ಬುಧವಾರ ವಿದ್ಯಾರ್ಥಿಗಳಿಗೆ ಡೆಸ್ಕ್ ವ್ಯವಸ್ಥೆ, ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯ…

View More ಎಸ್ಸೆಸ್ಸೆಲ್ಸಿಗೆ ಶಿಕ್ಷಣ ಇಲಾಖೆ ಸರ್ವ ಸನ್ನದ್ಧ

ಸಭೆ, ಸಮಾರಂಭಗಳ ಮಾಹಿತಿ ಇರಲಿ

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಅಥವಾ ರಾಜಕೀಯೇತರ ಸಭೆ ಸಮಾರಂಭ ನಡೆಯುತ್ತಿದ್ದರೂ ಆ ಮಾಹಿತಿ ಕಂಟ್ರೋಲ್ ರೂಂ ಹಾಗೂ ಸಿ-ವಿಜಿಲ್ ಶಾಖೆಗೆ ಇರಬೇಕು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.…

View More ಸಭೆ, ಸಮಾರಂಭಗಳ ಮಾಹಿತಿ ಇರಲಿ

ಕೋಲಾರ ಕ್ಷೇತ್ರಕ್ಕೆ ವೀಕ್ಷಕರ ನೇಮಕ

ಕೋಲಾರ: ಲೋಕಸಭಾ ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗ ಕೋಲಾರ ಕ್ಷೇತ್ರಕ್ಕೆ ಒಬ್ಬ ಸಾಮಾನ್ಯ ಹಾಗೂ ಇಬ್ಬರು ಲೆಕ್ಕ ಪರಿಶೀಲನಾ ವೀಕ್ಷಕರನ್ನು ನೇಮಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ…

View More ಕೋಲಾರ ಕ್ಷೇತ್ರಕ್ಕೆ ವೀಕ್ಷಕರ ನೇಮಕ

ಮುನಿಯಪ್ಪರನ್ನು ಖೆಡ್ಡಕ್ಕೆ ತಳ್ಳಲು ವಿರೋಧಿಗಳ ಯತ್ನ

ಕೋಲಾರ: ಗೆಲುವಿಗೆ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಕಾರ ನೀಡುತ್ತಿದ್ದವರು ಈ ಬಾರಿ ಖೆಡ್ಡಕ್ಕೆ ತಳ್ಳಲು ಒಗ್ಗೂಡುತ್ತಿರುವುದರಿಂದ ಸಂಸದ ಕೆ.ಎಚ್.ಮುನಿಯಪ್ಪ ಕಂಗಾಲಾಗಿದ್ದಾರೆ. ಹೈಕಮಾಂಡ್ ತನ್ನ ಪರವಾಗಿದೆ, ವಿರೋಧಿಗಳು ಏನೇ ಷಡ್ಯಂತ್ರ ಮಾಡಿದರೂ ಟಿಕೆಟ್ ನನಗೇ, ಗೆಲ್ಲೋದು…

View More ಮುನಿಯಪ್ಪರನ್ನು ಖೆಡ್ಡಕ್ಕೆ ತಳ್ಳಲು ವಿರೋಧಿಗಳ ಯತ್ನ