ವಚನ ಸಾಹಿತ್ಯದಲ್ಲಿ ಮೌಲ್ಯಗಳ ಗಟ್ಟಿತನ

ಶನಿವಾರಸಂತೆ: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳ ಗಟ್ಟಿತನವಿದ್ದು, 12ನೇ ಶತಮಾನ ಸಮಾನತೆಯ ಜಾಗೃತಿಗೆ ನಾಂದಿಯಾಯಿತು ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ…

View More ವಚನ ಸಾಹಿತ್ಯದಲ್ಲಿ ಮೌಲ್ಯಗಳ ಗಟ್ಟಿತನ

ರಸ್ತೆ ಕಾಮಗಾರಿ ಕಳಪೆ ಆರೋಪ

ಶ್ರೀಮಂಗಲ: ಹುದಿಕೇರಿ ಮತ್ತು ಟಿ.ಶೆಟ್ಟಿಗೇರಿ ಗ್ರಾಪಂ ವ್ಯಾಪ್ತಿಯ ಪ್ರದೇಶ ಸಂಪರ್ಕಿಸುವ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ನಿರ್ಮಾಣಗೊಂಡ ತುಪ್ಪನಾಣಿ-ಬೆಳ್ಳೂರು-ಹರಿಹರ ಸಂಪರ್ಕ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಸ್ತೆ ನಿರ್ವಹಣೆ ಮಾಡಬೇಕಾದ…

View More ರಸ್ತೆ ಕಾಮಗಾರಿ ಕಳಪೆ ಆರೋಪ

ಪೊರಾಡು ದವಸ ಭಂಡಾರದ 63ನೇ ವಾರ್ಷಿಕ ಮಹಾಸಭೆ

ಶ್ರೀಮಂಗಲ: ಬಿರುನಾಣಿ ಗ್ರಾಪಂ ವ್ಯಾಪ್ತಿಯ ಪೊರಾಡು ಗ್ರಾಮದ ಪೊರಾಡು ದವಸ ಭಂಡಾರದ 63ನೇ ವಾರ್ಷಿಕ ಮಹಾಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಿದೇರಿದ ಬಿ.ವಿಜಯ ಅವರು, 63 ವರ್ಷದ ಹಿಂದೆ ನಮ್ಮ…

View More ಪೊರಾಡು ದವಸ ಭಂಡಾರದ 63ನೇ ವಾರ್ಷಿಕ ಮಹಾಸಭೆ

ವಿರಾಜಪೇಟೆಯಲ್ಲಿ ವಲಯ ಕ್ರೀಡಾಕೂಟ

ವಿರಾಜಪೇಟೆ: ಕ್ರೀಡೆಗಳು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಎಂದು ಕಾವೇರಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಮಾಜಿ ನಿರ್ದೇಶಕರಾದ ಕೋದಂಡ ಸ್ವಾತಿ ಬೋಪಣ್ಣ ಹೇಳಿದರು. ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕೊಡಗು ವಲಯ ಮಟ್ಟದ…

View More ವಿರಾಜಪೇಟೆಯಲ್ಲಿ ವಲಯ ಕ್ರೀಡಾಕೂಟ

ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ಮನವಿ

ಮಡಿಕೇರಿ: ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಆರ್.ಜಗದೀಶ್ ಮಾತನಾಡಿ, ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿರುವ…

View More ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ಮನವಿ

ಕೊಡಗು ಜಿಲ್ಲೆಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ತೆ

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ಗ್ರಾಮವೊಂದರ ಕೆರೆಯಲ್ಲಿ ಕಾಡಾನೆ ಶವ ಸೋಮವಾರ ಪತ್ತೆಯಾಗಿದೆ. ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ ಇರುವುದನ್ನು ಕಾರ್ಮಿಕರು ಗಮನಿಸಿದ್ದಾರೆ. ತ್ತಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ…

View More ಕೊಡಗು ಜಿಲ್ಲೆಯ ಕಳತ್ಮಾಡು ಗ್ರಾಮದ ಕೆರೆಯಲ್ಲಿ ಕಾಡಾನೆ ಶವ ಪತ್ತೆ

ಕೆಸಿಎಲ್ ಪಂದ್ಯಾವಳಿಗೆ ಹೊಸ ಮೈದಾನ ಸಜ್ಜು

ಅಜ್ಜಮಾಡ ರಮೇಶ್ ಕುಟ್ಟಪ್ಪ ಕೊಡಗಿನ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ಎಂದೇ ಗುರುತಿಸಲ್ಪಟ್ಟಿರುವ ಕೊಡಗು ಚಾಂಪಿಯನ್ ಲೀಗ್ (ಕೆಸಿಎಲ್) ಏಪ್ರಿಲ್ 27 ರಿಂದ ಮೇ 2 ರವರೆಗೆ ನಡೆಯಲಿದ್ದು, ಇದಕ್ಕಾಗಿ ಕರಡಿಗೋಡು ಗ್ರಾಮದಲ್ಲಿ ಹೊಸ ಮೈದಾನ…

View More ಕೆಸಿಎಲ್ ಪಂದ್ಯಾವಳಿಗೆ ಹೊಸ ಮೈದಾನ ಸಜ್ಜು

ಮಳೆಗಾಗಿ ಇಗ್ಗುತ್ತಪ್ಪನಿಗೆ ವಿಶೇಷ ಪೂಜೆ

ಗೋಣಿಕೊಪ್ಪಲು : ದಕ್ಷಿಣ ಕೊಡಗಿನ ತಿತಿಮತಿ ಸುತ್ತಮುತ್ತ ಭಾಗಕ್ಕೆ ಮಳೆ ಕರುಣಿಸುವಂತೆ ತಿತಿಮತಿ ಭಾಗದ ಜನತೆ ಪಾಡಿ ಇಗ್ಗುತ್ತಪ್ಪನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದಿಂದ ಇಗ್ಗುತ್ತಪ್ಪನ ಸ್ಥಾನಕ್ಕೆ ತೆರಳಿದ ಗ್ರಾಮದ ಭಕ್ತರು ಮಳೆ ಇಲ್ಲದೆ…

View More ಮಳೆಗಾಗಿ ಇಗ್ಗುತ್ತಪ್ಪನಿಗೆ ವಿಶೇಷ ಪೂಜೆ

ಮದರಸದಲ್ಲಿ ವಿಶ್ವ ಜಲ ದಿನಾಚರಣೆ

ಸಿದ್ದಾಪುರ: ನೆಲ್ಯಹುದಿಕೇರಿ ದಾರುಸ್ಸಲಾಂ ಮದರಸ ಹಾಗೂ ಎಸ್‌ಕೆಎಸ್‌ಬಿವಿ ವಿದ್ಯಾರ್ಥಿಗಳು ಪಕ್ಷಿಗಳಿಗಾಗಿ ನೀರಿನ ಮಡಕೆ ಇಡುವ ಮೂಲಕ ವಿಶ್ವ ಜಲ ದಿನವನ್ನು ಆಚರಿಸಿದರು. ಮಹಲ್‌ಲ್ ಖತೀಬ್ ಹನೀಫ್ ಫೈಝಿ ಮಣ್ಣಿನ ಮಡಕೆಗೆ ನೀರು ತುಂಬುವ ಮೂಲಕ…

View More ಮದರಸದಲ್ಲಿ ವಿಶ್ವ ಜಲ ದಿನಾಚರಣೆ

ಎಲ್ಲ ಸಮುದಾಯ, ಸಮಾಜಗಳ ಸಭೆಗೆ ನಿರ್ಧಾರ

ಮಡಿಕೇರಿ: ಜಿಲ್ಲೆಯ ಎಲ್ಲ ಸಮುದಾಯ ಹಾಗೂ ಸಮಾಜಗಳ ಸಭೆ ಕರೆದು, ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಸೇರಿದಂತೆ ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು…

View More ಎಲ್ಲ ಸಮುದಾಯ, ಸಮಾಜಗಳ ಸಭೆಗೆ ನಿರ್ಧಾರ