ವ್ಯಕ್ತಿ ಅನುಮಾನಾಸ್ಪದ ಸಾವು

ಹಾಸನ: ಚನ್ನರಾಯಪಟ್ಟಣದ ಮಣಿಪುರಂ ಗೋಲ್ಡ್ ಪ್ಯಾಲೇಸ್ ಬಳಿ ವ್ಯಕ್ತಿಯೊಬ್ಬನ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ಚನ್ನರಾಯಪಟ್ಟಣದ ನಾಗಸಮುದ್ರ ನಗರದ ನಿವಾಸಿ ಕುಮಾರಸ್ವಾಮಿ (36) ಮೃತ ವ್ಯಕ್ತಿ. ಆತ ಮಂಗಳವಾರ ರಾತ್ರಿ ಕುಡಿದ ಅಮಲಿನಲ್ಲಿ ಹಲವರೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ.…

View More ವ್ಯಕ್ತಿ ಅನುಮಾನಾಸ್ಪದ ಸಾವು

ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ನೀಡಿದ ಡಿಸಿ ರೋಹಿಣಿ

ಹಾಸನ: ಸಕಲೇಶಪುರ ತಾಲೂಕು ಅರೆಕೆರೆಯಲ್ಲಿ ಎತ್ತಿನ ಹೊಳೆ ಯೋಜನೆಗಾಗಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಪ್ರಕರಣದಲ್ಲಿ  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ತ ಯಜಮಾನ್ ಗೆಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದಾರೆ. ಜ.೧೦ ರಂದು ೨…

View More ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ನೀಡಿದ ಡಿಸಿ ರೋಹಿಣಿ

ನಿಲುವಂಗಿ ಕನಸು ನಾಟಕ ಪ್ರದರ್ಶನ

ಹಾಸನ:ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜ 24ರ ಸಂಜೆ 6 ಗಂಟೆಗೆ ನಿಲುವಂಗಿ ಕನಸು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.ಮಲೆನಾಡಿನ ಕುಗ್ರಾಮವೊಂದರ ಮಹಿಳೆ ತಾನು ನೈಟಿ ಧರಿಸಲು ಆಗದ ಸ್ಥಿತಿ ಎದುರಿಸುತ್ತಾಳೆ. ಹಳ್ಳಿಯ ಶಿಕ್ಷಣ, ಧಾರ್ಮಿಕ ಕಟ್ಟುಪಾಡು, ಸಾಮಾಜಿಕ…

View More ನಿಲುವಂಗಿ ಕನಸು ನಾಟಕ ಪ್ರದರ್ಶನ

ಡಾ. ಶ್ರೀ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಸಂತಾಪ

ಹಾಸನ:ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.ನಗರದ ಮುಖ್ಯ ರಸ್ತೆಗಳಲ್ಲಿ ಸಿದ್ಧಗಂಗಾ ಶ್ರೀಗಳ ಭಾವಚಿತ್ರಗಳಿಗೆ ಸಾಮೂಹಿಕ ಪ್ರಾರ್ಥನೆ, ಭಜನೆ ನಡೆಸಲಾಯಿತು. ಎರಡು ನಿಮಿಷಗಳ…

View More ಡಾ. ಶ್ರೀ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಸಂತಾಪ

ಫಲಪುಷ್ಪ ಪ್ರದರ್ಶನಕ್ಕೆ ಹೊಸ ಮೆರಗು

ಹಾಸನ: ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಪ್ರತಿವರ್ಷ ಏರ್ಪಡಿಸುವ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಹೊಸ ಮೆರಗು ನೀಡಲಾಗುತ್ತಿದ್ದು, 9 ಲಕ್ಷ ರೂ. ವೆಚ್ಚದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.ಜ. 26 ರಿಂದ 28ರ ವರೆಗೆ ನಗರದ…

View More ಫಲಪುಷ್ಪ ಪ್ರದರ್ಶನಕ್ಕೆ ಹೊಸ ಮೆರಗು

ಪೋಲಾಗುತ್ತಿದೆ ಹೆಗ್ಗಡೆಹಳ್ಳಿ ಕಿರುಗಾಲುವೆ ನೀರು

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿಯ ಹೆಗ್ಗಡೆಹಳ್ಳಿ ಬಳಿ ನೀರು ಹರಿಯುತ್ತಿದ್ದ ಕಿರುಗಾಲುವೆ ಏರಿಯನ್ನು ಕೆಲ ವ್ಯಕ್ತಿಗಳು ಒಡೆದಿರುವ ಪರಿಣಾಮ ನೀರು ಪೋಲಾಗುತ್ತಿದೆ. ಬಾಗೂರು-ನವಿಲೆ ವ್ಯಾಪ್ತಿಯ ಚೌಡೇನಹಳ್ಳಿ ಬಳಿ ಏತನೀರಾವರಿ ಯೋಜನೆಯಡಿ ಕಿರುಗಾಲುವೆ ಮೂಲಕ ಹೆಗ್ಗಡೆಗೆರೆ,…

View More ಪೋಲಾಗುತ್ತಿದೆ ಹೆಗ್ಗಡೆಹಳ್ಳಿ ಕಿರುಗಾಲುವೆ ನೀರು

ರುದ್ರಭೂಮಿಗೆ ತೆರಳುವ ರಸ್ತೆಗೆ ತಂತಿಬೇಲಿ

ಬೇಲೂರು: ತಾಲೂಕಿನ ತಗರೆ ಗ್ರಾಮದಲ್ಲಿ ರುದ್ರಭೂಮಿಗೆ ಹೋಗುವ ರಸ್ತೆಗೆ ವ್ಯಕ್ತಿಯೊಬ್ಬರು ತಂತಿಬೇಲಿ ಹಾಕಿದ್ದರಿಂದ ಮೃತ ಮಹಿಳೆ ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕರು ತೆರಳಲು ಪೊಲೀಸರು ಮಧ್ಯ ಪ್ರವೇಶಿಸಿ, ತಂತಿ ಬೇಲಿ ತೆರವುಗೊಳಿಸಿದ್ದಾರೆ. ಮೃತಪಟ್ಟಿದ್ದ ಗ್ರಾಮದ ಗಂಗಮ್ಮ ಅವರನ್ನು…

View More ರುದ್ರಭೂಮಿಗೆ ತೆರಳುವ ರಸ್ತೆಗೆ ತಂತಿಬೇಲಿ

ಅಂಬಿಗರ ಚೌಡಯ್ಯ, ವೇಮನ ಜಯಂತಿ

ಹಾಸನ: ಜಾತಿ ಪದ್ಧತಿ, ಅಸಮಾನತೆ, ಸ್ತ್ರೀ ಶೋಷಣೆ ವಿರುದ್ಧ ಹೋರಾಡಿದ ಅಂಬಿಗರ ಚೌಡಯ್ಯ, ವೇಮನನ ಆದರ್ಶ ತತ್ವವನ್ನು ಚಾಚೂ ತಪ್ಪದೆ ಪಾಲಿಸಿದರೆ ಸ್ವಾಸ್ಥೃ ಸಮಾಜ ನಿರ್ಮಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಶ್ವೇತಾ…

View More ಅಂಬಿಗರ ಚೌಡಯ್ಯ, ವೇಮನ ಜಯಂತಿ

ಅಪರಿಚಿತ ವ್ಯಕ್ತಿ ಶವ ಪತ್ತೆ

ಹಾಸನ: ನಗರದ ಹೊಸ ಬಸ್ ನಿಲ್ದಾಣ ಎದುರಿನ ನಿರ್ಮಾಣ ಹಂತದಲ್ಲಿರುವ ಕೆಎಚ್‌ಬಿ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ನಿರ್ಮಾಣ ಹಂತದಲ್ಲಿರುವ ಲಿಫ್ಟ್ ಕೊಠಡಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ…

View More ಅಪರಿಚಿತ ವ್ಯಕ್ತಿ ಶವ ಪತ್ತೆ

ಕಾಫಿ, ಮೆಣಸಿನ ಮೇಲೆ ಅತಿವೃಷ್ಟಿ ಪರಿಣಾಮ

ಭಾರಿ ಮಳೆಗೆ ತಾಲೂಕಿನ ವಾಣಿಜ್ಯ ಬೆಳೆಗಳು ಆಪೋಶನ * ಜೀವನ ನಡೆಸಲು ಬೆಳೆಗಾರರ ಆತಂಕ ಕಾಂತರಾಜ್ ಹೊನ್ನೇಕೋಡಿ ಸಕಲೇಶಪುರ ಕಳೆದ ಬಾರಿಯ ಅತಿವೃಷ್ಟಿ ಕಾಫಿ, ಕಾಳು ಮೆಣಸಿನ ಮೇಲೆ ಪರಿಣಾಮ ಬೀರಿದೆ. ಹೌದು! ಕಳೆದ…

View More ಕಾಫಿ, ಮೆಣಸಿನ ಮೇಲೆ ಅತಿವೃಷ್ಟಿ ಪರಿಣಾಮ