ಎರಡು ಗುಡಿಸಲು ಬೆಂಕಿಗಾಹುತಿ

ಲಕ್ಷೆ್ಮೕಶ್ವರ: ಸಮೀಪದ ರಾಮಗಿರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತದಿಂದ ಬೀರೇಶ್ವರ ಬಡಾವಣೆಯಲ್ಲಿನ 2 ಗುಡಿಸಲು ಸುಟ್ಟು ಅಪಾರ ಹಾನಿಯಾಗಿದೆ. ಮೈಲಾರಪ್ಪ ಗೌಡಗಟ್ಟಿ ಹಾಗೂ ನಾಗವ್ವ ಹುಲಗೂರ ಎಂಬುವವರ ಗುಡಿಸಲು ಬೆಂಕಿಗೆ…

View More ಎರಡು ಗುಡಿಸಲು ಬೆಂಕಿಗಾಹುತಿ

ಮರಳು ಅಡ್ಡೆ ಮೇಲೆ ದಾಳಿ

ಮುಂಡರಗಿ: ಶಿಂಗಟಾಲೂರ, ಶೀರನಹಳ್ಳಿ, ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಅಕ್ರಮ ಮರಳು ಅಡ್ಡೆಗಳ ಮೇಲೆ ಸಿಪಿಐ ಶ್ರೀನಿವಾಸ ಮೇಟಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪಿ.ಮುತ್ತಪ್ಪ ಅವರ ನೇತೃತ್ವದ ತಂಡ ಮಂಗಳವಾರ ಸಂಜೆ…

View More ಮರಳು ಅಡ್ಡೆ ಮೇಲೆ ದಾಳಿ

ಆರು ಬಣವೆಗಳು ಭಸ್ಮ

ಹೂಳೆಆಲೂರ: ಸಮೀಪದ ಬೆನಹಾಳ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಆರು ರೈತರ ಬಣವೆಗಳು ಸುಟ್ಟು ಭಸ್ಮವಾಗಿವೆ. ಹೂಳೆಹಡಗಲಿ ರಸ್ತೆಯ ಲಕ್ಕವ್ವನ ಗುಡಿ ಹತ್ತಿರ ಸಾಮೂಹಿಕವಾಗಿ ಒಂದೇ…

View More ಆರು ಬಣವೆಗಳು ಭಸ್ಮ

ದೇವರಿಗೆ ಅಂತಿಮ ನಮನ

ಗದಗ: ದೇವರ ನಾಡಿಗೆ ಪಯಣ ಬೆಳೆಸಿದ ನಡೆದಾಡುವ ದೇವರು ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗದಗ-ಬೆಟಗೇರಿ ನಗರಸಭೆ ಸಭಾಂಗಣದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ…

View More ದೇವರಿಗೆ ಅಂತಿಮ ನಮನ

ಭೂಲೋಕಕ್ಕೆ ದೇವರ ವಿದಾಯ

ವಿಜಯವಾಣಿ ಸುದ್ದಿಜಾಲ ಗದಗ ಭೂಲೋಕಕ್ಕೆ ದೇವರ ವಿದಾಯ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲಾದ್ಯಂತ ಭಕ್ತರು, ವಿವಿಧ ಸಂಘಟನೆಗಳ ವತಿಯಿಂದ…

View More ಭೂಲೋಕಕ್ಕೆ ದೇವರ ವಿದಾಯ

ನ್ಯಾಯ ಸಿಗದಿದ್ದರೆ ಶಾಲೆಗೆ ಬೀಗ 

ಹೊಳೆಆಲೂರ: ಗ್ರಾಮದ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯಲ್ಲಿ ಹಿಂದಿನ ಸಂಸ್ಥಾಪಕ ಅಧ್ಯಕ್ಷ ದಿ. ಸಂಗನಗೌಡ್ರ ಶಿದ್ದನಗೌಡ ಪಾಟೀಲ ಕುಟುಂಬಕ್ಕೆ ಅನ್ಯಾಯ ಮಾಡಿದೆ. ಸಮಿತಿಯಲ್ಲಿ ಕುಟುಂಬದವರಿಗೆ ಸ್ಥಾನ ನೀಡಬೇಕು. ಇಲ್ಲದಿದ್ದರೆ ಶಾಲೆಗೆ ಬೀಗ ಹಾಕಲಾಗುವುದು ಎಂದು…

View More ನ್ಯಾಯ ಸಿಗದಿದ್ದರೆ ಶಾಲೆಗೆ ಬೀಗ 

ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು

ಲಕ್ಷ್ಮೇಶ್ವರ: ಐದು ತಿಂಗಳಿಂದ ನನೆಗುದಿಗೆ ಬಿದ್ದ ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ರಾಜಕೀಯ ಪಕ್ಷಗಳಲ್ಲಿ ಈಗ ಕಸರತ್ತು ಜೋರಾಗಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ 2018 ಸೆ. 3ರಂದು ಸರ್ಕಾರ ಹೊರಡಿಸಿದ ಮೀಸಲಾತಿಗೆ ಮಧ್ಯಪ್ರವೇಶಿಸುವುದಿಲ್ಲ…

View More ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು

ಮಟನ್ ಮಾರ್ಕೆಟ್ ಸ್ವಚ್ಛಗೊಳಿಸಿ

ಗಜೇಂದ್ರಗಡ: ಪಟ್ಟಣದ 17ನೇ ವಾರ್ಡ್​ನ ಚಂದ್ರಮೌಳೇಶ್ವರ ದೇವಸ್ಥಾನ ಪಕ್ಕದ ಮಟನ್ ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಗ್ರಾಹಕರು ಭಾನುವಾರ ಪ್ರತಿಭಟನೆ ನಡೆಸಿದರು. ಮಟನ್ ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದ ಕಾರಣ ಗ್ರಾಹಕರ…

View More ಮಟನ್ ಮಾರ್ಕೆಟ್ ಸ್ವಚ್ಛಗೊಳಿಸಿ

ರೋಣ ಪುರಸಭೆ ಮುಖ್ಯಾಧಿಕಾರಿ ತರಾಟೆಗೆ

ರೋಣ: ನಿನಗೆ ನೌಕರಿ ಮಾಡುವ ಇಚ್ಛಾಶಕ್ತಿ ಇದೆಯೋ, ಇಲ್ಲವೋ? ಆಗಸ್ಟ್ 2018ರಿಂದ ಪಟ್ಟಣದ ಬೀದಿದೀಪ, ಗಟಾರ ನಿರ್ವಹಣೆ, ತ್ಯಾಜ್ಯ ವಿಲೇವಾರಿ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಿದ್ದರೆ ನೀವಿದ್ದು ಏನು ಪ್ರಯೋಜನ ಎಂದು ರೋಣ ಪುರಸಭೆ ಮುಖ್ಯಾಧಿಕಾರಿ…

View More ರೋಣ ಪುರಸಭೆ ಮುಖ್ಯಾಧಿಕಾರಿ ತರಾಟೆಗೆ

ಪಿಡಿಒ ಗೈರು, ಅಭಿವೃದ್ಧಿ ಕಾರ್ಯಗಳು ಸ್ಥಗಿತ

ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಪಂ ಪಿಡಿಒ 20 ದಿನದಿಂದ ಗೈರಾಗಿದ್ದರಿಂದ ಗ್ರಾಮಸ್ಥರು ತಮ್ಮ ಕೆಲಸಕ್ಕಾಗಿ ಗ್ರಾಪಂ ಕಚೇರಿಗೆ ಅಲೆದಾಡುವಂತಾಗಿದೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳೂ ಸ್ಥಗಿತವಾಗಿವೆ. ಗ್ರಾಪಂ ವ್ಯಾಪ್ತಿಯಲ್ಲಿ 2.19 ಕೋಟಿ ರೂ. ಕ್ರಿಯಾಯೋಜನೆಯಡಿ ಕೈಗೊಂಡ…

View More ಪಿಡಿಒ ಗೈರು, ಅಭಿವೃದ್ಧಿ ಕಾರ್ಯಗಳು ಸ್ಥಗಿತ