ನವೆಂಬರ್​ನಲ್ಲಿ ಟೈ ಹೆಲ್ತ್​ಕಾನ್ ಸಮ್ಮೇಳನ

ಹುಬ್ಬಳ್ಳಿ: ದಿ ಇಂಡಸ್ ಎಂಟರ್​ಪ್ರೆನರ್ಸ್ (ಟೈ) ಹುಬ್ಬಳ್ಳಿ ಶಾಖೆ ವತಿಯಿಂದ ಹೆಲ್ತ್​ಕೇರ್ ಉದ್ಯಮಶೀಲತೆ ಅಭಿವೃದ್ಧಿಗಾಗಿ ದ್ವಿತೀಯ ಹೆಲ್ತ್​ಕಾನ್ ಸಮ್ಮೇಳನವನ್ನು ನಗರದ ಡೆನಿಸನ್ಸ್ ಹೋಟೆಲ್​ನಲ್ಲಿ ನ. 2, 3ರಂದು ಆಯೋಜಿಸಲಾಗಿದೆ. ಈ ಬಗ್ಗೆ ನಗರದಲ್ಲಿ ಶುಕ್ರವಾರ…

View More ನವೆಂಬರ್​ನಲ್ಲಿ ಟೈ ಹೆಲ್ತ್​ಕಾನ್ ಸಮ್ಮೇಳನ

ಹೊಸದಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ

ಹುಬ್ಬಳ್ಳಿ: ಆಗಸ್ಟ್​ನಲ್ಲಿ ಎದುರಿಸಿದ ನೆರೆ ಹಾವಳಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹೊರತಾಗಿಯೂ ಜಿಲ್ಲೆಯಲ್ಲಿ ಇತ್ತೀಚಿನವರೆಗೆ ಸುರಿದ ಮಳೆಯಿಂದ ಪೂರ್ಣ ಹಾಗೂ ಭಾಗಶಃ ಬಿದ್ದ ಮನೆಗಳ ಕುರಿತು ಪರಿಶೀಲಿಸಿ ಯಾದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ.…

View More ಹೊಸದಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ

ಮಹದಾಯಿ ಹೋರಾಟ ತೀವ್ರ

ಬೆಂಗಳೂರು: ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತಸೇನಾ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.…

View More ಮಹದಾಯಿ ಹೋರಾಟ ತೀವ್ರ

ವಸತಿ ನಿಲಯಗಳಿಗೆ ಅಧಿಕಾರಿಗಳ ಭೇಟಿ ಕಡ್ಡಾಯ

ಧಾರವಾಡ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಇರುವ ಪ್ರತಿ ವಸತಿ ನಿಲಯಗಳಿಗೆ ಆಯಾ ತಾಲೂಕು ಅಧಿಕಾರಿಗಳು ಪ್ರತಿವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಅಲ್ಲಿನ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು…

View More ವಸತಿ ನಿಲಯಗಳಿಗೆ ಅಧಿಕಾರಿಗಳ ಭೇಟಿ ಕಡ್ಡಾಯ

ಗಾಂಧಿ ಸ್ಮರಣೆ ಪ್ರೇರಣಾದಾಯಕ

ಧಾರವಾಡ: ಗಾಂಧಿ ಅವರ ಜೀವನ ಸಾಧನೆಗಳ ಅಪರೂಪದ ಛಾಯಾಚಿತ್ರಗಳನ್ನು ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಸತ್ಯ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧಿ ಅವರ ಸ್ಮರಣೆ ಸದಾಕಾಲವೂ ಪ್ರೇರಣಾದಾಯಕ…

View More ಗಾಂಧಿ ಸ್ಮರಣೆ ಪ್ರೇರಣಾದಾಯಕ

ಹುಬ್ಬಳ್ಳಿಯಲ್ಲಿ ನವೆಂಬರ್​ 2 ರಂದು ಹೆಲ್ತ್​ ಕಾನ್​

ಹುಬ್ಬಳ್ಳಿ: ನಗರದ ಡೆನಿಸನ್ಸ್​ ಹೋಟೆಲ್​ನಲ್ಲಿ ನವೆಂಬರ್​ 2ರಂದು ಟೈ ಹುಬ್ಬಳ್ಳಿಯಿಂದ  ಹೆಲ್ತ್​​ ಕಾನ್ ಆಯೋಜಿಸಲಾಗಿದೆ ಎಂದು ಡಾ. ಶಂಕರ ಬಿಜಾಪುರ ತಿಳಿಸಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಹೊರ ರಾಜ್ಯದ…

View More ಹುಬ್ಬಳ್ಳಿಯಲ್ಲಿ ನವೆಂಬರ್​ 2 ರಂದು ಹೆಲ್ತ್​ ಕಾನ್​

ಅಂಬೇವಾಡಿಗೆ ಬಂತು ಪ್ರಾಯೋಗಿಕ ರೈಲು

ದಾಂಡೇಲಿ: ಅಳ್ನಾವರದಿಂದ ಅಂಬೇವಾಡಿವರೆಗೆ ಪ್ರಯಾಣಿಕ ಪ್ರಯೋಗಾರ್ಥ ರೈಲು ಸಂಚಾರವನ್ನು ಗುರುವಾರ ನಡೆಸಲಾಯಿತು. ಹುಬ್ಬಳ್ಳಿ ವಿಭಾಗೀಯ ರೈಲ್ವೆ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಒಳಗೊಂಡ ರೈಲು ಬೆಳಗ್ಗೆ 10 ಗಂಟೆಗೆ ಅಳ್ನಾವರದಿಂದ ಹೊರಟು ಮಾರ್ಗದಲ್ಲಿ ರೈಲ್ವೆ ಹಳಿಗಳ,…

View More ಅಂಬೇವಾಡಿಗೆ ಬಂತು ಪ್ರಾಯೋಗಿಕ ರೈಲು

ಮಹದಾಯಿಗಾಗಿ ಅಹೋರಾತ್ರಿ ಪ್ರತಿಭಟನೆ

ಬೆಂಗಳೂರು: ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಲು ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸೇನಾ ಸಂಘಟನೆಯ ನೇತೃತ್ವದಲ್ಲಿ ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗದಲ್ಲೇ…

View More ಮಹದಾಯಿಗಾಗಿ ಅಹೋರಾತ್ರಿ ಪ್ರತಿಭಟನೆ

ಗೂಡ್ಸ್ ವಾಹನಕ್ಕೆ ಗುದ್ದಿದ ಬಸ್

ಧಾರವಾಡ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಮಿನಿ ಗೂಡ್ಸ್ ವಾಹನ ಡಿಕ್ಕಿಯಾಗಿ ಚಾಲಕನೊಬ್ಬ ಗಾಯಗೊಂಡ ಘಟನೆ ನಗರದ ಪಾಲಿಕೆ ಕಚೇರಿ ಎದುರು ಗುರುವಾರ ಮಧ್ಯಾಹ್ನ ನಡೆದಿದೆ. ಮಿನಿ ಗೂಡ್ಸ್ ವಾಹನ ಚಾಲಕ, ಹುಬ್ಬಳ್ಳಿಯ ಮಂಗಳವಾರಪೇಟೆ…

View More ಗೂಡ್ಸ್ ವಾಹನಕ್ಕೆ ಗುದ್ದಿದ ಬಸ್

ಲಿಂಕ್ ಒತ್ತಿದರೆ ನಿಮ್ಮ ಹಣ ಗುಳುಂ !

ಹುಬ್ಬಳ್ಳಿ: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಒಟಿಪಿ ಪಡೆದು ವಂಚಿಸುತ್ತಿದ್ದ ಸೈಬರ್ ವಂಚಕರು, ಇದೀಗ ಮತ್ತಷ್ಟು ಸ್ಮಾರ್ಟ್ ಆಗಿದ್ದಾರೆ. ವಾಟ್ಸ್ ಆಪ್ ಅಥವಾ ಇ-ಮೇಲ್ ಮೂಲಕ ಲಿಂಕ್ ಕಳುಹಿಸಿ ಕ್ಷಣಾರ್ಧದಲ್ಲಿ ಲಕ್ಷಾಂತರ ರೂ.…

View More ಲಿಂಕ್ ಒತ್ತಿದರೆ ನಿಮ್ಮ ಹಣ ಗುಳುಂ !