ಬಿರುಸಿನ ಮಳೆಗೆ ತತ್ತರಿಸಿದ ಮಂಗಳೂರು

ಮಂಗಳೂರು: ಮಂಗಳೂರು ನಗರ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು ಒಂದೂವರೆ ತಾಸು ಸುರಿದ ಬಿರುಸಿನ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ 12…

View More ಬಿರುಸಿನ ಮಳೆಗೆ ತತ್ತರಿಸಿದ ಮಂಗಳೂರು

ಬಿಜೆಪಿಗೆ ಅಧಿಕಾರ ಅಭಿವೃದ್ಧಿ ಶೂನ್ಯ

ಮಂಗಳೂರು: ಬಿಜೆಪಿಗೆ ಅಧಿಕಾರ ನೀಡಿದರೆ ಅಭಿವೃದ್ಧಿ ಕಾರ್ಯ ನಡೆಯುವುದಿಲ್ಲ. ಹಾಗಾಗಿ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ನಗರದ ಸೆಬಾಸ್ಟಿನ್…

View More ಬಿಜೆಪಿಗೆ ಅಧಿಕಾರ ಅಭಿವೃದ್ಧಿ ಶೂನ್ಯ

ಕ್ರೀಡಾ ಹಾಸ್ಟೆಲ್‌ನಲ್ಲಿ ಆಹಾರದ್ದೇ ಸಮಸ್ಯೆ

ಭರತ್ ಶೆಟ್ಟಿಗಾರ್ ಮಂಗಳೂರು ನಗರದ ಲಾಲ್‌ಭಾಗ್ ಬಳಿ ಇರುವ ಜಿಲ್ಲಾ ಕ್ರೀಡಾವಸತಿ ನಿಲಯದಲ್ಲಿ ಸಮತೋಲಿತ ಆಹಾರ ದೊರೆಯದೆ, ವಿದ್ಯಾರ್ಥಿಗಳ ಕ್ರೀಡಾ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿಗಳೂ ತಮಗೆ…

View More ಕ್ರೀಡಾ ಹಾಸ್ಟೆಲ್‌ನಲ್ಲಿ ಆಹಾರದ್ದೇ ಸಮಸ್ಯೆ

ವಿಶಾಲ ಗದ್ದೆಯಲ್ಲಿ ಭತ್ತದ ತೆನೆ

ಸಂದೀಪ್ ಸಾಲ್ಯಾನ್ ಬಂಟ್ವಾಳ ಕಣ್ಣಿಗೆ ನಿಲುಕದಷ್ಟು ದೂರಕ್ಕೆ ಹಚ್ಚ ಹಸಿರಿನಿಂದ ನಳನಳಿಸುತ್ತಿರುವ ವಿಶಾಲ ಗದ್ದೆ… ಅದರಲ್ಲಿ ಬಂಗಾರವನ್ನೇ ಹೊತ್ತು ನಿಂತಂತೆ ಕಂಗೊಳಿಸುತ್ತಿರುವ ಭತ್ತದ ತೆನೆಗಳ ರಾಶಿ… ಈ ದೃಶ್ಯ ನಿಂತು ನೋಡುತ್ತಿದ್ದರೆ ಎಂಥವರ ಮನಸ್ಸೂ…

View More ವಿಶಾಲ ಗದ್ದೆಯಲ್ಲಿ ಭತ್ತದ ತೆನೆ

ಬಡ ಹುಡುಗನಿಗೆ ಕೈಗೆಟಕಿತು ವಿದೇಶಿ ಉನ್ನತ ಶಿಕ್ಷಣ

ವಿಟ್ಲ: ಕೆಳ ಮಧ್ಯಮ ವರ್ಗದಲ್ಲಿ ಜನಿಸಿದರೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸನ್ನು ಪ್ಲೇವನ್ ಗ್ಲೆನ್ ಮಸ್ಕರೇಂಞಸ್ ನನಸು ಮಾಡಿಕೊಳ್ಳುವ ಮೂಲಕ ಛಲ ಹಠದಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ. ಶ್ರೀಮಂತರು ವಿದೇಶಕ್ಕೆ ತೆರಳಿ…

View More ಬಡ ಹುಡುಗನಿಗೆ ಕೈಗೆಟಕಿತು ವಿದೇಶಿ ಉನ್ನತ ಶಿಕ್ಷಣ

ಶಾಲೆ ಗೇಟಿಗೆ ಬೀಗ ಜಡಿದು ಪ್ರತಿಭಟನೆ

ಉಪ್ಪಿನಂಗಡಿ: ಉಪ್ಪಿನಂಗಡಿ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸುವಂತೆ ಒತ್ತಾಯಿಸಿ ಗುರುವಾರ ಶಾಲಾ ಗೇಟಿಗೆ ಬೀಗ ಜಡಿದು ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ ನಡೆಯಿತು. 2016-17 ಸಾಲಿನಲ್ಲಿ ಮಕ್ಕಳ ಸಂಖ್ಯೆ…

View More ಶಾಲೆ ಗೇಟಿಗೆ ಬೀಗ ಜಡಿದು ಪ್ರತಿಭಟನೆ

ವೃದ್ಧ ಅನಾಥರಿಗೆ ದಂಪತಿ ಆಸರೆ

ಭರತ್‌ರಾಜ್ ಸೊರಕೆ ಮಂಗಳೂರು ಸ್ಟಾರ್ ಹೋಟೆಲ್‌ನಂಥ ವೃದ್ಧಾಶ್ರಮ ಕಟ್ಟಿ, ಫೀಸು ಸಂಗ್ರಹಿಸಿ ಹಣ ಮಾಡುವ ದಂಧೆ ಸಮಾಜದಲ್ಲಿ ಸಾಕಷ್ಟಿವೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಮಂಗಳೂರಿನ ದೇರಳಕಟ್ಟೆ ಬೆಳ್ಮ ಗ್ರಾಮದಲ್ಲಿ ವೃದ್ಧ ಅನಾಥೆಯರಿಗೆ ಉದ್ಯಮಿ ದಂಪತಿ…

View More ವೃದ್ಧ ಅನಾಥರಿಗೆ ದಂಪತಿ ಆಸರೆ

ಸಿಡಿಲಿಗೆ ಹೆದರಿ ಓಡಿದಾಗ ರೈಲು ಡಿಕ್ಕಿ ಹೊಡೆದು ಯುವಕ ಸಾವು

ಉಳ್ಳಾಲ: ಸಿಡಿಲು, ಮಿಂಚಿಗೆ ಹೆದರಿದ ಯುವಕರಿಬ್ಬರು ತರಾತುರಿಯಲ್ಲಿ ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲು ಹಳಿ ದಾಟುತ್ತಿದ್ದ ಸಂದರ್ಭ ರೈಲು ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದರೆ, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಆನೇಕಲ್ಲು ಹುಣಸಿ ಗ್ರಾಮದ…

View More ಸಿಡಿಲಿಗೆ ಹೆದರಿ ಓಡಿದಾಗ ರೈಲು ಡಿಕ್ಕಿ ಹೊಡೆದು ಯುವಕ ಸಾವು

ವರ್ತಕರಿಗೆ ಇನ್ನೂ ದೊರೆಯದ ವಾಣಿಜ್ಯ ಸಂಕೀರ್ಣ

ಲೋಕೇಶ್ ಸುರತ್ಕಲ್ ಮಂಗಳೂರು ಮಹಾನಗರ ಪಾಲಿಕೆ ಕಾಟಿಪಳ್ಳದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿ ಪೂರ್ಣವಾಗಿದ್ದರೂ ಸಾರ್ವಜನಿಕರ ಬಳಕೆಗೆ ದೊರೆಯದೆ ಇನ್ನೂ ಬಾಗಿಲು ಮುಚ್ಚಿಕೊಂಡಿದೆ. ಇದರಿಂದ ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಕಾಟಿಪಳ್ಳ ಜಂಕ್ಷನ್ ಬಳಿ…

View More ವರ್ತಕರಿಗೆ ಇನ್ನೂ ದೊರೆಯದ ವಾಣಿಜ್ಯ ಸಂಕೀರ್ಣ

ಅಬ್ಬರದ ಹಿಂಗಾರಿಗೆ ಇಬ್ಬರು ಬಲಿ

ಮೂಡುಬಿದಿರೆ/ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಗಾರು ಅಬ್ಬರ ಜೋರಾಗಿದ್ದು, ಗುರುವಾರ ಮಧ್ಯಾಹ್ನ ಬಳಿಕ ಆರಂಭವಾದ ಸಿಡಿಲು-ಮಿಂಚು ಸಹಿತ ಭಾರಿ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ನಾರಾವಿ ಪೇಟೆಯಲ್ಲಿ ಗೂಡಂಗಡಿಗೆ ಸಿಡಿಲು ಬಡಿದು ವ್ಯಾಪಾರಿ ಯಲ್ಲಪ್ಪ ಪೂಜಾರಿ…

View More ಅಬ್ಬರದ ಹಿಂಗಾರಿಗೆ ಇಬ್ಬರು ಬಲಿ