ಮನಸ್ಸಿನ ಜಾಗೃತಿಯೇ ಯೋಗ

ಹೊಳಲ್ಕೆರೆ: ಮನಸ್ಸಿನ ಜಾಗೃತಿಯೆ ಯೋಗ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು. ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಯೋಗ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಯೋಗದಿಂದ ಮನಸ್ಸಿನ ಕ್ರಿಯಾಶೀಲತೆ…

View More ಮನಸ್ಸಿನ ಜಾಗೃತಿಯೇ ಯೋಗ

ವಿವಿ ಪುರ ಶಾಲೆಯಲ್ಲಿ ಯೋಗ ಪ್ರದರ್ಶನ

ಹಿರಿಯೂರು: ತಾಲೂಕಿನ ವಿ.ವಿ.ಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕಿ ಎಂ.ಶಿವಲಿಂಗಮ್ಮ ಮಾತನಾಡಿ, ಪ್ರತಿಯೊಬ್ಬರು ನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯ ಬದುಕು ನಡೆಸಬಹುದು ಎಂದು ತಿಳಿಸಿದರು. ಕ್ಲರ್ಕ್ ಎಂ.ತಿಪ್ಪೇಸ್ವಾಮಿ ಮಾತನಾಡಿ, ಒತ್ತಡದ…

View More ವಿವಿ ಪುರ ಶಾಲೆಯಲ್ಲಿ ಯೋಗ ಪ್ರದರ್ಶನ

ರೋಗ ನಿರೋಧಕ ಶಕ್ತಿ ವೃದ್ಧಿ

ಐಮಂಗಲ: ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ಸಿದ್ಧಿ ಸಮಾಧಿ ಯೋಗ ಸಂಸ್ಥೆಯ ತಿಮ್ಮೇಶ್ ಹೇಳಿದರು. ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಯೋಗ…

View More ರೋಗ ನಿರೋಧಕ ಶಕ್ತಿ ವೃದ್ಧಿ

ಸಾಮೂಹಿಕ ಯೋಗಭ್ಯಾಸ

ಚಿತ್ರದುರ್ಗ: ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಅನೇಕ ಯೋಗ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಮುಂಜಾನೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ 800ಕ್ಕೂ ಹೆಚ್ಚು ಜನರಿಂದ ಒಂದೂ…

View More ಸಾಮೂಹಿಕ ಯೋಗಭ್ಯಾಸ

ದುರ್ಗದಲ್ಲಿ ಮೊಳಗಿತು ಓಂಕಾರ ಧ್ವನಿ

ಚಿತ್ರದುರ್ಗ: ಜಿಲ್ಲಾದ್ಯಂತ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ 5.30ರಿಂದಲೇ ಶುರುವಾದ ಯೋಗ ಚಟುವಟಿಕೆಗೆ 10 ಗಂಟೆಗೆ ಅರ್ಧ ವಿರಾಮ ಸಿಕ್ಕಿತು. ಪುನಃ ಸಂಜೆ 4ಕ್ಕೆ ಪ್ರಾರಂಭವಾಗಿ 7ಕ್ಕೆ ತೆರೆ ಬಿದ್ದಿತು.…

View More ದುರ್ಗದಲ್ಲಿ ಮೊಳಗಿತು ಓಂಕಾರ ಧ್ವನಿ

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ

ಚಿತ್ರದುರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಾಧ್ಯಕ್ಷರಾಗಿ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದ್ದಾರೆ. ನಗರದ ತರಾಸು ರಂಗ ಮಂದಿರದಲ್ಲಿ ಜೂನ್ 29, 30ರಂದು 2 ದಿನಗಳ…

View More ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ

ರಾಜ್ಯ, ಜಿಲ್ಲೆಯಲ್ಲಿ ಲಿಂಗ ಪತ್ತೆ ದಂಧೆ ವ್ಯಾಪಕವಾಗಿದೆ: ಜಿಪಂ ಸಿಇಒ ಆಕ್ರೋಶ

ಚಿತ್ರದುರ್ಗ: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಲಿಂಗ ಪತ್ತೆ ದಂಧೆ ವ್ಯಾಪಕವಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮಾ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್ ವೈದ್ಯರು ಹಾಗೂ…

View More ರಾಜ್ಯ, ಜಿಲ್ಲೆಯಲ್ಲಿ ಲಿಂಗ ಪತ್ತೆ ದಂಧೆ ವ್ಯಾಪಕವಾಗಿದೆ: ಜಿಪಂ ಸಿಇಒ ಆಕ್ರೋಶ

ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಾಮೂಹಿಕ ಯೋಗಾಭ್ಯಾಸ

ಚಿತ್ರದುರ್ಗ: ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಚಿತ್ರದುರ್ಗ ನಾನಾ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮುಂಜಾನೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಾಮೂಹಿಕ ಯೋಗಾಸನ ಪ್ರದರ್ಶನ…

View More ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಾಮೂಹಿಕ ಯೋಗಾಭ್ಯಾಸ

ಹೆಚ್ಚುವರಿ ವೇತನಕ್ಕೆ ಅನುದಾನ ನೀಡಿ

ಚಿತ್ರದುರ್ಗ: ಕನಿಷ್ಠ ವೇತನ ನೀಡಬೇಕು. ವೇತನ ನೀಡಲು ಅಗತ್ಯ ಅನುದಾನ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಗ್ರಾಪಂ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಅನೇಕ ವರ್ಷಗಳ ಹೋರಾಟದಿಂದಾಗಿ ರಾಜ್ಯ ಸರ್ಕಾರದಿಂದ ವೇತನ ಪಡೆಯಲು ಅರ್ಹತೆ…

View More ಹೆಚ್ಚುವರಿ ವೇತನಕ್ಕೆ ಅನುದಾನ ನೀಡಿ

ಕೃಷಿ ಇಲಾಖೆ ಬಳಿ ಕೃಷಿಕರ ಪ್ರತಿಭಟನೆ

ಮೊಳಕಾಲ್ಮೂರು: ಹಣ ಕೊಟ್ಟರು ಬಿತ್ತನೆ ಶೇಂಗಾ ವಿತರಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ರೈತರು ಗುರುವಾರ ಪಟ್ಟಣದ ಕೃಷಿ ಇಲಾಖೆ ಎದುರು ಪ್ರತಿಭಟನೆ ನಡೆಸಿದರು. ಸಮಸ್ಯೆ ಕುರಿತು ಕೃಷಿ ಅಧಿಕಾರಿ ಲಕ್ಷ್ಮೀಪ್ರಸನ್ನ…

View More ಕೃಷಿ ಇಲಾಖೆ ಬಳಿ ಕೃಷಿಕರ ಪ್ರತಿಭಟನೆ