ಭರಮಸಾಗರದಲ್ಲಿ ಹಸಿ ಮಳೆ, ನೆಲಕಚ್ಚಿದ ರಾಗಿ ಬೆಳೆ

ಭರಮಸಾಗರ: ಹೋಬಳಿಯಾದ್ಯಂತ ಶುಕ್ರವಾರ ಹಸಿ ಮಳೆಯಾಗಿದೆ. ರಾತ್ರಿ 8ಕ್ಕೆ ಆರಂಭವಾದ ಮಳೆ, ಬೆಳಗಿನ ಜಾವ ನಿಂತಿದೆ. ಸಿರಿಗೆರೆ, ಹೆಗ್ಗೆರೆ ಭಾಗದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಕೊಯ್ಲಿಗೆ ಬಂದ ರಾಗಿ ಫಸಲು ನೆಲಕಚ್ಚಿದೆ. ಈಗಾಗಲೇ ಕಟಾವಿಗೆ…

View More ಭರಮಸಾಗರದಲ್ಲಿ ಹಸಿ ಮಳೆ, ನೆಲಕಚ್ಚಿದ ರಾಗಿ ಬೆಳೆ

ಪಟ್ಟಣದ ಹಸಿರೀಕರಣಕ್ಕೆ ಕೈಜೋಡಿಸಿ

ಹೊಳಲ್ಕೆರೆ: ಪ್ರತಿಯೊಬ್ಬರು ಸಸಿ ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆ, ಪಟ್ಟಣದ ಹಸಿರೀಕರಣಕ್ಕೆ ಕೈಜೋಡಿಸಬೇಕೆಂದು ಪಪಂ ಮುಖ್ಯಾಧಿಕಾರಿ ಎ.ವಾಸೀಂ ಮನವಿ ಮಾಡಿದರು. ಪಟ್ಟಣದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶನಿವಾರ ಪಟ್ಟಣ ಪಂಚಾಯಿತಿ…

View More ಪಟ್ಟಣದ ಹಸಿರೀಕರಣಕ್ಕೆ ಕೈಜೋಡಿಸಿ

ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ

ಐಮಂಗಲ: ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವ ಮೂಲಕ ಹಿರಿಯೂರು ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ಹೋಬಳಿಯ ಕಲ್ಲಹಟ್ಟಿ ಹಾಗೂ ಪಾಲವ್ವನಹಳ್ಳಿಯಲ್ಲಿ ಶನಿವಾರ ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಭೂಮಿ…

View More ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಚಿಂತನೆ

ಹೊಸದುರ್ಗ: ನಿರುದ್ಯೋಗಿ ಪದವೀಧರರು ಹಾಗೂ ಶಿಕ್ಷಕ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಉದ್ದೇಶದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಚಿಂತಿಸಿದ್ದೇನೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ತಿಳಿಸಿದರು. ಪಟ್ಟಣದ…

View More ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಚಿಂತನೆ

ಗ್ರಂಥಾಲಯಕ್ಕೆ ಮೂಲ ಸೌಕರ್ಯ ಕಲ್ಪಿಸಲು ಮನವಿ

ಚಳ್ಳಕೆರೆ: ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಅಗತ್ಯ ಸಿಬ್ಬಂದಿ ನೇಮಿಸಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಜಾನಪದ ಟ್ರಸ್ಟ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಶುಕ್ರವಾರ ತಾಲೂಕು ಕಚೇರಿ ಶಿರಸ್ತೇದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿದರು. ಗ್ರಂಥಾಲಯ ಬರುವ ಓದುಗರ…

View More ಗ್ರಂಥಾಲಯಕ್ಕೆ ಮೂಲ ಸೌಕರ್ಯ ಕಲ್ಪಿಸಲು ಮನವಿ

ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಹಠಾತ್ ರದ್ದು

ಚಿತ್ರದುರ್ಗ: ಜಿಲ್ಲಾ ಉಸ್ತುವಾರಿಯೂ ಆದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಜಿಲ್ಲಾಸ್ಪತ್ರೆ ವಾಸ್ತವ್ಯ ಹಠಾತ್ ರದ್ದಾಗಿದೆ. ಗುರುವಾರ ಸಂಜೆ 7ಕ್ಕೆ ಶ್ರೀರಾಮುಲು ಆಸ್ಪತ್ರೆಗೆ ಭೇಟಿ ಕೊಡಬೇಕಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಭರದ…

View More ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಹಠಾತ್ ರದ್ದು

ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಇಂದು: ಸಿಗುವುದೇ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಮಸ್ಯೆಗಳಿಗೆ ಮುಕ್ತಿ?

ಚಿತ್ರದುರ್ಗ: ಜಿಲ್ಲಾಸ್ಪತ್ರೆಗೆ ಇಂದು ಸಂಜೆ 7 ಗಂಟೆಗೆ ಭೇಟಿ ನೀಡಲಿರುವ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಿ.ಶ್ರೀರಾಮುಲು , ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ರೋಗಿಗಳ‌ ಅಹವಾಲು ಆಲಿಸಲಿದ್ದಾರೆ. ವಿವಿಧ…

View More ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಇಂದು: ಸಿಗುವುದೇ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಮಸ್ಯೆಗಳಿಗೆ ಮುಕ್ತಿ?

ಉಜ್ವಲ ಭವಿಷ್ಯಕ್ಕೆ ಉನ್ನತಿ ತರಬೇತಿ

ಹಿರಿಯೂರು: ಪದವಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಉನ್ನತಿ ತರಬೇತಿ ಶಿಬಿರ ನೆರವಾಗಲಿದೆ ಎಂದು ಪ್ರಾಚಾರ್ಯ ಡಿ.ಚಂದ್ರಶೇಖರಪ್ಪ ಹೇಳಿದರು. ಇಲ್ಲಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಉನ್ನತಿ ತರಬೇತಿ ಶಿಬಿರದ ಸಮಾರೋಪದಲ್ಲಿ…

View More ಉಜ್ವಲ ಭವಿಷ್ಯಕ್ಕೆ ಉನ್ನತಿ ತರಬೇತಿ

ಸಂಕಷ್ಟಕ್ಕೆ ಸಿಲುಕಿದೆ ಸಮಾಜದ ಹಸಿವು ನೀಗಿಸುವ ರೈತನ ಬದುಕು

ಚಿತ್ರದುರ್ಗ: ಸಮಾಜದ ಹಸಿವು ನೀಗಿಸುವ ರೈತನ ಬದುಕಿಂದು ಸಂಕಷ್ಟಕ್ಕೆ ಸಿಲುಕಿರುವುದು ಅತ್ಯಂತ ಕಳವಳಕಾರಿ ವಿಷಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಹೇಳಿದರು. ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಬುಧವಾರ ಐಎಟಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ…

View More ಸಂಕಷ್ಟಕ್ಕೆ ಸಿಲುಕಿದೆ ಸಮಾಜದ ಹಸಿವು ನೀಗಿಸುವ ರೈತನ ಬದುಕು

ಬಿ.ಜಿ.ಕೆರೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ

ಕೊಂಡ್ಲಹಳ್ಳಿ: ಸರ್ಕಾರದಿಂದ ದೊರೆವ ಉಚಿತ ಸೌಲಭ್ಯ ಬಳಸಿಕೊಂಡು ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಸದಸ್ಯ ಡಾ.ಬಿ.ಯೋಗೇಶ್‌ಬಾಬು ರೈತರಿಗೆ ತಿಳಿಸಿದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಬಿ .ಜಿ.ಕೆರೆಯಲ್ಲಿ ಪಶುಪಾಲನೆ ಇಲಾಖೆ, ಕರ್ನಾಟಕ ಹಾಲು…

View More ಬಿ.ಜಿ.ಕೆರೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ