ಮಂಚೇನಹಳ್ಳಿ ತಾಲೂಕು ರಚನೆಗೆ ಶಾಸಕ ತಡೆ

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲೂಕು ರಚನೆಗೆ ಗೌರಿಬಿದನೂರು ಶಾಸಕರು ತಡೆಯಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ ಕೆ.ಸುಧಾಕರ್ ಕಿಡಿಕಾರಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಿಣಕನಗುರ್ಕಿಯಲ್ಲಿ ಮಂಗಳವಾರ ನಡೆದ…

View More ಮಂಚೇನಹಳ್ಳಿ ತಾಲೂಕು ರಚನೆಗೆ ಶಾಸಕ ತಡೆ

ತುಂಬಿ ಹರಿದ ಚಿತ್ರಾವತಿ

ಸೋಮೇನಹಳ್ಳಿ: ಹೋಬಳಿಯಾದ್ಯಂತ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಚಿತ್ರಾವತಿ ನದಿ ಮೈದುಂಬಿದ್ದು ಕೆರೆ-ಕುಂಟೆ, ಕೃಷಿ ಹೊಂಡ, ಸಣ್ಣಪುಟ್ಟ ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಕಮ್ಮಡಿಕೆ ಮತ್ತು ಮಿಟ್ಟೇಮರಿ ಗ್ರಾಮಗಳಿಗೆ ಹೋಗುವ ರಸ್ತೆಗೆ ಚಿತ್ರಾವತಿ ನದಿಗೆ ಅಡ್ಡಲಾಗಿ…

View More ತುಂಬಿ ಹರಿದ ಚಿತ್ರಾವತಿ

ಒಂದಾದರೂ ಭರವಸೆ ಏಡೇರಿದೆಯೇ?

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡದ ಅನರ್ಹ ಶಾಸಕ ಡಾ ಕೆ.ಸುಧಾಕರ್ ಉದ್ಯೋಗದ ಆಮಿಷದ ಮೂಲಕ ಯುವಕರನ್ನು ಮರುಳು ಮಾಡುತ್ತಿದ್ದಾರೆ ಎಂದು ಶಾಸಕ ವಿ.ಮುನಿಯಪ್ಪ ವ್ಯಂಗ್ಯವಾಡಿದರು. ತಾಲೂಕಿನ ಚಲಕಾಯಲಪರ್ತಿಯಲ್ಲಿ ಮಂಗಳವಾರ ಕಾಂಗ್ರೆಸ್…

View More ಒಂದಾದರೂ ಭರವಸೆ ಏಡೇರಿದೆಯೇ?

ದೃಢಸಂಕಲ್ಪದ ಪ್ರಯತ್ನಕ್ಕೆ ಗೆಲುವು ನಿಶ್ಚಿತ

ಚಿಕ್ಕಬಳ್ಳಾಪುರ: ಆತ್ಮವಿಶ್ವಾಸದೊಂದಿಗೆ ನಿರಂತರವಾಗಿ ಅಭ್ಯಾಸ ನಡೆಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಸಲಹೆ ನೀಡಿದರು.ನಗರದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ವರ್ಲ್ಡ್ ಮೆಮೋರಿ ಕೌನ್ಸಿಲ್ (ಭಾರತ)…

View More ದೃಢಸಂಕಲ್ಪದ ಪ್ರಯತ್ನಕ್ಕೆ ಗೆಲುವು ನಿಶ್ಚಿತ

ಐಟಿ ಶೋಧ ಅಂತ್ಯ

ಚಿಕ್ಕಬಳ್ಳಾಪುರ: ಕೋಲಾರ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಅವರ ಚಿಕ್ಕಬಳ್ಳಾಪುರದ ಪ್ರಶಾಂತ ನಗರದಲ್ಲಿರುವ ಮನೆಯಲ್ಲಿ ಕಳೆದ ಮೂರು ದಿನಗಳಿಂದ ನಡೆದಿದ್ದ ಐಟಿ ಅಧಿಕಾರಿಗಳ ಶೋಧ ಶನಿವಾರ ಅಂತ್ಯವಾಯಿತು. ಗುರುವಾರ, ಶುಕ್ರವಾರ ನಿವಾಸದಲ್ಲಿನ…

View More ಐಟಿ ಶೋಧ ಅಂತ್ಯ

ಒಂಟಿತನ ಬದಿಗೊತ್ತಿ ಎಲ್ಲರೊಂದಿಗೆ ಬೆರೆಯಿರಿ

ಚಿಕ್ಕಬಳ್ಳಾಪುರ: ಸಕಾರಾತ್ಮಕ ಚಿಂತನೆ ಮತ್ತು ಒಳ್ಳೆಯ ಹವ್ಯಾಸಗಳಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಸಲಹೆ ನೀಡಿದರು.ಜಿಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,…

View More ಒಂಟಿತನ ಬದಿಗೊತ್ತಿ ಎಲ್ಲರೊಂದಿಗೆ ಬೆರೆಯಿರಿ

ರೇಷ್ಮೆಗೂಡು ಮಾರುಕಟ್ಟೆ ಸಮಸ್ಯೆ ಬಗೆಹರಿಸಿ

ಶಿಡ್ಲಘಟ್ಟ: ದೇಶದಲ್ಲಿಯೇ ದೊಡ್ಡ ರೇಷ್ಮೆಗೂಡು ಮಾರುಕಟ್ಟೆಯಾದ ಶಿಡ್ಲಘಟ್ಟ ಮಾರುಕಟ್ಟೆಯ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು. ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ ಅವರು, ರೈತರು,…

View More ರೇಷ್ಮೆಗೂಡು ಮಾರುಕಟ್ಟೆ ಸಮಸ್ಯೆ ಬಗೆಹರಿಸಿ

ಮುದ್ದೇನಹಳ್ಳಿ ದಸರಾಕ್ಕೆ ಅದ್ದೂರಿ ತೆರೆ

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ 9 ದಿನಗಳ ಕಾಲ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ದಸರಾ ಮಹೋತ್ಸವಕ್ಕೆ ಮಂಗಳವಾರ ಅದ್ದೂರಿಯಾಗಿ ತೆರೆ ಬಿದ್ದಿತು. ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಿ ನವದುರ್ಗೆಯರಾದ…

View More ಮುದ್ದೇನಹಳ್ಳಿ ದಸರಾಕ್ಕೆ ಅದ್ದೂರಿ ತೆರೆ

ಭೋರ್ಗರೆಯುತ್ತಿದೆ ಜಡಮಡಗು ಜಲಪಾತ

ಬಾಗೇಪಲ್ಲಿ: ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಪಾತಪಾಳ್ಯ-ಜೂಲಪಾಳ್ಯ ಮಾರ್ಗದ ಗುಡಿಪಲ್ಲಿ ಬಳಿಯ ಅರಣ್ಯದಲ್ಲಿರುವ ಜಡಮಡಗು ಜಲಪಾತ ಭೋರ್ಗರೆಯುತ್ತಿದ್ದು, ರಮಣೀಯ ದೃಶ್ಯ ವೀಕ್ಷಿಸಲು ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಜಲಪಾತದ ಬಳಿ ಜಡಮಡುಗು ಅಕ್ಕಮ್ಮ ಬೆಟ್ಟವಿದ್ದು, ಬೃಹತ್…

View More ಭೋರ್ಗರೆಯುತ್ತಿದೆ ಜಡಮಡಗು ಜಲಪಾತ

ಉತ್ಸವ ಮೂರ್ತಿಗಳ ಅದ್ದೂರಿ ಮೆರವಣಿಗೆ

ಚಿಕ್ಕಬಳ್ಳಾಪುರ: ವಿಜಯದಶಮಿ ಅಂಗವಾಗಿ ಮಂಗಳವಾರ ನಗರದ ಪ್ರಮುಖ ರಸ್ತೆಯಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಮೆರವಣಿಗೆ ನಡೆಸಲಾಯಿತು. ವಿಶ್ವ ಹಿಂದು ಪರಿಷತ್, ಭಾವೈಕ್ಯತಾ ಸದ್ಭಾವನಾ ಸಮಿತಿಯಿಂದ ಹಮ್ಮಿಕೊಂಡಿದ್ದ ಉತ್ಸವಕ್ಕೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ…

View More ಉತ್ಸವ ಮೂರ್ತಿಗಳ ಅದ್ದೂರಿ ಮೆರವಣಿಗೆ