ಸೊಪ್ಪು, ತರಕಾರಿ ಸೇವಿಸಿ ಕಣ್ಣುಗಳ ರಕ್ಷಿಸಿ

ಚಾಮರಾಜನಗರ: ಪ್ರತಿಯೊಬ್ಬರೂ ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ತಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸಂಯೋಜಕ ರಾಜಣ್ಣ ಸಲಹೆ ನೀಡಿದರು. ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಮೊಬಿಲಿಟಿ…

View More ಸೊಪ್ಪು, ತರಕಾರಿ ಸೇವಿಸಿ ಕಣ್ಣುಗಳ ರಕ್ಷಿಸಿ

ಸಭೆಗೆ ಗೈರಾದವರ ವಿರುದ್ಧ ಕಠಿಣ ಕ್ರಮ

ಚಾಮರಾಜನಗರ: ರಾಷ್ಟ್ರೀಯ ಹಬ್ಬ ಹಾಗೂ ನಾಡಹಬ್ಬ ಆಚರಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಗಳಿಗೆ ಕೆಲ ಇಲಾಖೆ ಅಧಿಕಾರಿಗಳು ಗೈರಾಗುತ್ತಿದ್ದು, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಆರೋಪಿಸಿದರು. ನಗರದ ಜಿಲ್ಲಾಧಿಕಾರಿ…

View More ಸಭೆಗೆ ಗೈರಾದವರ ವಿರುದ್ಧ ಕಠಿಣ ಕ್ರಮ

ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಿ

ಚಾಮರಾಜನಗರ: ಅನುಪಾಲನಾ ವರದಿ ಮತ್ತು ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕಾನೂನು ಕ್ರಮ ಜರುಗಿಸಬೇಕೆಂದು ತಾಲೂಕು ಮಟ್ಟದ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸದಸ್ಯರು ಆಗ್ರಹಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ತಾಲೂಕು…

View More ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಿ

ಹನೂರು ಭಾಗದಲ್ಲಿ ಜೋರು ಮಳೆ

ಹನೂರು: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗುರುವಾರ ಸುಮಾರು 2 ಗಂಟೆ ಕಾಲ ಜೋರು ಮಳೆ ಸುರಿಯಿತು. ಬುಧವಾರ ರಾತ್ರಿ ಸಾಧಾರಣಾ ಮಳೆಯಾಗಿತ್ತು. ಗುರುವಾರ ಬೆಳಗ್ಗೆ 6.30ರಲ್ಲಿ ಪಟ್ಟಣ, ಮಂಗಲ, ಕಾಮಗೆರೆ, ಗುಂಡಾಪುರ, ಬೂದುಬಾಳು,…

View More ಹನೂರು ಭಾಗದಲ್ಲಿ ಜೋರು ಮಳೆ

ಕನ್ನಡದ ಜತೆಗೆ ಇಂಗ್ಲಿಷ್ ಕಲಿಕೆಯೂ ಅಗತ್ಯ

ಚಾಮರಾಜನಗರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಗನವಾಡಿ ಹಂತದಲ್ಲಿಯೇ ಕನ್ನಡದ ಜತೆಗೆ ಇಂಗ್ಲಿಷ್ ಕಲಿಕೆಯು ಅತ್ಯಗತ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್ ಅಭಿಪ್ರಾಯಪಟ್ಟರು. ತಾಲೂಕಿನ ನಂಜೇದೇವನಪುರದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ…

View More ಕನ್ನಡದ ಜತೆಗೆ ಇಂಗ್ಲಿಷ್ ಕಲಿಕೆಯೂ ಅಗತ್ಯ

ಕಂಟಕವಾಗದಿರಲಿ ಜಲ

ಚಾಮರಾಜನಗರ: ಜಿಲ್ಲೆಯಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕೆರೆ-ಕಟ್ಟೆ, ಕಾಲುವೆಗಳು ಮೈದುಂಬಿವೆ. ಈ ವರ್ಷದ ಪ್ರಾರಂಭದಿಂದ 30 ಜನರು ನೀರಿನಿಂದಲೇ ಸಾವನ್ನಪ್ಪಿದ್ದಾರೆ. ಆದ್ದರಿಂದ ಮೋಜು, ಮಸ್ತಿ, ಕೃಷಿ ಚಟುವಟಿಕೆಗಾಗಿ ನೀರಿಗಿಳಿಯುವ ಮುನ್ನ ಜನರು ಎಚ್ಚರಿಕೆ…

View More ಕಂಟಕವಾಗದಿರಲಿ ಜಲ

ಹುಲಿ ಪತ್ತೆ ಹಚ್ಚಿದ ಸೋಲಿಗರ ಕೈ ಸೇರದ ಗೌರವಧನ

ಕಿರಣ್ ಮಾದರಹಳ್ಳಿ ಚಾಮರಾಜನಗರಜೀವದ ಹಂಗು ತೊರೆದು ‘ನರಹಂತಕ ಹುಲಿ’ ಪತ್ತೆ ಹಚ್ಚಿದ ‘ಸೋಲಿಗರ’ನ್ನು ಅರಣ್ಯ ಇಲಾಖೆ ಅಕ್ಷರಶಃ ನಿರ್ಲಕ್ಷಿೃಸಿದ್ದು, ‘ಕೂಂಬಿಂಗ್’ ಮುಗಿದು ಮೂರು ದಿನ ಕಳೆದರೂ ಅವರಿಗೆ ಸೂಕ್ತ ಗೌರವಧನ ನೀಡಿಲ್ಲ. ಕಳೆದ ತಿಂಗಳು…

View More ಹುಲಿ ಪತ್ತೆ ಹಚ್ಚಿದ ಸೋಲಿಗರ ಕೈ ಸೇರದ ಗೌರವಧನ

ಮಾಹಿತಿ ಇಲ್ಲದೆ ಸಭೆಗೆ ಬರಬೇಡಿ

ಚಾಮರಾಜನಗರ: ಅಧಿಕಾರಿಗಳ ಪರವಾಗಿ ಸಭೆಗೆ ಬರುವವರ ಬಳಿ ತಮ್ಮ ಇಲಾಖೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇರಬೇಕು. ಇಲ್ಲದಿದ್ದರೆ ಅಂತಹವರು ಸಭೆಗೆ ಬರಲೇಬೇಡಿ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯಿತಿ ಕಚೇರಿ…

View More ಮಾಹಿತಿ ಇಲ್ಲದೆ ಸಭೆಗೆ ಬರಬೇಡಿ

ಗಮನ ಸೆಳೆದ ಆಕರ್ಷಕ ಮೆರವಣಿಗೆ

ಯಳಂದೂರು: ಪಟ್ಟಣದಲ್ಲಿ ಪರಿಶಿಷ್ಟ ಕಲ್ಯಾಣ ವರ್ಗಗಳ ಇಲಾಖೆ ಹಾಗೂ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಯೋಜಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಶಾಲಾ ಮಕ್ಕಳ ಸ್ತಬ್ಧಚಿತ್ರಗಳು…

View More ಗಮನ ಸೆಳೆದ ಆಕರ್ಷಕ ಮೆರವಣಿಗೆ

ಪೌರಕಾರ್ಮಿಕ ಮಹಿಳೆಯ ಆರೋಗ್ಯದಲ್ಲಿ ಏರುಪೇರು

ಹನೂರು: ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪಟ್ಟಣ ಪಂಚಾಯಿತಿಯ ದಿನಗೂಲಿ ಪೌರಕಾರ್ಮಿಕ ಮಹಿಳೆಯನ್ನು ಪಪಂ ಅಧಿಕಾರಿಗಳು ಹಾಗೂ ಕೆಲ ಸದಸ್ಯರು ಮಂಗಳವಾರ 108 ತುರ್ತು ವಾಹನದ ಮೂಲಕ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಿಕೊಟ್ಟರು. ಪಟ್ಟಣದ 2ನೇ ವಾರ್ಡ್‌ನ…

View More ಪೌರಕಾರ್ಮಿಕ ಮಹಿಳೆಯ ಆರೋಗ್ಯದಲ್ಲಿ ಏರುಪೇರು