ಎಂವಿಎಂ ಶಾಲೆಗೆ ಗಿನ್ನೆಸ್ ಗರಿಮೆ

ದೇವನಹಳ್ಳಿ: ಕನ್ನಮಂಗಲದ ಎಂವಿಎಂ ಸೆಂಟ್ರಲ್ ಸ್ಕೂಲ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ. ಶಾಲಾ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಹಾರ ಪದಾರ್ಥಗಳು ಮತ್ತು ಅದರ ಮೌಲ್ಯ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಿನ್ನೆಸ್ ಬುಕ್ ಆಫ್…

View More ಎಂವಿಎಂ ಶಾಲೆಗೆ ಗಿನ್ನೆಸ್ ಗರಿಮೆ

ಅಧಿಕಾರಿಗಳ ತಂಡದಿಂದ ಗೋಶಾಲೆ ಪರಿಶೀಲನೆ

ವಿಜಯಪುರ: ಪಟ್ಟಣದ ಪದ್ಮಾವತಿ ಪ್ರಾಣಿ ದಯಾಟ್ರಸ್ಟ್ ಗೋ ಶಾಲೆಗೆ ಜಿಲ್ಲಾಧಿಕಾರಿ ರವೀಂದ್ರ ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಅವರ ತಂಡ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಸರ್ಕಾರ…

View More ಅಧಿಕಾರಿಗಳ ತಂಡದಿಂದ ಗೋಶಾಲೆ ಪರಿಶೀಲನೆ

ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

ವಿಜಯಪುರ: ಪಟ್ಟಣದಿಂದ ಬೆಂಗಳೂರಿಗೆ ತೆರಳಲು ಪ್ರತಿದಿನ ಬೆಳಗ್ಗೆ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆಗೊಮ್ಮೆ ಈಗೊಮ್ಮೆ ಬರುವ ಬಸ್‌ಗಳೆಲ್ಲವೂ ಬಾಗಿಲಿನಲ್ಲಿ ಜನರು ನೇತಾಡುವಷ್ಟು ತುಂಬಿರುತ್ತವೆ. ಪಟ್ಟಣದಲ್ಲಿ 40 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು,…

View More ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

ಗಾರ್ಡನ್‌ನಲ್ಲಿ ಅಕ್ರಮ ಚಟುವಟಕೆ ನಿರಾತಂಕ

ನವೀನ್‌ಚಂದ್ರ ಶೆಟ್ಟಿ ಆನೇಕಲ್ ಬನ್ನೇರುಘಟ್ಟ ಜೈವಿಕ ಉದ್ಯಾನದ ಟಿಕೆಟ್ ಕೌಂಟರ್ ಎದುರಿನ ಗಾರ್ಡನ್ ಜೂಜುಕೋರರ ಅಡ್ಡೆಯಾಗಿದೆಯೇ? ಅಕ್ರಮ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆಯೇ? ಇಲ್ಲಿನ ಅರಣ್ಯ ಸಿಬ್ಬಂದಿ ಕಣ್ಗಾವಲಿದ್ದರೂ ಪುಂಡಾಟಿಕೆಗಳಿಗೆ ಕಡಿವಾಣ ಬಿದ್ದಿಲ್ಲವೆ.. ಇಂಥದೊಂದು ಸಂದೇಹ…

View More ಗಾರ್ಡನ್‌ನಲ್ಲಿ ಅಕ್ರಮ ಚಟುವಟಕೆ ನಿರಾತಂಕ

ಕಸ ವಿಲೇವಾರಿ ಇಲ್ಲದೆ ದುರ್ವಾಸನೆ

ವಿಜಯಪುರ: ಪಟ್ಟಣದ ಮಂಡಿಬೆಲೆ ರಸ್ತೆಯ ಸುಜ್ಞಾನ ನಗರ ಬಡಾವಣೆಯ 2ನೇ ಕ್ರಾಸ್‌ನ ಸುಬ್ಬಮ್ಮಚನ್ನಪ್ಪ ಸಮುದಾಯ ಭವನದ ಎದುರಿನ ರಸ್ತೆ ತಿರುವಿನಲ್ಲಿ ಯಾವಾಗಲೂ ಕಸ ತುಂಬಿರುವುದರಿಂದ ಅನೈರ್ಮಲ್ಯ ತಾಂಡವಾಡುತ್ತಿದೆ. ಈ ತಿರುವಿನಲ್ಲಿ ಸುತ್ತಲಿನ ಮನೆಯವರು ಕಸ…

View More ಕಸ ವಿಲೇವಾರಿ ಇಲ್ಲದೆ ದುರ್ವಾಸನೆ

ಸಮರ್ಪಕ ಮಾಹಿತಿಯೊಂದಿಗೆ ಹಾಜರಾಗಿ

ದೇವನಹಳ್ಳಿ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳಿಗೆ ಹಾಜರಾಗುವ ಅಧಿಕಾರಿಗಳು ಸಮರ್ಪಕ ಮಾಹಿತಿಯೊಂದಿಗೆ ಬರಬೇಕು. ನಿಖರ ಮಾಹಿತಿ ಇಲ್ಲದೆ ಹಾರಿಕೆೆ ಉತ್ತರ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಸೂಚನೆ ನೀಡಿದರು. ತಾಪಂ ಸಭಾಂಗಣದಲ್ಲಿ…

View More ಸಮರ್ಪಕ ಮಾಹಿತಿಯೊಂದಿಗೆ ಹಾಜರಾಗಿ

ಪೌರಕಾರ್ಮಿಕರ ನಿಧಿಗೆ 5 ಲಕ್ಷ ನಿಧಿ

ಹೊಸಕೋಟೆ: ಲಯನ್ಸ್ ಸಂಸ್ಥೆ ಪ್ರಪಂಚದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಗುರುತಿಸಿಕೊಂಡಿದ್ದು, ವಿಶೇಷ ಯೋಜನೆಗಳಿಂದ ಬಡವರ ಆಶಾಕಿರಣವಾಗಿದೆ ಎಂದು ಲಯನ್ಸ್ ಸಂಸ್ಥೆ ಜಿಲ್ಲಾ ಉಪರಾಜ್ಯಪಾಲ ದೀಪಕ್ ಸುಮನ್ ತಿಳಿಸಿದರು. ನಗರದ ವೆಂಕಟಾದ್ರಿ ಸಭಾಂಗಣದಲ್ಲಿ ಹೊಸಕೋಟೆ…

View More ಪೌರಕಾರ್ಮಿಕರ ನಿಧಿಗೆ 5 ಲಕ್ಷ ನಿಧಿ

ನರೇಗಾ ಹಣದಿಂದ ಅಭಿವೃದ್ಧಿ ಮಾಡಿ

ಸೂಲಿಬೆಲೆ: ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಪಂಗೆ ಹೆಚ್ಚಿನ ಅನುದಾನ ನೀಡಲಿದ್ದು, ಅಭಿವೃದ್ಧಿ ಕಾಮಗಾರಿಗೆ ವಿನಿಯೋಗ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಸಲಹೆ ನೀಡಿದರು. ಹೊಸಕೋಟೆ ತಾಲೂಕಿನ ಚೋಳಪ್ಪನಹಳ್ಳಿಯಲ್ಲಿ 10…

View More ನರೇಗಾ ಹಣದಿಂದ ಅಭಿವೃದ್ಧಿ ಮಾಡಿ

ಪೂಜೆಗಳಿಂದ ಮಾನಸಿಕ ನೆಮ್ಮದಿ

ಚನ್ನರಾಯಪಟ್ಟಣ: ಜನತೆಯ ನಂಬಿಕೆ, ಧಾರ್ಮಿಕ ಭಾವನೆ ಪ್ರಮುಖವಾಗಿದ್ದು, ಶ್ರದ್ಧಾ ಹಾಗೂ ಭಕ್ತಿಯಿಂದ ಯಾವುದೇ ಪೂಜೆ ಸಲ್ಲಿಸಿದರೂ ಅದಕ್ಕೆ ಫಲ ದೇವರು ನೀಡುತ್ತಾನೆ ಎಂದು ಯಲಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದರು. ಹೋಬಳಿಯ ಯಲಿಯೂರಲ್ಲಿ…

View More ಪೂಜೆಗಳಿಂದ ಮಾನಸಿಕ ನೆಮ್ಮದಿ

ಸಮಸ್ಯೆ ಪರಿಹಾರಕ್ಕೆ ರಾಮಾಯಣ ಸಹಕಾರಿ

ತ್ಯಾಮಗೊಂಡ್ಲು: ಸಮಾಜದ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ರಾಮಾಯಣದಲ್ಲಿದೆ ಎಂದು ಮಣ್ಣೆ ಗ್ರಾಪಂ ಅಧ್ಯಕ್ಷ ಎಂ.ಗಂಗಣ್ಣ ಹೇಳಿದರು. ಹೋಬಳಿಯ ಮಣ್ಣೆ ಗ್ರಾಪಂ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ಮಹಾತ್ಮ ಗಾಂಧಿ ಅವರ…

View More ಸಮಸ್ಯೆ ಪರಿಹಾರಕ್ಕೆ ರಾಮಾಯಣ ಸಹಕಾರಿ