ಸಾವರ್ಕರ್ ವಿವಾದಿತ ವ್ಯಕ್ತಿಯಾಗಿದ್ದು, ಅವರಿಗೆ ಭಾರತ ರತ್ನ ಕೊಡುವುದು ಸರಿಯಲ್ಲ: ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​

ಬೆಂಗಳೂರು: ಬ್ರಿಟಿಷರ ಪರವಾಗಿ ಕೆಲಸ ಮಾಡಿದ ಸಾವರ್ಕರ್ ಓರ್ವ ವಿವಾದಿತ ವ್ಯಕ್ತಿ. ಇಂಥವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಡುವ ಪ್ರಸ್ತಾವನೆ ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹೇಳಿದರು. ಬ್ರಿಟಿಷ್ ಸರ್ಕಾರಕ್ಕೆ…

View More ಸಾವರ್ಕರ್ ವಿವಾದಿತ ವ್ಯಕ್ತಿಯಾಗಿದ್ದು, ಅವರಿಗೆ ಭಾರತ ರತ್ನ ಕೊಡುವುದು ಸರಿಯಲ್ಲ: ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​

ಪ್ರಾಪರ್ಟಿ ಎಕ್ಸ್​ಪೊಗೆ ಮೊದಲದಿನವೇ ಅಭೂತಪೂರ್ವ ಸ್ಪಂದನೆ; ರಿಯಲ್ ಎಸ್ಟೇಟ್​ ಕಂಪನಿಗಳಿಂದ ಮಾಹಿತಿ ಪಡೆಯುತ್ತಿರುವ ಗ್ರಾಹಕರು

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ 24X7 ಸಹಯೋಗದಲ್ಲಿ ಬಸವನಗುಡಿನ ನ್ಯಾಷನಲ್​ ಆಟದ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ರಿಯಲ್​ ಎಸ್ಟೇಟ್​ ಎಕ್ಸ್​ ಪೊ ಇಂದಿನಿಂದ ಪ್ರಾರಂಭವಾಗಿದೆ. ರ‍್ಯಾಂಬೋ- 2 ಚಿತ್ರದ ನಾಯಕ-ನಾಯಕಿ ಶರಣ್​…

View More ಪ್ರಾಪರ್ಟಿ ಎಕ್ಸ್​ಪೊಗೆ ಮೊದಲದಿನವೇ ಅಭೂತಪೂರ್ವ ಸ್ಪಂದನೆ; ರಿಯಲ್ ಎಸ್ಟೇಟ್​ ಕಂಪನಿಗಳಿಂದ ಮಾಹಿತಿ ಪಡೆಯುತ್ತಿರುವ ಗ್ರಾಹಕರು

ರಾಜ್ಯರಾಜಧಾನಿಯ ಶಾಲೆಯೊಂದರ ತರಗತಿಯೊಳಗೆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ : ಜಾಲತಾಣದಲ್ಲಿ ವಿಡಿಯೋ ವೈರಲ್​

ಬೆಂಗಳೂರು: ಶಾಲಾ ಕೊಠಡಿಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ ಘಟನೆ ರಾಜಾಜಿನಗರ ಬಸವೇಶ್ವರ ಕಾಲೇಜಿನಲ್ಲಿ ನಡೆದಿದೆ. ಶಿಕ್ಷಕ ಹರೀಶ್​ ಎಂಬಾತ ವಿದ್ಯಾರ್ಥಿ ರವಿಯನ್ನು ಕೊಠಡಿಯಲ್ಲಿ ವಿದ್ಯಾರ್ಥಿಗಳ ಮುಂದೆ ಬ್ಯಾಗ್​ ಎಸೆದು ಮನಬಂದಂತೆ ಥಳಿಸಿದ್ದಾನೆ. ಈ…

View More ರಾಜ್ಯರಾಜಧಾನಿಯ ಶಾಲೆಯೊಂದರ ತರಗತಿಯೊಳಗೆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ : ಜಾಲತಾಣದಲ್ಲಿ ವಿಡಿಯೋ ವೈರಲ್​

ನಾಳೆ ಲಾಲ್​ಬಾಗ್​ನಲ್ಲಿ ಆರ್ಕಿಡ್ ಪ್ರದರ್ಶನ

ಬೆಂಗಳೂರು: ಹೂವಿನ ಲೋಕದಲ್ಲಿ ಆರ್ಕಿಡ್ ಅರ್ನ್ಯಘ ರತ್ನ ಅಂದರೆ ಉತ್ಪೇಕ್ಷೆಯಲ್ಲ. ಈ ಹೂ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವಂತೆ, ಜಾಗತಿಕವಾಗಿ ಕೋಟ್ಯಂತರ ರೂ. ಲಾಭ ತಂದುಕೊಡುವ ಉದ್ಯಮವಾಗಿಯೂ ಬೆಳೆದಿದೆ. ಪರಿಸರ ರಕ್ಷಣೆಯಲ್ಲೂ ಮುಂಚೂಣಿ ಪಾತ್ರವಹಿಸುವ ಆರ್ಕಿಡ್, ಬೇರೆ…

View More ನಾಳೆ ಲಾಲ್​ಬಾಗ್​ನಲ್ಲಿ ಆರ್ಕಿಡ್ ಪ್ರದರ್ಶನ

ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈಲು ನಿಲ್ದಾಣದಲ್ಲಿ ರೈತರ ಆಹೋರಾತ್ರಿ ಧರಣಿ

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿ ಮಾಡುವಂತೆ ರಾಜ್ಯಪಾಲರಿಗೆ ಮನವಿ ಅರ್ಪಿಸಲು ನಗರಕ್ಕೆ ಆಗಮಿಸಿರುವ ರೈತರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈಲು ನಿಲ್ದಾಣದಲ್ಲೇ ಮಲಗಿರುವ ರೈತರಿಗೆ ಪೊಲೀಸರು…

View More ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈಲು ನಿಲ್ದಾಣದಲ್ಲಿ ರೈತರ ಆಹೋರಾತ್ರಿ ಧರಣಿ

ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ ಸಾ.ರಾ. ಮಹೇಶ್​: ಎ.ಎಚ್​. ವಿಶ್ವನಾಥ್​ ವಿರುದ್ಧ ಟೀಕೆಗಳ ಸುರಿಮಳೆ

ಬೆಂಗಳೂರು: ಮಾಜಿ ಸಚಿವ ಸಾ.ರಾ. ಮಹೇಶ್​ ಅವರು ಬುಧವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್​ಗೆ ಸಲ್ಲಿಸಿದರು. ಇತ್ತೀಚಿನ ರಾಜಕೀಯ ವ್ಯವಸ್ಥೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಹುಣಸೂರಿನ ಮಾಜಿ ಶಾಸಕ…

View More ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ ಸಾ.ರಾ. ಮಹೇಶ್​: ಎ.ಎಚ್​. ವಿಶ್ವನಾಥ್​ ವಿರುದ್ಧ ಟೀಕೆಗಳ ಸುರಿಮಳೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ರಕರ್ತ ಅನಿಲ್​​​ ರಾಜ್​ ನಿಗೂಢ ಸಾವು; ವಿಚಾರಣಾಧೀನ ಕೈದಿಯಾಗಿದ್ದ ಅನಿಲ್​ ಕೊಲೆಯೋ..ಆತ್ಮಹತ್ಯೆಯೋ..?

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಪತ್ರಕರ್ತ ಅನಿಲ್ ರಾಜ್ ಮಂಗಳವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿರುವ…

View More ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ರಕರ್ತ ಅನಿಲ್​​​ ರಾಜ್​ ನಿಗೂಢ ಸಾವು; ವಿಚಾರಣಾಧೀನ ಕೈದಿಯಾಗಿದ್ದ ಅನಿಲ್​ ಕೊಲೆಯೋ..ಆತ್ಮಹತ್ಯೆಯೋ..?

ರಾಜೀನಾಮೆ ಮೂಲಕ ಕಾಂಗ್ರೆಸ್​ಗೆ ಶಾಕ್ ನೀಡಿದ ಕೆ.ಸಿ. ರಾಮಮೂರ್ತಿ: ಬಿಜೆಪಿ ಸೇರುವ ಸಾಧ್ಯತೆ

ಬೆಂಗಳೂರು: ರಾಜ್ಯಸಭಾ ಸದಸ್ಯರಾಗಿದ್ದ ಕೆ.ಸಿ. ರಾಮಮೂರ್ತಿ ಅವರು ರಾಜ್ಯಸಭಾ ಸದಸ್ಯ ಸ್ಥಾನ ಹಾಗೂ ಕಾಂಗ್ರೆಸ್​ ಸದಸ್ಯತ್ವಕ್ಕೆ ದಿಢೀರ್​ ರಾಜೀನಾಮೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ರಾಮಮೂರ್ತಿ ಬುಧವಾರ…

View More ರಾಜೀನಾಮೆ ಮೂಲಕ ಕಾಂಗ್ರೆಸ್​ಗೆ ಶಾಕ್ ನೀಡಿದ ಕೆ.ಸಿ. ರಾಮಮೂರ್ತಿ: ಬಿಜೆಪಿ ಸೇರುವ ಸಾಧ್ಯತೆ

ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಕಟ್ಟೆಚ್ಚರ: ಕಾಪಿ ಹೊಡೆಯಲು ಅವಕಾಶ ನೀಡದಂತೆ ಸಚಿವ ಸುರೇಶ್​ಕುಮಾರ್ ಕ್ರಮ

ಬೆಂಗಳೂರು: ಮುಂದಿನ ವರ್ಷ ಮಾರ್ಚ್​ ತಿಂಗಳಲ್ಲಿ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಅಕ್ರಮಗಳು ನಡೆಯದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್ ಹೇಳಿದರು. ಮಾಧ್ಯಮದರೊಂದಿಗೆ ಬುಧವಾರ ಮಾತನಾಡಿದ ಅವರು,…

View More ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಕಟ್ಟೆಚ್ಚರ: ಕಾಪಿ ಹೊಡೆಯಲು ಅವಕಾಶ ನೀಡದಂತೆ ಸಚಿವ ಸುರೇಶ್​ಕುಮಾರ್ ಕ್ರಮ

ಐಎಂಎ ವಂಚನೆ ಪ್ರಕರಣದಲ್ಲಿ‌ ಬಂಧಿತನಾಗಿ ಬಿಡುಗಡೆಯಾಗಿರುವ ಆರೋಪಿಗೆ ಅದ್ಧೂರಿ ಸ್ವಾಗತ: ಸಾರ್ವಜನಿಕರಿಂದ ಟೀಕೆ

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮುಜಾಹಿದ್ದೀನ್ ಜಾಮೀನು ಪಡೆದು ಹೊರ ಬಂದ ಬಳಿಕ ಅದ್ಧೂರಿ ಸ್ವಾಗತ ದೊರೆತಿದೆ. ಮುಜಾಹಿದ್ದೀನ್​ಗೆ ಸ್ವಾಗತ ಮಾಡುವ ವೇಳೆ ಬೆಂಬಲಿಗರು ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.…

View More ಐಎಂಎ ವಂಚನೆ ಪ್ರಕರಣದಲ್ಲಿ‌ ಬಂಧಿತನಾಗಿ ಬಿಡುಗಡೆಯಾಗಿರುವ ಆರೋಪಿಗೆ ಅದ್ಧೂರಿ ಸ್ವಾಗತ: ಸಾರ್ವಜನಿಕರಿಂದ ಟೀಕೆ