ಖಾದಿ ತಯಾರಿಕೆ ಸ್ವಾವಲಂಬನೆ ಸಂಕೇತ

ಕಲಾದಗಿ: ಸ್ವಾತಂತ್ರೃ ಪೂರ್ವದಿಂದಲೂ ಸ್ವದೇಶಿ ಚಳವಳಿಗೆ ಪ್ರೇರಕವಾಗಿ ಹಾಗೂ ಸ್ವಾವಲಂಬನೆ ಸಂಕೇತವಾಗಿ ಬೆಳೆದು ಬರುತ್ತಿರುವ ಖಾದಿಯನ್ನು ಪ್ರತಿಯೊಬ್ಬರೂ ಬಳಸುವ ಮೂಲಕ ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ತಾರಾಮತಿ ಪಾಟೀಲ ಹೇಳಿದರು. ವಿಜಯಪುರದ…

View More ಖಾದಿ ತಯಾರಿಕೆ ಸ್ವಾವಲಂಬನೆ ಸಂಕೇತ

ಬೀದಿ ನಾಟಕ, ಸಂಗೀತ ಮೂಲಕ ಜಾಗೃತಿ

ಬಾಗಲಕೋಟೆ: ಹುನಗುಂದ ತಾಲೂಕಿನ ಮೂಗನೂರು, ಅಂಬಲಿಕೊಪ್ಪ ಗ್ರಾಮಗಳಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮದ ಯೋಜನೆಯಡಿ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ಗೊಂದಲಿಗರ ಕಲಾ ತಂಡವು…

View More ಬೀದಿ ನಾಟಕ, ಸಂಗೀತ ಮೂಲಕ ಜಾಗೃತಿ

ಪಿಂಚಣಿ ಸೌಲಭ್ಯ ನೀಡಿ

ಬಾಗಲಕೋಟೆ : ಪಿಂಚಣಿ ಸೌಲಭ್ಯ ಒದಗಿಸದೆ ರಾಜ್ಯ ಸರ್ಕಾರ ದ್ರೋಹ ಮಾಡಿದೆ ಎಂದು ಆರೋಪಿಸಿ ಜಿಲ್ಲೆಯ ಅಕ್ಷರ ದಾಸೋಹ ನೌಕರರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ರಾಜ್ಯ ಅಕ್ಷರ ದಾಸೋಹ ನೌಕರರ…

View More ಪಿಂಚಣಿ ಸೌಲಭ್ಯ ನೀಡಿ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಬಾಗಲಕೋಟೆ: ಬಾಕಿ ಇರುವ ವೇತನ ಪಾವತಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ನೇತೃತ್ವದಲ್ಲಿ ವಸತಿ ನಿಲಯ ಮತ್ತು ಬಹುಹಳ್ಳಿ ಕುಡಿಯುವ ನೀರು ಯೋಜನೆ ಕಾರ್ಮಿಕರು…

View More ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಪಾರದರ್ಶಕ ಆಡಳಿತಕ್ಕೆ ಸಿಸಿಟಿವಿ ಅಳವಡಿಕೆ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಪಾರದರ್ಶಕ ಆಡಳಿತ ತರುವ ನಿಟ್ಟಿನಲ್ಲಿ ವಿವಿಧ ವಿಭಾಗಗಳ ಕಾರ್ಯವೈಖರಿ, ಆಡಳಿತ ಕಾರ್ಯದ ಕಡತಗಳನ್ನು ನೇರವಾಗಿ ವೀಕ್ಷಿಸಲು 20 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು…

View More ಪಾರದರ್ಶಕ ಆಡಳಿತಕ್ಕೆ ಸಿಸಿಟಿವಿ ಅಳವಡಿಕೆ

ಮನಸೆಳೆದ ಆಕರ್ಷಕ ಪಥ ಸಂಚಲನ

ಇಳಕಲ್ಲ: ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ಹಾಗೂ ಪ್ರಾಥಮಿಕ ಶಿಕ್ಷಾ ವರ್ಗದ ನಿಮಿತ್ತ ಬುಧವಾರ ಗಣವೇಷಧಾರಿಗಳು ಶಿಸ್ತು ಬದ್ದ ಆಕರ್ಷಕ ಪಥ ಸಂಚಲನ ನಡೆಸಿದರು. ಪಥ ಸಂಚಲನ ಬುಧವಾರ ಮಧ್ಯಾಹ್ನ 3.45…

View More ಮನಸೆಳೆದ ಆಕರ್ಷಕ ಪಥ ಸಂಚಲನ

ತಮದಡ್ಡಿ ಸಂತ್ರಸ್ತರ ಪ್ರತಿಭಟನೆ

ತೇರದಾಳ: ಬೆಳೆ ಹಾನಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತೆ ಸಲ್ಲಿಸಲು ಸೂಚಿಸಿದ ಹಿನ್ನೆಲೆ ತಮದಡ್ಡಿ ಗ್ರಾಮದ ಸಂತ್ರಸ್ತರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಮಾತನಾಡಿ, ಈಗಾಗಲೇ ಕಾಗದ ಪತ್ರಗಳನ್ನು ನೀಡಲಾಗಿದೆ. ಮತ್ತೆ ಏಕೆ…

View More ತಮದಡ್ಡಿ ಸಂತ್ರಸ್ತರ ಪ್ರತಿಭಟನೆ

ವ್ಯಾಪಾರಸ್ಥರಿಗೆ ಸಕಲ ವ್ಯವಸ್ಥೆಗೆ ಪ್ರಯತ್ನ

ಜಮಖಂಡಿ: ನಗರದಲ್ಲಿನ ಜನದಟ್ಟನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕುಂಚನೂರ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಹತ್ತಿರ ನಗರಸಭೆ ಜಾಗದಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ಪ್ರಾರಂಭಿಸಲಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ನಗರದ…

View More ವ್ಯಾಪಾರಸ್ಥರಿಗೆ ಸಕಲ ವ್ಯವಸ್ಥೆಗೆ ಪ್ರಯತ್ನ

ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ವಿತರಣೆ

ಬಾಗಲಕೋಟೆ: ಕಿರಸೂರ ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ಮನೆ ಮೇಲ್ಛಾವಣಿ ಕುಸಿದು ಸಾವಿಗೀಡಾದ ಮೂವರ ಕುಟುಂಬಕ್ಕೆ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ 15 ಲಕ್ಷ ರೂ.ಪರಿಹಾರ ವಿತರಣೆ ಮಾಡಿದರು. ಅ.6 ರಂದು ರಾತ್ರಿ ಭಾರಿ ಮಳೆಯಿಂದಾಗಿ…

View More ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ವಿತರಣೆ

ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ

ಬಾಗಲಕೋಟೆ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯಕ್ಕೆ ಮಾದರಿ ಜಿಲ್ಲೆನ್ನಾಗಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳ ಪ್ರಗತಿ…

View More ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ