ಕೋಟ್ಯಂತರ ರೂ. ಬಾಡಿಗೆ ಬಾಕಿ

ಎಂ.ಎಸ್.ರವಿಕುಮಾರ್ ಕೆ.ಆರ್.ನಗರ ಪಟ್ಟಣದ ಪುರಸಭೆಯ ಆದಾಯದ ಮೂಲವಾಗಿರುವ ವಾಣಿಜ್ಯ ಮಳಿಗೆಗಳಿಂದ ಬರಬೇಕಾದ ಬಾಡಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿದಿರುವುದರಿಂದ ಆದಾಯಕ್ಕೆ ಧಕ್ಕೆ ಉಂಟಾಗಿದ್ದು, ಹೆಚ್ಚು ಬಾಕಿ ಉಳಿಸಿಕೊಂಡಿರುವ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ನಗರದ ಹೃದಯ…

View More ಕೋಟ್ಯಂತರ ರೂ. ಬಾಡಿಗೆ ಬಾಕಿ

ಬಿ.ಎಂ ಗೋವಿಂದರಾಜು ಅಧಿಕಾರ ಸ್ವೀಕಾರ

ವಿರಾಜಪೇಟೆ: ವಿರಾಜಪೇಟೆ ತಾಲೂಕು ತಹಶೀಲ್ದಾರ್‌ರಾಗಿ ಬಿ.ಎಂ.ಗೋವಿಂದರಾಜು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಆರ್.ಗೋವಿಂದರಾಜು ಅವರನ್ನು ಸೋಮವಾರಪೇಟೆ ತಹಸೀಲ್ದಾರರಾಗಿ ನಿಯುಕ್ತಿಗೊಳಿಸಲಾಗಿದೆ. ಕಳೆದ 18 ತಿಂಗಳಿಂದ ವಿರಾಜಪೇಟೆಯಲ್ಲಿ…

View More ಬಿ.ಎಂ ಗೋವಿಂದರಾಜು ಅಧಿಕಾರ ಸ್ವೀಕಾರ

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ತಲಕಾಡು: ಎಲ್ಲ ಮಕ್ಕಳಲ್ಲೂ ಪ್ರತಿಭೆ ಅಡಕವಾಗಿರುತ್ತದೆ. ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಮೈಸೂರಿನ ಕೌಟಿಲ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ರಘು ತಿಳಿಸಿದರು. ತಲಕಾಡು ಎಸ್.ಆರ್. ಪಟೇಲ್ ಶಿಕ್ಷಣ ಸಂಸ್ಥೆಯ…

View More ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ಮೂಗೂರು ಬ್ರಹ್ಮರಥೋತ್ಸವ ಸಂಭ್ರಮ

ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಮದಲ್ಲಿ ಬುಧವಾರ ಶ್ರೀತ್ರಿಪುರ ಸುಂದರಿ ಅಮ್ಮನವರ ಮಹಾ ಬ್ರಹ್ಮರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ-ಭಾವ ಸಡಗರದೊಂದಿಗೆ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ 2.30 ಕ್ಕೆ ರಥೋತ್ಸವಕ್ಕೆ ಕಳಸ ಶಂಕುಸ್ಥಾಪನೆಯನ್ನು ದೇವಾಲಯದ ಅರ್ಚಕರು…

View More ಮೂಗೂರು ಬ್ರಹ್ಮರಥೋತ್ಸವ ಸಂಭ್ರಮ

1 ತಿಂಗಳಿಗೆ ಸೀಮಿತವಾದ ಮನೆ ಬಾಡಿಗೆ

ಮಡಿಕೇರಿ: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಶಾಶ್ವತ ಮನೆ ಕಟ್ಟಿಕೊಡುವವರೆಗೂ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಸಿಕ 10 ಸಾವಿರ ರೂಪಾಯಿ ನೀಡುವ ಯೋಜನೆ ಕೇವಲ 1 ತಿಂಗಳಿಗೆ ಸೀಮಿತವಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷೃ ಮನೋಭಾವಕ್ಕೆ ಸಂತ್ರಸ್ತರು…

View More 1 ತಿಂಗಳಿಗೆ ಸೀಮಿತವಾದ ಮನೆ ಬಾಡಿಗೆ

ಗಣರಾಜ್ಯೋತ್ಸವ ಪೂರ್ವಭಾವಿ ಸಭೆ

ಕೆ.ಆರ್.ನಗರ: ಪ್ರತಿವರ್ಷ ಆಚರಿಸುವುದಕ್ಕಿಂತ ಈ ಬಾರಿ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಿಸಲು ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿ ಎಂದು ತಹಸೀಲ್ದಾರ್ ಮಂಜುಳಾ ನಾಯಕ್ ಮನವಿ ಮಾಡಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ…

View More ಗಣರಾಜ್ಯೋತ್ಸವ ಪೂರ್ವಭಾವಿ ಸಭೆ

ನಗರದಲ್ಲಿ ಕಂಪ್ಲಿ ಶಾಸಕ ಗಣೇಶ್ ಹುಡುಕಾಟ

ಮೈಸೂರು: ಕಾಂಗ್ರೆಸ್ ಶಾಸಕ ಕಂಪ್ಲಿ ಗಣೇಶ್ ಅವರನ್ನು ಹುಡುಕಲು ಬಿಡದಿ ಪೊಲೀಸರು ನಗರಕ್ಕೆ ಆಗಮಿಸಿದ್ದಾರೆ. ತನ್ನದೇ ಪಕ್ಷದ ಮತ್ತೊಬ್ಬ ಶಾಸಕ ಆನಂದ ಸಿಂಗ್ ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ನಾಪತ್ತೆಯಾಗಿರುವ ಗಣೇಶ್ ಅವರು…

View More ನಗರದಲ್ಲಿ ಕಂಪ್ಲಿ ಶಾಸಕ ಗಣೇಶ್ ಹುಡುಕಾಟ

ಹರಪನಹಳ್ಳಿಯ ಗುಳೇದ ಲಕ್ಕಮ್ಮದೇವಿ ಹುಂಡೀಲಿ ವಿದೇಶಿ ನಾಣ್ಯ

ಹರಪನಹಳ್ಳಿ: ತಾಲೂಕಿನ ಹುಲಿಕಟ್ಟೆ ಗ್ರಾಮದ ಗುಳೇದ ಲಕ್ಕಮ್ಮ ದೇವಿ ದೇವಾಲಯದ ಹುಂಡಿಯಲ್ಲಿ ಬೆಳ್ಳಿಯ ಮುಖಗಳು, ಪಾದುಕೆ, ವಿದೇಶಿ ನಾಣ್ಯಗಳು ದೊರೆತಿವೆ. 8.90 ಲಕ್ಷ ರೂ. ಸಂಗ್ರಹವಾಗಿದ್ದು, ಈಚೆಗಷ್ಟೇ ನಡೆದ ದೇವಿ ಜಾತ್ರೆ ಸಿದ್ಧತೆಗೆ 4.80…

View More ಹರಪನಹಳ್ಳಿಯ ಗುಳೇದ ಲಕ್ಕಮ್ಮದೇವಿ ಹುಂಡೀಲಿ ವಿದೇಶಿ ನಾಣ್ಯ

ಆಯುಷ್ ಆರೋಗ್ಯ ತಪಾಸಣೆ ಶಿಬಿರ

ಹುಣಸೂರು: ಜಿಲ್ಲಾ ಆಯುಷ್ ಕಚೇರಿ ಮೈಸೂರು, ಸರ್ಕಾರಿ ಆಯುರ್ವೇದ ಆಸ್ಪತ್ರೆ ಹುಣಸೂರು ಆಶ್ರಯದಲ್ಲಿ ಎಸ್‌ಸಿಪಿ ಯೋಜನೆಯಡಿ ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಪುರಿ ಗ್ರಾಮದಲ್ಲಿ ಆಯುಷ್ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ…

View More ಆಯುಷ್ ಆರೋಗ್ಯ ತಪಾಸಣೆ ಶಿಬಿರ

ಬೆಟ್ಟದಪುರದಲ್ಲಿ ತಂಬಾಕು ಮಾರುಕಟ್ಟೆಗೆ ಕ್ರಮ

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಸಮೀಪ ತಂಬಾಕು ಹರಾಜು ಮಾರುಕಟ್ಟೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪಸಿಂಹ ಭರವಸೆ ನೀಡಿದರು. ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ್ದ ಅವರು ತಂಬಾಕು ಬೆಳೆಗಾರರೊಂದಿಗೆ…

View More ಬೆಟ್ಟದಪುರದಲ್ಲಿ ತಂಬಾಕು ಮಾರುಕಟ್ಟೆಗೆ ಕ್ರಮ